"എസ് .ഡി. പി. എച്ച്. എസ്. ധർമ്മത്തടുക്ക/IT Club/2024-25" എന്ന താളിന്റെ പതിപ്പുകൾ തമ്മിലുള്ള വ്യത്യാസം
വരി 6: | വരി 6: | ||
<center><gallery mode="packed-overlay" widths="230" heights="200"> | <center><gallery mode="packed-overlay" widths="230" heights="200"> | ||
പ്രമാണം:11051 ITFAIR2024 2.jpg|alt=|'''<b class="term"><font size="3" color="blue" face="Century Schoolbook L" font>IT FAIR 2024</font></b></h1>''' | പ്രമാണം:11051 ITFAIR2024 2.jpg|alt=|'''<b class="term"><font size="3" color="blue" face="Century Schoolbook L" font>IT FAIR 2024</font></b></h1>''' | ||
പ്രമാണം:11051-ITFAIR.jpg|alt= | |||
പ്രമാണം:11051 ITFAIR2024 6.jpg|alt= | പ്രമാണം:11051 ITFAIR2024 6.jpg|alt= | ||
പ്രമാണം:11051 ITFAIR2024 4.jpg|alt= | പ്രമാണം:11051 ITFAIR2024 4.jpg|alt= |
13:01, 7 സെപ്റ്റംബർ 2024-നു നിലവിലുണ്ടായിരുന്ന രൂപം
ಶಾಲಾಮಟ್ಟದ ಐಟಿ ಮೇಳ 2024
4/08/2024ರಂದು ಶಾಲಾ ಸಭಾಂಗಣದಲ್ಲಿ ಹೈಸ್ಕೂಲ್ ಮಟ್ಟದ ಐಟಿ ಮೇಳ ನಡೆಯಿತು. ವ್ಯವಸ್ಥಾಪಕರಾದ ಶ್ರೀ ಶಂಕರನಾರಾಯಣ ಭಟ್, ಕಾರ್ಯಕ್ರಮದ ಔಪಚಾರಿಕ ಉದ್ಘಾಟನೆಯನ್ನು ನೆರವೇರಿಸಿದರು.ಮುಖ್ಯೋಪಾಧ್ಯಾಯರಾದ ಗೋವಿಂದ ಭಟ್ ಶಾಸ್ತ್ರೋತ್ಸವದ ಉದ್ದೇಶ ಹಾಗೂ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯ ಮಹತ್ವವನ್ನು ವಿವರಿಸಿದರು.10D ತರಗತಿಯ ವಿದ್ಯಾರ್ಥಿನಿ ಮನ್ನಿಪ್ಪಾಡಿ ವೈಷ್ಣವಿ ಸ್ವಾಗತಿಸಿ, 10C ತರಗತಿಯ ವಿದ್ಯಾರ್ಥಿನಿ ಶ್ರುತಿಕಲಾ ವಂದಿಸಿದರು.10C ತರಗತಿಯ ವಿದ್ಯಾರ್ಥಿನಿ ಅನನ್ಯ ಭಟ್ ನಿರೂಪಿಸಿದರು.
IT Quiz 2024
ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್ ಧರ್ಮತ್ತಡ್ಕ ದಲ್ಲಿ ಐಟಿ ಕ್ಲಬ್ ನ ಆಶ್ರಯದಲ್ಲಿ ದಿನಾಂಕ 30/08/2024 ನೇ ಶುಕ್ರವಾರ ಶಾಲಾ ಮಟ್ಟದ ಐಟಿ ಕ್ಯಿಜ್ ಸ್ಪರ್ಧೆ ಜರಗಿತು. ಇದರಲ್ಲಿ ವಿಜೇತರಾದವರು
ಪವನ್ ರಾಮ್ ಎನ್ - I 10C
ಶ್ರೇಯಸ್ ವಿ ಎಸ್-II 9C
ವೈಷ್ಣವಿ - III 8D
ಸಮನ್ವಿತ -III 8C
ಶ್ರುತಿ ಬಿ-III 8D
ಅಭಿನಂದನೆಗಳು 🎉🎊