"വി എൽ പി എസ് പാവൂർ(ವಿ.ಎ ಎಲ್.ಪಿ.ಎಸ್ ಪಾವೂರು)" എന്ന താളിന്റെ പതിപ്പുകൾ തമ്മിലുള്ള വ്യത്യാസം

Schoolwiki സംരംഭത്തിൽ നിന്ന്
No edit summary
No edit summary
വരി 24: വരി 24:
| Head Master=          SR. LEENA FERNANDES
| Head Master=          SR. LEENA FERNANDES
| P.T.A. President=  SHREE ABOOBACKAR         
| P.T.A. President=  SHREE ABOOBACKAR         
| School_Photo=11243.jpg |  
| School_Photo=11243.JPG |  
}}
}}
== SCHOOL HISTORY ಇತಿಹಾಸ==
== SCHOOL HISTORY ಇತಿಹಾಸ==

07:11, 21 ജനുവരി 2017-നു നിലവിലുണ്ടായിരുന്ന രൂപം

വി എൽ പി എസ് പാവൂർ(ವಿ.ಎ ಎಲ್.ಪಿ.ಎಸ್ ಪಾವೂರು)
സ്കൂൾ ചിത്രം
സ്കൂൾ ചിത്രം
Established 1954
School Code 11243
Place PAVOOR
Address VIDYODAYA ALP SCHOOL PAVOOR P.O PAVOOR VIA MANJESHWAR
PIN Code 671323
School Phone 04998 273045
School Email valpspavoor@gmail.com
Web Site 11243valpspavoor.blogspot.in
District Kasargod
Educational District Kasargod
Sub District MANJESHWAR

Catogery Aided
Type General
Sections 1 - 4

Medium Kannada
No of Boys 39
No of Girls 48
Total Students 87
No of Teachers 5
Principal
Head Master SR. LEENA FERNANDES
P.T.A. President SHREE ABOOBACKAR
പ്രോജക്ടുകൾ
E-Vidhyarangam Help
21/ 01/ 2017 ന് Ajamalne
ഈ താളിൽ അവസാനമായി മാറ്റം വരുത്തി
അക്ഷരവൃക്ഷം സഹായം

SCHOOL HISTORY ಇತಿಹಾಸ

ವರ್ಕಾಡಿ ಕೋಡಿ ಎಂಬಲ್ಲಿರುವ ಶ್ರೀ ಕೆ ನಾರಾಯಣ ಹೊಳ್ಳ ಇವರು ಈ ಪಾವೂರು ಗ್ರಾಮದಲ್ಲಿ ಒಂದು ಶಾಲೆಯನ್ನು ತೆರೆಯಲು ಮುತುವರ್ಜಿ ವಹಿಸಿದರು. 20. 1.1954ರಂದು ಈ ಶಾಲೆಯನ್ನು ತೆರೆಯಲು ಕೇರಳ ಸರಕಾರದಿಂದ ಅನುಮತಿ ದೊರಕಿತು. ಶ್ರೀ ಯಂ ರುಕ್ಮಿಣಿ ಬೈಾ , ಅಧ್ಯಾಪಿಕೆ ಮತ್ತು ೨೯ ಮಂದಿ ಮಕ್ಕಳಿಂದ ಈ ಶಾಲೆಯು ಆರಂಭಿಸಿತು. ೧ ಮತ್ತು ೨ನೇ ತರಗತಿಗಳನ್ನು ಒಂದೇ ದಿನ ಆರಂಭದಿಂದಲೇ ತೆರೆಯಲಾಯಿತು. ಬಳಿಕ ಶ್ರೀ ರಾಮ ಹೊಳ್ಳ ಮುಖ್ಯೋಪಾಧ್ಯಾಯರಾಗಿ ೧. ೬.೧೯೫೪ ರಿಂದ ಕಾರ್ಯಕ್ಕೆ ತೊಡಗಿದರು. ೨೧.೮.೧೯೬೨ ರಂದು ಮಂಗಳೂರು ಧರ್ಮ ಪ್ರಾಂತ್ಯ ನಡೆಸುತ್ತಿರುವ ಕಥೊಲಿಕ್ ವಿದ್ಯಾ ಮಂಡಳಿ ಇವರು ಆಡಳಿತವನ್ನು ವಹಿಸಿಕೊಂಡರು. ಅವರ ಮೇಲ್ವಿಚಾರಣೆಯಲ್ಲಿ ಈ ಶಾಲೆಯ ಕಾರ್ಯವೆಸಗುತ್ತಿದೆ. ಪ್ರಸ್ತುತ ಈ ಶಾಲೆಯಲ್ಲಿ ೫ ಮಂದಿ ಶಿಕ್ಷಕಿಯರು ಸೇವೆ ಸಲ್ಲಿಸುತ್ತಿದ್ದಾರೆ.ಕನ್ನಡ ಮಾಧ್ಯಮದ ಜೊತೆಗೆ ಅರಬಿಕ್ ಐಚ್ಛಿಕ ಭಾಷೆಯಾಗಿ ಬೋಧಿಸಲಾಗುತ್ತದೆ.

INFRASTRUCTURE ಭೌತಿಕ ಸೌಕರ್ಯಗಳು

ವಿಶಾಲವಾದ ತರಗತಿ ಕೋಣೆಗಳು , ಮಕ್ಕಳಿಗೆ ಆಸನದ ವ್ಯವಸ್ಥೆ ,ಕಂಪ್ಯೂಟರ ಕೋಣೆ , ಅಡುಗೆ ಕೋಣೆ , ಆಟದ ಮೈದಾನ ,ಶಾಲಾ ಆವರಣ ಗೋಡೆ , ಶೌಚಾಲಯ, ಯೂರಿನಲ್, ಹಾಗೂ ಕಸದ ತೊಟ್ಟಿಗಳು ಇವೆ. ಇನ್ನು ಲ್ಯಾಪ್ ಟಾಪ್ಸ್ ಮತ್ತು ಸ್ಮಾಟ್ ತರಗತಿ ಕೋಣೆ , ಸಭಾ ಭವನ , ಭೋಜನ ಶಾಲೆಯ ಅಗತ್ಯ ಇದೆ

CO-CURRICULAR ACTIVITIES ಪಾಠ್ಯೇತರ ಚಟುವಟಿಕೆಗಳು

ಬಾಲ ಸಭೆ , ದಿನಾಚರಣೆಗಳು , ಕಲೋತ್ಸವ , ಕ್ರೀಡೋತ್ಸವ , ವಿಜ್ಞಾನ , ಸಮಾಜ , ಗಣಿತ , ಕರಕುಶಲ ಮೇಳಗಳು ಶಾಲಾ ವಾರ್ಷಿಕೋತ್ಸವ ಶಾಲಾ ಪ್ರವಾಸ ಕಂಪ್ಯೂಟರ್ ಶಿಕ್ಷಣ ಶುಚಿತ್ವ ಶಾಲಾ ಸುರಕ್ಷಾ, ವಿಜ್ಞಾನ , ಗಣಿತ ಪರಿಸರ ಕ್ಲಬ್, ತರಕಾರಿ ತೋಟ ಇತ್ಯಾದಿ

MANAGEMENTಆಡಳಿತ ಸಮಿತಿ

CATHOLIC BOARD OF EDUCATION BAJJODI MANGALORE SECRETARY: Rev.Fr. Gerald D Souza LOCAL CORRESPONDENT Rev.Fr.Joseph K.J

FORMAR HEADMASTERS ಹಿಂದಿನ ಮುಖ್ಯೋಪಾದ್ಯಯರುಗಳು

  1. ಶ್ರೀ ರಾಮ ಹೊಳ್ಳ 2.ಶ್ರೀ ಸದಾಶಿವ 3. ಶ್ರೀ ದೇವಪ್ಪ ಶೆಟ್ಟಿ 4.ಶ್ರೀಮತಿ ಬೆನೆಡಿಕ್ಡ ಫೆರ್ನಾಂಡಿಸ್

FAMOUS OLD STUDENTS ಪ್ರಶಸ್ತರಾದ ಪೂರ್ವ ವಿದ್ಯಾ ರ್ಥಿಗಳು

ಹಿಂದಿನ ಸಾರಥಿಗಳು

ಶ್ರೀ ಕೆ ನಾರಯಣ ಹೊಳ್ಳ , ಶ್ರೀಮತಿ ಯಂ ರುಕ್ಮಿಣಿ ಬೈಾ ,ವಂ. ಸ್ವಾಮಿ ತೋಮಸ್ ಮೈಲಾದೊರ್ , ವಂ. ಸ್ವಾಮಿ ಗ್ರೇಶನ್ ,ವಂ. ಸ್ವಾಮಿ ಎಲೋಶಿಯಸ್ ,ವಂ. ಸ್ವಾಮಿ ಸಿರಿಲ್ ಡಿ ಸೋಜ, ವಂ. ಸ್ವಾಮಿ ಬೊನವೆಂಚರ್ ನಜ್ರೆತ್ , ವಂ. ಸ್ವಾಮಿ ವಿಲ್ಸನ್ ವೈಟಸ್ ಡಿ ಸೋಜ

ಶಾಲೆಗೆ ತಲುಪಲಿರುವ ದಾರಿ

ಕಾಸರಗೋಡು ತಲಪಾಡಿ ರಾಷ್ರ್ಟೀಯ ಹೆದ್ದಾರಿಯಲ್ಲಿ ಮಂಜೇಶ್ವರದಿಂದ ಗೋವಿಂದ ಪೈ ಕಾಲೇಜು ದಾರಿಯಾಗಿ ಕೆದುಂಬಾಡಿ ದಾರಿಯಲ್ಲಿ ೫ ಕಿಲೋ ಮೀಟರ್ ಸಂಚರಿಸುವಾಗ ಪಾವೂರು ಚರ್ಚ್ ಬಳಿ ನಮ್ಮ ಶಾಲೆ ಇದೆ.