"എ എൽ പി എസ് കിളിംഗാർ ಎ.ಎಲ್.ಪಿ.ಎಸ್.ಕಿಳಿಂಗಾರು" എന്ന താളിന്റെ പതിപ്പുകൾ തമ്മിലുള്ള വ്യത്യാസം

Schoolwiki സംരംഭത്തിൽ നിന്ന്
No edit summary
No edit summary
വരി 1: വരി 1:
{{Infobox enSchool
{{Infobox enSchool
| Place= Kumbala
| Place= KILINGAR
| Rev District= Kasargod
| Rev District= Kasargod
| EDN District= Kasargod
| EDN District= Kasargod
| School Code=11303
| School Code=11308
| Established=1950  
| Established=01-02-1938  
| Address= : Sri Girijamba A.L.P.  School Bengapadavu P.O. Perla kasaragod
| Address= : ALPS KILINGAR , POST NIRCHAL
 
| PIN Code=671321
| PIN Code=671552
| Phone=-  9497863549
| Phone=-   
| Email=alpskilingar@gmail.com   
| Email=11303bengapadavu@gmail.com   
| Web Site= www.11308alpskilingar.com  -  
| Web Site=   -  
| EDN Subdistrict= KASARAGOD
| EDN Subdistrict= Manjeshwaram
‌| Catogery= Aided
‌| Catogery= Aided
| Type= General
| Type= General
വരി 18: വരി 17:
| Section3=   
| Section3=   
| Medium= Kannada  
| Medium= Kannada  
| No of Boys=23  
| No of Boys=24  
| No of Girls=24   
| No of Girls=24   
| Total Students=47  
| Total Students=48  
| No of Teachers=04   
| No of Teachers=04   
| Principal=  -       
| Principal=  -       
| Head Master=Shiva Kumar S         
| Head Master=K RAMAKRISHNA BHAT         
| P.T.A. President=Chandrahasa K           
| P.T.A. President=K PRAKASH BHAT            
| School_Photo=school-photo.png‎‎ |
| School_Photo=school-photo.png‎‎ |
}}
}}

== ചരിത്രം (ಇತಿಹಾಸ) ==
== ചരിത്രം (ಇತಿಹಾಸ) ==
The school was established in the year 1950. Before that the people of the locality had suffered a lot to gain education. They had to go by walk to Perla which is around 5 Kilometers from Bengapadavu. The locality contained forest and there was no proper road. Due to this people were afraid of sending their children to Perla by walk. Witnessing the socio-economic conditions of people in the locality, Sri Sankappa Adyanthaya, a teacher by profession, established this primary school. Then it had a thatched roof. With this he gave an opportunity to the people of the locality to get their children educated. Now the school is functioning in RCC building.
  ಕಾಸರಗೋಡಿನ ಬದಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟ ನೀರ್ಚಾಲು ಗ್ರಾಮದ ಒಂದನೇ ವಾರ್ಡಿನ ಕಿಳಿಂಗಾರು ಬಾಲಗಿರಿಯಲ್ಲಿ ನಮ್ಮೀ ಶಾಲೆಯು ಕಾರ್ಯಾಚರಿಸುತ್ತಿದೆ. 1938  ರಲ್ಲಿ ಸಾಮಾಜಿಕವಾಗಿ  ಮತ್ತು ಆರ್ಥಿಕವಾಗಿ ಹಿಂದುಳಿದ ಈ ಪ್ರದೇಶದ ಬಡ ದಲಿತರ ಅಭಿವೃಧಿಗಾಗಿ ಶಾಲೆಯು ಸ್ಥಾಪಿತವಾಯಿತು. ತೀರಾ ಹಿಂದುಳಿದ ಪ್ರದೇಶವಾಗಿದ್ದ ಕಿಳಿಂಗಾರು ಪರಿಸರದ ಜನರಿಗೆ ಶಾಲಾ ವ್ಯವಸ್ಥೆ ಲಭಿಸದೆ ಇದ್ದಾಗ ಇಲ್ಲಿಯ ಗಣ್ಯ ವ್ಯಕ್ತಿಗಳಾದ ದಿ| ಬ್ರಹ್ಮ ಶ್ರೀ ವೇದ ಮೂರ್ತಿ ನಡುಮನೆ ಸುಬ್ರಾಯ ಭಟ್ , ಯನ್. ಗೋಪಾಲಕೃಷ್ಣ ಭಟ್ , ಕಡೆಗಂಜಿ ವಿಷ್ಣು ಭಟ್ ಮೊದಲಾದವರು ಸೇರಿ ಒಂದು ವಿದ್ಯಾಸಂಸ್ಥೆಯನ್ನು ಸ್ಥಾಪಿಸುವುದಾಗಿ ನಿರ್ಧರಿಸಿದರು.
 
  1-4 ನೇ  ತರಗತಿ ಯವರೆಗೆ  ಕನ್ನಡ  ಮಾಧ್ಯಮದಲ್ಲಿ  ಶಿಕ್ಷಣವನ್ನು  ನೀಡಲಾಗುತ್ತಿದೆ . ಪ್ರಸ್ತುತ ಶ್ರೀ ಕೆ.ಯನ್ ಕೃಷ್ಣ ಭಟ್ ನಮ್ಮೀ ವಿದ್ಯಾಸಂಸ್ಥೆಯ ವ್ಯವಸ್ಥಾಪಕರಾಗಿದ್ದಾರೆ. ಪ್ರತೀ ವರ್ಷವೂ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು, ಸಮವಸ್ತ್ರಗಳನ್ನು,ಹಲವಾರು ಬಹುಮಾನಗಳನ್ನು ಪ್ರಾಯೋಜಿಸುತ್ತಾ ಸಹಕಾರಗಳನ್ನು ನೀಡುತ್ತಿರುವರು. ಶಾಲೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವಲ್ಲಿ ಪ್ರಮುಖರಾಗಿದ್ದಾರೆ. ಕೊಡುಗೈದಾನಿ ಎಂದೇ ಪ್ರಸಿದ್ದರಾದ ಶ್ರೀ ಸಾಯಿರಾಂ ಗೋಪಾಲಕೃಷ್ಣ ಭಟ್ ರವರು ನಮ್ಮೀ ಶಾಲೆಯ ಬೆನ್ನೆಲುಬಾಗಿದ್ದಾರೆ. ಮುಖ್ಯೋಪಾದ್ಯಾಯರಾದ ಕೆ.ರಾಮಕೃಷ್ಣ ಭಟ್ ,   ಮಧುಮತಿ . ಎ , ಶ್ರೀವಿದ್ಯಾ . ಎ , ಪ್ರದೀಪ ಕುಮಾರ್ ಶೆಟ್ಟಿ . ಡಿ. ಬಿ ಮೊದಲಾದ ನುರಿತ  ಅಧ್ಯಾಪಕರಿದ್ದಾರೆ. ಅಡುಗೆ ಸಹಾಯಕಿಯಾಗಿ ಕಮಲ ಕಾರ್ಯ ನಿರ್ವಹಿಸುತ್ತಿದ್ದಾರೆ.
 
  ,
  ನಮ್ಮೀ  ಶಾಲೆಯ  ಪುಟಾಣಿ  ಮಕ್ಕಳು  ವಿವಿಧ ಮಟ್ಟದ  ಸ್ಪರ್ಧೆಗಳಲ್ಲಿ  ಮತ್ತು ಮೇಳಗಳಲ್ಲಿ  ಭಾಗವಹಿಸಿ  ಶಾಲೆಗೆ  ಕೀರ್ತಿಯನ್ನು ತರುತ್ತಿದ್ದಾರೆ . ಈ  ಶಾಲೆಯ  ಹಳೆಯ  ವಿಧ್ಯಾರ್ಥಿಗಳು  ಇಂದು  ದೇಶ ವಿದೇಶದ ನಾನಾ ಕಡೆಗಳಲ್ಲಿ ಹಲವಾರು  ಉನ್ನತ ಹುದ್ದೆಗಳನ್ನು  ಅಲಂಕರಿಸಿರುವುದು  ಹೆಮ್ಮೆಯ  ವಿಷಯವೇ  ಸರಿ .
== ഭൗതികസൗകര്യങ്ങള്‍ (ಭೌತಿಕ ಸೌಕರ್ಯಗಳು) ==
== ഭൗതികസൗകര്യങ്ങള്‍ (ಭೌತಿಕ ಸೌಕರ್ಯಗಳು) ==
Adequate number of classrooms
Adequate number of classrooms
വരി 42: വരി 42:
Computers
Computers
LCD projector
LCD projector
 
ಬಾಲಕರಿಗೆ  ಮತ್ತು  ಬಾಲಕಿಯರಿಗೆ  ಪ್ರತ್ಯೇಕ  ಶೌಚಾಲಯದ  ವ್ಯವಸ್ಥೆ  , ವಿಶಾಲವಾದ  ಕ್ರೀಡಾಂಗಣ , ಜಾರು ಬಂಡಿ  ............... ಇವು  ನಮ್ಮ  ಶಾಲೆಯ  ಪ್ರತ್ಯೇಕತೆಗಳಲ್ಲಿ  ಕೆಲವು ಮಾತ್ರ .

== പാഠ്യേതര പ്രവര്‍ത്തനങ്ങള്‍ (ಪಾಠ್ಯೇತರ ಚಟುವಟಿಕೆಗಳು)==
== പാഠ്യേതര പ്രവര്‍ത്തനങ്ങള്‍ (ಪಾಠ್ಯೇತರ ಚಟುವಟಿಕೆಗಳು)==
 
ಸುಸಜ್ಜಿತ  ಕಂಪ್ಯೂಟರ್  ಲ್ಯಾಬ್ ,  ಮೈಕ್  ಸೆಟ್ , ಒಂದನೇ  ತರಗತಿಯಿಂದಲೇ  ಕನ್ನಡ  ಮಾಧ್ಯಮದಲ್ಲಿ  ಕಂಪ್ಯೂಟರ್  ಮತ್ತು  ಇಂಗ್ಲೀಷ್  ಬೋಧನೆ  , ಕಲೆ , ವೃತ್ತಿ ಪರಿಚಯ , ಸಂಗೀತ  ಕಲಿಕೆ  , ಯೋಗ ಶಿಕ್ಷಣ ,ಶುಚಿ ರುಚಿಯಾದ ಬಿಸಿಯೂಟ  ಪದ್ಧತಿ , ವಾರದಲ್ಲಿ  ಎರಡು  ಸಲ  ಹಾಲು  ವಿತರಣೆ  , ವಾರಕ್ಕೊಮ್ಮೆ  ಮೊಟ್ಟೆ  ವಿತರಣೆ, ಉಚಿತ  ಸಮವಸ್ತ್ರ  ವಿತರಣೆ , ಉಚಿತ  ಪಾಠ  ಪುಸ್ತಕ  ವಿತರಣೆ ,. ಸರಕಾರದ ವಿವಿಧ ಅನುದಾನಗಳನ್ನು ಕ್ಲಪ್ತ  ಸಮಯದಲ್ಲಿ ಅರ್ಹರಿಗೆ ನೀಡುವುದು.
historTeachers provide special training for the students in work experience, physical education and Art education segments. As a result of this, the school secured second runner up in the Kumbla sub-district Work Experience Fair in the current academic year.
To bringout the hidden talents, school day is conducted every year and every student is made to participate in one or the other programme.
Involving the people of locality, various programmes will be conducted to create awareness among the students about Paddy cultivation, Social evils etc.
School owns a small collection of Artifacts that creates interest among the students about
== മാനേജ്‌മെന്റ് (ಆಡಳಿತ ವರ್ಗ)==
== മാനേജ്‌മെന്റ് (ಆಡಳಿತ ವರ್ಗ)==
School has a individual management system. The present manager is Sri Radhakrishna Adyanthaya Y.

== മുന്‍സാരഥികള്‍ (ಹಿಂದಿನ ಮುಖ್ಯೋಪಾಧ್ಯಾಯರುಗಳು)==
== മുന്‍സാരഥികള്‍ (ಹಿಂದಿನ ಮುಖ್ಯೋಪಾಧ್ಯಾಯರುಗಳು)==
1. Mr Abbas
2. Mr Ammu Shetty
3. Mr Ramanna Poojari B (1989-2001)
4. Mr Balachandra Bhat C H (2001-2006)

== പ്രശസ്തരായ പൂര്‍വവിദ്യാര്‍ത്ഥികള്‍ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)==
== പ്രശസ്തരായ പൂര്‍വവിദ്യാര്‍ത്ഥികള്‍ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)==
Smt Swathi P (Software Engineer, Infosys)
 
Dr Keshava Naik
Dr Vasanthi
Dr Ishwara Naik
Dr Narayana Naik
Dr Sadananda Perla
Sri Padmanabha (Lecturer)
Smt Kalavathi (Lecturer)

==വഴികാട്ടി ( ಮಾರ್ಗದರ್ಶಿ )==Kasaragod--> Badiadka--> Perla--> Bengapadavu (From Kasaragod 35 Km)
==വഴികാട്ടി ( ಮಾರ್ಗದರ್ಶಿ )==Kasaragod--> Badiadka--> Perla--> Bengapadavu (From Kasaragod 35 Km)

13:57, 25 ജനുവരി 2017-നു നിലവിലുണ്ടായിരുന്ന രൂപം

എ എൽ പി എസ് കിളിംഗാർ ಎ.ಎಲ್.ಪಿ.ಎಸ್.ಕಿಳಿಂಗಾರು
സ്കൂൾ ചിത്രം
സ്കൂൾ ചിത്രം
Established 01-02-1938
School Code 11308
Place KILINGAR
Address : ALPS KILINGAR , POST NIRCHAL
PIN Code 671321
School Phone - 9497863549
School Email alpskilingar@gmail.com
Web Site www.11308alpskilingar.com -
District Kasargod
Educational District Kasargod
Sub District KASARAGOD

Catogery Aided
Type General
Sections L.P(1 TO 4)

Medium Kannada
No of Boys 24
No of Girls 24
Total Students 48
No of Teachers 04
Principal -
Head Master K RAMAKRISHNA BHAT
P.T.A. President K PRAKASH BHAT
പ്രോജക്ടുകൾ
E-Vidhyarangam Help
25/ 01/ 2017 ന് 11308
ഈ താളിൽ അവസാനമായി മാറ്റം വരുത്തി
അക്ഷരവൃക്ഷം സഹായം

ചരിത്രം (ಇತಿಹಾಸ)

 ಕಾಸರಗೋಡಿನ ಬದಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟ ನೀರ್ಚಾಲು ಗ್ರಾಮದ ಒಂದನೇ ವಾರ್ಡಿನ ಕಿಳಿಂಗಾರು ಬಾಲಗಿರಿಯಲ್ಲಿ ನಮ್ಮೀ ಶಾಲೆಯು ಕಾರ್ಯಾಚರಿಸುತ್ತಿದೆ. 1938  ರಲ್ಲಿ ಸಾಮಾಜಿಕವಾಗಿ  ಮತ್ತು ಆರ್ಥಿಕವಾಗಿ ಹಿಂದುಳಿದ ಈ ಪ್ರದೇಶದ ಬಡ ದಲಿತರ ಅಭಿವೃಧಿಗಾಗಿ ಶಾಲೆಯು ಸ್ಥಾಪಿತವಾಯಿತು. ತೀರಾ ಹಿಂದುಳಿದ ಪ್ರದೇಶವಾಗಿದ್ದ ಕಿಳಿಂಗಾರು ಪರಿಸರದ ಜನರಿಗೆ ಶಾಲಾ ವ್ಯವಸ್ಥೆ ಲಭಿಸದೆ ಇದ್ದಾಗ ಇಲ್ಲಿಯ ಗಣ್ಯ ವ್ಯಕ್ತಿಗಳಾದ ದಿ| ಬ್ರಹ್ಮ ಶ್ರೀ ವೇದ ಮೂರ್ತಿ ನಡುಮನೆ ಸುಬ್ರಾಯ ಭಟ್ , ಯನ್. ಗೋಪಾಲಕೃಷ್ಣ ಭಟ್ , ಕಡೆಗಂಜಿ ವಿಷ್ಣು ಭಟ್ ಮೊದಲಾದವರು ಸೇರಿ ಒಂದು ವಿದ್ಯಾಸಂಸ್ಥೆಯನ್ನು ಸ್ಥಾಪಿಸುವುದಾಗಿ ನಿರ್ಧರಿಸಿದರು.
 1-4 ನೇ   ತರಗತಿ ಯವರೆಗೆ   ಕನ್ನಡ   ಮಾಧ್ಯಮದಲ್ಲಿ  ಶಿಕ್ಷಣವನ್ನು  ನೀಡಲಾಗುತ್ತಿದೆ . ಪ್ರಸ್ತುತ ಶ್ರೀ ಕೆ.ಯನ್ ಕೃಷ್ಣ ಭಟ್ ನಮ್ಮೀ ವಿದ್ಯಾಸಂಸ್ಥೆಯ ವ್ಯವಸ್ಥಾಪಕರಾಗಿದ್ದಾರೆ. ಪ್ರತೀ ವರ್ಷವೂ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು, ಸಮವಸ್ತ್ರಗಳನ್ನು,ಹಲವಾರು ಬಹುಮಾನಗಳನ್ನು ಪ್ರಾಯೋಜಿಸುತ್ತಾ ಸಹಕಾರಗಳನ್ನು ನೀಡುತ್ತಿರುವರು. ಶಾಲೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವಲ್ಲಿ ಪ್ರಮುಖರಾಗಿದ್ದಾರೆ. ಕೊಡುಗೈದಾನಿ ಎಂದೇ ಪ್ರಸಿದ್ದರಾದ ಶ್ರೀ ಸಾಯಿರಾಂ ಗೋಪಾಲಕೃಷ್ಣ ಭಟ್ ರವರು ನಮ್ಮೀ ಶಾಲೆಯ ಬೆನ್ನೆಲುಬಾಗಿದ್ದಾರೆ. ಮುಖ್ಯೋಪಾದ್ಯಾಯರಾದ ಕೆ.ರಾಮಕೃಷ್ಣ ಭಟ್ ,   ಮಧುಮತಿ . ಎ , ಶ್ರೀವಿದ್ಯಾ . ಎ , ಪ್ರದೀಪ ಕುಮಾರ್ ಶೆಟ್ಟಿ . ಡಿ. ಬಿ ಮೊದಲಾದ ನುರಿತ  ಅಧ್ಯಾಪಕರಿದ್ದಾರೆ. ಅಡುಗೆ ಸಹಾಯಕಿಯಾಗಿ ಕಮಲ ಕಾರ್ಯ ನಿರ್ವಹಿಸುತ್ತಿದ್ದಾರೆ.
 ,
  ನಮ್ಮೀ  ಶಾಲೆಯ  ಪುಟಾಣಿ  ಮಕ್ಕಳು   ವಿವಿಧ ಮಟ್ಟದ  ಸ್ಪರ್ಧೆಗಳಲ್ಲಿ  ಮತ್ತು ಮೇಳಗಳಲ್ಲಿ  ಭಾಗವಹಿಸಿ  ಶಾಲೆಗೆ  ಕೀರ್ತಿಯನ್ನು ತರುತ್ತಿದ್ದಾರೆ . ಈ  ಶಾಲೆಯ  ಹಳೆಯ  ವಿಧ್ಯಾರ್ಥಿಗಳು  ಇಂದು  ದೇಶ ವಿದೇಶದ ನಾನಾ ಕಡೆಗಳಲ್ಲಿ ಹಲವಾರು  ಉನ್ನತ ಹುದ್ದೆಗಳನ್ನು  ಅಲಂಕರಿಸಿರುವುದು  ಹೆಮ್ಮೆಯ  ವಿಷಯವೇ  ಸರಿ . 

ഭൗതികസൗകര്യങ്ങള്‍ (ಭೌತಿಕ ಸೌಕರ್ಯಗಳು)

Adequate number of classrooms Play ground Power connection Water facility (Well) Kitchen Store room and dining room Adequate number of washrooms Computers LCD projector

ಬಾಲಕರಿಗೆ  ಮತ್ತು  ಬಾಲಕಿಯರಿಗೆ  ಪ್ರತ್ಯೇಕ  ಶೌಚಾಲಯದ  ವ್ಯವಸ್ಥೆ  , ವಿಶಾಲವಾದ  ಕ್ರೀಡಾಂಗಣ , ಜಾರು ಬಂಡಿ   ............... ಇವು  ನಮ್ಮ  ಶಾಲೆಯ  ಪ್ರತ್ಯೇಕತೆಗಳಲ್ಲಿ  ಕೆಲವು ಮಾತ್ರ .

പാഠ്യേതര പ്രവര്‍ത്തനങ്ങള്‍ (ಪಾಠ್ಯೇತರ ಚಟುವಟಿಕೆಗಳು)

ಸುಸಜ್ಜಿತ  ಕಂಪ್ಯೂಟರ್  ಲ್ಯಾಬ್ ,  ಮೈಕ್  ಸೆಟ್ , ಒಂದನೇ  ತರಗತಿಯಿಂದಲೇ  ಕನ್ನಡ  ಮಾಧ್ಯಮದಲ್ಲಿ  ಕಂಪ್ಯೂಟರ್  ಮತ್ತು  ಇಂಗ್ಲೀಷ್  ಬೋಧನೆ  , ಕಲೆ , ವೃತ್ತಿ ಪರಿಚಯ , ಸಂಗೀತ  ಕಲಿಕೆ  , ಯೋಗ ಶಿಕ್ಷಣ ,ಶುಚಿ ರುಚಿಯಾದ ಬಿಸಿಯೂಟ  ಪದ್ಧತಿ , ವಾರದಲ್ಲಿ  ಎರಡು  ಸಲ  ಹಾಲು  ವಿತರಣೆ  , ವಾರಕ್ಕೊಮ್ಮೆ  ಮೊಟ್ಟೆ  ವಿತರಣೆ, ಉಚಿತ  ಸಮವಸ್ತ್ರ  ವಿತರಣೆ , ಉಚಿತ  ಪಾಠ  ಪುಸ್ತಕ  ವಿತರಣೆ ,. ಸರಕಾರದ ವಿವಿಧ ಅನುದಾನಗಳನ್ನು  ಕ್ಲಪ್ತ  ಸಮಯದಲ್ಲಿ ಅರ್ಹರಿಗೆ ನೀಡುವುದು.

മാനേജ്‌മെന്റ് (ಆಡಳಿತ ವರ್ಗ)

മുന്‍സാരഥികള്‍ (ಹಿಂದಿನ ಮುಖ್ಯೋಪಾಧ್ಯಾಯರುಗಳು)

പ്രശസ്തരായ പൂര്‍വവിദ്യാര്‍ത്ഥികള്‍ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)

==വഴികാട്ടി ( ಮಾರ್ಗದರ್ಶಿ )==Kasaragod--> Badiadka--> Perla--> Bengapadavu (From Kasaragod 35 Km)

{{#multimaps:12.6028,75.0504 |zoom=13}}