"എസ് .ഡി. പി. എച്ച്. എസ്. ധർമ്മത്തടുക്ക/School olmpics/2024-25" എന്ന താളിന്റെ പതിപ്പുകൾ തമ്മിലുള്ള വ്യത്യാസം

11051sdphsd (സംവാദം | സംഭാവനകൾ)
'<nowiki><div style="box-shadow:10px 10px 5px #F90868;margin:0 auto; padding:0.9em 0.9em 0.5em 0.5em; border-radius:20px; border:3px solid blue; background-image:-webkit-radial-gradient(white, #F2F793); font-size:100%; text-align:justify; width:95%; color:black;"></nowiki> <nowiki>== <b class="term"><font size="5" color="blue" face="Century Schoolbook L" font>ಧರ್ಮತ್ತಡ್ಕ ಪ್ರೌಢಶಾಲೆ...' താൾ സൃഷ്ടിച്ചിരിക്കുന്നു
 
11051sdphsd (സംവാദം | സംഭാവനകൾ)
No edit summary
വരി 3: വരി 3:
<nowiki>== <b class="term"><font size="5" color="blue" face="Century Schoolbook L" font>ಧರ್ಮತ್ತಡ್ಕ ಪ್ರೌಢಶಾಲೆಯಲ್ಲಿ ಶಾಲಾ ಕಲೋತ್ಸವ </font></nowiki><nowiki></b></nowiki> <nowiki>==</nowiki>
<nowiki>== <b class="term"><font size="5" color="blue" face="Century Schoolbook L" font>ಧರ್ಮತ್ತಡ್ಕ ಪ್ರೌಢಶಾಲೆಯಲ್ಲಿ ಶಾಲಾ ಕಲೋತ್ಸವ </font></nowiki><nowiki></b></nowiki> <nowiki>==</nowiki>


<nowiki><font size="5" color="black" face="Noto Serif Kannada" font>ಧರ್ಮತ್ತಡ್ಕ: ಅಕ್ಟೋಬರ್ 8;  ಇಲ್ಲಿನ‌ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ಪ್ರೌಢಶಾಲಾ ವಿಭಾಗದ ಶಾಲಾ ಕಲೋತ್ಸವವು ಇಂದು ನಡೆಯಿತು. ಲೇಖಕಿ ಶ್ರೀಮತಿ ಪ್ರಸ್ನನ ವಿ ಚೆಕ್ಕೆಮನೆ ಇವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.ಏಷ್ಯಾದಲ್ಲೇ ಅತೀ ದೊಡ್ಡ ಉತ್ಸವಗಳಲ್ಲೊಂದಾದ ಕೇರಳ ಶಾಲಾ ಕಲೋತ್ಸವವು ಮಕ್ಕಳಲ್ಲಿ ಅಡಕವಾಗಿರುವ  ಸುಪ್ತ ಪ್ರತಿಭೆಯನ್ನು ಹೊರತರುವ ಉತ್ತಮ ವೇದಿಕೆಯಾಗಿದ್ದು, ಎಲ್ಲರೂ ಸ್ಪರ್ಧಾ ಮನೋಭಾವದಿಂದ ಉತ್ಸಾಹದಿಂದ ಪಾಲ್ಗೊಳ್ಳಬೇಕೆಂದು ಕರೆ ಇತ್ತರು.</nowiki>
== <b class="term"><font size="5" color="blue" face="Century Schoolbook L" font>ಧರ್ಮತ್ತಡ್ಕ ಪ್ರೌಢ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ 2024</font></b> ==
<font size="5" color="black" face="Noto Serif Kannada" font>ಧರ್ಮತ್ತಡ್ಕ :  ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದ ಪ್ರೌಢಾಶಾಲಾ ವಿಭಾಗದ ವಾರ್ಷಿಕ ಕ್ರೀಡಾಕೂಟವು ಇಂದು ಆರಂಭಗೊಂಡಿತು.ವಿದ್ಯಾರ್ಥಿಗಳ ಶಿಸ್ತಿನ ಪಥಸಂಚಲನದೊಂದಿಗೆ ಕಾರ್ಯಕ್ರಮವು ಆರಂಭಗೊಂಡಿತು.ಕ್ರೀಡಾಕೂಟದ ಔಪಚಾರಿಕ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಪಿ.ಟಿ.ಎ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ವಹಿಸಿದರು.ಶಾಲಾ ಮೇನೇಜರ್  ಶಂಕರನಾರಾಯಣ ಭಟ್ ಕ್ರೀಡಾಜ್ಯೋತಿಯನ್ನು ಬೆಳಗಿ ಉದ್ಘಾಟಿಸಿದರು. ನಿವೃತ್ತ ದೈಹಿಕ ಶಿಕ್ಷಕರು, ಕಾಸರಗೋಡು ಜಿಲ್ಲಾ ತ್ರೋಬಾಲ್ ಅಸೋಸಿಯೇಶನ್ ಅಧ್ಯಕ್ಷರಾದ  ಶ್ರೀ ಸೂರ್ಯನಾರಾಯಣ್ ಭಟ್ ಪಥ ಸಂಚಲನದ ಗೌರವವನ್ನು ಸ್ವೀಕರಿಸಿದರು.  ಮುಖ್ಯ ಶಿಕ್ಷಕರಾದ ಗೋವಿಂಧ ಭಟ್  ಧ್ವಜಾರೋಹಣ ಮಾಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಧರ್ಮತ್ತಡ್ಕ ಎ. ಯು. ಪಿ. ಶಾಲೆಯ ಮುಖ್ಯೋಪಾಧ್ಯಾಯರಾದ ಮಹಾಲಿಂಗ ಭಟ್  ಶುಭಾಶಯವನ್ನು ಕೋರಿದರು. ಶಾಲಾ ವಿದ್ಯಾರ್ಥಿ ನಾಯಕ ನೂತನ್ ಎಡಕ್ಕಾನ  ಕ್ರೀಡಾಳುಗಳಿಗೆ ಪ್ರತಿಜ್ಞೆಯ‌ನ್ನು ಬೋಧಿಸಿದನು. ಅಧ್ಯಾಪಕ ಸೂರ್ಯ ನಾರಾಯಣ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥನೆಯ‌ನ್ನು ಹಾಡಿದರು‌. ಅದ್ಯಾಪಿಕೆ ಈಶ್ವರಿ ಡಿ ಸ್ವಾಗತಿಸಿ, ದೈಹಿಕ ಶಿಕ್ಷಣ ಅಧ್ಯಾಪಕ ಸಂತೋಷ್ ಕುಮಾರ್ ವಂದಿಸಿದರು..
<gallery mode="packed" widths="250" heights="250">


ಪಿ.ಟಿ.ಎ ಅಧ್ಯಕ್ಷ ಶ್ರೀ ಶಿವಪ್ರಸಾದ್ ಶೆಟ್ಟಿ ಕುಡಾಲ್ ಸಭಾಧ್ಯಕ್ಷತೆಯನ್ನು ವಹಿಸಿದರು.ಶಾಲಾ ವ್ಯವಸ್ಥಾಪಕ ಶ್ರೀ ಶಂಕರ ನಾರಾಯಣ ಭಟ್, ಮುಖ್ಯೋಪಾಧ್ಯಾಯ  ಶ್ರೀ ಇ.ಎಚ್ ಗೋವಿಂದ ಭಟ್, ಎಂ.ಪಿ.ಟಿ.ಎ ಅಧ್ಯಕ್ಷೆ  ಶ್ರೀಮತಿ ದಿವ್ಯಭಾರತಿ, ಸ್ಟಾಫ್ ಸೆಕ್ರೆಟರಿ ಶ್ರೀ ರಾಮಕೃಷ್ಣ ಭಟ್,ಕಲೋತ್ಸವ ಕನ್ವೀನರ್ ಶ್ರೀಮತಿ ತುಳಸಿ ಕೆ , ಸಂಸ್ಕೃತೋತ್ಸವ ಕನ್ವೀನರ್ ಶ್ರೀ ಶಿವನಾರಾಯಣ ಭಟ್ ಶುಭ ನುಡಿಗಳನ್ನಾಡಿದರು‌. ಕಾರ್ಯಕ್ರಮವನ್ನು ದೀಪಜ್ವಲನೆಯ ಮೂಲಕ ಉದ್ಘಾಟಿಸಲಾಯಿತು.ಶ್ರೀಮತಿ ಉಮಾದೇವಿ ಸ್ವಾಗತಿಸಿ ಶ್ರೀಮತಿ ವಿಚೇತ ವಂದಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.
</gallery>


ಶ್ರೀ ಶಶಿಧರ ಕೆ ಮುಖ್ಯ ಅತಿಥಿಯ ಪರಿಚಯವನ್ನು ಮಾಡಿದರು. ಶ್ರೀ ಪ್ರಶಾಂತ ಹೊಳ್ಳ ಎನ್ ಕಾರ್ಯಕ್ರಮವನ್ನು ‌ನಿರೂಪಿಸಿದರು‌.
<nowiki></font></nowiki>


<nowiki><gallery mode="packed" widths="250" heights="250"></nowiki>
<nowiki><gallery mode="packed" widths="250" heights="250"></nowiki>


<nowiki></gallery></nowiki><nowiki></font></nowiki>
<nowiki></gallery></nowiki><nowiki></font></nowiki>