"ജി എൽ പി എസ് മുളിഞ്ച/പ്രവർത്തനങ്ങൾ" എന്ന താളിന്റെ പതിപ്പുകൾ തമ്മിലുള്ള വ്യത്യാസം
No edit summary |
No edit summary |
||
| വരി 598: | വരി 598: | ||
'''ಮಂಗಲ್ಪಾಡಿ ಪಂಚಾಯತಿನ ಪ್ಲಾನ್ ಫಂಡಿನಿಂದ ನಮ್ಮ ಶಾಲೆಗೆ ಎಂಟು ಕಪಾಟು 12 ಬೆಂಚು ಸೆಟ್ಟುಗಳು ಲಭಿಸಿತು. PEC ಸೆಕ್ರೆಟರಿ ವಸಂತಕುಮಾರ್ ಅವರ ಸಂದರ್ಭೋಜಿತ ಯೋಜನೆಗಳನ್ನು ಪಂಚಾಯತ್ ಅನುಷ್ಠಾನಗೊಳಿಸಿತು. ನಾವು ಅವರಿಗೆ ಅಭಾರಿ''' | '''ಮಂಗಲ್ಪಾಡಿ ಪಂಚಾಯತಿನ ಪ್ಲಾನ್ ಫಂಡಿನಿಂದ ನಮ್ಮ ಶಾಲೆಗೆ ಎಂಟು ಕಪಾಟು 12 ಬೆಂಚು ಸೆಟ್ಟುಗಳು ಲಭಿಸಿತು. PEC ಸೆಕ್ರೆಟರಿ ವಸಂತಕುಮಾರ್ ಅವರ ಸಂದರ್ಭೋಜಿತ ಯೋಜನೆಗಳನ್ನು ಪಂಚಾಯತ್ ಅನುಷ್ಠಾನಗೊಳಿಸಿತು. ನಾವು ಅವರಿಗೆ ಅಭಾರಿ''' | ||
'''ಮಂಗಲ್ಪಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಶಾಲೆಗೆ ಭೇಟಿ ನೀಡಿದರು ಶಾಲಾ ಅಡುಗೆ ಕೋಣೆ ಮತ್ತು ಬಾವಿಯನ್ನು ವೀಕ್ಷಿಸಿದರು. ಬಾವಿ ನೀರಿಗೆ ಬ್ಲೀಚಿಂಗ್ ಹುಡಿ ಹಾಕಿ ಶುದ್ಧೀಕರಿಸಿದರು. ಭಾಸ್ಕರನ್ ಬಿಜು ಇವರನ್ನೊಳಗೊಂಡ ಉದ್ಯೋಗಸ್ಥರ ತಂಡ ಭೇಟಿ ನೀಡಿತು ಆಶಾ ಕಾರ್ಯಕರ್ತೆ ವನಿತಾ ಕುಮಾರಿ ಅವರು ಸಹಕಾರ ನೀಡಿದರು''' | |||
'''ಮುಳಿಂಜ ಶಾಲೆಗೆ ಮತ್ತೊಂದು ಗರಿ. 2021 22 ನೇ ಸಾಲಿನ "ಹಿರಿಮೆ ಪೆಸ್ಟಿಗೆ" ನಮ್ಮ ಶಾಲೆ ಆಯ್ಕೆ ಆಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಕನ್ನಡದ ಶಾಲೆ ಆಯ್ಕೆ ಆದದ್ದು ನಮಗೆಲ್ಲರಿಗೂ ಅಭಿಮಾನ''' | |||
== ಕೊಕ್ಕೆಚಾಲ್ ವಾಫಿ ಕಾಲೇಜಿನ ವಿದ್ಯಾರ್ಥಿಗಳು ನಮ್ಮ ಶಾಲೆಯ ಪರಿಸರ ಶುಚಿಕರಣ ಹಾಗೂ ಕೃಷಿ ತೋಟ ನಿರ್ಮಾಣದಲ್ಲಿ ಸಹಕರಿಸಿದರು. ಇವರು Compulsory social service ನ ಭಾಗವಾಗಿ ಸೇವೆ ಸಲ್ಲಿಸಿದರು. ಹೃದಯ ಅಂತಾರ ಹೃದಯ ಅಂತರಾಳದ ಧನ್ಯವಾದಗಳು. == | |||
'''ಅಲಿಫ್ ಅರಬಿಕ್ ಟ್ಯಾಲೆಂಟ್ ಟೆಸ್ಟ್ ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಾರ್ಯಕ್ರಮ ನಮ್ಮಲ್ಲಿ ನಡೆಯಿತು. ನಮ್ಮೀ ಶಾಲೆಯಿಂದ ಸನ ಆಯ್ಕೆಯಾಗಿದ್ದು ಉಪಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಭಾಗವಹಿಸಿದಳು''' | |||
'''ಅಂತರಾಷ್ಟ್ರೀಯ ಯೋಗ ದಿನ. ಜೂನ್ 21.. ಬಿ ಆರ್ ಸಿ ಯ ಬಿಪಿಸಿ ವಿಜಯಕುಮಾರ ಅವರ ಉಪಸ್ಥಿತಿಯಲ್ಲಿ ನಡೆದ ಯೋಗ ದಿನವೂ ಆಸಕ್ತಿ ಭರಿತವಾಗಿ ನೆರವೇರಿತು.ವಿಜಯಕುಮಾರ್ ಉತ್ತಮ ಮಾಹಿತಿ ನೀಡಿದರು. ನಂತರ ಶಿಕ್ಷಕ ಫಿರೋಜ್ ಮಕ್ಕಳಿಂದ ಯೋಗ ಮಾಡಿಸಿದರು. IT ಬಳಸಿ ವಿವಿಧ ಯೋಗಭ್ಯಾಸ ಮಾಡಲಾಯಿತು. ಬಶೀರ್ ರ್ಕಾರ್ಯಕ್ರಮ ನೆರವೇರಿಸಿದರೆ ಪುಷ್ಪಲತಾ ಧನ್ಯವಾದ ಸಮರ್ಪಿಸಿದರು''' | |||
'''ಚಾಂದ್ರ ದಿನ ಜುಲೈ 21 ಚಾಂದ್ರ ದಿನದ ಭಾಗವಾಗಿ ಮಕ್ಕಳಿಗೆ ರಸಪ್ರಶ್ನೆ ಏರ್ಪಡಿಸಲಾಯಿತು. ಚಂದ್ರನಲ್ಲಿಗೆ ಮಾನವ ಎಂಬ ಹಾಡನ್ನು ಹಾಡಿಸಿ ವಿಡಿಯೋ ತುಣುಕುಗಳನ್ನು ತೋರಿಸಲಾಯಿತು''' | |||
'''ಹಿರೋಶಿಮಾ ನಾಗಸಾಕಿ ದಿನ. ಚಿಕ್ಕ ವಿದ್ಯಾರ್ಥಿಗಳಿಗೆ ಶಾಂತಿಯ ಸಂದೇಶವನ್ನು ನೀಡಿ ವಿವಿಧ ಫ್ಲಕ್ ಕಾರ್ಡ್ ಮಾಡಿಸಿ ಘೋಷಣ ವಾಕ್ಯಗಳನ್ನು ಹೇಳಿಸಿಯು ಬರೆಸಿಯೂ ವಿಡಿಯೋ ಪ್ರದರ್ಶಿಸಿ ಯುದ್ಧದ ದುಷ್ಪರಿಣಾಮಗಳನ್ನು ಮನವರಿಕೆ ಮಾಡಿ ಕೊಡಲಾಯಿತು. ಅಪ್ಸ ಟೀಚರ್ ಕಾರ್ಯಕ್ರಮ ನಿರೂಪಿಸಿ ದೀಪವಂದಿಸಿದರು''' | |||
ಮಾದಕ ದ್ರವ್ಯ ವಿರೋಧಿ ದಿನ ಮಾದಕ ದ್ರವ್ಯ ಸೇವನೆ ನಮ್ಮ ಆರೋಗ್ಯಕ್ಕೆ ಕುಟುಂಬಕ್ಕೆ ಸಮಾಜಕ್ಕೆ ಮಾರಕ. ಅದನ್ನು ಹೊಡೆದೋಡಿಸುವ ಅಗತ್ಯತೆಯನ್ನು ಮುಖ್ಯೋಪಾಧ್ಯಾಯನಿ ತಿಳಿಸಿದರು. ಶಾಲಾ ಎಸ್ಸೆಂಬ್ಲಿಯಲ್ಲಿ ಪ್ರತಿಜ್ಞೆ ಕೈಗೊಳ್ಳಲಾಯಿತು. ಇದಕ್ಕೆ ಪೂರಕವಾದ ಸ್ಕಿಟ್ ಮಾಡಿಸಲಾಯಿತು. ವಿಡಿಯೋ ತೋರಿಸಲಾಯಿತು | |||
ಮಂಜೇಶ್ವರ ಉಪಜಿಲ್ಲೆಯ ಫ್ರೀಡಂ ಕ್ವಿಜ್ ನಮ್ಮ ಶಾಲೆಯಲ್ಲಿ ನಡೆಯಿತು. ನಮ್ಮೀ ಶಾಲೆಯಿಂದ ಮೂರನೇ ತರಗತಿಯ ಬತ್ತೂಲ್ ಭಾಗವಹಿಸಿದಳು | |||
---- | ---- | ||