"ജി എൽ പി എസ് മുളിഞ്ച/പ്രവർത്തനങ്ങൾ" എന്ന താളിന്റെ പതിപ്പുകൾ തമ്മിലുള്ള വ്യത്യാസം
| വരി 119: | വരി 119: | ||
[[പ്രമാണം:DAY1.jpg|നടുവിൽ|ലഘുചിത്രം|600x600ബിന്ദു]] | [[പ്രമാണം:DAY1.jpg|നടുവിൽ|ലഘുചിത്രം|600x600ബിന്ദു]] | ||
---- | ---- | ||
== ಬಾಲಸಭೆ :: ಮಕ್ಕಳ ಪ್ರತಿಭೆಯನ್ನು ಹೊರತರುದರ ಜೊತೆಗೆ ವೇದಿಕೆಯ ಭಯವನ್ನು ಹೋಗಲಾಡಿಸಿ ನಿರ್ಭೀತಿಯಿಂದ ತಮ್ಮ ಕಲೆಯನ್ನು ಹೊರಹಾಕಲಿರುವ ಸೂಕ್ತ ವೇದಿಕೆಯೇ ಬಾಲಸಭೆ . ನಮ್ಮ ಶಾಲೆಯಲ್ಲಿ ಪ್ರತಿ ತಿಂಗಳಿಗೊಮ್ಮೆ ನಡೆಸಲ್ಪಡುವ ಬಾಲಸಭೆ ಬಹಳ ಉತ್ತಮವಾಗಿ ನಡೆಸಲಾಗುತ್ತಿದೆ .ಮಕ್ಕಳಲ್ಲಿ ಕಲಿಕೆಗೆ ಉತ್ತೇಜನ ನೀಡಲು ನಮ್ಮೀ ಶಾಲೆಯಲ್ಲಿ ಪ್ರತಿವಾರ ವಿವಿಧ ಚಟುವಟಿಕೆಗಳನ್ನು ನೀಡಿ ಸ್ಪರ್ಧೆಗಳನ್ನು ಆಯೋಜಿಸಿದ್ದೇವೆ . ಅವುಗಳು .. ೧.ರಸಪ್ರಶ್ನೆ ೨.ಒಗಟು ಸ್ಪರ್ಧೆ ೩. ವಿನೋದ ಗಣಿತ ೪. ಹಲೋ ಇಂಗ್ಲೀಷ್ ೫. ಅರೆಬಿಕ್ ಕಲಿಯೋಣ ವಾರದ ಮೊದಲ ದಿನವಾದ ಸೋಮವಾರ ಚಟುವಟಿಕೆ ನಡೆಸಿ ಸಂಬಂಧಪಟ್ಟ ಪ್ರಶ್ನೆಗಳನ್ನು ನೀಡುವುದು . ತದನಂತರ ಶ್ರುಕ್ರವಾರ ವಿಜೇತರಾದವರಿಗೆ ವಿಶೇಷ ಬಹುಮಾನ ನೀಡುವುದು . ಅಂದರೆ .. | == ಬಾಲಸಭೆ :: ಮಕ್ಕಳ ಪ್ರತಿಭೆಯನ್ನು ಹೊರತರುದರ ಜೊತೆಗೆ ವೇದಿಕೆಯ ಭಯವನ್ನು ಹೋಗಲಾಡಿಸಿ ನಿರ್ಭೀತಿಯಿಂದ ತಮ್ಮ ಕಲೆಯನ್ನು ಹೊರಹಾಕಲಿರುವ ಸೂಕ್ತ ವೇದಿಕೆಯೇ ಬಾಲಸಭೆ . ನಮ್ಮ ಶಾಲೆಯಲ್ಲಿ ಪ್ರತಿ ತಿಂಗಳಿಗೊಮ್ಮೆ ನಡೆಸಲ್ಪಡುವ ಬಾಲಸಭೆ ಬಹಳ ಉತ್ತಮವಾಗಿ ನಡೆಸಲಾಗುತ್ತಿದೆ .ಮಕ್ಕಳಲ್ಲಿ ಕಲಿಕೆಗೆ ಉತ್ತೇಜನ ನೀಡಲು ನಮ್ಮೀ ಶಾಲೆಯಲ್ಲಿ ಪ್ರತಿವಾರ ವಿವಿಧ ಚಟುವಟಿಕೆಗಳನ್ನು ನೀಡಿ ಸ್ಪರ್ಧೆಗಳನ್ನು ಆಯೋಜಿಸಿದ್ದೇವೆ . ಅವುಗಳು .. ೧.ರಸಪ್ರಶ್ನೆ ೨.ಒಗಟು ಸ್ಪರ್ಧೆ ೩. ವಿನೋದ ಗಣಿತ ೪. ಹಲೋ ಇಂಗ್ಲೀಷ್ ೫. ಅರೆಬಿಕ್ ಕಲಿಯೋಣ ವಾರದ ಮೊದಲ ದಿನವಾದ ಸೋಮವಾರ ಚಟುವಟಿಕೆ ನಡೆಸಿ ಸಂಬಂಧಪಟ್ಟ ಪ್ರಶ್ನೆಗಳನ್ನು ನೀಡುವುದು . ತದನಂತರ ಶ್ರುಕ್ರವಾರ ವಿಜೇತರಾದವರಿಗೆ ವಿಶೇಷ ಬಹುಮಾನ ನೀಡುವುದು . ಅಂದರೆ .. == | ||
== MONDAY ರಸಪ್ರಶ್ನೆ , == | |||
== TUESDAY ಒಗಟು ಸ್ಪರ್ಧೆ , == | |||
== WEDNESDAY ವಿನೋದ ಗಣಿತ , == | |||
== THURSDAY ಹಲೋ ಇಂಗ್ಲೀಷ್, == | |||
== FRIDAY ಅರೆಬಿಕ್ ಕಲಿಯೋಣ . == | |||
[[പ്രമാണം:BALASBHE.jpg|നടുവിൽ|ലഘുചിത്രം|404x404ബിന്ദു]] | [[പ്രമാണം:BALASBHE.jpg|നടുവിൽ|ലഘുചിത്രം|404x404ബിന്ദു]] | ||
[[പ്രമാണം:WIKIBHALASABE.jpg|നടുവിൽ|ലഘുചിത്രം|402x402ബിന്ദു]] | [[പ്രമാണം:WIKIBHALASABE.jpg|നടുവിൽ|ലഘുചിത്രം|402x402ബിന്ദു]] | ||
| വരി 143: | വരി 148: | ||
Friday 1 std | Friday 1 std | ||
== ಅತಿಜೀವನ ಕಾರ್ಯಕ್ರಮ == | |||
ಈಗಾಗಲೇ ನಮ್ಮೀ ಶಾಲೆಯ ಕಲಿಯುತ್ತಿರುವ ವಿದ್ಯಾರ್ಥಿಗಳನ್ನು ಮಾನಸಿಕಮಾಗಿ ಹಾಗೂ ದೈಹಿಕವಾಗಿ ಸುಭದ್ರಗೊಳಿಸುವ ಈ ಅತಿಜೀವನ ಕಾರ್ಯಕ್ರಮದಡಿಯಲ್ಲಿ ಮಕ್ಕಳಿಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಅವುಗಳು | |||
1 ಮನೆ ಸಂದರ್ಶನ ನಡೆಸುವುದು | |||
2 ಕೈಲಾದ ಸಹಾಯ ನೀಡುವುದು | |||
3 ಸಾಂತ್ವನ ನೀಡುವುದು. | |||
4 ನಗದು ರೂಪದಲ್ಲೋ ವಸ್ತು ರೂಪದಲ್ಲೋ ಸಹಾಯ ನೀಡುವುದು | |||
5 ಅಗತ್ಯ ಬಿದ್ದಲ್ಲಿ ಸಂಘ ಸಂಸ್ಶೆಗಳ ಸಹಾಯ ಕೋರುವುದು | |||
6 ಅಧಿಕಾರಿಗಳ ಗಮನಕ್ಕೆ ತರುವುದು | |||
7 ಊರಿನವರ ಸಾಮೀಪ್ಯವನ್ನು ಭದ್ರಗೊಳಿಸುವುದು | |||
ಹೀಗೆ ಬಡ ಮಕ್ಕಳ ಮತ್ತು ಮಾನಸಿಕವಾಗಿ ನೊಂದವರಿಗೆ ಮರಳಿ ಜೀವನಕ್ಕೆ ನವೋಲ್ಲಾಸದಿಂದ ಧುಮುಕವಂತೆ ಪ್ರೇರೇಪಿಸುವುದು,ಅನಿರೀಕ್ಷಿತವಾಗಿ ಅಪಘಾತಕ್ಕೊಳಗಾದವರಿಗೆ ಹಾಗೂ ಆಘಾತಕ್ಕೊಳಗಾದವರಿಗೆ ಎಲ್ಲ ವಿಧದ ಸಹಕಾರ ನೀಡುವುದು | |||
ಇದರ ಅಂಗವಾಗಿ ನಮ್ಮೀ ಶಾಲೆಯ ಭೌಶಿಕ್ ಮನೆಯವರಿಗೆ ನಗದು ಹಣ ನೀಡಲಾಯಿತು | |||
ಅಲಿಯಾಸ್ ನಾಝ್ ಅವಳಿಗೂ ಹಣ ನೀಡಲಾಯಿತು | |||
ನಾಲ್ಕು ವಿಕಲಚೇತನ ಮಕ್ಕಳ ಮನೆಗೆ ಭೇಟಿ ನೀಡಿ ಸಾಂತ್ವನ ನೀಡಿದೆವು. | |||