"എഫ് എൽ പി എസ് നാരമ്പാടി ಎಫ್.ಎ.ಎಲ್.ಪಿ.ಎಸ್.ನಾರಂಪಾಡಿ" എന്ന താളിന്റെ പതിപ്പുകൾ തമ്മിലുള്ള വ്യത്യാസം
('{{Infobox enSchool | Place= Kumbala | Rev District= Kasargod | EDN District= Kasargod | School Code= | Established= |...' താൾ സൃഷ്ടിച്ചിരിക്കുന്നു) |
No edit summary |
||
വരി 1: | വരി 1: | ||
{{Infobox enSchool | {{Infobox enSchool | ||
| Place= | | Place= ನಾರಂಪಾಡಿ | ||
| Rev District= Kasargod | | Rev District= Kasargod | ||
| EDN District= Kasargod | | EDN District= Kasargod | ||
| School Code= | | School Code= 11344 | ||
| Established= | | Established= 1953 | ||
| Address= | | Address= ಫಾತಿಮ ಎ.ಎಲ್.ಪಿ. ಶಾಲೆ ನಾರಂಪಾಡಿ | ||
| PIN Code= | | PIN Code= 671543 | ||
| Phone= | | Phone= 04994 285388 | ||
| Email= | | Email= falps1953@gmail.com | ||
| Web Site= | | Web Site= | ||
| EDN Subdistrict= | | EDN Subdistrict= ಕುಂಬಳೆ | ||
| Catogery= | | Catogery= Aided | ||
| Type= General | | Type= General | ||
| Section1= | | Section1= 1-5 | ||
| Section2= | | Section2= | ||
| Section3= | | Section3= | ||
| Medium= | | Medium=ಕನ್ನಡ , ಮಲಯಾಳಂ | ||
| No of Boys= | | No of Boys= 112 | ||
| No of Girls= | | No of Girls= 137 | ||
| Total Students= | | Total Students= 249 | ||
| No of Teachers= | | No of Teachers= 11 | ||
| Principal= | | Principal= | ||
| Head Master= | | Head Master= ಸಿ . ಹೆಲೆನ್ ಡಿ ಸೋಜ | ||
| P.T.A. President= | | P.T.A. President= ಶ್ರೀ . ಗಂಗಾಧರ .ಕೆ. | ||
| School_Photo= | | School_Photo=Narampady.jpg | | ||
}} | }} | ||
== ചരിത്രം (ಇತಿಹಾಸ) == | == ചരിത്രം (ಇತಿಹಾಸ) == | ||
ಸುಮಾರು ೬೫ ವರ್ಷಗಳ ಹಿಂದೆ ನಾರಂಪಾಡಿ ಪರಿಸರದ ಜನರು ಶಿಕ್ಷಣ ಪಡೆಯಲು ತುಂಬಾ ಕಷ್ಟಪಡುತ್ತಿದ್ದರು. ಸಮೀಪದಲ್ಲಿ ಶಾಲೆಗಳು ಇಲ್ಲದಿರುವುದರಿಂದ ತಮ್ಮ ಮಕ್ಕಳನ್ನು ಪ್ರತ್ಯೇಕವಾಗಿ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಲು ರಕ್ಷಕರು ಹಿಂದೇಟು ಹಾಕುತ್ತಿದ್ದರು. ಈ ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ ನಾರಂಪಾಡಿಯಲ್ಲಿ ಚರ್ಚಿನ ಅಂದಿನ ಧರ್ಮಗುರುಗಳಾಗಿದ್ದ ವಂದನೀಯ ಸ್ವಾಮಿ ಮೆೃಕಲ್ ನೊರೊನ್ಹಾ ರವರು ೧-೬-೧೯೫೩ ರಂದು ಒಂದು ಶಾಲೆಯನ್ನು ಸ್ಥಾಪಿಸಿದರು. ಅವರು ಈ ಶಾಲೆಗೆ ಫಾತಿಮ ಶಾಲೆ ಎಂದು ನಾಮಕರಣ ಮಾಡಿದರು. ೧೯೫೩ರಲ್ಲಿ ಸ್ಥಾಪಿತವಾದ ಈ ಶಾಲೆಗೆ ೧೯೬೪ ರಲ್ಲಿ ಕೇರಳ ಸರಕಾರದಿಂದ ಶಾಶ್ವತ ಅನುಮತಿ ದೊರಕಿತು. ಈ ಶಾಲೆಯು ಕಥೋಲಿಕ್ ಶಿಕ್ಷಣ ಮಂಡಳಿ ಮಂಗಳೂರು ಇದರ ಆಧೀನಕ್ಕೊಳಪಟ್ಟಿದೆ. | |||
ಆರಂಭದಲ್ಲಿ ಅತೀ ಚಿಕ್ಕ ಕಟ್ಟಡದಲ್ಲಿ ಕಾರ್ಯವೆಸಗುತ್ತಿದ್ದ ಈ ಶಾಲೆಯು ೧೯೭೫ರಲ್ಲಿ ಒಂದು ಸ್ಟೇಜು ಹಾಗು ಕ್ಲಾಸು ರೂಮುಗಳಿರುವ ಒಂದು ಕಟ್ಟಡ ವಾಗಿ ಬದಲಾಯಿತು. ೧೪-೧-೧೯೭೭ ರಲ್ಲಿ ಈ ಶಾಲೆಯು ವಂದನೀಯ ಸ್ವಾಮಿ ಆರ್ಥರ್ ಪಿರೇರವರ ಸಂಚಾಲಕತ್ವದಲ್ಲಿ ತನ್ನ ರಜತಮಹೋತ್ಸವ ಆಚರಿಸಿತು. ೧೯೯೩ ರಲ್ಲಿ ಶಾಲೆಯ ರಕ್ಷಕ-ಶಿಕ್ಷಕ ಸಂಘವು ಸ್ಥಾಪಿಸಲ್ಪಟ್ಟಿತು. ಕೆ. ಇ. ಆರ್ ನಿಯಮದ ಪ್ರಕಾರ ಶಾಲೆಗೆ ನೂತನ ಕಟ್ಟಡವನ್ನು ಕಟ್ಟಲು ಅಂದಿನ ಸಂಚಾಲಕರಾಗಿದ್ದ ವಂದನೀಯ ಸ್ವಾಮಿ ಢೋಲ್ಫಿ ಮೊಂತೇರವರು ಶಾಲೆಯ ನಕ್ಷಯನ್ನು ತಯಾರಿಸಿದರು. ೨೦೦೩ ರಲ್ಲಿ ಶಾಲೆಯ ಸುವರ್ಣೋತ್ಸವವು ಬಹಳ ವಿಜೃಂಭಣೆಯಿಂದ ಜರಗಿತು. ೨೦೦೪ ರಲ್ಲಿ ಆರಂಭವಾದ ನೂತನ ಶಾಲಾ ಕಟ್ಟಡದ ಕಾಮಗಾರಿ ೨೦೦೮ ರಲ್ಲಿ ಪೂರ್ತಿಗೊಂಡು ೩-೧೧-೨೦೦೮ ರಂದು ಶಾಲೆಯು ಎರಡು ಅಂತಸ್ತಿನ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. | |||
ಈ ಶಾಲೆಯಲ್ಲಿ ೧ ರಿಂದ ೫ ನೇ ತರಗತಿಯವರೆಗೆ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಆರಂಭದಲ್ಲಿ ಕನ್ನಡ ಮಾಧ್ಯಮ ಮಾತ್ರವೇ ಇದ್ದು ೧-೬-೨೦೦೫ ರಂದು ಮಲಯಾಳ ಮಾಧ್ಯಮ ಆರಂಭವಾಗಿದ್ದು ಪ್ರಸ್ತುತ ಈ ಎರಡು ಮಾಧ್ಯಮಗಳಲ್ಲಿ ಪಾಠಪ್ರವಚನ ನಡೆಯುತ್ತಿದೆ. ಅರೆಬಿಕ್ ಐಚ್ಚಿಕ ವಿಷಯವಾಗಿ ಭೋಧಿಸಲಾಗುತ್ತಿದೆ. ಭಗಿನಿ ಹೆಲೆನ್ ಡಿ'ಸೋಜ ಮುಖ್ಯೋಪಾಧ್ಯಾಯಿನಿಯಾಗಿದ್ದು ಒಟ್ಟು ೧೧ ಅಧ್ಯಾಪಕರು ಸೇವೆ ಸಲ್ಲಿಸುತ್ತಿದ್ದಾರೆ. ಸುಮಾರು ೨೫೦ ವಿದ್ಯಾರ್ಥಿಗಳು ವಿದ್ಯಾರ್ಜಣೆಗೆಯ್ಯುತ್ತಿದ್ದಾರೆ. ಕಂಪ್ಯೂಟರ್ ಶಿಕ್ಷಣವನ್ನೂ ನೀಡಲಾಗುತ್ತಿದೆ. | |||
ಈ ಶಾಲೆಯು ಉಪಜಿಲ್ಲಾ ಮಟ್ಟದ ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದೆ. ಉಪಜಿಲ್ಲಾ ಮಟ್ಟದ ವಿಜ್ಞಾನ ಮೇಳದಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟದ ಸ್ಪರ್ಧೆಗಳಿಗೆ ಭಾಗವಹಿಸಿ ವಿಜ್ಞಾನ ಸಂಗ್ರಹದಲ್ಲಿ ಪ್ರಥಮ ಸ್ಥಾನಗಳಿಸಿರುತ್ತಾರೆ. ಸಮಾಜ MODEL ನಲ್ಲಿ ಉಪಜಿಲ್ಲಾ ಪ್ರಥಮ ಸ್ಥಾನ , ಆಟೋಟ ಸ್ಪರ್ಧೆ -UP Kiddies Girls ಚಾಂಪಿಯನ್ ಶಿಪ್ , ಶಾಲಾ ಕಲೋತ್ಸವ – ಭರತನಾಟ್ಯ ಪ್ರಥಮ . | |||
== ഭൗതികസൗകര്യങ്ങള് (ಭೌತಿಕ ಸೌಕರ್ಯಗಳು) == | == ഭൗതികസൗകര്യങ്ങള് (ಭೌತಿಕ ಸೌಕರ್ಯಗಳು) == | ||
ಶಾಲೆಗೆ ಸುಸಜ್ಜಿತವಾದ ಶಾಲಾಕಟ್ಟಡವಿದೆ .ವಿಶಾಲವಾದ ತರಗತಿ ಕೋಣೆಗಳು , ಪೀಠೋಪಕರಣಗಳು, ಬ್ಲಾಕ್ ಬೋರ್ಡ್,ಕವಾಟು,ಶುಚಿಗೊಳಿಸಲು ಬೇಕಾದ ಉಪಕರಣಗಳು ಕಸದಬುಟ್ಟಿ, ಪ್ರತಿ ತರಗತಿಗೆ ವಿದ್ಯುತ್ , ಫ್ಯಾನ್,ಬಲ್ಬ್ , ವ್ಯವಸ್ಥೆ. ಗಾಳಿ,ಬೆಳಕು ಬರಲು ಕಿಟಿಕಿ,ಬಾಗಿಲುಗಳು. ಜಗಲಿ, ಪ್ರೋಜೆಕ್ಟರ್, ಕಂಪ್ಯೂಟರ್,ಲ್ಯಾಪ್ ಟಾಪ್ ಗಳು, ಸಿಡಿ ಪ್ಲೇಯರ್,ಟಿವಿ,DVD,ಕಂಪ್ಯೂಟರ್ ಶಿಕ್ಷಣ,ಇಂಟರ್ ನೆಟ್ ಸೌಲಭ್ಯ. ವಿದ್ಯಾರ್ಥಿಗಳಿಗೆ ಅಗತ್ಯವಿರುವಷ್ಟು ಮೂತ್ರದೊಡ್ಡಿಗಳು,ಪಾಯಿಖಾನೆಗಳು,ನೀರಿನ ವ್ಯವಸ್ಥೆ ಇದೆ. ಕುಡಿಯುವ ನೀರಿನ ವ್ಯವಸ್ಥೆ,ಪೋಷಕಭರಿತವಾದ ಮಧ್ಯಾಹ್ನ ಬೋಜನ,ಶುಚಿಯಾದ ಅಡುಗೆಕೋಣೆ, ಲೆೃಬ್ರರಿ ಪುಸ್ತಕಗಳು, ಲ್ಯಾಬ್ ಗಳು, ದಿನನಿತ್ಯ ವಾರ್ತಾಪತ್ರಿಕೆಗಳು ಇವೆ. ಮಾಲಿನ್ಯ ನಿಕ್ಷೇಪ ಸ್ಥಳ ಇದೆ. ಆವರಣ ಗೋಡೆಯಿದೆ. ಮೆೃಕ್ ವ್ಯವಸ್ಥೆ ಇದೆ,Speakerವ್ಯವಸ್ಥೆ ಇದೆ. | |||
== പാഠ്യേതര പ്രവര്ത്തനങ്ങള് (ಪಾಠ್ಯೇತರ ಚಟುವಟಿಕೆಗಳು)== | == പാഠ്യേതര പ്രവര്ത്തനങ്ങള് (ಪಾಠ್ಯೇತರ ಚಟುವಟಿಕೆಗಳು)== | ||
ಶಾಲಾ ಪ್ರವೇಶೋತ್ಸವದಿಂದ ಆರಂಭಗೊಂಡು ವಿವಿಧ ದಿನಾಚರಣೆಗಳನ್ನು ಅರ್ಥಪೂರ್ಣವಾಗಿ ವೆೃವಿಧ್ಯತೆಯಿಂದ ಕೂಡಿ ಆಚರಿಸಲಾಗುತ್ತಿದೆ. ಕ್ಲಬ್ ಗಳು, ಬಾಲಸಭೆಗಳು,ಶಾಲಾಕಲೋತ್ಸವ,ಶಾಸ್ತ್ರಮೇಳ, ಕ್ರೀಡಾಮೇಳಗಳು,ವಿಜ್ಞಾನೋತ್ಸವ,ರಸಪ್ರಶ್ನೆ,, ನವೋದಯ ಪರೀಕ್ಷೆ ,LSS ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತದೆ. | |||
ಪ್ರತೀದಿನ ಶಾಲಾ ಎಸೆಂಬ್ಲಿ, ವಾರಕ್ಕೊಮ್ಮೆ ಇಂಗ್ಲಿಷ್ ಎಸೆಂಬ್ಲಿ,1ರಿಂದ 5ನೇ ತರಗತಿಯವರೆಗೆ ಎಲ್ಲಾಮಕ್ಕಳಿಗೆ ಅಸೆಂಬ್ಲಿಯಲ್ಲಿ ಕಾರ್ಯಕ್ರಮ ನೀಡಲು ಅವಕಾಶ. IEDCಮಕ್ಕಳಿಗೆ ಪ್ರತ್ಯೇಕ ಪರಿಗಣನೆ. ಎಲ್ಲಾ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ . PTAಸಹಕಾರದೊಂದಿಗೆ ಶುಚೀಕರಣ ಕಾರ್ಯಗಳು, ಪರಿಣಾಮಕಾರಿ PTA ಸಭೆಗಳು ಹಾಗು CPTA ಸಭೆಗಳು, ಶಾಲಾ ಪಾರ್ಲಿಮೆಂಟ್ ರಚನೆ ,ಇಂಗ್ಲಿಷ್ ಶಿಕ್ಷಣಕ್ಕೆ ಒತ್ತು ನೀಡಲು Easy English ಪದ್ದತಿ. ತರಗತಿ ಮಟ್ಟದಲ್ಲಿ ಬಯಲು ಪ್ರವಾಸಗಳು. 2 ವರ್ಷಕ್ಕೊಮ್ಮೆ ಶಾಲಾ ವಾರ್ಷಿಕೋತ್ಸವ ಹಾಗೂ ಶಾಲಾ ಪ್ರವಾಸಗಳು . ಮಕ್ಕಳ ಮನೆ ಸಂದರ್ಶನ ,ಮಕ್ಕಳ ಹುಟ್ಟುಹಬ್ಬದಂದು ಶಾಲಾ ಲೆೃಬ್ರರಿಗೆ ನೆನಪಿನ ಕಾಣಿಕೆಯಾಗಿ ಪುಸ್ತಕ ಸಂಗ್ರಹ. ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳೊಡಣೆ ಸಂದರ್ಶನ, ತರಕಾರಿ ತೋಟ ನಿರ್ಮಾಣ. | |||
== മാനേജ്മെന്റ് (ಆಡಳಿತ ವರ್ಗ)== | == മാനേജ്മെന്റ് (ಆಡಳಿತ ವರ್ಗ)== | ||
ನಾರಂಪಾಡಿ ಫಾತಿಮ ಕಿರಿಯ ಪ್ರಾಥಮಿಕ ಶಾಲೆಯು ಮಂಗಳೂರು ಧರ್ಮಪ್ರಾಂತ್ಯದ ಕೆಥೊಲಿಕ್ ಶಿಕ್ಷಣ ಮಂಡಳಿಯ (CBE) ಆಡಳಿತಕ್ಕೊಳಪಟ್ಟಿದೆ. ಪ್ರಸ್ತುತ ವಂ. ಸ್ವಾಮಿ ಜೆರಾಲ್ಡ್ ಡಿ. ಸೋಜ ಇವರು ಈ ಸಂಸ್ಥೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದಲ್ಲದೆ ನಾರಂಪಾಡಿ ಧರ್ಮಕೇಂದ್ರದ ಧರ್ಮಗುರುಗಳಾದ ವಂ. ಸ್ವಾಮಿ ಸಂತೋಷ್ ಮಿನೇಜಸ್ ಶಾಲಾ ಸಂಚಾಲಕರಾಗಿ ಶಾಲೆಯ ಸರ್ವತೋಮುಖ ಅಬಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. | |||
== മുന്സാരഥികള് (ಹಿಂದಿನ ಮುಖ್ಯೋಪಾಧ್ಯಾಯರುಗಳು)== | == മുന്സാരഥികള് (ಹಿಂದಿನ ಮುಖ್ಯೋಪಾಧ್ಯಾಯರುಗಳು)== | ||
1-6-1953 - Evelyn Sequeira | |||
1-3-1958 - B. Rohini | |||
1-10-1961 - Annie Mary Tauro | |||
1-10-1966 - Sr. Evelyn M .D' Souza | |||
1-7-1977 - Sr. Maria D' Souza | |||
1-12-1984 - Miss .Lucy Mascarenhas | |||
1-5-1989 - Sr. Philomena D'Souza | |||
1-6-1996 - Sr. Leena Fernandes | |||
1-6-2004 - Sri. Radhakrishna Holla | |||
1-2-2006 - Mrs. Benedicta crasta | |||
3-5-2010 - Sr. Mary pinto | |||
1-6-2013 - Sr. Helen D'Souza | |||
== പ്രശസ്തരായ പൂര്വവിദ്യാര്ത്ഥികള് (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)== | == പ്രശസ്തരായ പൂര്വവിദ്യാര്ത്ഥികള് (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)== | ||
Sri. Balasubramanya ಇವರು SSLC ಯಲ್ಲೂ ಪ್ಲಸ್ ಟುವಿನಲ್ಲೂ Rank ಪಡೆದು ಪ್ರಶಸ್ತ ಇಂಜಿನಿಯರ್ ಆಗಿದ್ದಾರೆ. | |||
==വഴികാട്ടി ( ಮಾರ್ಗದರ್ಶಿ )== | ==വഴികാട്ടി ( ಮಾರ್ಗದರ್ಶಿ )== | ||
ಬದಿಯಡ್ಕ-ಮುಳ್ಳೇರಿಯ ರಸ್ತೆಯ ಮಧ್ಯೆ ನಾರಂಪಾಡಿ ಪೇಟೆಯಿಂದ 1 ಫರ್ಲಾಂಗ್ ದೂರದಲ್ಲಿ ರಸ್ತೆಯ ಬದಿಯಲ್ಲೇ ನಮ್ಮ ಶಾಲೆಯು ಸ್ಥಿತಿಗೊಂಡಿದೆ. ಆದಕಾರಣ ಶಾಲೆಗೆ ತಲುಪಲು ಬಸ್ಸು ಸೌಕರ್ಯವಿದೆ. | |||
<!-- #multimaps:എന്നതിനുശേഷം സ്കൂള് സ്ഥിതിചെയ്യുന്ന പ്രദേശത്തിന്റെ ശരിയായ അക്ഷാംശവും രേഖാംശവും (കോമയിട്ട് വേര്തിരിച്ച്) നല്കുക. --> | <!-- #multimaps:എന്നതിനുശേഷം സ്കൂള് സ്ഥിതിചെയ്യുന്ന പ്രദേശത്തിന്റെ ശരിയായ അക്ഷാംശവും രേഖാംശവും (കോമയിട്ട് വേര്തിരിച്ച്) നല്കുക. --> | ||
{{#multimaps:12.6028,75.0504 |zoom=13}} | {{#multimaps:12.6028,75.0504 |zoom=13}} |
15:12, 7 ഫെബ്രുവരി 2017-നു നിലവിലുണ്ടായിരുന്ന രൂപം
എഫ് എൽ പി എസ് നാരമ്പാടി ಎಫ್.ಎ.ಎಲ್.ಪಿ.ಎಸ್.ನಾರಂಪಾಡಿ | |||
Established | 1953 | ||
School Code | 11344 | ||
Place | ನಾರಂಪಾಡಿ | ||
Address | ಫಾತಿಮ ಎ.ಎಲ್.ಪಿ. ಶಾಲೆ ನಾರಂಪಾಡಿ | ||
PIN Code | 671543 | ||
School Phone | 04994 285388 | ||
School Email | falps1953@gmail.com | ||
Web Site | |||
District | Kasargod | ||
Educational District | Kasargod | ||
Sub District | ಕುಂಬಳೆ
| ||
Catogery | Aided | ||
Type | General | ||
Sections | 1-5 | ||
Medium | ಕನ್ನಡ , ಮಲಯಾಳಂ | ||
No of Boys | 112 | ||
No of Girls | 137 | ||
Total Students | 249 | ||
No of Teachers | 11 | ||
Principal | |||
Head Master | ಸಿ . ಹೆಲೆನ್ ಡಿ ಸೋಜ | ||
P.T.A. President | ಶ್ರೀ . ಗಂಗಾಧರ .ಕೆ. | ||
പ്രോജക്ടുകൾ | |||
---|---|---|---|
E-Vidhyarangam | Help | ||
07/ 02/ 2017 ന് PRAVEEN SEETHANGOLI ഈ താളിൽ അവസാനമായി മാറ്റം വരുത്തി |
അക്ഷരവൃക്ഷം | സഹായം |
ചരിത്രം (ಇತಿಹಾಸ)
ಸುಮಾರು ೬೫ ವರ್ಷಗಳ ಹಿಂದೆ ನಾರಂಪಾಡಿ ಪರಿಸರದ ಜನರು ಶಿಕ್ಷಣ ಪಡೆಯಲು ತುಂಬಾ ಕಷ್ಟಪಡುತ್ತಿದ್ದರು. ಸಮೀಪದಲ್ಲಿ ಶಾಲೆಗಳು ಇಲ್ಲದಿರುವುದರಿಂದ ತಮ್ಮ ಮಕ್ಕಳನ್ನು ಪ್ರತ್ಯೇಕವಾಗಿ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಲು ರಕ್ಷಕರು ಹಿಂದೇಟು ಹಾಕುತ್ತಿದ್ದರು. ಈ ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ ನಾರಂಪಾಡಿಯಲ್ಲಿ ಚರ್ಚಿನ ಅಂದಿನ ಧರ್ಮಗುರುಗಳಾಗಿದ್ದ ವಂದನೀಯ ಸ್ವಾಮಿ ಮೆೃಕಲ್ ನೊರೊನ್ಹಾ ರವರು ೧-೬-೧೯೫೩ ರಂದು ಒಂದು ಶಾಲೆಯನ್ನು ಸ್ಥಾಪಿಸಿದರು. ಅವರು ಈ ಶಾಲೆಗೆ ಫಾತಿಮ ಶಾಲೆ ಎಂದು ನಾಮಕರಣ ಮಾಡಿದರು. ೧೯೫೩ರಲ್ಲಿ ಸ್ಥಾಪಿತವಾದ ಈ ಶಾಲೆಗೆ ೧೯೬೪ ರಲ್ಲಿ ಕೇರಳ ಸರಕಾರದಿಂದ ಶಾಶ್ವತ ಅನುಮತಿ ದೊರಕಿತು. ಈ ಶಾಲೆಯು ಕಥೋಲಿಕ್ ಶಿಕ್ಷಣ ಮಂಡಳಿ ಮಂಗಳೂರು ಇದರ ಆಧೀನಕ್ಕೊಳಪಟ್ಟಿದೆ. ಆರಂಭದಲ್ಲಿ ಅತೀ ಚಿಕ್ಕ ಕಟ್ಟಡದಲ್ಲಿ ಕಾರ್ಯವೆಸಗುತ್ತಿದ್ದ ಈ ಶಾಲೆಯು ೧೯೭೫ರಲ್ಲಿ ಒಂದು ಸ್ಟೇಜು ಹಾಗು ಕ್ಲಾಸು ರೂಮುಗಳಿರುವ ಒಂದು ಕಟ್ಟಡ ವಾಗಿ ಬದಲಾಯಿತು. ೧೪-೧-೧೯೭೭ ರಲ್ಲಿ ಈ ಶಾಲೆಯು ವಂದನೀಯ ಸ್ವಾಮಿ ಆರ್ಥರ್ ಪಿರೇರವರ ಸಂಚಾಲಕತ್ವದಲ್ಲಿ ತನ್ನ ರಜತಮಹೋತ್ಸವ ಆಚರಿಸಿತು. ೧೯೯೩ ರಲ್ಲಿ ಶಾಲೆಯ ರಕ್ಷಕ-ಶಿಕ್ಷಕ ಸಂಘವು ಸ್ಥಾಪಿಸಲ್ಪಟ್ಟಿತು. ಕೆ. ಇ. ಆರ್ ನಿಯಮದ ಪ್ರಕಾರ ಶಾಲೆಗೆ ನೂತನ ಕಟ್ಟಡವನ್ನು ಕಟ್ಟಲು ಅಂದಿನ ಸಂಚಾಲಕರಾಗಿದ್ದ ವಂದನೀಯ ಸ್ವಾಮಿ ಢೋಲ್ಫಿ ಮೊಂತೇರವರು ಶಾಲೆಯ ನಕ್ಷಯನ್ನು ತಯಾರಿಸಿದರು. ೨೦೦೩ ರಲ್ಲಿ ಶಾಲೆಯ ಸುವರ್ಣೋತ್ಸವವು ಬಹಳ ವಿಜೃಂಭಣೆಯಿಂದ ಜರಗಿತು. ೨೦೦೪ ರಲ್ಲಿ ಆರಂಭವಾದ ನೂತನ ಶಾಲಾ ಕಟ್ಟಡದ ಕಾಮಗಾರಿ ೨೦೦೮ ರಲ್ಲಿ ಪೂರ್ತಿಗೊಂಡು ೩-೧೧-೨೦೦೮ ರಂದು ಶಾಲೆಯು ಎರಡು ಅಂತಸ್ತಿನ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಈ ಶಾಲೆಯಲ್ಲಿ ೧ ರಿಂದ ೫ ನೇ ತರಗತಿಯವರೆಗೆ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಆರಂಭದಲ್ಲಿ ಕನ್ನಡ ಮಾಧ್ಯಮ ಮಾತ್ರವೇ ಇದ್ದು ೧-೬-೨೦೦೫ ರಂದು ಮಲಯಾಳ ಮಾಧ್ಯಮ ಆರಂಭವಾಗಿದ್ದು ಪ್ರಸ್ತುತ ಈ ಎರಡು ಮಾಧ್ಯಮಗಳಲ್ಲಿ ಪಾಠಪ್ರವಚನ ನಡೆಯುತ್ತಿದೆ. ಅರೆಬಿಕ್ ಐಚ್ಚಿಕ ವಿಷಯವಾಗಿ ಭೋಧಿಸಲಾಗುತ್ತಿದೆ. ಭಗಿನಿ ಹೆಲೆನ್ ಡಿ'ಸೋಜ ಮುಖ್ಯೋಪಾಧ್ಯಾಯಿನಿಯಾಗಿದ್ದು ಒಟ್ಟು ೧೧ ಅಧ್ಯಾಪಕರು ಸೇವೆ ಸಲ್ಲಿಸುತ್ತಿದ್ದಾರೆ. ಸುಮಾರು ೨೫೦ ವಿದ್ಯಾರ್ಥಿಗಳು ವಿದ್ಯಾರ್ಜಣೆಗೆಯ್ಯುತ್ತಿದ್ದಾರೆ. ಕಂಪ್ಯೂಟರ್ ಶಿಕ್ಷಣವನ್ನೂ ನೀಡಲಾಗುತ್ತಿದೆ. ಈ ಶಾಲೆಯು ಉಪಜಿಲ್ಲಾ ಮಟ್ಟದ ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದೆ. ಉಪಜಿಲ್ಲಾ ಮಟ್ಟದ ವಿಜ್ಞಾನ ಮೇಳದಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟದ ಸ್ಪರ್ಧೆಗಳಿಗೆ ಭಾಗವಹಿಸಿ ವಿಜ್ಞಾನ ಸಂಗ್ರಹದಲ್ಲಿ ಪ್ರಥಮ ಸ್ಥಾನಗಳಿಸಿರುತ್ತಾರೆ. ಸಮಾಜ MODEL ನಲ್ಲಿ ಉಪಜಿಲ್ಲಾ ಪ್ರಥಮ ಸ್ಥಾನ , ಆಟೋಟ ಸ್ಪರ್ಧೆ -UP Kiddies Girls ಚಾಂಪಿಯನ್ ಶಿಪ್ , ಶಾಲಾ ಕಲೋತ್ಸವ – ಭರತನಾಟ್ಯ ಪ್ರಥಮ .
ഭൗതികസൗകര്യങ്ങള് (ಭೌತಿಕ ಸೌಕರ್ಯಗಳು)
ಶಾಲೆಗೆ ಸುಸಜ್ಜಿತವಾದ ಶಾಲಾಕಟ್ಟಡವಿದೆ .ವಿಶಾಲವಾದ ತರಗತಿ ಕೋಣೆಗಳು , ಪೀಠೋಪಕರಣಗಳು, ಬ್ಲಾಕ್ ಬೋರ್ಡ್,ಕವಾಟು,ಶುಚಿಗೊಳಿಸಲು ಬೇಕಾದ ಉಪಕರಣಗಳು ಕಸದಬುಟ್ಟಿ, ಪ್ರತಿ ತರಗತಿಗೆ ವಿದ್ಯುತ್ , ಫ್ಯಾನ್,ಬಲ್ಬ್ , ವ್ಯವಸ್ಥೆ. ಗಾಳಿ,ಬೆಳಕು ಬರಲು ಕಿಟಿಕಿ,ಬಾಗಿಲುಗಳು. ಜಗಲಿ, ಪ್ರೋಜೆಕ್ಟರ್, ಕಂಪ್ಯೂಟರ್,ಲ್ಯಾಪ್ ಟಾಪ್ ಗಳು, ಸಿಡಿ ಪ್ಲೇಯರ್,ಟಿವಿ,DVD,ಕಂಪ್ಯೂಟರ್ ಶಿಕ್ಷಣ,ಇಂಟರ್ ನೆಟ್ ಸೌಲಭ್ಯ. ವಿದ್ಯಾರ್ಥಿಗಳಿಗೆ ಅಗತ್ಯವಿರುವಷ್ಟು ಮೂತ್ರದೊಡ್ಡಿಗಳು,ಪಾಯಿಖಾನೆಗಳು,ನೀರಿನ ವ್ಯವಸ್ಥೆ ಇದೆ. ಕುಡಿಯುವ ನೀರಿನ ವ್ಯವಸ್ಥೆ,ಪೋಷಕಭರಿತವಾದ ಮಧ್ಯಾಹ್ನ ಬೋಜನ,ಶುಚಿಯಾದ ಅಡುಗೆಕೋಣೆ, ಲೆೃಬ್ರರಿ ಪುಸ್ತಕಗಳು, ಲ್ಯಾಬ್ ಗಳು, ದಿನನಿತ್ಯ ವಾರ್ತಾಪತ್ರಿಕೆಗಳು ಇವೆ. ಮಾಲಿನ್ಯ ನಿಕ್ಷೇಪ ಸ್ಥಳ ಇದೆ. ಆವರಣ ಗೋಡೆಯಿದೆ. ಮೆೃಕ್ ವ್ಯವಸ್ಥೆ ಇದೆ,Speakerವ್ಯವಸ್ಥೆ ಇದೆ.
പാഠ്യേതര പ്രവര്ത്തനങ്ങള് (ಪಾಠ್ಯೇತರ ಚಟುವಟಿಕೆಗಳು)
ಶಾಲಾ ಪ್ರವೇಶೋತ್ಸವದಿಂದ ಆರಂಭಗೊಂಡು ವಿವಿಧ ದಿನಾಚರಣೆಗಳನ್ನು ಅರ್ಥಪೂರ್ಣವಾಗಿ ವೆೃವಿಧ್ಯತೆಯಿಂದ ಕೂಡಿ ಆಚರಿಸಲಾಗುತ್ತಿದೆ. ಕ್ಲಬ್ ಗಳು, ಬಾಲಸಭೆಗಳು,ಶಾಲಾಕಲೋತ್ಸವ,ಶಾಸ್ತ್ರಮೇಳ, ಕ್ರೀಡಾಮೇಳಗಳು,ವಿಜ್ಞಾನೋತ್ಸವ,ರಸಪ್ರಶ್ನೆ,, ನವೋದಯ ಪರೀಕ್ಷೆ ,LSS ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತದೆ.
ಪ್ರತೀದಿನ ಶಾಲಾ ಎಸೆಂಬ್ಲಿ, ವಾರಕ್ಕೊಮ್ಮೆ ಇಂಗ್ಲಿಷ್ ಎಸೆಂಬ್ಲಿ,1ರಿಂದ 5ನೇ ತರಗತಿಯವರೆಗೆ ಎಲ್ಲಾಮಕ್ಕಳಿಗೆ ಅಸೆಂಬ್ಲಿಯಲ್ಲಿ ಕಾರ್ಯಕ್ರಮ ನೀಡಲು ಅವಕಾಶ. IEDCಮಕ್ಕಳಿಗೆ ಪ್ರತ್ಯೇಕ ಪರಿಗಣನೆ. ಎಲ್ಲಾ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ . PTAಸಹಕಾರದೊಂದಿಗೆ ಶುಚೀಕರಣ ಕಾರ್ಯಗಳು, ಪರಿಣಾಮಕಾರಿ PTA ಸಭೆಗಳು ಹಾಗು CPTA ಸಭೆಗಳು, ಶಾಲಾ ಪಾರ್ಲಿಮೆಂಟ್ ರಚನೆ ,ಇಂಗ್ಲಿಷ್ ಶಿಕ್ಷಣಕ್ಕೆ ಒತ್ತು ನೀಡಲು Easy English ಪದ್ದತಿ. ತರಗತಿ ಮಟ್ಟದಲ್ಲಿ ಬಯಲು ಪ್ರವಾಸಗಳು. 2 ವರ್ಷಕ್ಕೊಮ್ಮೆ ಶಾಲಾ ವಾರ್ಷಿಕೋತ್ಸವ ಹಾಗೂ ಶಾಲಾ ಪ್ರವಾಸಗಳು . ಮಕ್ಕಳ ಮನೆ ಸಂದರ್ಶನ ,ಮಕ್ಕಳ ಹುಟ್ಟುಹಬ್ಬದಂದು ಶಾಲಾ ಲೆೃಬ್ರರಿಗೆ ನೆನಪಿನ ಕಾಣಿಕೆಯಾಗಿ ಪುಸ್ತಕ ಸಂಗ್ರಹ. ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳೊಡಣೆ ಸಂದರ್ಶನ, ತರಕಾರಿ ತೋಟ ನಿರ್ಮಾಣ.
മാനേജ്മെന്റ് (ಆಡಳಿತ ವರ್ಗ)
ನಾರಂಪಾಡಿ ಫಾತಿಮ ಕಿರಿಯ ಪ್ರಾಥಮಿಕ ಶಾಲೆಯು ಮಂಗಳೂರು ಧರ್ಮಪ್ರಾಂತ್ಯದ ಕೆಥೊಲಿಕ್ ಶಿಕ್ಷಣ ಮಂಡಳಿಯ (CBE) ಆಡಳಿತಕ್ಕೊಳಪಟ್ಟಿದೆ. ಪ್ರಸ್ತುತ ವಂ. ಸ್ವಾಮಿ ಜೆರಾಲ್ಡ್ ಡಿ. ಸೋಜ ಇವರು ಈ ಸಂಸ್ಥೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದಲ್ಲದೆ ನಾರಂಪಾಡಿ ಧರ್ಮಕೇಂದ್ರದ ಧರ್ಮಗುರುಗಳಾದ ವಂ. ಸ್ವಾಮಿ ಸಂತೋಷ್ ಮಿನೇಜಸ್ ಶಾಲಾ ಸಂಚಾಲಕರಾಗಿ ಶಾಲೆಯ ಸರ್ವತೋಮುಖ ಅಬಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ.
മുന്സാരഥികള് (ಹಿಂದಿನ ಮುಖ್ಯೋಪಾಧ್ಯಾಯರುಗಳು)
1-6-1953 - Evelyn Sequeira
1-3-1958 - B. Rohini
1-10-1961 - Annie Mary Tauro
1-10-1966 - Sr. Evelyn M .D' Souza
1-7-1977 - Sr. Maria D' Souza
1-12-1984 - Miss .Lucy Mascarenhas
1-5-1989 - Sr. Philomena D'Souza
1-6-1996 - Sr. Leena Fernandes
1-6-2004 - Sri. Radhakrishna Holla
1-2-2006 - Mrs. Benedicta crasta 3-5-2010 - Sr. Mary pinto
1-6-2013 - Sr. Helen D'Souza
പ്രശസ്തരായ പൂര്വവിദ്യാര്ത്ഥികള് (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)
Sri. Balasubramanya ಇವರು SSLC ಯಲ್ಲೂ ಪ್ಲಸ್ ಟುವಿನಲ್ಲೂ Rank ಪಡೆದು ಪ್ರಶಸ್ತ ಇಂಜಿನಿಯರ್ ಆಗಿದ್ದಾರೆ.
വഴികാട്ടി ( ಮಾರ್ಗದರ್ಶಿ )
ಬದಿಯಡ್ಕ-ಮುಳ್ಳೇರಿಯ ರಸ್ತೆಯ ಮಧ್ಯೆ ನಾರಂಪಾಡಿ ಪೇಟೆಯಿಂದ 1 ಫರ್ಲಾಂಗ್ ದೂರದಲ್ಲಿ ರಸ್ತೆಯ ಬದಿಯಲ್ಲೇ ನಮ್ಮ ಶಾಲೆಯು ಸ್ಥಿತಿಗೊಂಡಿದೆ. ಆದಕಾರಣ ಶಾಲೆಗೆ ತಲುಪಲು ಬಸ್ಸು ಸೌಕರ್ಯವಿದೆ. {{#multimaps:12.6028,75.0504 |zoom=13}}