"ജി എൽ പി എസ് മുളിഞ്ച/പ്രവർത്തനങ്ങൾ" എന്ന താളിന്റെ പതിപ്പുകൾ തമ്മിലുള്ള വ്യത്യാസം

11217 (സംവാദം | സംഭാവനകൾ)
No edit summary
11217 (സംവാദം | സംഭാവനകൾ)
No edit summary
വരി 631: വരി 631:


ಮಂಜೇಶ್ವರ ಉಪಜಿಲ್ಲೆಯ ಫ್ರೀಡಂ ಕ್ವಿಜ್ ನಮ್ಮ ಶಾಲೆಯಲ್ಲಿ ನಡೆಯಿತು. ನಮ್ಮೀ ಶಾಲೆಯಿಂದ ಮೂರನೇ ತರಗತಿಯ ಬತ್ತೂಲ್ ಭಾಗವಹಿಸಿದಳು
ಮಂಜೇಶ್ವರ ಉಪಜಿಲ್ಲೆಯ ಫ್ರೀಡಂ ಕ್ವಿಜ್ ನಮ್ಮ ಶಾಲೆಯಲ್ಲಿ ನಡೆಯಿತು. ನಮ್ಮೀ ಶಾಲೆಯಿಂದ ಮೂರನೇ ತರಗತಿಯ ಬತ್ತೂಲ್ ಭಾಗವಹಿಸಿದಳು
ಮನೆಮನೆಗಳಲ್ಲಿ ಬಾವುಟ. ಅಮೃತ ಮಹೋತ್ಸವದ ಅಂಗವಾಗಿ ಪ್ರತಿ ಮನೆಯಲ್ಲಿ ಬಾವುಟ ಅರಳಿತು
ಸ್ವಾತಂತ್ರ್ಯ ದಿನಾಚರಣೆ ಮುಖ್ಯ ಶಿಕ್ಷಕಿ ದ್ವಜಾರೋಹಣಗೈದರು. ಇರ್ಫಾನ ಇಕ್ಬಾಲ್ ಮತ್ತು ಎಸ್ ಎಂ ಸಿ ಅಧ್ಯಕ್ಷ ಇಬ್ರಾಹಿಂ ಹನೀಫಿ ಎಂ ಪಿ ಟಿ ಎ ಅಧ್ಯಕ್ಷೇರಸೀನಾ ಸ್ವಾತಂತ್ರ್ಯ ಮೆರವಣಿಗೆಯಲ್ಲಿ ಪಾಲ್ಗೊಂಡರು. ತದನಂತರ ನಡೆದ ಸಭಾ ಕಾರ್ಯಕ್ರಮವನ್ನು ಇರ್ಫಾನ ಉದ್ಘಾಟಿಸಿದರು.ಗ್ರಾಮ ಸದಸ್ಯ ಶರೀಫ ಮಾಜಿ ಸದಸ್ಯೆ ಸುಜಾತಾ ಶೆಟ್ಟಿ,ಬಿ ಆರ್ ಸಿ ಯ ಬಿಪಿಸಿ ವಿಜಯಕುಮಾರ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಯಿತು.
ಕೊಡೆ ವಿತರಣೆ ಭರಣ ಭಾಷಾ ವಿಕಸನ ಸಮಿತಿಯವರು ಕೊಡ ಮಾಡಿದ ಬಡ ಮಕ್ಕಳಿಗೆ ಇರುವ ಕೊಡೆಯನ್ನು ಗ್ರಾಮ ಸದಸ್ಯ ಶರೀಫ್ ಟಿ ಎಂ ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಿದರು.ಸಮಿತಿಯ ಅಧ್ಯಕ್ಷ ಅಲಿ ಮಾಸ್ಟರ್ ಮೊಹಮ್ಮದ್ ಸಾಹೇಬ್ ಉಪಸ್ಥಿತರಿದ್ದರು.
ಹೂ ಗಿಡಗಳನ್ನು ನೆಡೋಣ ಶಾಲಾ ವಿದ್ಯಾರ್ಥಿಗಳನ್ನು ಬಳಸಿ ಶಿಕ್ಷಕ ವೃಂದ ಗಿಡ ನೆಡಲು ಮಕ್ಕಳನ್ನು ಪ್ರೋತ್ಸಾಹಿಸಿದರು.
ಓಣಂ ಆಚರಣೆ ಶಾಲಾ ಮುಖ್ಯ ಶಿಕ್ಷಕಿ ದೀಪ ಬೆಳಗಿಸಿ ಉದ್ಘಾಟಿಸಿದರು. ತದನಂತರ ಜಿಲ್ಲಾ ಪಂಚಾಯತ್ ಮೆಂಬರ್ ಗೋಲ್ಡನ್ ಅಬ್ದುಲ್ ರಹಮಾನ್, ಮಂಗಲ್ ಪಾಡಿ ಸಾಯಿ ಸಮಿತಿ ಸದಸ್ಯೆ ಇರ್ಫಾನ ಇಕ್ಬಾಲ್, ಮಾಜಿ ಸದಸ್ಯೆ ಸುಜಾತಾ ಶೆಟ್ಟಿ, ಎಸ್ ಎಂ ಸಿ ಚೇರ್ ಪರ್ಸನ್ ಇಬ್ರಾಹಿಂ ಹನಿಫಿ, ಉಪಾಧ್ಯಕ್ಷ ಇಸ್ಮಾಯಿಲ್ ಉಪಸ್ಥಿತರಿದ್ದರು. ಓಣಂ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜಯ ಶಾಲೆಗಳಿಗೆ ಬಹುಮಾನ ನೀಡಲಾಯಿತು
ಓಣಂ ಪ್ರಯುಕ್ತ ನಮ್ಮೀ ಶಾಲೆಯ ವಿಶೇಷ ಸಾಮರ್ಥ್ಯದ ಮಕ್ಕಳ ಮನೆಗೆ ಬಿ ಆರ್ ಸಿ ಯವರೊಂದಿಗೆ ಭೇಟಿ ನೀಡಲಾಯಿತು.
ಓಣಂ ಭಾಗವಾಗಿ ಮಕ್ಕಳಿಗೂ, ಹೆತ್ತವರಿಗೂ ಶಿಕ್ಷಕರಿಗೂ ಊರವರಿಗೂ, ವಿವಿಧ ಓಣಂ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು
ಓಣಂ ಪ್ರಯುಕ್ತ ನಮ್ಮೀ ಶಾಲೆಯ ವಿಶೇಷ ಸಾಮರ್ಥ್ಯದ ಮಕ್ಕಳ ಮನೆಗೆ ಬಿ ಆರ್ ಸಿ ಯವರೊಂದಿಗೆ ಭೇಟಿ ನೀಡಲಾಯಿತು.
ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ ವಿ ಪಾದವಾರ್ಷಿಕ ಮೌಲ್ಯಮಾಪನದ ಸಂದರ್ಭದಲ್ಲಿ ನಮ್ಮ ಶಾಲೆಗೆ ಭೇಟಿ ನೀಡಿದರು. ಯೋಗ್ಯ ಸಲಹೆ ಸಹಕಾರ ನೀಡಿದರು
----
----
"https://schoolwiki.in/ജി_എൽ_പി_എസ്_മുളിഞ്ച/പ്രവർത്തനങ്ങൾ" എന്ന താളിൽനിന്ന് ശേഖരിച്ചത്