"എസ് എസ് എ എൽ പി എസ് മുഡൂർ തോക്കെ/ചരിത്രം" എന്ന താളിന്റെ പതിപ്പുകൾ തമ്മിലുള്ള വ്യത്യാസം

11240 (സംവാദം | സംഭാവനകൾ)
11240 (സംവാദം | സംഭാവനകൾ)
വരി 3: വരി 3:
=== '''ಚರಿತ್ರೆ''' ===
=== '''ಚರಿತ್ರೆ''' ===

ನಮ್ಮ ಈ ಶಾಲೆಗೆ ಕಾಸರಗೋಡು ತಾಲೂಕಿನ ಮಂಜೇಶ್ವರ ಉಪಜಿಲ್ಲೆಯ ವರ್ಕಾಡಿ ಗ್ರಾಮದಲ್ಲಿ ಮುಡೂರು ತೋಕೆ ಎಂಬಲ್ಲಿ ತೌಡುಗೋಳಿಗೆ ಹತ್ತಿರವಾಗಿ ಕರ್ನಾಟಕ ರಾಜ್ಯದಗಡಿಪ್ರದೇಶದಲ್ಲಿದೆ.
ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಮುಡೂರ್ ತೋಕೆ ಇದು ಕಾಸರಗೋಡು ತಾಲೂಕಿನ ಮಂಜೇಶ್ವರ ಉಪಜಿಲ್ಲೆಯ ವೊರ್ಕಾಡಿ ಗ್ರಾಮದ ಮೂರನೇ ವಾರ್ಡ್ ನ ಮುಡೂರ್ ತೋಕೆ ಎಂಬಲ್ಲಿ ತೌಡು ಗೋಳಿ ಗೆ ಹತ್ತಿರವಾಗಿ ಕರ್ನಾಟಕ ರಾಜ್ಯದ ಗಡಿಪ್ರದೇಶದಲ್ಲಿದೆ. ತೀರಾ ಗ್ರಾಮೀಣ ಪ್ರದೇಶವೂ ಆರ್ಥಿಕವಾಗಿ ಹಿಂದುಳಿದ ಪ್ರದೇಶವೂ, ಅನಕ್ಷರಸ್ಥ ರೂ ಕೂಡಿದ್ದ ಈ ಪ್ರದೇಶದಲ್ಲಿ ಊರವರ ಶ್ರಮದ ಫಲವಾಗಿ ಒಂದು ಹುಲ್ಲಿನ ಮಾಡಿನ ಶಾಲೆ ಆರಂಭವಾಯಿತು. ಆ ಸಮಯದಲ್ಲಿ ಒಬ್ಬರು ಅಧ್ಯಾಪಕರು ಮಾತ್ರ ಅಧ್ಯಾಪನ ಮಾಡುತಿದ್ದರು. ಅವರ ನಿಧನದ ಬಳಿಕ ಶಾಲೆಯನ್ನು ಒಂದು ಸುವ್ಯವಸ್ಥೆ ಯಿರುವ ಸಂಸ್ಥೆಯನ್ನಾಗಿಸಬೇಕೆಂದು ಮನಗಂಡ ಶ್ರೀಯುತ ಚಾವಡಿಬೈಲು ಜಯರಾಮ ಶೆಟ್ಟಿಯವರು 1954ರಲ್ಲಿ ತೌಡುಗೋಳಿಯ ಈ ಸ್ಥಳದಲ್ಲಿ ಶಾಲೆಯನ್ನು ಕಟ್ಟಿಸಿದರು.