"ജി എൽ പി എസ് മുളിഞ്ച/പ്രവർത്തനങ്ങൾ" എന്ന താളിന്റെ പതിപ്പുകൾ തമ്മിലുള്ള വ്യത്യാസം
No edit summary |
No edit summary |
||
| വരി 1: | വരി 1: | ||
{{PSchoolFrame/Pages}} | {{PSchoolFrame/Pages}} | ||
'''ಏಳಿ ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ಹೋರಾಡಿ ಎಂದು ವಿವೇಕಾನಂದರು ಸಾರಿದಂತೆ ಕೇರಳ ಸಾರ್ವಜನಿಕ ವಿದ್ಯಾಭ್ಯಾಸವು ಅವಿರತ ಪ್ರಯತ್ನದಿಂದ ಹಲವಾರು ಯೋಜನೆಗಳನ್ನು ಹಾಕಿ ಮಕ್ಕಳ ಕಲಿಕೆ ಎಂಬ ಗುರಿಯನ್ನು ತಲುಪಿಸಲು ಹೋರಾಟವನ್ನು ನಡೆಸಿದೆ. ಜೊತೆಗೆ ಸಾಫಲ್ಯವನ್ನು ಕಂಡುಕೊಂಡಿದೆ. ವಿಶ್ವಮಟ್ಟದಲ್ಲಿ ಗುರುತಿಸಿಕೊಂಡ ನಮ್ಮ ರಾಜ್ಯದ ವಿದ್ಯಾಭ್ಯಾಸ ನೀತಿ ಶ್ಲಾಘನೀಯ. ಹಾಗಾಗಿಯೇ ಕೇರಳ ರಾಜ್ಯ ಶಿಕ್ಷಣ ನೀತಿಯು ದೇಶದಲ್ಲಿ ಪ್ರಥಮ ಸ್ಥಾನವನ್ನು ಗಿಟ್ಟಿಸಿಕೊಂಡದ್ದು, ಇದು ನಮಗೆಲ್ಲಾ ಹೆಮ್ಮೆ'''. '''ಕೊರೋನಾ ಕಾಲಘಟ್ಟದಲ್ಲಿ ನಮ್ಮ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗದೆ ಪ್ರತೀಮಗುವಿಗೂ ಕಲಿಕೆ ನಡೆಯಿತು.''' | |||
'''ವಿಕ್ಟರ್ಸ್ ಚಾನೆಲ್,''' YouTube '''ಗಳ ಮೂಲಕ ಯಥೇಷ್ಟವಾಗಿ ಲಭಿಸುವಂತಾದದ್ದು, ಕೇರಳಿಯರಾದ ನಮ್ಮ ಭಾಗ್ಯ. ಪ್ರತಿ ಮಗುವಿಗೂ ತರಗತಿ ವೀಕ್ಷಿಸುವ ಸೌಕರ್ಯ ಒದಗಿಸಿತು'''.'''ಎಲ್ಲರಿಗೂ ಮೊಬೈಲ್ ಲಭ್ಯವಾಗುವಂತೆ ಖಾತರಿ ಗೊಳಿಸುವ ಜವಾಬ್ದಾರಿಯನ್ನು ಶಾಲೆಗೆ ನೀಡುವ ಮೂಲಕ ಮಹತ್ವ ಹೆಜ್ಜೆಯನ್ನಿಟ್ಟು ಪ್ರತಿಫಲವನ್ನು ಕಂಡಿತು'''. '''ಕಲಿಕಾ ಚಟುವಟಿಕೆಗಳನ್ನು ಹೊತ್ತಿರುವ worksheet, ಗೃಹ ಸಂದರ್ಶನ ಗೂಗಲ್ ಮೀಟ್ ಇತ್ಯಾದಿಗಳ ಮೂಲಕ ಕಲಿಕೆ ಸಾಗಿತು.''' | |||
'''ಸರಕಾರದ ನಿಲುವನ್ನು ಸಾಕಾರಗೊಳಿಸುವಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳಿಂಜ ಗಣನೀಯ ಶ್ರಮ ವಹಿಸಿದೆ. ಮನೆ ಸಂದರ್ಶನದ ಮೂಲಕ worksheet ವಿತರಿಸಿ ಗೂಗಲ್ ಮೀಟ್ ಆಯೋಜಿಸಿ ಕಲಿಕೆಯಲ್ಲಿ ತೊಡಗಿಸಿಕೊಳ್ಳುವಲ್ಲಿ ಪ್ರಯತ್ನ ನಡೆಯಿತು ಆದರೆ ಮಕ್ಕಳಲ್ಲಿ ಕಲಿಕಾ ಅಂತರ ಸಹಜ. ಅದು ನಮ್ಮಲ್ಲಿಯೂ ಇತ್ತು. ಅದನ್ನು ಮನಗಂಡು ಶಾಲಾ ರಕ್ಷಕ-ಶಿಕ್ಷಕ ಸಂಘದವರು ನೇತೃತ್ವದಲ್ಲಿ ಸಭೆ ನಡೆಸಿ ಮನನ ಮಾಡಿಸಲಾಯಿತು.''' | |||
'''ಶಾಲಾ ಪುನರಾರಂಭದ ಪೂರ್ವದಲ್ಲಿ ಮುಳಿಂಜ ಶಾಲೆಯಲ್ಲಿ ಶಾಲಾ ಶಿಕ್ಷಕ ಹಾಗೂ ರಕ್ಷಕರು ನಡೆಸಿದ Painting... cleaning... cutting''' | '''ಶಾಲಾ ಪುನರಾರಂಭದ ಪೂರ್ವದಲ್ಲಿ ಮುಳಿಂಜ ಶಾಲೆಯಲ್ಲಿ ಶಾಲಾ ಶಿಕ್ಷಕ ಹಾಗೂ ರಕ್ಷಕರು ನಡೆಸಿದ Painting... cleaning... cutting''' | ||
[[പ്രമാണം:Paint1.jpg|ലഘുചിത്രം|355x355ബിന്ദു|പകരം=|ഇടത്ത്]] | [[പ്രമാണം:Paint1.jpg|ലഘുചിത്രം|355x355ബിന്ദു|പകരം=|ഇടത്ത്]] | ||
| വരി 326: | വരി 335: | ||
paper new----add | paper new----add | ||
[[പ്രമാണം:1121f4d.jpg|നടുവിൽ|ലഘുചിത്രം|450x450ബിന്ദു]]'''ಕೈಟ್ ಮಾಸ್ಟರ್ ಟ್ರೈನರ್ ರಾದಂತಹ ಅಬ್ದುಲ್ ಜಮಾಲ್ ಮಾಸ್ಟರ್ ಮುಳಿಂಜ ಶಾಲೆಗೆ ಭೇಟಿ ನೀಡಿದರು''' [[പ്രമാണം:A11217.jpeg|നടുവിൽ|ലഘുചിത്രം|502x502ബിന്ദു]] | [[പ്രമാണം:1121f4d.jpg|നടുവിൽ|ലഘുചിത്രം|450x450ബിന്ദു]]'''ಕೈಟ್ ಮಾಸ್ಟರ್ ಟ್ರೈನರ್ ರಾದಂತಹ ಅಬ್ದುಲ್ ಜಮಾಲ್ ಮಾಸ್ಟರ್ ಮುಳಿಂಜ ಶಾಲೆಗೆ ಭೇಟಿ ನೀಡಿದರು''' [[പ്രമാണം:A11217.jpeg|നടുവിൽ|ലഘുചിത്രം|502x502ബിന്ദു]] | ||
photo and text | photo and text | ||