"ജി എൽ പി എസ് മുളിഞ്ച/പ്രവർത്തനങ്ങൾ" എന്ന താളിന്റെ പതിപ്പുകൾ തമ്മിലുള്ള വ്യത്യാസം

11217 (സംവാദം | സംഭാവനകൾ)
11217 (സംവാദം | സംഭാവനകൾ)
വരി 118: വരി 118:


== ರಾಷ್ತ್ರೀಯ ವಿಜ್ಙಾನ ದಿನ ==
== ರಾಷ್ತ್ರೀಯ ವಿಜ್ಙಾನ ದಿನ ==
[[പ്രമാണം:Njnjjl.jpg|നടുവിൽ|ലഘുചിത്രം|493x493ബിന്ദു]]
 
 
 
ರಾಷ್ಟ್ರೀಯ ವಿಜ್ಞಾನ ದಿನ ನೋಬೆಲ್ ಪ್ರಶಸ್ತಿ ವಿಜೇತ ಭೌತಶಾಸ್ತ್ರ ವಿಜ್ಞಾನಿ ಸರ್ ಸಿವಿ ರಾಮನ್ ಅವರ ಸ್ಮರಣಾರ್ಥ ರಾಷ್ಟ್ರೀಯ ವು ವಿಜ್ಞಾನ ದಿನವಾಗಿ ಆಚರಿಸುತ್ತೇವೆ ವಿಜ್ಞಾನ ಮತ್ತು ನಮ್ಮ ಜೀವನದಲ್ಲಿ ಅದರ ಮಹತ್ವ ಬಗ್ಗೆ ಅರಿವು ಮೂಡಿಸುವುದು ಈ ಆಚರಣೆಯ ಉದ್ದೇಶ ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು ಇದರ ಉದ್ದೇಶ ಅವರ ಬೆಳಕಿನ ಚದುರುವಿಕೆಯ ಪರಿಣಾಮ ರಾಮನಗರ 1928 ಫೆಬ್ರವರಿ 28ರಂದು 28ರಂದು ವಿವರಿಸಿದರು ಅಮೋಘ ಸಂಶೋಧನೆಗೆ ಸಾವಿರದ ಒಂಬೈನೂರ ಮೂವತ್ತರಲ್ಲಿ ನೊಬೆಲ್ ಪ್ರಶಸ್ತಿ ಲಭಿಸಿತು ಇದನ್ನು ಪಡೆದ ಮೊದಲ ಶಾಸ್ತ್ರ ಭೌತಶಾಸ್ತ್ರ ವಿಜ್ಞಾನ ಇವರು ಎಂದು ಹೇಳಲು ನಮಗೆಲ್ಲ ಹೆಮ್ಮೆ ಅವರ ರಾಮನ್ ಎಫೆಕ್ಟ್ ಪ್ರಕಟಣೆಗೊಂಡ ಫೆಬ್ರವರಿ 28 ನೇ ದಿನವೂ ತಾರೀಕನ್ನು ದಿನಾಂಕವನ್ನು
ರಾಷ್ಟ್ರೀಯ ವಿಜ್ಞಾನ ದಿನವಾಗಿ ಆಚರಿಸುತ್ತೇವೆ ದೇಶದ ಉನ್ನತಿಗಾಗಿ ವಿಜ್ಞಾನಿಗಳು ನೀಡಿರುವ ಕೊಡುಗೆಯನ್ನು ಗುರುತಿಸುವ ಮತ್ತು ಸಂಸ್ಕರಿಸುವ ದಿನವಾಗಿದೆ.ಸುಪ್ಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸಂಯೋಜಿತ ನಡೆದು ಇದು 2022 ರಾಷ್ಟ್ರೀಯ ವಿಜ್ಞಾನ ದಿನದ ವಿಷಯ
ವಿಜ್ಞಾನಿಗಳು ವಿಜ್ಞಾನದ ಕೆಲಸಗಳಲ್ಲಿ ತೊಡಗಿಸಿಕೊಂಡಿರುವವರು ಹಾಗೂ ಈ ವಿಚಾರಗಳಲ್ಲಿ ಉತ್ಸಾಹ ಹೊಂದಿರುವವರಿಗೆ ಮನುಕುಲದ ಏಳಿಗೆಗಾಗಿ ವಿಜ್ಞಾನದ ಬಲವನ್ನು ಬಳಸಲು ಬದಲಾಗುವಂತೆ ಪ್ರಧಾನಮಂತ್ರಿಯವರು ಕರೆ ನೀಡಿದ್ದಾರೆ
ವಿಜ್ಞಾನದ ಕುರಿತು ತಿಳುವಳಿಕೆ ಮೂಡಿಸಲು ಭಾಷಣ ಚರ್ಚೆಗಳು ರಸಪ್ರಶ್ನೆ ಕಾರ್ಯಾಗಾರ ವಿಜ್ಞಾನ ಮಾದರಿ ಪ್ರದರ್ಶನ ವಿಜ್ಞಾನದ ವಿಷಯವನ್ನು ಒಳಗೊಂಡ ಸಿನಿಮಾ ರೇಡಿಯೋ ಹಾಗೂ ಟಿವಿ ಕಾರ್ಯಕ್ರಮಕ್ಕೆ ಮೂಲಕ ವಿಜ್ಞಾನದ ವಿಚಾರಗಳನ್ನು ಪಸರಿಸುವುದು.ನಮ್ಮ ಶಾಲೆಯಲ್ಲಿ ಸರಳ ಪ್ರಯೋಗಗಳನ್ನು ಮಾಡಲಾಯಿತು ವಿಜ್ಞಾನ ರಸಪ್ರಶ್ನೆ ನೀಡಲಾಯಿತು ಈ ದಿನದ ಬಗ್ಗೆ ಮಹತ್ವವನ್ನು ತಿಳಿಸಿದೆವು[[പ്രമാണം:Njnjjl.jpg|നടുവിൽ|ലഘുചിത്രം|493x493ബിന്ദു]]




വരി 128: വരി 134:


YOUTUBE LINK :https://youtu.be/UOzTzAyAW7k
YOUTUBE LINK :https://youtu.be/UOzTzAyAW7k


'''ಮರಳಿ ಮೈದಾನಕ್ಕೆ'''
'''ಮರಳಿ ಮೈದಾನಕ್ಕೆ'''




"https://schoolwiki.in/ജി_എൽ_പി_എസ്_മുളിഞ്ച/പ്രവർത്തനങ്ങൾ" എന്ന താളിൽനിന്ന് ശേഖരിച്ചത്