"ജി എച്ച് എസ് കടമ്പാർ/എന്റെ ഗ്രാമം" എന്ന താളിന്റെ പതിപ്പുകൾ തമ്മിലുള്ള വ്യത്യാസം
ദൃശ്യരൂപം
(ചെ.) added Category:11067 using HotCat |
(ചെ.) added Category:Project my village using HotCat |
||
| വരി 28: | വരി 28: | ||
[[വർഗ്ഗം:11067]] | [[വർഗ്ഗം:11067]] | ||
[[വർഗ്ഗം:Project my village]] | |||
13:26, 15 മാർച്ച് 2025-നു നിലവിലുണ്ടായിരുന്ന രൂപം
ಕಡಂಬಾರ್ ನ ವೈವಿಧ್ಯತೆಯ ಕಡೆ ಒಂದು ನೋಟ
==== ಕಾಸರಗೋಡಿನ ಮಂಜೇಶ್ವರ ಭಾಗದಲ್ಲಿರುವ ಸಣ್ಣ ಗ್ರಾಮ ಕಡಂಬಾರ್. ಆ ಗ್ರಾಮದಲ್ಲಿರುವ ಶಾಲೆಯಾಗಿದೆ ಸರಕಾರಿ ಉನ್ನತ ಪ್ರೌಢ ಶಾಲೆ ಕಡಂಬಾರ್. ====
• ಚರಿತ್ರೆ
ಕಡಂಬಾರ್ ಎಂಬುವುದು ಕೇರಳದ ಗಡಿಯಲ್ಲಿ ರುವ ಒಂದು ಗ್ರಾಮವಾಗಿದೆ. ವಿವಿಧ ಭಾಷೆಗಳನ್ನಾಡುವ ಜನರು.
ಹಿಂದು ಮುಸ್ಲಿಂ ಕ್ರೈಸ್ತರೆಂಬ ಬೇಧವಿಲ್ಲದೆ ಒಂದಾಗಿ ಜೀವಿಸುವರು.
ಕೇರಳ ಮತ್ತು ಕರ್ನಾಟಕದ ಗಡಿಯಲ್ಲಿರುವ ಪ್ರದೇಶವಾಗಿದೆ ಕಡಂಬಾರ್.12 43' 0''N 74 54' 0'' E 328 ಹೆಕ್ಟರ್ ಭೂವಿಸ್ತೀರ್ಣ. ಸಮೀಪದಲ್ಲಿ ಮಂಜೇಶ್ವರ ಹೊಳೆಯಲ್ಲಿನ ಮನೋಹರವಾದ ಬರಿವು ಕಾಣಬಹುದು.
• ಆರಾಧನಾಲಯಗಳು
• ಸಾರ್ವಜನಿಕ ಸಂಸ್ಥೆಗಳು
- ಜಿ.ಎಚ್.ಎಸ್ ಕಡಂಬಾರ್
- ಅಂಚೆ ಕಛೇರಿ
- ವಿಲೇಜ್ ಆಫೀಸ್


