"ജി എൽ പി എസ് മുളിഞ്ച/പ്രവർത്തനങ്ങൾ" എന്ന താളിന്റെ പതിപ്പുകൾ തമ്മിലുള്ള വ്യത്യാസം
No edit summary |
|||
| വരി 1: | വരി 1: | ||
== ಶಾಲಾ ಪುನರಾರಂಭದ ಪೂರ್ವದಲ್ಲಿ ಮುಳಿಂಜ ಶಾಲೆಯಲ್ಲಿ ಶಾಲಾ ಶಿಕ್ಷಕ ಹಾಗೂ ರಕ್ಷಕರು ನಡೆಸಿದ Painting... cleaning... cutting == | |||
== | |||
[[പ്രമാണം:Paint1.jpg|ലഘുചിത്രം|355x355ബിന്ദു|പകരം=|ഇടത്ത്]] | [[പ്രമാണം:Paint1.jpg|ലഘുചിത്രം|355x355ബിന്ദു|പകരം=|ഇടത്ത്]] | ||
| വരി 95: | വരി 54: | ||
== ನಮ್ಮ ಸರಕಾರಿ ಕಿರಿಯಪ್ರಾಥಮಿಕ ಶಾಲೆ ಮುಳಿಂಜ ವಿದ್ಯಾಸಂಸ್ಥೆಯ ನವೀಕೃತ ಯೂಟ್ಯೂಬ್ ಚಾನಲ್ ಅನ್ನು ಇತ್ತೀಚೆಗೆ ಮಂಗಲ್ಪಾಡಿ ಪಂಚಾಯತ್ ನ ಉಪ್ಪಳ ಟೌನ್ ವಾರ್ಡ್ ಸದಸ್ಯ....ಶರೀಫ್. ಟಿ. ಯಂ ಉದ್ಘಾಟಿಸಿದರು .ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕರಾದ ನಾರಾಯಣ ದೇಲಂಪಾಡಿ, ಬಿ ರ್ ಸಿ ಯ ಬಿ. ಪಿ. ಸಿ. ವಿಜಯಕುಮಾರ್ ಪಾವಳ, ಶಿಕ್ಷಕ- ರಕ್ಷಕ ಸಂಘ ದ ಅಧ್ಯಕ್ಷರಾದ ಇಬ್ರಾಹಿಂ, ದಿನೇಶ್ ಮುಳಿಂಜ ಉಪಸ್ಥಿತರಿದ್ದರು.ನಮ್ಮದೊಂದು ಸಣ್ಣ ಪ್ರಯತ್ನ,, ನಿಮ್ಮ ಸಲಹೆ ಸಹಕಾರ ಸದಾ ನಮಗಿರಲಿ. == | == ನಮ್ಮ ಸರಕಾರಿ ಕಿರಿಯಪ್ರಾಥಮಿಕ ಶಾಲೆ ಮುಳಿಂಜ ವಿದ್ಯಾಸಂಸ್ಥೆಯ ನವೀಕೃತ ಯೂಟ್ಯೂಬ್ ಚಾನಲ್ ಅನ್ನು ಇತ್ತೀಚೆಗೆ ಮಂಗಲ್ಪಾಡಿ ಪಂಚಾಯತ್ ನ ಉಪ್ಪಳ ಟೌನ್ ವಾರ್ಡ್ ಸದಸ್ಯ....ಶರೀಫ್. ಟಿ. ಯಂ ಉದ್ಘಾಟಿಸಿದರು .ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕರಾದ ನಾರಾಯಣ ದೇಲಂಪಾಡಿ, ಬಿ ರ್ ಸಿ ಯ ಬಿ. ಪಿ. ಸಿ. ವಿಜಯಕುಮಾರ್ ಪಾವಳ, ಶಿಕ್ಷಕ- ರಕ್ಷಕ ಸಂಘ ದ ಅಧ್ಯಕ್ಷರಾದ ಇಬ್ರಾಹಿಂ, ದಿನೇಶ್ ಮುಳಿಂಜ ಉಪಸ್ಥಿತರಿದ್ದರು.ನಮ್ಮದೊಂದು ಸಣ್ಣ ಪ್ರಯತ್ನ,, ನಿಮ್ಮ ಸಲಹೆ ಸಹಕಾರ ಸದಾ ನಮಗಿರಲಿ. == | ||
[[പ്രമാണം:HONOURING.jpg|നടുവിൽ|ലഘുചിത്രം|593x593ബിന്ദു]]'''YOUTUBE LINK:: https://youtu.be/LS5ZCTKpNJk''' | [[പ്രമാണം:HONOURING.jpg|നടുവിൽ|ലഘുചിത്രം|593x593ബിന്ദു]]'''YOUTUBE LINK:: https://youtu.be/LS5ZCTKpNJk''' | ||
| വരി 120: | വരി 78: | ||
---- | ---- | ||
== ಬಾಲಸಭೆ :: ಮಕ್ಕಳ ಪ್ರತಿಭೆಯನ್ನು ಹೊರತರುದರ ಜೊತೆಗೆ ವೇದಿಕೆಯ ಭಯವನ್ನು ಹೋಗಲಾಡಿಸಿ ನಿರ್ಭೀತಿಯಿಂದ ತಮ್ಮ ಕಲೆಯನ್ನು ಹೊರಹಾಕಲಿರುವ ಸೂಕ್ತ ವೇದಿಕೆಯೇ ಬಾಲಸಭೆ . ನಮ್ಮ ಶಾಲೆಯಲ್ಲಿ ಪ್ರತಿ ತಿಂಗಳಿಗೊಮ್ಮೆ ನಡೆಸಲ್ಪಡುವ ಬಾಲಸಭೆ ಬಹಳ ಉತ್ತಮವಾಗಿ ನಡೆಸಲಾಗುತ್ತಿದೆ .ಮಕ್ಕಳಲ್ಲಿ ಕಲಿಕೆಗೆ ಉತ್ತೇಜನ ನೀಡಲು ನಮ್ಮೀ ಶಾಲೆಯಲ್ಲಿ ಪ್ರತಿವಾರ ವಿವಿಧ ಚಟುವಟಿಕೆಗಳನ್ನು ನೀಡಿ ಸ್ಪರ್ಧೆಗಳನ್ನು ಆಯೋಜಿಸಿದ್ದೇವೆ . ಅವುಗಳು .. ೧.ರಸಪ್ರಶ್ನೆ ೨.ಒಗಟು ಸ್ಪರ್ಧೆ ೩. ವಿನೋದ ಗಣಿತ ೪. ಹಲೋ ಇಂಗ್ಲೀಷ್ ೫. ಅರೆಬಿಕ್ ಕಲಿಯೋಣ ವಾರದ ಮೊದಲ ದಿನವಾದ ಸೋಮವಾರ ಚಟುವಟಿಕೆ ನಡೆಸಿ ಸಂಬಂಧಪಟ್ಟ ಪ್ರಶ್ನೆಗಳನ್ನು ನೀಡುವುದು . ತದನಂತರ ಶ್ರುಕ್ರವಾರ ವಿಜೇತರಾದವರಿಗೆ ವಿಶೇಷ ಬಹುಮಾನ ನೀಡುವುದು . ಅಂದರೆ .. == | == ಬಾಲಸಭೆ :: ಮಕ್ಕಳ ಪ್ರತಿಭೆಯನ್ನು ಹೊರತರುದರ ಜೊತೆಗೆ ವೇದಿಕೆಯ ಭಯವನ್ನು ಹೋಗಲಾಡಿಸಿ ನಿರ್ಭೀತಿಯಿಂದ ತಮ್ಮ ಕಲೆಯನ್ನು ಹೊರಹಾಕಲಿರುವ ಸೂಕ್ತ ವೇದಿಕೆಯೇ ಬಾಲಸಭೆ . ನಮ್ಮ ಶಾಲೆಯಲ್ಲಿ ಪ್ರತಿ ತಿಂಗಳಿಗೊಮ್ಮೆ ನಡೆಸಲ್ಪಡುವ ಬಾಲಸಭೆ ಬಹಳ ಉತ್ತಮವಾಗಿ ನಡೆಸಲಾಗುತ್ತಿದೆ .ಮಕ್ಕಳಲ್ಲಿ ಕಲಿಕೆಗೆ ಉತ್ತೇಜನ ನೀಡಲು ನಮ್ಮೀ ಶಾಲೆಯಲ್ಲಿ ಪ್ರತಿವಾರ ವಿವಿಧ ಚಟುವಟಿಕೆಗಳನ್ನು ನೀಡಿ ಸ್ಪರ್ಧೆಗಳನ್ನು ಆಯೋಜಿಸಿದ್ದೇವೆ . ಅವುಗಳು .. ೧.ರಸಪ್ರಶ್ನೆ ೨.ಒಗಟು ಸ್ಪರ್ಧೆ ೩. ವಿನೋದ ಗಣಿತ ೪. ಹಲೋ ಇಂಗ್ಲೀಷ್ ೫. ಅರೆಬಿಕ್ ಕಲಿಯೋಣ ವಾರದ ಮೊದಲ ದಿನವಾದ ಸೋಮವಾರ ಚಟುವಟಿಕೆ ನಡೆಸಿ ಸಂಬಂಧಪಟ್ಟ ಪ್ರಶ್ನೆಗಳನ್ನು ನೀಡುವುದು . ತದನಂತರ ಶ್ರುಕ್ರವಾರ ವಿಜೇತರಾದವರಿಗೆ ವಿಶೇಷ ಬಹುಮಾನ ನೀಡುವುದು . ಅಂದರೆ .. == | ||
== MONDAY ರಸಪ್ರಶ್ನೆ , | == MONDAY ರಸಪ್ರಶ್ನೆ , == | ||
== TUESDAY ಒಗಟು ಸ್ಪರ್ಧೆ , | == TUESDAY ಒಗಟು ಸ್ಪರ್ಧೆ , == | ||
== WEDNESDAY ವಿನೋದ ಗಣಿತ , == | == WEDNESDAY ವಿನೋದ ಗಣಿತ , == | ||
== THURSDAY ಹಲೋ ಇಂಗ್ಲೀಷ್, | == THURSDAY ಹಲೋ ಇಂಗ್ಲೀಷ್, == | ||
== FRIDAY ಅರೆಬಿಕ್ ಕಲಿಯೋಣ . == | == FRIDAY ಅರೆಬಿಕ್ ಕಲಿಯೋಣ . == | ||
[[പ്രമാണം:BALASBHE.jpg|നടുവിൽ|ലഘുചിത്രം|404x404ബിന്ദു]] | [[പ്രമാണം:BALASBHE.jpg|നടുവിൽ|ലഘുചിത്രം|404x404ബിന്ദു]] | ||
| വരി 175: | വരി 133: | ||
ನಾಲ್ಕು ವಿಕಲಚೇತನ ಮಕ್ಕಳ ಮನೆಗೆ ಭೇಟಿ ನೀಡಿ ಸಾಂತ್ವನ ನೀಡಿದೆವು. | ನಾಲ್ಕು ವಿಕಲಚೇತನ ಮಕ್ಕಳ ಮನೆಗೆ ಭೇಟಿ ನೀಡಿ ಸಾಂತ್ವನ ನೀಡಿದೆವು. | ||
== ಪುಟಾಣಿಗೊಂದು ಪುಟ್ಟ ಕಥೆ == | |||
ಪುಟಾಣಿಗೊಂದು ಪುಟ್ಟ ಕಥೆ ಮುಳಿಂಜ ಶಾಲೆಯ ಅಧ್ಯಾಪಕರ ಕಥೆಗಳು ಪ್ರಸಾರವಾಗುದು ಬಹಳ ಸಂತಸದ ವಿಷಯ . ಕೋರೋಣ ಕಾಲದಲ್ಲಿ ಮಕ್ಕಳಿಗೆ ನೀತಿ ಕಥೆಗಳನ್ನು ಹೇಳಿಕೊಡುವ ಒಂದು ಕಾರ್ಯಕ್ರಮವಾಗಿದೆ ಪುಟಾಣಿಗೊಂದು ಪುಟ್ಟ ಕಥೆ .. ಇದನ್ನು ಮಕ್ಕಳು ಅವರ ಬಿಡುವಿನ ವೇಳೆಯಲ್ಲಿ ಕೇಳುವರು ,ಇದರಿಂದ ಮಕ್ಕಳಿಗೆ ಸಮಾಜದ ಹಲವಾರು ವಿಷಯಗಳು ತಿಳಿಯುತ್ತವೆ. ಆದುದರಿಂದ ನಮ್ಮ ಶಾಲೆಯ ಎಲ್ಲಾ ಅಧ್ಯಾಪಕ ರು ಕಥೆ ಹೇಳಿ ಸಹಕರಿಸಿದ್ದಾರ | |||
ಕಥೆ :ಬಸ್ಮಾಸುರ ವಧೆ | |||
ಕಥೆ ಹೇಳುವವರು : ಪುಷ್ಪಲತಾ ಸೋಂಕಾಲ್ YOUTUBE LINK : '''<nowiki>https://youtu.be/cjBPnIXK60U</nowiki>''' | |||
ಕಥೆ :ನೀ ನನಗಿದ್ದರೆ ನಾ ನಿನಗೆ | |||
ಕಥೆ ಹೇಳುವವರು : ಚಿತ್ರಾವತಿ ಚಿಗುರುಪಾದೆ | |||
'''YOUTUBE LINK :'''https://youtu.be/Kz5tT6pSeEg | |||
----ಕಥೆ :കോഴിയുടെ കഥ | |||
ಕಥೆ ಹೇಳುವವರು :റഹ്മത് | |||
'''YOUTUBE LINK:'''<nowiki>https://youtu.be/EshSSdgf4K0</nowiki> | |||
കുട്ടി കവിത | |||
കവിതാലാപനം : സുഹേഷ് | |||
'''YOUTUBE LINK :''' https://youtu.be/2rHEqZB_CXg | |||
ಕಥೆ : ಬಕಾಸುರ ವಧೆ | |||
* | |||
ಕಥೆ ಹೇಳುವವರು : ಚಿತ್ರಾವತಿ ಚಿಗುರುಪಾದೆ | |||
YOUTUBE LINK :: https://youtu.be/FnL9cO0NjQA | |||
ಮಕ್ಕಳ ವಿಡಿಯೋ | |||
ಒಂದನೇ ತರಗತಿಯ ಮಾಲಾ ಹಾಡಿದ ಮನೆಯ ಹಾಡು" | |||
https://www.youtube.com/watch?v=wNL3o6ipsnk&list=PLCrkCUTvTdgWmeYzFNMal27EamIcoNSEp | |||
Number counting by 2 std student | |||
https://www.youtube.com/watchv=hTNhdpLLGQc&list=PLCrkCUTvTdgWM1VRBgq_04C20oTwu4lrW&index=2 | |||
----Malayalam Action Song | |||
https://www.youtube.com/watchv=hTNhdpLLGQc&list=PLCrkCUTvTdgWM1VRBgq_04C20oTwu4lrW&index=2 ---- | |||
---- | ---- | ||