"ജി.എച്ച്.എസ്.എസ് മംഗൽപാടി/ചരിത്രം" എന്ന താളിന്റെ പതിപ്പുകൾ തമ്മിലുള്ള വ്യത്യാസം

തിരുത്തലിനു സംഗ്രഹമില്ല
(Ajamalne (സംവാദം) ചെയ്ത നാൾപ്പതിപ്പ് 1471963 നീക്കം ചെയ്യുന്നു)
റ്റാഗ്: തിരസ്ക്കരിക്കൽ
No edit summary
 
വരി 3: വരി 3:

ಸರಕಾರಿ ಬುನಾದಿ ಕಿರಿಯ ಪ್ರಾಥಮಿಕ ಶಾಲೆ ಮಂಗಲ್ಪಾಡಿ ಇದರ ವಟಾರದಲ್ಲಿ 1958 ರಲ್ಲಿ ಆರನೇ ತರಗತಿಯಿಂದ ಮೊದಲ್ಗೊಂಡು ಪ್ರೌಢಶಾಲಾ ವಿಭಾಗವನ್ನು ಆರಂಭಿಸಲಾಯಿತು. ಕುಕ್ಕರು ಶ್ರೀಯುತ ಮಹಾಬಲ ಶೆಟ್ಟಿ ಮಂಗಲ್ಪಾಡಿ ಶ್ರೀಯುತ ತ್ಯಾಂಪಣ್ಣ ಶೆಟ್ಟಿ ಎಂಬವರ ನೇತೃತ್ವದಲ್ಲಿ ಸ್ಥಳೀಯ ಮುಖಂಡರು ಈ ಪ್ರದೇಶದ ಶೈಕ್ಷಣಿಕ ಕೊರತೆಯನ್ನು ಮನಗಂಡು ಇದನ್ನು ಪರಿಹರಿಸಲು ಒಂದು ಶಾಲೆ ಆರಂಭಿಸಲು ಮುತುವರ್ಜಿವಹಿಸಿದರು. ಇದರ ಫಲವಾಗಿ ಅವಿಭಕ್ತ ಕಣ್ಣನೂರು ಜಿಲ್ಲೆಯ ವಿದ್ಯಾಧಿಕಾರಿಗಳ ನೇತೃತ್ವದಲ್ಲಿ ಮಲಬಾರ್ ಜಿಲ್ಲಾ ವಿದ್ಯಾಭ್ಯಾಸ ಬೋರ್ಡಿನ ಆಶ್ರಯದಲ್ಲಿ ಈ ಪ್ರೌಢಶಾಲೆ ಆರಂಭವಾಯಿತು.ಇಂದು ಉಪ್ಪಳದಲ್ಲಿ ಪ್ರಸಿದ್ಧ ಮಕ್ಕಳ ತಜ್ಞರಾಗಿರುವ ಡಾಕ್ಟರ್ ರತ್ನಾಕರ ಶೆಟ್ಟಿ ಈ ಶಾಲೆಯಲ್ಲಿ ಮೊತ್ತಮೊದಲು ದಾಖಲಾತಿ ಪಡೆದ ವಿದ್ಯಾರ್ಥಿ ಆಗಿರುತ್ತಾರೆ. ಪೈವಳಿಕೆ ಸರಕಾರಿ ಹೈಸ್ಕೂಲ್ ಎಸ್ಐಟಿ ಹೈಸ್ಕೂಲ್ ಮಂಜೇಶ್ವರ ,ಈ ಶಾಲೆಗಳನ್ನು ಹೊರತು ಪಡಿಸಿದರೆ ಮಂಜೇಶ್ವರ ಪಿಕಾ೯ದ ಮಕ್ಕಳಿಗೆ ಕಲಿಯಲು ಈ ಶಾಲೆಯನ್ನು ಆಶ್ರಯಿಸಬೇಕಾಗಿತ್ತು. ದೇಶ-ವಿದೇಶಗಳಲ್ಲಿ ಹಲವಾರು ಉನ್ನತ ಹುದ್ದೆಗಳಲ್ಲಿ ವ್ಯವಸಾಯ ರಂಗದಲ್ಲಿ ಇಲ್ಲಿನ ಹಳೆಯ ವಿದ್ಯಾರ್ಥಿಗಳು ವಿಶೇಷ ಸ್ಥಾನಗಳನ್ನು ಹೊಂದಿದ್ದರೆ. ಹೀಗಿದ್ದರೂ ಕೂಡ ಬೌದ್ಧಿಕ ವ್ಯವಸ್ಥೆಗಳ ಕೊರತೆ ಪೀಠೋಪಕರಣಗಳ ಕೊರತೆ ಶೌಚಾಲಯ ಗ್ರಂಥಾಲಯ ಸಭಾಂಗಣ ಪ್ರಯೋಗಾಲಯ ಪಾಕಶಾಲೆಯ ಕೊರತೆ ಶಾಲೆಯ ಅಭಿವೃದ್ಧಿಯನ್ನು ಕುಂಠಿತಗೊಳಿಸಿವೆ.ಮೇಲಿನ ಕೊರತೆಯಿಂದಲೂ ಈ ಪ್ರದೇಶ ಇತರ ಶಾಲೆಗಳ ಫಲಿತಾಂಶಕ್ಕಿಂತಲೂ ಮುಂದಿದೆ.

കുക്കാർ പ്രദേശവാസിയായിരുന്ന ശ്രീ ത്യാംപണ്ണ ശെട്ടി, ശ്രീ മഹാബല ശെട്ടി അവരുകൾ മുൻകൈ എടുത്ത് ഇവിടുത്തെ ഹൈസ്ക്കൂളിന്റെ ആവശ്യകത നാട്ടുകാർക്ക് മനസ്സിലാക്കികൊടുത്തു. അതിന്റെ ഫലമായി അന്നത്തെ അവിഭജിത കണ്ണൂർ  ജില്ലാ വിദ്യാഭ്യാസ ഓഫീസരുടെ നേതൃത്വത്തിൽ മലബാർ ജില്ലാ വിദ്യാഭ്യാസ ബോർഡിന്റെ കീഴിൽ നാട്ടുകാരുടെ സ്വപ്നമായിരുന്ന ഈ സ്ക്കൂൾ  ആരംഭിക്കപ്പേട്ടു. ഇപ്പോൾ ഉപ്പള ടൗനിൽ പ്രസിദ്ധനായ കുട്ടികളുടെ വിദഗ്ധൻ ഡോ. രത്നാകര ശെട്ടിയവർക്കൾ ഈ സ്കൂളിൽ ആദ്യമായി പ്രവേശനം ലഭിച്ച കുട്ടിയാണ. അക്കാലത്ത് പൈവളികെ ഗവ. ഹൈസ്ക്കൂളം മംജേശ്വര എസ്.എ.ടി. ഹൈസ്ക്കൂളം  അല്ലാതെ ആശ്രയിക്കേണ്ട ഹൈസ്ക്കൂൾ ഇതുതന്നെയായിരുന്നു. ഇപ്പോൾ ഇന്ത്യയിലെ വിവിധ ഭാഗങ്ങളിലും വിദേശങ്ങളിലും ജോലിയിലുള്ള പലരും നമ്മുടെ സ്കൂളിൽ പഠിച്ചവരാണെന്നത് നമുക്കു അഭിമാനകരമായ വിഷയമാണ്. എന്നാലും പലതരത്തിലുള്ള പോരായ്മകൾ ഇവിടെയുള്ളതിനാൽ കുട്ടികൾക്ക് നല്ല നിലവാരത്തിലുള്ള വിദ്യാഭ്യാസം നൽകാൻ കഴിയുന്നില്ല എന്നത് ദുഃഖകരമായ വിഷയമാണ്. എന്നാലും മംഗല്പാഡി പഞ്ചായത്തിൽ ഇപ്പോൾ ഏറ്റവും മുന്പന്തിയുലുള്ള സ്ക്കൂൾ നമ്മുടെതാണെന്ന അഭിമാനമുണ്ട്.
"https://schoolwiki.in/പ്രത്യേകം:മൊബൈൽവ്യത്യാസം/1537645" എന്ന താളിൽനിന്ന് ശേഖരിച്ചത്