"G. L. P. S. Mulinja" എന്ന താളിന്റെ പതിപ്പുകൾ തമ്മിലുള്ള വ്യത്യാസം

Schoolwiki സംരംഭത്തിൽ നിന്ന്
No edit summary
No edit summary
വരി 36: വരി 36:


== MANAGEMENT ==
== MANAGEMENT ==
We are government school located under Mangalpady Grama Panchayat. The Panchayat should provide all the basic necessary requirements for the development of school and we expect the co-operation for all the future necessities of school.


== FORMER HEADMASTERS  ==
== FORMER HEADMASTERS  ==

14:29, 21 ജനുവരി 2017-നു നിലവിലുണ്ടായിരുന്ന രൂപം

G. L. P. S. Mulinja
[[Image:school-photo.png‎

‎|center|320px|സ്കൂൾ ചിത്രം]]

Established 1951
School Code 11217
Place Uppala
Address Uppala
PIN Code 671322
School Phone 04998-240341
School Email 11217mulinja@gmail.com
Web Site 11217glpsmulinja.blogspot.in
District Kasargod
Educational District Kasargod
Sub District Manjeshwar

Catogery
Type General
Sections 1 - 4
Government
Medium Kannada, Malyalam
No of Boys 37
No of Girls 29
Total Students 66
No of Teachers 7
Principal
Head Master Jayanthi K.
P.T.A. President Chandrahasa Alva
പ്രോജക്ടുകൾ
E-Vidhyarangam Help
21/ 01/ 2017 ന് 11217
ഈ താളിൽ അവസാനമായി മാറ്റം വരുത്തി
അക്ഷരവൃക്ഷം സഹായം

HISTORY

ಮುಳಿಂಜವೆಂಬ ಎಲ್.ಪಿ.ಶಾಲೆ ಮೊದಲು ಏಕೋಪಾಧ್ಯಾಯ ಶಾಲೆಯಾಗಿ 1951 ರಲ್ಲಿ ಪ್ರಾರಂಭವಾಯಿತು. ಈಗಿನ ಉಪ್ಪಳ ಬಸ್ ಸ್ಟಾಂಡ್ ನ ಹತ್ತಿರ ಎಸ್. ಬಿ. ಐ. ಬ್ಯಾಂಕಿನ ಕಟ್ಟಡದ ಕೆಳಗೆ ಮುಳಿಯ ತಾರಸಿನ ಎರಡು ಭಾಗಗಳಲ್ಲಿನ ಒಂದು ಇದಾಗಿತ್ತು. ಮತ್ತೊಂದು ಉಪ್ಪಳ ಶಾಲೆಯಾಗಿತ್ತು. ಕನ್ನಡ ಮಾಧ್ಯಮ ಶಾಲೆಯಾಗಿ ಪ್ರಾರಂಭಗೊಂಡು ಬಿ.ಎ೦. ನಾರಾಯಣ ಬಂಗ್ರ ಮಂಜೇಶ್ವರ ಮೊದಲ ಮುಖ್ಯೋಪಾಧ್ಯಾಯರಾಗಿದ್ದರು. ಕೆಲವು ವರ್ಷಗಳನಂತರ 4 ಅಧ್ಯಾಪಕರು ಕೆಲಸ ಮಾಡ ತೊಡಗಿದರು. 01-01-1950 ರಿಂದ ಏಕೋಪಾಧ್ಯಾಯ ಶಾಲೆಯಾಗಿ ಬದಲಾಯಿತು. ಆಗ ಇಲ್ಲಿ ಮದ್ರಾಸ್ ಸಂಸ್ಥಾನದ ಆಡಳಿತವಾಗಿತ್ತು. ಅವರು ಹೋದ ನಂತರ ಮುಖ್ಯೋಪಾಧ್ಯಾಯರಾಗಿ ಬಂದ ಶ್ರೀ ಎ. ಸದಾಶಿವ ಆಳ್ವ ಶಾಲೆಗೆ ಪ್ರತ್ಯೇಕ ಭೂಮಿ ಸಿಗಲು ಸರಕಾರಕ್ಕೆ ಅರ್ಜಿ ಹಾಕಿ ಶ್ರೀ ಬಾಲಕೃಷ್ಣರೊಂದಿಗೆ ಮಾತುಕತೆ ಮಾಡಿ, ಸ್ವಂತ ಸ್ಥಳಕ್ಕಾಗಿ ಹೋರಾಡಿದರು. 1965ರಲ್ಲಿ ಉಪ್ಪಳ ದಿಂದ ಮುಳಿಂಜಕ್ಕೆ ಶಾಲೆಯು ಸ್ಥಳಾಂತರವಾಯಿತು.ಇವರ ವರ್ಗಾವಣೆಯ ನಂತರ ಶ್ರೀ ಐತಪ್ಪ ಶೆಟ್ಟಿಯವರು ಮುಖ್ಯೋಪಾಧ್ಯಾಯರಾದರು ಪುನಃ 1974 ರಲ್ಲಿ ಎ. ಸದಾಶಿವ ಆಳ್ವರು ಇಲ್ಲಿಗೆ ಬಂದಾಗ ಶಾಲೆಯ ಸ್ಥಳಕ್ಕಾಗಿ ಹಾಕಿದ ಅರ್ಜಿ ಪಾಸಾಗಿ ಶಾಲೆಗೆಂದು 2 ಎಕರೆ ಸ್ಥಳ ಮಂಜೂರಾಯಿತು.

INFRASTRUCTURE

CO-CURRICULAR ACTIVITIES

MANAGEMENT

We are government school located under Mangalpady Grama Panchayat. The Panchayat should provide all the basic necessary requirements for the development of school and we expect the co-operation for all the future necessities of school.

FORMER HEADMASTERS

೧. ಶ್ರೀ ಬಿ.ಎಮ್. ನಾರಾಯಣ

೨. ಶ್ರೀ ಶಂಕರ ನಾರಾಯಣ ಹೊಳ್ಳ ೩. ಶ್ರೀ ಎ. ಸದಾಶಿವ ಆಳ್ವ -೧೯೬೨ ರಿಂದ ೧೯೬೯ ರವರೆಗೆ ೪. ಶ್ರೀ ಎಮ್.ಪಿ. ಐತಪ್ಪ ಶೆಟ್ಟಿ -ಆಗಸ್ಟ್ ೧೯೬೯ ರಿಂದ 22-01-1972ರವರೆಗೆ ೫. ಶ್ರೀ ಹಮೀದ್ ೬. ಶ್ರೀ ಕೆ. ಹಮೀದ್ ೭. ಶ್ರೀ ಕೆ. ಮೊಯಿದ್ದೀನ್ ಕುಂಞ-೨೨.೦೧.೧೯೭೨ರವರೆಗೆ ೮. ಶ್ರೀ ಸದಾಶಿವ ಆಳ್ವ-೧೯೭೪ ೯. ಶ್ರೀ ಎಮ್.ಪಿ. ಐತಪ್ಪ ಶೆಟ್ಟಿ -ಅಕ್ಟೋಬರ್ ೧೯೮೨ ರಿಂದ ೧೯೮೭ ರವರೆಗೆ ೧೦. ಶ್ರೀ ಮಹಾಬಲ ಶೆಟ್ಟಿ ನವೆಂಬರ್ ೧೯೮೭ ರಿಂದ ಜೂನ್ ೧೨ ೧೯೮೯ ೧೧. ಶ್ರೀ ಎಮ್. ಶಾಂತ ಭಂಡಾರಿ ಜೂನ್ ೧೪ ೧೯೮೯ ರಿಂದ ಮಾರ್ಚ್ ೧೯೯೧ರವರೆಗೆ ೧೨. ಶ್ರೀ ಕೆ ಅಮ್ಮಣಿ ಜುಲೈ ೧೯೯೧ ರಿಂದ ಮಾರ್ಚ್ ೧೯೯೩ರವರೆಗೆ ೧೩. ಶ್ರೀ ಚಂದ್ರಹಾಸ್ ಜುಲೈ ೧೯೯೩ ರಿಂದ ಮಾರ್ಚ್ ೧೯೯೬ರವರೆಗೆ ೧೪. ಶ್ರೀ ವಿ. ರತ್ನಾಕರ್ ನಾಯಕ್ ಜುಲೈ ೧೯೯೯ ರಿಂದ ಮಾರ್ಚ್ ೨೦೦೧ರವರೆಗೆ ೧೫. ಶ್ರೀ ಚಂದ ಸಿ. ಎಚ್. ಜುಲೈ ೨೦೦೧ ರಿಂದ ಎಪ್ರಿಲ್ ೨೦೦೩ರವರೆಗೆ ೧೬. ಶ್ರೀ ಎ. ಮಾಧವ ಕೆ. ಜೂನ್ ೨೦೦೩ ರಿಂದ ೨೦೦೫ರವರೆಗೆ ೧೭. ಶ್ರೀ ಶಂಕರ ಎ. -ಜುಲೈ ೨೦೦೫ ರಿಂದ ೨೦೦೭ರವರೆಗೆ ೧೮. ಶ್ರೀ ರಾಧಾಕೃಷ್ಣ ಕೆ. ೨೦೦೭ ರಿಂದ ಎಪ್ರಿಲ್ ೩೦ ೨೦೧೩ರವರೆಗೆ ೧೯. ಶ್ರೀ ಪ್ರಕಾಶ್ ಜೆ.ಬಿ. ನವೆಂಬರ್ -೨೦೧೩ ರಿಂದ ಜೂನ್ ೨೦೧೪ರವರೆಗೆ ೨೦. ಶ್ರೀಮತಿ ಕಾಮೇಶ್ವರಿ ಎಂ. ಎಪ್ರಿಲ್ ೨೦೧೫ ರಿಂದ ಮೇ ೨೦೧೫ರವರೆಗೆ ೨೧. ಶ್ರೀ ರವೀoದ್ರ ಎಂ. ಜೂನ್ ೨೦೧೫ ರಿಂದ ೨೦೧೬ರವರೆಗೆ ೨೨. ಶ್ರೀಮತಿ ಜಯಂತಿ ಕೆ. ಜೂನ್ ೨೦೧೬ರಿಂದ  

FAMOUS HEADMASTERS

"https://schoolwiki.in/index.php?title=G._L._P._S._Mulinja&oldid=255712" എന്ന താളിൽനിന്ന് ശേഖരിച്ചത്