"എസ് .ഡി. പി. എച്ച്. എസ്. ധർമ്മത്തടുക്ക/others" എന്ന താളിന്റെ പതിപ്പുകൾ തമ്മിലുള്ള വ്യത്യാസം
ദൃശ്യരൂപം
No edit summary |
|||
| വരി 15: | വരി 15: | ||
പ്രമാണം:11051WEFAIR2024 12.jpg|alt= | പ്രമാണം:11051WEFAIR2024 12.jpg|alt= | ||
പ്രമാണം:11051WEFAIR2024 11.jpg|alt= | പ്രമാണം:11051WEFAIR2024 11.jpg|alt= | ||
പ്രമാണം:11051WEFAIR2024 10.jpg|alt= | പ്രമാണം:11051WEFAIR2024 10.jpg|alt=|[[പ്രമാണം:11051 Independence day celebration.jpg|ലഘുചിത്രം]][[പ്രമാണം:Independence day celebration1.jpg|ലഘുചിത്രം]] | ||
പ്രമാണം:11051WEFAIR2024 9.jpg|alt= | പ്രമാണം:11051WEFAIR2024 9.jpg|alt= | ||
</gallery></CENTER> | </gallery></CENTER> | ||
12:04, 7 സെപ്റ്റംബർ 2024-നു നിലവിലുണ്ടായിരുന്ന രൂപം
ಶಾಲಾಮಟ್ಟದ ವೃತ್ತಿಪರಿಚಯ ಮೇಳ 2024
14/08/2024ರಂದು ಶಾಲಾ ಸಭಾಂಗಣದಲ್ಲಿ ಹೈಸ್ಕೂಲ್ ಮಟ್ಟದ ವೃತ್ತಿ ಪರಿಚಯ ಮೇಳ ನಡೆಯಿತು. ವ್ಯವಸ್ಥಾಪಕರಾದ ಶ್ರೀ ಶಂಕರನಾರಾಯಣ ಭಟ್, ಕಾರ್ಯಕ್ರಮದ ಔಪಚಾರಿಕ ಉದ್ಘಾಟನೆಯನ್ನು ನೆರವೇರಿಸಿದರು.ಮುಖ್ಯೋಪಾಧ್ಯಾಯರಾದ ಗೋವಿಂದ ಭಟ್ ಶಾಸ್ತ್ರೋತ್ಸವದ ಉದ್ದೇಶ ಹಾಗೂ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯ ಮಹತ್ವವನ್ನು ವಿವರಿಸಿದರು.10D ತರಗತಿಯ ವಿದ್ಯಾರ್ಥಿನಿ ಮನ್ನಿಪ್ಪಾಡಿ ವೈಷ್ಣವಿ ಸ್ವಾಗತಿಸಿ, 10C ತರಗತಿಯ ವಿದ್ಯಾರ್ಥಿನಿ ಶ್ರುತಿಕಲಾ ವಂದಿಸಿದರು.10C ತರಗತಿಯ ವಿದ್ಯಾರ್ಥಿನಿ ಅನನ್ಯ ಭಟ್ ನಿರೂಪಿಸಿದರು

