"എസ് .ഡി. പി. എച്ച്. എസ്. ധർമ്മത്തടുക്ക/സയൻസ് ക്ലബ്ബ്/2024-25" എന്ന താളിന്റെ പതിപ്പുകൾ തമ്മിലുള്ള വ്യത്യാസം

Schoolwiki സംരംഭത്തിൽ നിന്ന്
വരി 32: വരി 32:
|}
|}


<center><gallery mode="packed-overlay" widths="250" heights="230">
<center><gallery mode="packed-overlay" widths="200" heights="180">
പ്രമാണം:11051 SCIENCEFAIR2024 9.jpg|alt=|'''<b class="term"><font size="3" color="blue" face="Century Schoolbook L" font>SCIENCE FAIR 2024</font></b></h1>'''
പ്രമാണം:11051 SCIENCEFAIR2024 9.jpg|alt=|'''<b class="term"><font size="3" color="blue" face="Century Schoolbook L" font>SCIENCE FAIR 2024</font></b></h1>'''
പ്രമാണം:11051 SCIENCEFAIR2024 8.jpg|alt=
പ്രമാണം:11051 SCIENCEFAIR2024 8.jpg|alt=

09:49, 7 സെപ്റ്റംബർ 2024-നു നിലവിലുണ്ടായിരുന്ന രൂപം

SCIENCE FAIR 2024

ಶಾಲಾಮಟ್ಟದ ವಿಜ್ಞಾನ ಮೇಳ

ಇಂದು (13/08/2024) ಶಾಲಾ ಸಭಾಂಗಣದಲ್ಲಿ ಹೈಸ್ಕೂಲ್ ಮಟ್ಟದ ಸಮಾಜ ವಿಜ್ಞಾನ ಮೇಳ ನಡೆಯಿತು. ವ್ಯವಸ್ಥಾಪಕರಾದ ಶ್ರೀ ಶಂಕರನಾರಾಯಣ ಭಟ್, ಕಾರ್ಯಕ್ರಮದ ಔಪಚಾರಿಕ ಉದ್ಘಾಟನೆಯನ್ನು ನೆರವೇರಿಸಿದರು.ಮುಖ್ಯೋಪಾಧ್ಯಾಯರಾದ ಗೋವಿಂದ ಭಟ್ ಶಾಸ್ತ್ರೋತ್ಸವದ ಉದ್ದೇಶ ಹಾಗೂ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯ ಮಹತ್ವವನ್ನು ವಿವರಿಸಿದರು.ಸ್ಟಾಫ್ ಸೆಕ್ರೆಟರಿ ಶ್ರೀ ಶಶಿಕುಮಾರ್ ಪಿ, ಸಮಾಜ ವಿಜ್ಞಾನ ಅಧ್ಯಾಪಿಕೆ ಶ್ರೀಮತಿ ಸುನಿತ. ಕೆ,ಶ್ರೀ ಮತಿ ವಿದ್ಯಾಸರಸ್ವತಿ, ಅಧ್ಯಾಪಕರಾದ ಶ್ರೀ ಶಶಿಧರ್ ಕೆ,ರಾಜಕುಮಾರ ಕೆ ಶುಭಹಾರೈಸಿದರು‌,10 D ತರಗತಿಯ ವಿದ್ಯಾರ್ಥಿನಿ ಮನ್ನಿಪ್ಪಾಡಿ ವೈಷ್ಣವಿ ಸ್ವಾಗತಿಸಿ, 10C ತರಗತಿಯ ವಿದ್ಯಾರ್ಥಿನಿ ಶ್ರುತಿಕಲಾ ವಂದಿಸಿದರು‌.10C ತರಗತಿಯ ವಿದ್ಯಾರ್ಥಿನಿ ಅನನ್ಯ ಭಟ್ ನಿರೂಪಿಸಿದರು‌.

SCIENCE FAIR RESULT 2024-25:
Item First place Second place Third Place
Still model Shradda(9D)& Shripriya N (9D) Nishika (8D)&Shruthi B(8D)
Research type project: AthmikaGU(9D)& Dhathri G(8D) Skanda prasad A(9D)&Vishruth B(8D)
Working model Harshith K(9E) Shreenidhi(9D)&Nithasha(9D)

Riston Montheiro(10E)&Shreeshanth Shetty (10E)

AvithCrasta(10E)&Anish(10E) HrithikS(10E)&Bhavish(10C)


SCIENCE SEMINAR 2024

ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್ ಧರ್ಮತ್ತಡ್ಕ ದಲ್ಲಿ ವಿಜ್ಞಾನ ಕ್ಲಬ್ ನ ಆಶ್ರಯದಲ್ಲಿ ದಿನಾಂಕ 19/08/2024 ನೇ ಸೋಮವಾರ ಶಾಲಾ ಮಟ್ಟದ science seminar ಸ್ಪರ್ಧೆ ಜರಗಿತು. ಇದರಲ್ಲಿ

ಪ್ರಥಮ ಸ್ಥಾನ :Kadeeja Safa(9C)
ದ್ವಿತೀಯ ಸ್ಥಾನ  : Shreyas VS (9C)
ತೃತೀಯ ಸ್ಥಾನ  : Moksha (10D) & Chinmayi P (10D)