"ജി എൽ പി എസ് മുളിഞ്ച/പ്രവർത്തനങ്ങൾ" എന്ന താളിന്റെ പതിപ്പുകൾ തമ്മിലുള്ള വ്യത്യാസം
| വരി 146: | വരി 146: | ||
ನಾವು ಬದುಕುವ ನಮ್ಮವರನ್ನೆಲ್ಲ ಬದುಕಿಸುವ--------- | == ನಾವು ಬದುಕುವ ನಮ್ಮವರನ್ನೆಲ್ಲ ಬದುಕಿಸುವ--------- == | ||
ಇದು ನಮ್ಮ ಈ ವರ್ಷದ '"ಹಿರಿಮೆ" ಎನಿಸಿದ ಚಟುವಟಿಕೆಯಾಗಿದೆ. | |||
2022ನೇ ವರ್ಷದ ಘೋಷಣೆಯಾದ "ಆವಾಸ ವ್ಯವಸ್ಥೆಯ ಪುನಃಸ್ಥಾಪನೆ" ಎಂಬ ವಿಷಯವನ್ನಾಧರಿಸಿದಚಟುವಟಿಕೆಯಾಗಿದೆ .ನಾವು ಬದುಕುವ ನಮ್ಮವರನ್ನೆಲ್ಲ ಬದುಕಿಸುವ... | |||
ಆವಾಸ ವ್ಯವಸ್ಥೆ ಹದಗೆಡುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ವಿಶ್ವ ವನ್ಯಜೀವಿ ದಿನಾಚರಣೆ ಅತ್ಯಂತ ಸೂಕ್ತವಾದ ದಿನಾಚರಣೆ ಆಗಿದೆ. ಮಾನವನ ಸ್ವಾರ್ಥತೆ ಇಂದಲೂ ಪ್ರಾಕೃತಿಕ ವಿನಾಶದಿಂದ ಪ್ರಾಣಿ ಸಂಕುಲ ಸಸ್ಯ ಸಂಕುಲ ನಮ್ಮಿಂದ ಕಣ್ಮರೆಯಾಗಿದೆ. ಪ್ರಕೃತಿಯ ಸಮತೋಲನಕ್ಕೆ ಎಲ್ಲಾ ಸಸ್ಯವರ್ಗಗಳು ಪ್ರಾಣಿ ವರ್ಗಗಳು ಅತ್ಯಗತ್ಯ ಒಂದು ಸಂಕೋಲೆ ಹೇಗೆ ಒಂದು ಇನ್ನೊಂದು ಆದರಿಸಿ ಗಟ್ಟಿಯಾಗಿ ಹಾಗೆಯೇ ನಮ್ಮ ಪರಿಸರ ನಮ್ಮ ಪ್ರಪಂಚ ಒಂದು ಕಡೆ ಕೊಂಡುಕೊಳ್ಳುತ್ತಿದ್ದಾರೆ ಜೀವಿಗಳ ನಾಶಕ್ಕೆ ನಾಂದಿ ಅದರೊಂದಿಗೆ ಮಾನವನ ಅಧಪತನ ನಿಶ್ಚಯ. ಹಾಗಾಗಿ ಇದನ್ನು ಮುಂಚಿತವಾಗಿ ಮನಗಂಡು ಪ್ರಾಣಿ ಸಂಕೋಲೆಗಳನ್ನು ಉಳಿಸುವ ಬೆಳೆಸುವ ಸಂರಕ್ಷಿಸುವ ಮಹತ್ ಕಾರ್ಯ ಮಾನವರಿಂದ ಆಗಲೇಬೇಕು. | |||
ಅದಕ್ಕಾಗಿ ಜೀವಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಪ್ರತಿವರ್ಷ ಮಾರ್ಚ್ 3 ವಿಶ್ವ ವನ್ಯಜೀವಿ ದಿನವನ್ನಾಗಿ ಆಚರಿಸಲಾಗುತ್ತದೆ. ಸಸ್ಯ ಸಂಕುಲ ಪ್ರಾಣಿಸಂಕುಲದ ಕುರಿತಾಗಿ ಜಾಗೃತಿ ಮೂಡಿಸಲು ಈ ದಿನ ಆಚರಿಸಲಾಗುತ್ತದೆ. ಇದರ ಬಗ್ಗೆ ಅರಿವು ಮೂಡಲು, ಶಿಕ್ಷಣ ನೀಡಲು ವನ್ಯಜೀವಿಯ ವೈವಿಧ್ಯತೆಯ ಹಾಗೂ ಪ್ರಾಮುಖ್ಯತೆಯ ತಿಳುವಳಿಕೆ ಮೂಡಿಸಲು ಈ ದಿನವನ್ನು ಮೀಸಲಿಡಲಾಗಿದೆ. ಈ ಭೂಮಿಯಲ್ಲಿರುವ ಜೀವಸಂಕುಲದ ವಿಶೇಷತೆ ಅವುಗಪ್ರಯೋಜನ ಅವುಗಳ ಅಗತ್ಯತೆಯನ್ನು ಅರ್ಥಮಾಡಿಕೊಳ್ಳುವುದೇ ಈ ದಿನದ ವಿಶೇಷತೆ . | |||
ಪ್ರಧಾನ ಆಶಯ: ನಾವು ಬದುಕುವ ನಮ್ಮ ಅವರನ್ನೆಲ್ಲ ಬದುಕಿಸುವ | |||
ಉಪ ಆಶಯ | |||
ಆವಾಸ ವ್ಯವಸ್ಥೆಯನ್ನು ಪುನಃ ಸ್ಥಾಪಿಸುವುದು. | |||
ಎಲ್ಲಾ ಜೀವಿಗಳಲ್ಲಿ ಪ್ರೀತಿ ಸಹಾನುಭೂತಿ | |||
ಎಲ್ಲರಿಗೂ ಬದುಕಲು ಅವಕಾಶವಿದೆ | |||
ಆರ್ಜಿಸಿಕೊಳ್ಳಬೇಕಾದುದು | |||
1 ಆವಾಸ ವ್ಯವಸ್ಥೆಯನ್ನು ಪುನಃ ಸ್ಥಾಪಿಸುವುದು | |||
2. ಪ್ರಕೃತಿದತ್ತವಾದ ಗುಡ್ಡಗಾಡು ಗಳನ್ನು ಸಂರಕ್ಷಿಸುವ | |||
3. ಗದ್ದೆ ಬಯಲು ಗಳನ್ನು ಕಾಪಾಡುವ | |||
4. ನದಿ ತೋಳುಗಳನ್ನು ಸಂರಕ್ಷಿಸುವ | |||
5. ಕಾಡುಗಳನ್ನು ಸಂರಕ್ಷಿಸುವುದು. | |||
6. ಜೀವ ಜಾಲಗಳ ಸಂರಕ್ಷಣೆ | |||
7. ಸಸ್ಯ ಸಂಕುಲಗಳ ಸಂರಕ್ಷಣೆ. | |||
8. ಸಕಲ ಜೀವಿಗಳಲ್ಲಿ ಪ್ರೀತಿ ಭಾವನೆ | |||
9. ಕಾಡು ಬೆಳೆಸೋಣ ನಾಡು ಉಳಿಸೋಣ ಪ್ರಾಣಿಗಳನ್ನು ಸಂರಕ್ಷಿಸೋಣ | |||
10. ಪ್ರಕೃತಿ ಸಮತೋಲನವನ್ನು ಕಾಪಾಡುವುದು | |||
11.ಜೀವಜಾಲ ಹಾಗೂ ಸಸ್ಯ ಸಂಕುಲಗಳ ಅನಿವಾರ್ಯತೆಯನ್ನು ಮಾಡುವುದು | |||
12 ಆವಾಸ ವ್ಯವಸ್ಥೆಯ ನಾಶ ಮನುಕುಲದ ಅದಃಪತನಪ್ರಕ್ರಿಯೆ | |||
ನೀಡುವುದು. | |||
ಚಟುವಟಿಕೆಗಳು | |||
ಮೇಲಿನ ಆಶಯಗಳನ್ನು ಪುಷ್ಟೀಕರಿಸುವ ಚಟುವಟಿಕೆಗಳನ್ನು ನೀಡುವುದು | |||
ಕಾಡಿಗೆ ಸಂಬಂಧಿಸಿದ ಕಥೆ ಹೇಳುವುದು | |||
ಕಥೆಯ ಕಥಾ ಪತ್ರಗಳನ್ನು ಬರೆಯುವುದು | |||
ಕಥೆಯನ್ನು ಕ್ರಮೀಕರಿಸಲು ವುದು ಬರೆಯುವುದು | |||
ನಾವು ಆಲಿಸಿದ ಕಥೆಯನ್ನು ತಮ್ಮದೇ ಶೈಲಿಯಲ್ಲಿ ಹೇಳುವುದು | |||
ಕಥೆಯ ನೀತಿಯನ್ನು ತಿಳಿಸುವುದು | |||
ಪ್ರಾಣಿಗಳ ಪಟ್ಟಿ ಮಾಡುವುದು | |||
ಗಳನ್ನು ವರ್ಗೀಕರಿಸುವುದು | |||
ಕಾಡು ಪ್ರಾಣಿಗಳು | |||
ಸಾಕು ಪ್ರಾಣಿಗಳು | |||
ಅವುಗಳ ಆಹಾರಕ್ಕೆ ಅನುಗುಣವಾಗಿ ವಿಂಗಡಿಸುವುದು | |||
ವಾಸಸ್ಥಳಕ್ಕೆ ಪೂರಕವಾದ ಚಟುವಟಿಕೆಗಳು ನೀಡುವುದು. | |||
ಪ್ರಾಣಿಗಳ ಪ್ರಯೋಜನವನ್ನು ಕಂಡುಕೊಳ್ಳುವುದು | |||
ಈ ಎಲ್ಲಾ ಚಟುವಟಿಕೆಗಳ ಮೂಲಕ ಪ್ರಾಣಿ ಗಳಿಗೆ ಜೀವಿಸಲು ಹಕ್ಕು ಇದೆ ಅವುಗಳನ್ನು ಹಿಂಸಿಸಬಾರದು ಪ್ರೀತಿಸಬೇಕು ಹಾಗೂ ಸಂರಕ್ಷಿಸಬೇಕು ಎಂಬ ಮನೋಭಾವನೆಯನ್ನು ಮೂಡಿಸುವುದು | |||
ವಿಶ್ವ ವನ್ಯಜೀವಿ ದಿನದ ಮಹತ್ವವನ್ನು ಇಲ್ಲಿ ನೆನಪಿಸುವುದು .ಇದಕ್ಕೆಪೂರಕವಾದ ವಿಶೇಷ ಚಟುವಟಿಕೆಗಳನ್ನು ಆಯೋಜಿಸಲಾಯಿತು | |||
ಅದೇನೆಂದರೆ | |||
1, ಬಯಲು ಪ್ರವಾಸ ನಡೆಸುವುದು | |||
2, ಶಾಲಾ ಸಮೀಪದ ಕಾಡಿಗೆ ಮಕ್ಕಳನ್ನು ಕೊಂಡೊಯ್ಯುವುದು | |||
3, ಘೋಷಣೆಗಳನ್ನು ಕೂಗಿಕೊಂಡು ಮೆರವಣಿಗೆ ನಡೆಸುವುದು | |||
4. ಪೇಪರ್ ಕ್ರಾಫ್ಟ್ ಕರಕುಶಲ ಕಾರ್ಯಾಗಾರ ನಡೆಸಿ ಪ್ರಾಣಿ-ಪಕ್ಷಿಗಳ ಮುಖವಾಡಗಳನ್ನು ತಯಾರಿಸುವುದು | |||
5. ಪ್ರಾಣಿಗಳ ಚಿತ್ರ ಮಾಡುವುದು | |||
6. ಬಾಲ ಸಭೆಯಲ್ಲಿ ವನ್ಯಜೀವಿ ಸಂರಕ್ಷಣೆಗೆ ಸಂಬಂಧಪಟ್ಟಂತಹ ಸಾಂಸ್ಕೃತಿಕ ಚಟುವಟಿಕೆ ನಡೆಸುವುದು | |||
7 ಪ್ರಾಣಿಗಳ ಸ್ವರಗಳ ಮಿಮಿಕ್ರಿ | |||
8 ಪ್ರಾಣಿಗಳಿಗೆ ಸಂಬಂಧಪಟ್ಟ ಕಥೆ ಪದ್ಯ ಹೇಳುವುದು | |||
9 ಸಂಭಾಷಣೆ ನಡೆಸುವುದು | |||
10 ಪ್ರಾಣಿಗಳ ಚಲನ ರೀತಿಯನ್ನು ಅಭಿನಯಿಸಿ ತೋರಿಸುವುದು | |||
11. ಕೊನೆಯದಾಗಿ ವನ್ಯಜೀವಿ ಸಂರಕ್ಷಣಾ ದಿನವಾದ ಮಾರ್ಚ್ 3ರಂದು ಸಭೆಯನ್ನು ನಡೆಸುವುದು | |||
12. ಶಾಲಾ ಶಿಕ್ಷಕರು ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಂಡು ತರಗತಿ ನಡೆಸುವುದು. | |||
'''ಪ್ರಕ್ರಿಯೆ''' | |||
ಜೀವಿಗಳ ಮುಖವಾಡ ತಯಾರಿ.... | |||
ಶಿಕ್ಷಕರು ಮತ್ತು ಮಕ್ಕಳು ಜಂಟಿಯಾಗಿ ವಿವಿಧ ಜೀವಿಗಳ ಮುಖವಾಡ ತಯಾರಿಸುವುದು. ಬಾಲ ಸಭೆಯಲ್ಲಿ ಅಭಿನಯಗೀತೆ. ಸಂಭಾಷಣೆ ನಡೆಸುವುದು,ಮಿಮಿಕ್ರಿ ಮಾಡುವುದು | |||