"എ യു പി എസ് യേതട്ക/സൗകര്യങ്ങൾ" എന്ന താളിന്റെ പതിപ്പുകൾ തമ്മിലുള്ള വ്യത്യാസം

11363schoolwiki (സംവാദം | സംഭാവനകൾ)
No edit summary
11363schoolwiki (സംവാദം | സംഭാവനകൾ)
No edit summary
വരി 3: വരി 3:
== ಮೂಲಭೂತ ಸೌಕರ್ಯಗಳು ==
== ಮೂಲಭೂತ ಸೌಕರ್ಯಗಳು ==
ಶಾಲೆಗೆ ಸ್ವಂತವಾಗಿ ಮೂರು ಎಕ್ರೆ ಸ್ಧಳವಿದೆ. ಶಾಲೆಗೆ ಮೂರು ಕಟ್ಟಡಗಳಿದ್ದು, ಎರಡು ಕಟ್ಟಡಗಳು ಹಂಚಿನ ಮಾಡು ಹಾಗು ಇನ್ನೊಂದು ಆರ್. ಸಿ.ಸಿ.ಕಟ್ಟಡವಾಗಿದೆ. ಒಟ್ಟು ಒಂಭತ್ತು ತರಗತಿಗಳು ಕಾರ್ಯವೆಸಗಲು ಬೇಕಾದ ತರಗತಿ ಕೋಣೆಗಳು ಇವೆ.
ಶಾಲೆಗೆ ಸ್ವಂತವಾಗಿ ಮೂರು ಎಕ್ರೆ ಸ್ಧಳವಿದೆ. ಶಾಲೆಗೆ ಮೂರು ಕಟ್ಟಡಗಳಿದ್ದು, ಎರಡು ಕಟ್ಟಡಗಳು ಹಂಚಿನ ಮಾಡು ಹಾಗು ಇನ್ನೊಂದು ಆರ್. ಸಿ.ಸಿ.ಕಟ್ಟಡವಾಗಿದೆ. ಒಟ್ಟು ಒಂಭತ್ತು ತರಗತಿಗಳು ಕಾರ್ಯವೆಸಗಲು ಬೇಕಾದ ತರಗತಿ ಕೋಣೆಗಳು ಇವೆ.
ಶಾಲೆಗೆ ಎರಡು ಆಟದ ಬಯಲುಗಳಿವೆ. ಶಾಲೆಯಲ್ಲಿ ನೀರಿಗಾಗಿ  ಒಂದು  ಬಾವಿ ಇದೆ. ಒಂದು ತೂತುಬಾವಿಯೂ ಇದೆ. ಟ್ಯಾಂಕಿ ಮತ್ತು ನಳ್ಳಿ ನೀರಿನ ವ್ಯವಸ್ಧೆ ಇದೆ.    ಶಾಲೆಗೆ ವಿದ್ಯುತ್ತು    ವ್ಯವಸ್ಧೆ ಇದೆ. ನಾಲ್ಕು ಡೆಸ್ಕುಟೋಪ್ ಹಾಗು ಎರಡು ಲ್ಯಾಪ್ ಟೋಪ್ ಕಂಪ್ಯೂಟರ್ ಗಳಿವೆ. ಇಂಟರ್ ನೆಟ್ ಸೌಕರ್ಯ ಹಾಗೂ ಎಲ್.ಸಿ.ಡಿ. ಪ್ರೋಜೆಕ್ಟರ್ ಕೂಡಾ ಇದೆ. ಸಾಕಷ್ಟು ಯೂರಿನಲ್ ಗಳು ಟಾಯ್ಲಿಟ್ ಗಳು ಇವೆ. ಶಾಲೆಯ ಸುತ್ತಮುತ್ತಲೂ ಹೂ ಹಾಗೂ ತರಕಾರಿಯ ಹಸುರು ಗಿಡಗಳು ಕಂಗೊಳಿಸುತ್ತವೆ.
# IT ಲಾಬ್
# IT ಲಾಬ್
# ವಿಜ್ಞಾನ ಪ್ರಯೋಗಾಲಯ  
# ವಿಜ್ಞಾನ ಪ್ರಯೋಗಾಲಯ  
"https://schoolwiki.in/എ_യു_പി_എസ്_യേതട്ക/സൗകര്യങ്ങൾ" എന്ന താളിൽനിന്ന് ശേഖരിച്ചത്