"ജി എൽ പി എസ് മുളിഞ്ച/പ്രവർത്തനങ്ങൾ" എന്ന താളിന്റെ പതിപ്പുകൾ തമ്മിലുള്ള വ്യത്യാസം
No edit summary റ്റാഗുകൾ: മൊബൈൽ സൈറ്റ് മൊബൈൽ വെബിലെ തിരുത്ത് |
No edit summary |
||
| വരി 107: | വരി 107: | ||
Friday 1 std | Friday 1 std | ||
ರಾಷ್ತ್ರೀಯ ವಿಜ್ಙಾನ ದಿನ | |||
photo | |||
link | |||
text | |||
'''ಮರಳಿ ಮೈದಾನಕ್ಕೆ''' | |||
ಸುದೀರ್ಘ ಕಾಲದ ಬಳಿಕ ಮರಳಿ ಶಾಲೆಗೆ ಎನ್ನುವ ಘೋಷಣಾವಾಕ್ಯ ದೊಂದಿಗೆ ಕೇರಳ ರಾಜ್ಯಾದ್ಯಂತ ಶಾಲೆಗಳು ಆರಂಭಗೊಂಡಿತ್ತು ಆದರೆ ಮಕ್ಕಳಿಗೆ ಬೇಸರ. ಎಲ್ಲ ಮಕ್ಕಳಿಗೆ ಎಲ್ಲಾ ದಿವಸ ಶಾಲೆಗಳಿಲ್ಲ ಆಪ್ತರನ್ನು ಕಾಣುವ ಕೂಡಿಯಾಡುವ ಹಂಬಲ. ಎಲ್ಲರ ಒಡನಾಟ ಕಾಗಿ ಮನಸ್ಸು ಹಪಹಪಿಸುತ್ತಿದೆ..ಆದರೆ ಶಾಲೆಗಳು ಕಾರ್ಯವಹಿಸುದು ಮಧ್ಯಾಹ್ನದವರೆಗೆ ಎಂಬುದು ದುಃಖ ದ ವಿಷಯವಾಗಿತ್ತು. ಇದೀಗ ಮಕ್ಕಳಿಗೆ ಸಿಹಿ ವಿಷಯ. ಜನವರಿ 21 ರಿಂದ ಮತ್ತೆ ಯಥಾಪ್ರಕಾರ ಶಾಲೆ ಕೆಲಸಕಾರ್ಯಗಳಲ್ಲಿ ಚಟುವಟಿಕೆಗಳು ನಡೆಯಲಿದೆ.ಆಟವೆಂದರೆ ಮಕ್ಕಳಿಗೆ ಪಂಚ ಪ್ರಾಣ.ಇದೂ ಕಲಿಕೆಯ ಭಾಗ. ಸರಳ ವ್ಯಾಯಾಮ ಆಟಗಳು ಉತ್ತಮ ಆರೋಗ್ಯದ ಭಾಗವಾಗಿದೆ.ಮಕ್ಕಳು ಆಟ ಆಡಬೇಕು ಪಾಠ ಕಲಿಯಬೇಕು. ಆರೋಗ್ಯವನ್ನು ಆರ್ಜಿಸಬೇಕು. ಏನೆ ಆಗಲಿ ಮಕ್ಕಳೆಲ್ಲ ಮರಳಿ ಬರುವಂತಾಯಿತು, | |||
ಶಿಕ್ಷಕರ ಮುತುವರ್ಜಿಯಲ್ಲಿ ಮಕ್ಕಳಿಂದ ಸರಳ ವ್ಯಾಯಾಮ ಸಡೆಸಿ ವಿವಿಧ ಆಟಗಳನ್ನು ಆಡಿಸಲಾಯಿತು. | |||
photo | |||
ಲಿಂಕ್-----games | |||
ನಾವು ಬದುಕುವ ನಮ್ಮವರನ್ನೆಲ್ಲ ಬದುಕಿಸುವ--------- | |||
copy from hirime.. | |||
ನವಚೆತನಾ .... | |||
ಈಗಾಗಲೇ ನಮ್ಮ ಶಾಲೆಯ 2021- 22ನೇ ಶೈಕ್ಷಣಿಕ ವರ್ಷದ ಹಿರಿಮೆ ಎನಿಸಿಕೊಂಡ ಚಟುವಟಿಕೆಯನ್ನು ನಿಮ್ಮೊಂದಿಗೆ ಹಂಚಿದ್ದೇವೆ. ಆದರೆ ಮುಂಬರುವ ವರ್ಷಗಳಲ್ಲಿ ಅಂದರೆ ಪಂಚವಾರ್ಷಿಕ ಯೋಜನೆಯಾಗಿ ನಮ್ಮ ಶಾಲೆಯ ಒಂದು ನೂತನ ಯೋಜನೆಯನ್ನು ಆರಿಸಿಕೊಂಡಿದ್ದೇವೆ. ಅದೊಂದು ಪಂಚವಾರ್ಷಿಕ ಯೋಜನೆಯಾಗಿದೆ. ಅದೇನೆಂದರೆ “ನವಚೇತನ.” ಕಾರ್ಯಕ್ರಮ. ಹೆಸರೇ ಸೂಚಿಸಿದಂತೆ ಚೇತೋಹಾರಿಯಾಗಿ ನವೋಲ್ಲಾಸದಿಂದ ಮಗು ಕಲಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಯೋಜನೆ ಆಗಿದೆ. ನಮ್ಮೀ ನವಚೇತನ ಕಾರ್ಯಕ್ರಮ ಬದುಕಿಗಾಗಿ ಹೋರಾಟ ನಡೆಸುವ ಮಕ್ಕಳಿಗಾಗಿ ರೂಪಿಸಿದ ಚಟುವಟಿಕೆ. ಮಕ್ಕಳು ಚೇತೋಹಾರಿಯಾಗಿ ನಗುನಗುತ್ತಾ ಉಲ್ಲಾಸದಿಂದ ಇದ್ದರೆ ಮನೆಗೂ ಚಂದ, ಸಮಾಜಕ್ಕೂ ಅಂದ. ಮಗುವಿನಲ್ಲಿ ನಗು ಬರಬೇಕಾದರೆ ಖುಷಿ ತರಬೇಕಾದರೆ ,ಮಗುವನ್ನು ಪುಳಕಿತಗೊಳಿಸಬೇಕಾದರೆ ಮನಸ್ಸಿಗೆ ಮುದನೀಡುವ ಆಶ್ವಾಸ ಕೊಡುವ ವಾತಾವರಣ ಸೃಷ್ಟಿಆಗಬೇಕು. ಮಗುವಿಗೂ ಮನೆಗೂ ಭರವಸೆ ನೀಡುವ ಸುದೃಢ ಜೀವನ ನಡೆಸುವ ಧೈರ್ಯ ತುಂಬಬೇಕು. ತಾನು ಒಂಟಿಯಲ್ಲ ನನಗೆ ಸಮಾಜವಿದೆ. ನನ್ನನ್ನು ಪ್ರೀತಿಸುವವರು ಇದ್ದಾರೆ, ನನಗೂ ಸ್ಥಾನಮಾನವಿದೆ ಎಂಬ ಭಾವನೆಯನ್ನು ತುಂಬಿಸಬೇಕು. | |||
ನವಚೇತನ ಕಾರ್ಯಕ್ರಮದ ಚೌಕಟ್ಟಿನಲ್ಲಿ ಬರುವ ಮಕ್ಕಳು, | |||
1 ಕಡುಬಡತನದ ಮಕ್ಕಳು | |||
2 ಅಪಘಾತಕ್ಕೆ ಸಿಲುಕಿ ಕಷ್ಟಪಡುವ ಮಕ್ಕಳು | |||
3 ಹೆತ್ತವರನ್ನು ಕಳೆದುಕೊಂಡ ಮಕ್ಕಳು | |||
4 ವಿಶೇಷ ಸಾಮರ್ಥ್ಯದ ಮಕ್ಕಳು ಇತ್ಯಾದಿ | |||
ಉದ್ದೇಶಿಸಿದ ಚಟುವಟಿಕೆಗಳು | |||
1. ಗೃಹ ಸಂದರ್ಶನ | |||
2 ಕೈಲಾಗದವರಿಗೆ ಸಹಾಯ ನೀಡುವುದು | |||
3 ಮನೆಯಲ್ಲೊಂದು ಸಾಂಸ್ಕೃತಿಕ ಕಾರ್ಯಕ್ರಮ | |||
4 Corner PTA | |||
ಪ್ರಕ್ರಿಯೆ | |||
1. SMC ಯಲ್ಲಿ ನವಚೇತನ ಕಾರ್ಯಕ್ರಮದ ಉದ್ದೇಶವನ್ನು ತಿಳಿಸುವುದು. | |||
2. ಮಗುವಿನ ಜೀವನವನ್ನು ಬೆಳಕಾಗಿಸಲು ನಮ್ಮ ಶಾಲಾ ಹಳೆ ವಿದ್ಯಾರ್ಥಿಗಳನ್ನು ಒಳಗೊಂಡ ಶಾಲಾ ನಿರ್ವಾಹಕ ಸಮಿತಿ, ಶಾಲಾ ಬೆಂಬಲಿತ ಸಮಿತಿಯನ್ನೊಳಗೊಂಡ ಸಂರಕ್ಷಣಾ ಯಜ್ಞದ ಮಹಾಕೂಟ - ಒಟ್ಟಾಗಿ ಕೈಜೋಡಿಸುವುದು | |||
3. ಕೊಡುಗೈ ದಾನಿಗಳಿಂದ ನಗದು ರೂಪದಿಂದಲೂ ವಸ್ತು ರೂಪದಿಂದಲೂ ಮಕ್ಕಳ ಮನೆಗೆ ಸಹಾಯ ನೀಡುವುದು. | |||
4. Smc, SSG, ಹಳೆ ವಿದ್ಯಾರ್ಥಿ ಸಂಘಟನೆಗಳ ಮೂಲಕ ಹಣ ಸಂಗ್ರಹಿಸುವುದು | |||
5. ಗೃಹ ಸಂದರ್ಶನ ನಡೆಸುವುದು. ಸಾಂತ್ವನ ನೀಡುವುದು. | |||
6. ವಿಶೇಷ ಸಾಮರ್ಥ್ಯದ ಮಕ್ಕಳಿಗೆ ಜೀವನದ ಜಿಗುಪ್ಸೆಯನ್ನು ಹೋಗಲಾಡಿಸಿ ನೈತಿಕ ಬೆಂಬಲ ನೀಡುವ ಸಲುವಾಗಿ ಒಂದು ದಿನದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುವುದು | |||
7. ಅಲ್ಲದೆ ಅಂತಹ ಪ್ರದೇಶಗಳಲ್ಲಿ Corner PTA ನಡೆಸುವುದು. | |||
8. | |||
Photo corner pta 3 | |||
Vedio link | |||
ಅಲ್ಲಿನ ಅಸುಪಾಸಿನ ಮನೆಯವರು ಭಾಗಿಯಾಗುವುದು. ಅಲ್ಲಿ ಪ್ರಾದೇಶಿಕ ಗ್ರಾಮ ಪಂಚಾಯತು ಸದಸ್ಯರು ಹಾಗೂ SMC ಪ್ರತಿನಿಧಿಗಳನ್ನು ಒಳಗೊಂಡು ಕಾರ್ನರ್ ಪಿಟಿಎ ನಡೆಸುವುದು. ಈ ಮೂಲಕ ಮುಳಿಂಜ ಶಾಲೆಯ ಹಿರಿಮೆಯನ್ನು ತಿಳಿಸುವುದು ದಾಖಲಾತಿಯನ್ನು ಹೆಚ್ಚಿಸುವುದರ ಜೊತೆಗೆ ಮನೆಯವರಿಗೂ ಅಂಗೀಕಾರ ಲಭಿಸುತ್ತದೆ | |||
ಒಟ್ಟಿನಲ್ಲಿ ಮಗುವನ್ನು ಕಲಿಕಾ ವಾಹಿನಿಯಲ್ಲಿ ತರುವುದು ಜೊತೆಗೆ ಸಾಮಾಜಿಕವಾಗಿ ಮಾನಸಿಕವಾಗಿ ದೃಡತೆಯನ್ನು ಕಲ್ಪಿಸಿಕೊಡುವುದು ತನ್ಮೂಲಕ ಶಾಲೆಯ ಹಿರಿಮೆಯನ್ನು ತಿಳಿಸುವುದು.ಹೀಗೆ ಶಾಲಾ ದಾಖಲಾತಿಯನ್ನು ಹೆಚ್ಚಿಸುವುದರ ಜೊತೆಗೆ ಮನೆಯವರಿಗೂ ಅಂಗೀಕಾರ ಲಭಿಸಿದಂತಾಗುತ್ತದೆ. ಏಕಾಂಗಿತನ ಸಂಕುಚಿತ ಮನೋಭಾವ ತೊಲಗುತ್ತದೆ | |||
ಬೇಕಾದ ಕಾಲಾವಧಿ | |||
ಯೋಜನೆ ಒಂದೆರಡು ದಿನಗಳಿಗೆ ಮೀಸಲಿಡದೆ ನಿರಂತರವಾಗಿ ನಡೆಸಬೇಕು ದಿನ ಬೆಳಗಾಗುವಾಗ ಆಗುವ ದಿಡೀರ್ ಬದಲಾವಣೆ ಅಲ್ಲ. ಇದಕ್ಕಾಗಿ 5 ವರ್ಷ ಸಮಯಾವಕಾಶ ಮೀಸಲಿಟ್ಟವು. ಶಾಲೆಯ ಬಗ್ಗೆ ಒಳ್ಳೆಯ ಅಭಿಪ್ರಾಯ ಬರಲು ನಮ್ಮ ಸಾಧನೆ ಊರವರ ಸಹಕಾರ ಅಗತ್ಯ. ಶಾಲೆಯ ಹಿರಿಮೆಯನ್ನು ಊರಿನವರು ಅರಿತಾಗ ಶಾಲಾ ದಾಖಲಾತಿಯನ್ನು ಹೆಚ್ಚಿಸಬಹುದು | |||
ಸಾಧನೆಗಳು | |||
Cwsn –house visit photo | |||
ನವಚೇತನ ಕಾರ್ಯಕ್ರಮದ ಭಾಗವಾಗಿ ನಮ್ಮ ಏಳುಮಂದಿ ವಿಶೇಷ ಸಾಮರ್ಥ್ಯ ಗುಣ ವುಳ್ಳ 7 ಮಕ್ಕಳಲ್ಲಿ ಈ ವರ್ಷ ಮೂರು ಮಕ್ಕಳ ಮನೆಗೆ ಭೇಟಿ ನೀಡಿ ಸಾಂತ್ವನ ನೀಡಿದೆವು. ಅಲಿಯಾಸ್ ನಾ ಸ್ ಅವಳ ಗೃಹ ಸಂದರ್ಶಿಸಿ ಸಹಾಯಧನವನ್ನು ನೀಡಿದೆವು. | |||
Photo bhaushik father | |||
ಬೆಂಕಿ ತಗಲಿ ಸಂಕಷ್ಟದಲ್ಲಿದ್ದ ಕೌಶಿಕ್ ಮನೆಗೆ ತೆರಳಿ ಕಿಂಚಿತ್ ಸಹಾಯವನ್ನು ನೀಡಿದೆವು.ಅದಲ್ಲದೆ ಕಡುಬಡತನದಲ್ಲಿ ಇರುವ ಮಕ್ಕಳ ಮನೆಗೆ ತೆರಳುವುದರ ಮೂಲಕ ಕಲಿಕೆಗೆ ಬೆಂಬಲವಾಗಿ ನಿಂತೆವು. ಅವರ ಕಲಿಕಾ ವೆಚ್ಚವನ್ನು ಅಲ್ಪಮಟ್ಟಿಗೆ ಪೂರೈಸಿದೆವು.ಇದರ ಭಾಗವಾಗಿ ಕಾರ್ನರ್ ಪಿಟಿಎ ನಡೆಸಿ ನಿಮ್ಮ ಜೊತೆಗೆ ನಾವಿದ್ದೇವೆ ಎಂಬ ಭರವಸೆಯನ್ನು ನೀಡಿದೆವು ಇಲ್ಲಿ ಒಳ್ಳೆಯ ಪ್ರತಿಕ್ರಿಯೆ ಲಭಿಸಿದ್ದು ಆ ಪ್ರದೇಶದ ಜನರಿಗೆ ನವೋಲ್ಲಾಸವನ್ನು ತಂದುಕೊಟ್ಟಿತು ಇದು ನಮ್ಮ S .M .C ಬೆಂಬಲವನ್ನು ಸ್ಮರಿಸಬಹುದು. ಮುಂಬರುವ ವರ್ಷಗಳಲ್ಲಿ ತಿಂಗಳಿಗೊಂದು ಕಾರ್ನರ್ ಮೀಟಿಂಗ್ ನಡೆಸಲು ನಿಶ್ಚಯಿಸಿದೆವು | |||
. | |||
ಲೋಪದೋಷಗಳು | |||
ಈ ಶೈಕ್ಷಣಿಕ ವರ್ಷದ ಸರಿಯಾದ ಕಲಿಕೆ ನವೆಂಬರ್ ತಿಂಗಳಿಂದ ಆರಂಭವಾದ ಕಾರಣ ಯೋಜನಾಬದ್ಧವಾಗಿ, ಕ್ರಮಬದ್ಧವಾಗಿ ಕಾರ್ಯಕ್ರಮವನ್ನು ಮಾಡಲು ಕಷ್ಟವಾಯಿತು .ಸಾರ್ವಜನಿಕ ಸಂರಕ್ಷಣಾ ಯಜ್ಞ ಎಂಬ ಶಾಲಾ ಅಭಿವೃದ್ಧಿಯ ಮಹತ್ ಕೂಟವನ್ನು ಒಗ್ಗೂಡಿಸಲು ಕಷ್ಟ ಸಾಧ್ಯವಾಯಿತು.ಕೋರೋನ ತೀರ್ವಗತಿಗೆ ಬಂದಾಗ ಸರಕಾರ ರಜೆ ಘೋಷಿಸಿತು. ಈ ಅನಿರೀಕ್ಷಿತ ರಜೆಯಿಂದಾಗಿ ಎಲ್ಲರನ್ನೂ ಒಗ್ಗೂಡಿಸಿ ಯೋಜನೆಗಳನ್ನು ನಮ್ಮ ಯೋಚನೆಯಂತೆ ಕಾರ್ಯರೂಪಕ್ಕೆ ತರಲು ಆಗಲಿಲ್ಲ. | |||
ಜನಪ್ರತಿನಿಧಿಗಳು, ಸಾಮಾಜಿಕ ಸಾಧಕರು, SMC, School Development Committee, ಹಳೆ ವಿದ್ಯಾರ್ಥಿ ಸಂಘ ಹೀಗೆ ಎಲ್ಲರನ್ನೂ ಸೇರಿಸಿ ನಿಧಿ ಸಂಗ್ರಹಿಸುವ ಕಾರ್ಯಕ್ಕೆ ಹೋಗಲಾಗಲಿಲ್ಲ. ಹಾಗಾಗಿ ನಮ್ಮ ಅಧ್ಯಾಪಕ ವೃಂದದವರು ನಗದು ಸಹಾಯವನ್ನು ನೀಡಿದರು ಎಂಬುದು ಗಮನಾರ್ಹ . ಮುಂದಿನ ವರ್ಷಗಳಲ್ಲಿ ನವಚೇತನ ಕಾರ್ಯಕ್ರಮಕ್ಕೆ ವಸ್ತು ರೂಪದ ನಗದು ರೂಪದ ಸಂಗ್ರಹ ಸಂಗ್ರಹಕ್ಕಾಗಿ ಒಳ್ಳೆಯ ಸಮಿತಿಯ ರಚನೆಯಾಗಬೇಕು. ಅಂತಹ ಮಕ್ಕಳ ಮನೆಗೆ ಗೃಹ ಸಂದರ್ಶನವನ್ನು ನಡೆಸಿ ಸಹಾಯಹಸ್ತವನ್ನು ನೀಡಬೇಕು. ಬದುಕಿನ ಉಳಿವಿಗಾಗಿ ಹೋರಾಟ ನಡೆಸುವ ನಮ್ಮವರ ಹಿತಕ್ಕಾಗಿ ಮರುಭೂಮಿಯ ಓಯಸಿಸ್ ನಂತೆ ಪ್ರಯೋಜನವಾಗಲಿ. ಅವರ ಒಂಟಿ ತನವನ್ನು ಹೋಗಲಾಡಿಸೋಣ. ಒಲುಮೆಯ ಚಿಲುಮೆಯನ್ನು ಹರಿಸೋಣ. ಮಾನವೀಯತೆಯನ್ನು ಮೆರೆಯೋಣ | |||
mail today 14-3-22 | |||
. | |||
'''ಅತಿಜೀವನ ಕಾರ್ಯಕ್ರಮ''' | '''ಅತಿಜೀವನ ಕಾರ್ಯಕ್ರಮ''' | ||
| വരി 134: | വരി 251: | ||
ನಾಲ್ಕು ವಿಕಲಚೇತನ ಮಕ್ಕಳ ಮನೆಗೆ ಭೇಟಿ ನೀಡಿ ಸಾಂತ್ವನ ನೀಡಿದೆವು. | ನಾಲ್ಕು ವಿಕಲಚೇತನ ಮಕ್ಕಳ ಮನೆಗೆ ಭೇಟಿ ನೀಡಿ ಸಾಂತ್ವನ ನೀಡಿದೆವು. | ||
ಪುಟಾಣಿಗೊಂದು ಪುಟ್ಟ ಕಥೆ | ಪುಟಾಣಿಗೊಂದು ಪುಟ್ಟ ಕಥೆ | ||
| വരി 202: | വരി 323: | ||
ಉಪಸ್ಥಿತಿ :: ಅಬ್ದುಲ್ ಶರೀಪ್ '''(ಮಂಗಲ್ಪಾಡಿ ಗ್ರಾಮ ಸದಸ್ಯಸರು )''' | ಉಪಸ್ಥಿತಿ :: ಅಬ್ದುಲ್ ಶರೀಪ್ '''(ಮಂಗಲ್ಪಾಡಿ ಗ್ರಾಮ ಸದಸ್ಯಸರು )''' | ||
ವಿಜಯ ಕುಮಾರ್ ( ಬಿಪಿಸಿ - ಮಂಜೇಶ್ವರ ) | ವಿಜಯ ಕುಮಾರ್ ( ಬಿಪಿಸಿ - ಮಂಜೇಶ್ವರ ) | ||
[[പ്രമാണം:1121f4d.jpg|നടുവിൽ|ലഘുചിത്രം|450x450ബിന്ദു]]'''ಕೈಟ್ ಮಾಸ್ಟರ್ ಟ್ರೈನರ್ ರಾದಂತಹ ಅಬ್ದುಲ್ ಜಮಾಲ್ ಮಾಸ್ಟರ್ ಮುಳಿಂಜ ಶಾಲೆಗೆ ಭೇಟಿ ನೀಡಿದರು''' [[പ്രമാണം:A11217.jpeg|നടുവിൽ|ലഘുചിത്രം|502x502ബിന്ദു]] | |||
paper new----add | |||
[[പ്രമാണം:1121f4d.jpg|നടുവിൽ|ലഘുചിത്രം|450x450ബിന്ദു]]'''ಕೈಟ್ ಮಾಸ್ಟರ್ ಟ್ರೈನರ್ ರಾದಂತಹ ಅಬ್ದುಲ್ ಜಮಾಲ್ ಮಾಸ್ಟರ್ ಮುಳಿಂಜ ಶಾಲೆಗೆ ಭೇಟಿ ನೀಡಿದರು''' [[പ്രമാണം:A11217.jpeg|നടുവിൽ|ലഘുചിത്രം|502x502ബിന്ദു]]mash duty ........ | |||
photo and text | |||
farewell function | |||
photo text | |||
lss ---krithika | |||
phot-text | |||
---- | ---- | ||