"എസ് .ഡി. പി. എച്ച്. എസ്. ധർമ്മത്തടുക്ക/others" എന്ന താളിന്റെ പതിപ്പുകൾ തമ്മിലുള്ള വ്യത്യാസം
ദൃശ്യരൂപം
| വരി 16: | വരി 16: | ||
പ്രമാണം:11051 SOCIALSCIENCEFAIR2024 6.jpg|alt= | പ്രമാണം:11051 SOCIALSCIENCEFAIR2024 6.jpg|alt= | ||
പ്രമാണം:11051 SOCIALSCIENCEFAIR2024 4.jpg|alt=|[[പ്രമാണം:11051 SOCIALSCIENCEFAIR2024 2.jpg|ലഘുചിത്രം]] | പ്രമാണം:11051 SOCIALSCIENCEFAIR2024 4.jpg|alt=|[[പ്രമാണം:11051 SOCIALSCIENCEFAIR2024 2.jpg|ലഘുചിത്രം]] | ||
</gallery></CENTER> | |||
</gallery> | |||
11:35, 7 സെപ്റ്റംബർ 2024-നു നിലവിലുണ്ടായിരുന്ന രൂപം
ವಯನಾಡಿನ ದುರಂತ ದಲ್ಲಿ ಮಡಿದವರಿಗೆ ಸಂತಾಪ
ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್ ಧರ್ಮತ್ತಡ್ಕ ದಲ್ಲಿ ಸಮಾಜ ವಿಜ್ಞಾನ ಕ್ಲಬ್ ನ ಆಶ್ರಯದಲ್ಲಿ ದಿನಾಂಕ 05/08/24 ನೇ ಸೋಮವಾರ ಶಾಲಾ ಅಸೆಂಬ್ಲಿಯಲ್ಲಿ ವಯನಾಡಿನ ದುರಂತ ದಲ್ಲಿ ಮಡಿದವರಿಗೆ ಸಂತಾಪವನ್ನು ಸೂಚಿಸಲಾಯಿತು.... ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ಶ್ರೀ ಇ.ಎಚ್ ಗೋವಿಂದ ಭಟ್ ವಯನಾಡಿನ ದುರಂತ ದ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು..
