"ജി.വി. എച്ച്. എസ്. കുഞ്ചത്തൂർ/പ്രവർത്തനങ്ങൾ" എന്ന താളിന്റെ പതിപ്പുകൾ തമ്മിലുള്ള വ്യത്യാസം
ജി.വി. എച്ച്. എസ്. കുഞ്ചത്തൂർ/പ്രവർത്തനങ്ങൾ (മൂലരൂപം കാണുക)
14:43, 11 ജൂലൈ 2025-നു നിലവിലുണ്ടായിരുന്ന രൂപം
, 11 ജൂലൈതിരുത്തലിനു സംഗ്രഹമില്ല
No edit summary |
No edit summary |
||
| വരി 18: | വരി 18: | ||
== SCHOOL ENVIRONMENT DAY-2025 == | == SCHOOL ENVIRONMENT DAY-2025 == | ||
=== ಪರಿಸರ ದಿನಾಚರಣೆ: === | |||
==== ಕುಂಜತ್ತೂರು: ಜಿ. ವಿ. ಎಚ್.ಎಸ್.ಎಸ್. ಕುಂಜತ್ತೂರು ಶಾಲೆಯಲ್ಲಿ ಜೂನ್ 5 ಗುರುವಾರದಂದು ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ಅಸ್ಸೆಂಬ್ಲಿಯಲ್ಲಿ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಮಾಡುವ ಕುರಿತು ಪ್ರತಿಜ್ಞೆ ಕೈಗೊಂಡರು. ಶಾಲೆಯ ಪ್ರಭಾರ ಮುಖ್ಯೋಪಾಧ್ಯಯಿನಿಯಾದ ಶ್ರೀಮತಿ ಸಿಂಧು ಪಿ ಹಾಗೂ ಅನಿತಾ ಪಿ . ಜಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಿದರು. ಪರಿಸರ ಸಂರಕ್ಷಣೆಯ ಮಹತ್ವವನ್ನು ಬಿಂಬಿಸುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ನೀಡಿದರು. ಶಿಕ್ಷಕ ಶ್ರೀ ಅಶ್ರಫ್.ಸಿ ಹಾಗೂ ಶಿಕ್ಷಕಿ ಅನ್ಬಿಡಿ ದಾಸ್ ಕಾರ್ಯಕ್ರಮಗಳನ್ನು ನಿರೂಪಿಸಿದರು. ಪರಿಸರ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು. ಶಿಕ್ಷಕಿ ಸೌಮ್ಯ ಮೋಲ್ ಹಾಗೂ ಶ್ರೀಮತಿ ಮುಮ್ತಾಜ್ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿಕೊಟ್ಟರು. ಮಂಜೇಶ್ವರ ಪೊಲೀಸ್ ಠಾಣೆಯ ಎ.ಎಸ್.ಐ ಶ್ರೀ ಉಮೇಶ್ ಹಾಗೂ ಡ್ರಿಲ್ ಇನ್ಸಪೆಕ್ಟರ್ ಶ್ರೀ ನಿತಿಶ್ ಇವರ ನೇತೃತ್ವದಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ನಡೆಸಲಾಯಿತು. ==== | |||
<gallery> | <gallery> | ||
പ്രമാണം:WORLD 1.jpeg | പ്രമാണം:WORLD 1.jpeg | ||