"ജി എൽ പി എസ് മുളിഞ്ച/പ്രവർത്തനങ്ങൾ" എന്ന താളിന്റെ പതിപ്പുകൾ തമ്മിലുള്ള വ്യത്യാസം
No edit summary |
No edit summary |
||
| വരി 78: | വരി 78: | ||
ಬಾಲಸಭೆ :: ಮಕ್ಕಳ ಪ್ರತಿಭೆಯನ್ನು ಹೊರತರುದರ ಜೊತೆಗೆ ವೇದಿಕೆಯ ಭಯವನ್ನು ಹೋಗಲಾಡಿಸಿ ನಿರ್ಭೀತಿಯಿಂದ ತಮ್ಮ ಕಲೆಯನ್ನು ಹೊರಹಾಕಲಿರುವ ಸೂಕ್ತ ವೇದಿಕೆಯೇ ಬಾಲಸಭೆ . ನಮ್ಮ ಶಾಲೆಯಲ್ಲಿ ಪ್ರತಿ ತಿಂಗಳಿಗೊಮ್ಮೆ ನಡೆಸಲ್ಪಡುವ ಬಾಲಸಭೆ ಬಹಳ ಉತ್ತಮವಾಗಿ ನಡೆಸಲಾಗುತ್ತಿದೆ .ಮಕ್ಕಳಲ್ಲಿ ಕಲಿಕೆಗೆ ಉತ್ತೇಜನ ನೀಡಲು ನಮ್ಮೀ ಶಾಲೆಯಲ್ಲಿ ಪ್ರತಿವಾರ ವಿವಿಧ ಚಟುವಟಿಕೆಗಳನ್ನು ನೀಡಿ ಸ್ಪರ್ಧೆಗಳನ್ನು ಆಯೋಜಿಸಿದ್ದೇವೆ . ಅವುಗಳು .. ೧.ರಸಪ್ರಶ್ನೆ ೨.ಒಗಟು ಸ್ಪರ್ಧೆ ೩. ವಿನೋದ ಗಣಿತ ೪. ಹಲೋ ಇಂಗ್ಲೀಷ್ ೫. ಅರೆಬಿಕ್ ಕಲಿಯೋಣ ವಾರದ ಮೊದಲ ದಿನವಾದ ಸೋಮವಾರ ಚಟುವಟಿಕೆ ನಡೆಸಿ ಸಂಬಂಧಪಟ್ಟ ಪ್ರಶ್ನೆಗಳನ್ನು ನೀಡುವುದು . ತದನಂತರ ಶ್ರುಕ್ರವಾರ ವಿಜೇತರಾದವರಿಗೆ ವಿಶೇಷ ಬಹುಮಾನ ನೀಡುವುದು . ಅಂದರೆ .. MONDAY ರಸಪ್ರಶ್ನೆ , TUESDAY ಒಗಟು ಸ್ಪರ್ಧೆ , WEDNESDAY ವಿನೋದ ಗಣಿತ ,THURSDAY ಹಲೋ ಇಂಗ್ಲೀಷ್, FRIDAY ಅರೆಬಿಕ್ ಕಲಿಯೋಣ . | ಬಾಲಸಭೆ :: ಮಕ್ಕಳ ಪ್ರತಿಭೆಯನ್ನು ಹೊರತರುದರ ಜೊತೆಗೆ ವೇದಿಕೆಯ ಭಯವನ್ನು ಹೋಗಲಾಡಿಸಿ ನಿರ್ಭೀತಿಯಿಂದ ತಮ್ಮ ಕಲೆಯನ್ನು ಹೊರಹಾಕಲಿರುವ ಸೂಕ್ತ ವೇದಿಕೆಯೇ ಬಾಲಸಭೆ . ನಮ್ಮ ಶಾಲೆಯಲ್ಲಿ ಪ್ರತಿ ತಿಂಗಳಿಗೊಮ್ಮೆ ನಡೆಸಲ್ಪಡುವ ಬಾಲಸಭೆ ಬಹಳ ಉತ್ತಮವಾಗಿ ನಡೆಸಲಾಗುತ್ತಿದೆ .ಮಕ್ಕಳಲ್ಲಿ ಕಲಿಕೆಗೆ ಉತ್ತೇಜನ ನೀಡಲು ನಮ್ಮೀ ಶಾಲೆಯಲ್ಲಿ ಪ್ರತಿವಾರ ವಿವಿಧ ಚಟುವಟಿಕೆಗಳನ್ನು ನೀಡಿ ಸ್ಪರ್ಧೆಗಳನ್ನು ಆಯೋಜಿಸಿದ್ದೇವೆ . ಅವುಗಳು .. ೧.ರಸಪ್ರಶ್ನೆ ೨.ಒಗಟು ಸ್ಪರ್ಧೆ ೩. ವಿನೋದ ಗಣಿತ ೪. ಹಲೋ ಇಂಗ್ಲೀಷ್ ೫. ಅರೆಬಿಕ್ ಕಲಿಯೋಣ ವಾರದ ಮೊದಲ ದಿನವಾದ ಸೋಮವಾರ ಚಟುವಟಿಕೆ ನಡೆಸಿ ಸಂಬಂಧಪಟ್ಟ ಪ್ರಶ್ನೆಗಳನ್ನು ನೀಡುವುದು . ತದನಂತರ ಶ್ರುಕ್ರವಾರ ವಿಜೇತರಾದವರಿಗೆ ವಿಶೇಷ ಬಹುಮಾನ ನೀಡುವುದು . ಅಂದರೆ .. MONDAY ರಸಪ್ರಶ್ನೆ , TUESDAY ಒಗಟು ಸ್ಪರ್ಧೆ , WEDNESDAY ವಿನೋದ ಗಣಿತ ,THURSDAY ಹಲೋ ಇಂಗ್ಲೀಷ್, FRIDAY ಅರೆಬಿಕ್ ಕಲಿಯೋಣ . | ||
[[പ്രമാണം:BALASBHE.jpg|നടുവിൽ|ലഘുചിത്രം|404x404ബിന്ദു]] | [[പ്രമാണം:BALASBHE.jpg|നടുവിൽ|ലഘുചിത്രം|404x404ബിന്ദു]] | ||
[[പ്രമാണം:WIKIBHALASABE.jpg|നടുവിൽ|ലഘുചിത്രം|402x402ബിന്ദു]] | |||
__പുതിയവിഭാഗംകണ്ണി__ | __പുതിയവിഭാഗംകണ്ണി__ | ||
---- | ---- | ||