ഉള്ളടക്കത്തിലേക്ക് പോവുക

"എസ് .ഡി. പി. എച്ച്. എസ്. ധർമ്മത്തടുക്ക/Kalolsavam/2024-25" എന്ന താളിന്റെ പതിപ്പുകൾ തമ്മിലുള്ള വ്യത്യാസം

Schoolwiki സംരംഭത്തിൽ നിന്ന്
11051sdphsd (സംവാദം | സംഭാവനകൾ)
No edit summary
11051sdphsd (സംവാദം | സംഭാവനകൾ)
 
വരി 6: വരി 6:


<font size="5" color="black" face="Noto Serif Kannada" font>ಶ್ರೀ ಶಶಿಧರ ಕೆ ಮುಖ್ಯ ಅತಿಥಿಯ ಪರಿಚಯವನ್ನು ಮಾಡಿದರು. ಶ್ರೀ ಪ್ರಶಾಂತ ಹೊಳ್ಳ ಎನ್ ಕಾರ್ಯಕ್ರಮವನ್ನು ‌ನಿರೂಪಿಸಿದರು‌.
<font size="5" color="black" face="Noto Serif Kannada" font>ಶ್ರೀ ಶಶಿಧರ ಕೆ ಮುಖ್ಯ ಅತಿಥಿಯ ಪರಿಚಯವನ್ನು ಮಾಡಿದರು. ಶ್ರೀ ಪ್ರಶಾಂತ ಹೊಳ್ಳ ಎನ್ ಕಾರ್ಯಕ್ರಮವನ್ನು ‌ನಿರೂಪಿಸಿದರು‌.
<font size="5" color="black" face="Noto Serif Kannada" font></font>
<center><gallery mode="packed-overlay" widths="200" heights="180">
പ്രമാണം:11051SCHOOLKALOTHSAVA2024.jpg |alt=|'''<b class="term"><font size="3" color="blue" face="Century Schoolbook L" font></font></b></h1>'''
പ്രമാണം:11051SCHOOLKALOTHSAVA202419.jpg |alt=
പ്രമാണം:11051SCHOOLKALOTHSAVA202418.jpg |alt=
പ്രമാണം:11051SCHOOLKALOTHSAVA202417.jpg |alt=
പ്രമാണം:11051SCHOOLKALOTHSAVA202416.jpg |alt=
പ്രമാണം:11051SCHOOLKALOTHSAVA202415.jpg |alt=
പ്രമാണം:11051SCHOOLKALOTHSAVA202414.jpg |alt=
പ്രമാണം:11051SCHOOLKALOTHSAVA202413.jpg |alt=
പ്രമാണം:11051SCHOOLKALOTHSAVA202412.jpg |alt=
പ്രമാണം:11051SCHOOLKALOTHSAVA202411.jpg |alt=
പ്രമാണം:11051SCHOOLKALOTHSAVA202410.jpg |alt=
പ്രമാണം:11051SCHOOLKALOTHSAVA20249.jpg |alt=
പ്രമാണം:11051SCHOOLKALOTHSAVA20248.jpg |alt=
പ്രമാണം:11051SCHOOLKALOTHSAVA20247.jpg |alt=
പ്രമാണം:11051SCHOOLKALOTHSAVA20246.jpg |alt=
പ്രമാണം:11051SCHOOLKALOTHSAVA20245.jpg |alt=
പ്രമാണം:11051SCHOOLKALOTHSAVA20244.jpg |alt=
പ്രമാണം:11051SCHOOLKALOTHSAVA20243.jpg |alt=
പ്രമാണം:11051SCHOOLKALOTHSAVA20242.jpg |alt=
പ്രമാണം:11051SCHOOLKALOTHSAVA20241.jpg |alt=
</gallery></CENTER>

19:14, 11 ഒക്ടോബർ 2024-നു നിലവിലുള്ള രൂപം

ಧರ್ಮತ್ತಡ್ಕ ಪ್ರೌಢಶಾಲೆಯಲ್ಲಿ ಶಾಲಾ ಕಲೋತ್ಸವ

ಧರ್ಮತ್ತಡ್ಕ: ಅಕ್ಟೋಬರ್ 8;  ಇಲ್ಲಿನ‌ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ಪ್ರೌಢಶಾಲಾ ವಿಭಾಗದ ಶಾಲಾ ಕಲೋತ್ಸವವು ಇಂದು ನಡೆಯಿತು. ಲೇಖಕಿ ಶ್ರೀಮತಿ ಪ್ರಸ್ನನ ವಿ ಚೆಕ್ಕೆಮನೆ ಇವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.ಏಷ್ಯಾದಲ್ಲೇ ಅತೀ ದೊಡ್ಡ ಉತ್ಸವಗಳಲ್ಲೊಂದಾದ ಕೇರಳ ಶಾಲಾ ಕಲೋತ್ಸವವು ಮಕ್ಕಳಲ್ಲಿ ಅಡಕವಾಗಿರುವ  ಸುಪ್ತ ಪ್ರತಿಭೆಯನ್ನು ಹೊರತರುವ ಉತ್ತಮ ವೇದಿಕೆಯಾಗಿದ್ದು, ಎಲ್ಲರೂ ಸ್ಪರ್ಧಾ ಮನೋಭಾವದಿಂದ ಉತ್ಸಾಹದಿಂದ ಪಾಲ್ಗೊಳ್ಳಬೇಕೆಂದು ಕರೆ ಇತ್ತರು.

ಪಿ.ಟಿ.ಎ ಅಧ್ಯಕ್ಷ ಶ್ರೀ ಶಿವಪ್ರಸಾದ್ ಶೆಟ್ಟಿ ಕುಡಾಲ್ ಸಭಾಧ್ಯಕ್ಷತೆಯನ್ನು ವಹಿಸಿದರು.ಶಾಲಾ ವ್ಯವಸ್ಥಾಪಕ ಶ್ರೀ ಶಂಕರ ನಾರಾಯಣ ಭಟ್, ಮುಖ್ಯೋಪಾಧ್ಯಾಯ  ಶ್ರೀ ಇ.ಎಚ್ ಗೋವಿಂದ ಭಟ್, ಎಂ.ಪಿ.ಟಿ.ಎ ಅಧ್ಯಕ್ಷೆ  ಶ್ರೀಮತಿ ದಿವ್ಯಭಾರತಿ, ಸ್ಟಾಫ್ ಸೆಕ್ರೆಟರಿ ಶ್ರೀ ರಾಮಕೃಷ್ಣ ಭಟ್,ಕಲೋತ್ಸವ ಕನ್ವೀನರ್ ಶ್ರೀಮತಿ ತುಳಸಿ ಕೆ , ಸಂಸ್ಕೃತೋತ್ಸವ ಕನ್ವೀನರ್ ಶ್ರೀ ಶಿವನಾರಾಯಣ ಭಟ್ ಶುಭ ನುಡಿಗಳನ್ನಾಡಿದರು‌. ಕಾರ್ಯಕ್ರಮವನ್ನು ದೀಪಜ್ವಲನೆಯ ಮೂಲಕ ಉದ್ಘಾಟಿಸಲಾಯಿತು.ಶ್ರೀಮತಿ ಉಮಾದೇವಿ ಸ್ವಾಗತಿಸಿ ಶ್ರೀಮತಿ ವಿಚೇತ ವಂದಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.

ಶ್ರೀ ಶಶಿಧರ ಕೆ ಮುಖ್ಯ ಅತಿಥಿಯ ಪರಿಚಯವನ್ನು ಮಾಡಿದರು. ಶ್ರೀ ಪ್ರಶಾಂತ ಹೊಳ್ಳ ಎನ್ ಕಾರ್ಯಕ್ರಮವನ್ನು ‌ನಿರೂಪಿಸಿದರು‌.