"Heddari. A. U. P. S. Bayar" എന്ന താളിന്റെ പതിപ്പുകൾ തമ്മിലുള്ള വ്യത്യാസം

11260 (സംവാദം | സംഭാവനകൾ)
No edit summary
(ചെ.) Bot Update Map Code!
 
(മറ്റൊരു ഉപയോക്താവ് ചെയ്ത ഇടയ്ക്കുള്ള 18 നാൾപ്പതിപ്പുകൾ പ്രദർശിപ്പിക്കുന്നില്ല)
വരി 8: വരി 8:
Chippar PO, Kasaragod
Chippar PO, Kasaragod
| PIN Code= 671322
| PIN Code= 671322
| Phone= 04998  
| Phone= 04998 207500
| Email= heddariaups@gmail.com
| Email= heddariaups@gmail.com
| Web Site= www.11260heddariaupsbayar.blogspot.in
| Web Site= www.11260heddariaupsbayar.blogspot.in
വരി 18: വരി 18:
| Section2= Aided
| Section2= Aided
| Section3=  
| Section3=  
| Medium= Kannada  
| Medium= Kannada and English
| No of Boys= 43
| No of Boys= 184
| No of Girls= 44
| No of Girls= 190
| Total Students= 87
| Total Students= 374
| No of Teachers= 5
| No of Teachers= 20
| Principal=         
| Principal=         
| Head Master=           Shobha Pallavi K
| Head Master=         Adinarayana Bhat M
| P.T.A. President=  ಪಿ ಇಬ್ರಾಹಿಂ ಬಷೀರ್        
| P.T.A. President=  Shankar Bhat U        
| School_Photo= 11224.jpg‎|
| School_Photo= 207500.jpg
}}
}}
== SCHOOL HISTORY ==
== SCHOOL HISTORY ==
1896 ಡಿಸೆಂಬರ್ 10 ರಂದು ಸ್ಥಾಪನೆಯಾದ ಈ ವಿದ್ಯಾಲಯವು ಹಲವಾರು ಪ್ರತಿಭೆಗಳನ್ನು ಹೊರಹೊಮ್ಮಿಸಿದ ಶಾಲೆಯಾಗಿದೆ. ಬಹಳ ಹಿಂದುಳಿದ ಈ ಪ್ರದೇಶಕ್ಕೆ ಒಂದು ವಿದ್ಯಾಲಯ ಅತೀ ಅಗತ್ಯ ಎಂದು ಮನಗಂಡು ಅಪ್ಪು ಮಾಸ್ತರ್ ರವರ ಪ್ರಯತ್ನದಿಂದ ಸರಕಾರದ ಅಂಗೀಕಾರದೊಂದಿಗೆ ಆರಂಭಗೊಂಡಿತು. ಮುಳಿಹಾಸಿದ ಕಟ್ಟಡದಿಂದ ಆರಂಭವಾದ ಈ ಶಾಲೆಯು ಊರವರ ಹಾಗೂ ಮೆನೇಜರ್ ರವರ ಪ್ರಯತ್ನದಿಂದ ಮುಂದುವರಿದು ಹಂಚುಹಾಸಿದ ಕಟ್ಟಡವಾಗಿ ಪರಿವರ್ತನೆಗೊಂಡು ಈಗ ಆರ್. ಸಿ. ಸಿ. ಕಟ್ಟಡವಾಗಿ ಬದಲಾವಣೆಗೊಂಡಿದೆ. ಮೊದ ಮೊದಲು ಬಹಳ ದೂರದೂರದಿಂದ ಈ ಶಾಲೆಗೆ ಮಕ್ಕಳು ಬರುತ್ತಿದ್ದರು. ಪ್ರಸ್ತುತ ದಿ| ನಾರಾಯಣ ಭಟ್ ರವರ ಮೊಮ್ಮಗ ಡಾ. ದಿನೇಶ್ ನಾರಾಯಣ್ ರವರು ಶಾಲೆಯ ಮೆನೇಜರ್ ರಾಗಿರುತ್ತಾರೆ. ಈಗ ಪ್ರೀ-ಪ್ರೈಮರಿ ತರಗತಿಗಳು ಹಾಗೂ ಒಂದರಿಂದ ನಾಲ್ಕನೇ ತರಗತಿಯವರೆಗಿನ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಪ್ರಸ್ತುತ ಶಾಲೆಯಲ್ಲಿ ಈಗ ಪ್ರೀ-ಪ್ರೈಮರಿಯಿಂದ ಪ್ರಾರಂಭಿಸಿ ಐದು ಅಧ್ಯಾಪಿಕೆಯರೂ ಎರಡು ಅಧ್ಯಾಪಕರೂ ಇರುವರು. ಈ ಪ್ರದೇಶದಲ್ಲಿ ಶತಮಾನೋತ್ಸವ ಆಚರಿಸಿದ ಪ್ರಥಮ ಶಾಲೆ ಇದಾಗಿದೆ. ಈ ಶಾಲೆಯ ಹತ್ತಿರದಲ್ಲಿ ಅಂಗನವಾಡಿ, ಮದ್ರಸ ಹಾಗೂ ಭೂತಾರಾಧನೆಯ ಸ್ಥಳಗಳು ಇವೆ. ಹಿಂದಿನ ಕಾಲಕ್ಕಿಂತಲೂ ಈಗ ವಿದ್ಯಾರ್ಥಿಗಳ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯು ಉತ್ತಮವಾಗಿದೆ.
  1928 ನೇಇಸವಿಯಲ್ಲಿ ಶ್ರೀಯುತ ನೀಡುವಜೆ ಕೃಷ್ಣ ಭಟ್ ಇವರಿಂದ ಮುಳಿಗದ್ದೆ ಹೆದ್ದಾರಿ ಕಟ್ಟೆ ಸಮೀಪ ಸ್ಥಾಪನೆಗೊಂಡ ಪ್ರಾಥಮಿಕ ಶಾಲೆ ಕ್ರಮೇಣ 1953 -  .ರಲ್ಲಿ Heddari AUPS Bayar ಎಂಬ ನಾಮಧೆಯದಲ್ಲಿ No. 1087/63-64 dt 24-12-1963 of DEO Kasaragod ಇವರಿಂದ ಮಾನ್ಯತೆ ಪಡೆಯಿತು. 1982 ರಲ್ಲಿ ಶಾಲಾ ಸ್ಥಾಪಕರಾದ ಶ್ರೀಯುತ ಕೃಷ್ಣ ಭಟ್ ಇವರ ನಿಧನದ ನಂತರ ಇವರ ಪುತ್ರರ ನೇತೃತ್ವದಲ್ಲಿ Sri Niduvaje Krishna Bhat Memorial Education Trust Bayar ಎಂಬ ಆಡಳಿತ ಮಂಡಳಿ ಶಾಲೆಯನ್ನು  ನಿಯಂತ್ರಿಸುತ್ತದೆ. ಪ್ರಕೃತ ಎನ್ ರಾಮಕೃಷ್ಣ ಭಟ್ ಇವರು ಶಾಲಾ ಮ್ಯಾನೇಜರ್ ಆಗಿರುತ್ತಾರೆ.  
    ಕಾಸರಗೋಡು ತಾಲೂಕು, ಪೈವಳಿಕೆಪಂಚಾಯತಿನ ಐದನೇ ವಾರ್ಡಿನಲ್ಲಿರುವ ಶಾಲೆಯು ಮುಳಿಗದ್ದೆಯಲ್ಲಿದೆ. ಈ ಶಾಲೆಯ 4 ಕಿ ಮೀ ವ್ಯಾಪ್ತಿಯ ಒಳಗೆ ALP School Perodi, ALP School Beripadavu, ALP School Panchalingeshwara ಹಾಗೂ ALP School Avala ಇದೆ. ಈ ಮೇಲಿನ Feeding  ಶಾಲೆಗಳು ನಮ್ಮ ಶಾಲೆಗೆ ಆಧಾರಸ್ಥಂಭವಾಗಿದೆ. ಶಾಲಾ PTA, SSA ಯ  ಹಲವು ರೀತಿಯ ಕೊಡುಗೆಗಳು ವಿದ್ಯಾರ್ಥಿಗಳನ್ನು ನಮ್ಮ ಶಾಲೆಗೆ ಆಕರ್ಷಿಸಿದ್ದು ಮಾತ್ರವಲ್ಲದೆ Pri- Primary ವಿಭಾಗ ಮತ್ತು English Medium ತರಗತಿ ಆರಂಬಿಸಿದ್ದು ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಏರಿಕೆಗೆ ಕಾರಣವಾಯಿತು. ಶಾಲೆಗೆ 2.25 ಎಕ್ರೆ ಸ್ಥಳವಿದ್ದರೂ ಇದು ಸಮತಟ್ಟಾಗಿ ಇಲ್ಲದ ಕಾರಣ ಕಾಂಪೌಂಡ್ ಗೋಡೆ ಮಾಡಲು ಸಾಧ್ಯವಾಗಿಲ್ಲ. ನಮ್ಮ ಶಾಲೆಯಲ್ಲಿ ಸಂಸ್ಕೃತ, ಅರೆಬಿಕ್, ಉರ್ದು ತರಗತಿಗಳಿವೆ.


== INFRASTRUCTURE ==
== INFRASTRUCTURE ==
ಭೌತಿಕ ವಾತಾವರಣ ಉತ್ತಮವಾಗಿದ್ದು, ವಿಶಾಲವಾದ ತರಗತಿ ಕೋಣೆಗಳಿವೆ. ಸುಸಜ್ಜಿತವಾದ ಮುಖ್ಯೋಪಾಧ್ಯಾಯರ ಕೊಠಡಿಯಿದೆ. ಉತ್ತಮ ಗಾಳಿ, ಬೆಳಕು ಪೂರೈಕೆಯಾಗುತ್ತಿದೆ. ಬ್ರೋಡ್ ಬಾಂಡ್ ಸೌಕರ್ಯವನ್ನೊಳಗೊಂಡ 3 ಕಂಪ್ಯೂಟರ್ ಗಳಿವೆ. ವಿದ್ಯುತ್ ಸೌಕರ್ಯ, ರಸ್ತೆ ಸೌಕರ್ಯ, ನೀರಿನ ಸೌಕರ್ಯ, ವಾಹನದ ವ್ಯವಸ್ಥೆ ಇದ್ದು ತಾತ್ಕಾಲಿಕ ಆವರಣ ಗೋಡೆಯನ್ನೊಳಗೊಂಡಿದೆ. ಅಡುಗೆಗೆ ಪ್ರತ್ಯೇಕ ಕೋಣೆ ವ್ಯವಸ್ಥೆ ಇದೆ. ವಿಶಾಲವಾದ ಆಟದ ಮೈದಾನವಿದೆ. ಮಕ್ಕಳ ಸಂಖ್ಯೆಗನುಗುಣವಾಗಿ ನೀರಿನ ವ್ಯವಸ್ಥೆಯನ್ನೊಳಗೊಂಡ ಉತ್ತಮ ಟಾಯ್ಲೆಟ್ ಗಳಿವೆ.
ಹೆದ್ದಾರಿ ಹಿರಿಯ ಪ್ರಾಥಮಿಕ ಶಾಲೆಯು 2.25 ಎಕ್ರೆ ಸ್ಥಳವನ್ನು  ಹೊಂದಿದೆ. ನಮ್ಮ ಶಾಲೆಗೆ ಸುತ್ತು ಆವರಣ ಗೋಡೆ ಇಲ್ಲ. ಈ ಶಾಲೆಯಲ್ಲಿ 7 ತಾರಸಿ ಕಟ್ಟಡಗಳು, 2 ಹಂಚು ಹಾಸಿದ ಕಟ್ಟಡವನ್ನು ಹೊಂದಿದ್ದು 17ತರಗತಿ ಕೋಣೆಗಳು, 1 ಆಫೀಸ್ ಕೋಣೆಯನ್ನು ಹೊಂದಿದೆ. ಸ್ವಂತವಾದ ಬಾವಿ, ಆಟದ ಬಯಲು, ಅಡುಗೆ ಕೋಣೆ ಇದೆ. ನಮ್ಮಲ್ಲಿ Pre-Primary ವಿಭಾಗದಲ್ಲಿ ಒಟ್ಟು 84 ಮಕ್ಕಳಿದ್ದಾರೆ. 5 ಕಂಪ್ಯೂಟರ್, 1 ಸ್ಕ್ಯಾನರ್ ವಿತ್ ಪ್ರಿಂಟರ್, ಪ್ರೊಜೆಕ್ಟರ್, ಬ್ರಾಡ್‌ಬ್ಯಾಂಡ್  ವ್ಯವಸ್ಥೆಯು ಇದೆ.  ವಾಚನಾಲಯ ಮತ್ತು  ಲ್ಯಾಬ್ ನ ವ್ಯವಸ್ಥೆ ಇದೆ. ಹುಡುಗರ ಮತ್ತು ಹುಡುಗಿಯರ ಪ್ರತ್ಯೇಕ ಪಾಯಿಖಾನೆ ವ್ಯವಸ್ಥೆ ಇದೆ. ಹುಡುಗರಿಗೆ 1 ಮತ್ತು ಹುಡುಗಿಯರಿಗೆ 5 ಮತ್ತು ಗರ್ಲ್ಸ್ ಫ್ರೆಂಡ್ಲೀ ಟಾಯ್ಲೆಟ್ ಇದೆ.


== CO-CURRICULAR ACTIVITIES ==
== CO-CURRICULAR ACTIVITIES ==


*ತರಗತಿ ಪತ್ರಿಕೆ
ವಿವಿಧ ಕ್ಲಬ್ ಗಳ (ಶಾಲಾ ಪರಿಸರ ಕ್ಲಬ್, ಆರೋಗ್ಯ ಕ್ಲಬ್, ವಿದ್ಯಾರಂಗ ಕಲಾಸಾಹಿತ್ಯಾವೇದಿಕೆ, ಗಣಿತ ಕ್ಲಬ್, ಸಂಸ್ಕೃತ ಕ್ಲಬ್, ಹಿಂದಿ ಕ್ಲಬ್, ಸಮಾಜ ಕ್ಲಬ್) ಕಾರ್ಯಕ್ರಮಗಳು ನಮ್ಮ ಶಾಲೆಯಲ್ಲಿ ಕಾರ್ಯವೆಸಾಗುತವೆ. ರಾಷ್ಟ್ರೀಯ ದಿನಾಚರಣೆಗಳು, ಓಣಂ ಆಚರಣೆ ನಡೆಯುತ್ತದೆ. ಶಾಲಾ ವಾರ್ಷಿಕೋತ್ಸವ ಪ್ರತೀ ವರ್ಷ  ಪಿ. ಟಿ. ಎ ಹಾಗೂ ಊರವರ ಸಹಕಾರದಿಂದ ಬಹಳ ವಿಜೃಂಭಣೆಯಿಂದ ನಡೆಯುತ್ತದೆ. 2016-17ರಲ್ಲಿ ಮಂಜೇಶ್ವರ ಉಪಾಜಿಲ್ಲಾ ಮಟ್ಟದ ಸಂಸ್ಕೃತ ಶಿಬಿರವು ಈ ಶಾಲೆಯಲ್ಲಿ ನಡೆದಿದೆ. ಬಯಲು ಪ್ರವಾಸ, ಶೈಕ್ಷಣಿಕ ಪ್ರವ್ವಾಸ ಪ್ರತೀ ವರ್ಷ ಆಗುವಂತಹ ಚಟುವಟಿಕೆಯಾಗಿದೆ.
*ಹೆಲ್ತ್ ಕ್ಲಬ್
 
*ಶುಚಿತ್ವ ಕ್ಲಬ್
*ಎಕೊ ಕ್ಲಬ್
*ಗಣಿತ ಕ್ಲಬ್
*ಶಾಲಾ ವಾರ್ಷಿಕೋತ್ಸವ
== MANAGEMENT ==
== MANAGEMENT ==
ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಬಾಯಾರು ಗ್ರಾಮದಲ್ಲಿರುವ ಅತ್ಯಂತ ಹಳೆಯ ಅನುದಾನಿತ ಶಾಲೆಗಳ ಪೈಕಿ ಒಂದಾಗಿದೆ ಆವಳ ಎ. ಎಲ್. ಪಿ. ಶಾಲೆ ಬಾಯಾರು. ಪ್ರಸ್ತುತ ದಿ| ನಾರಾಯಣ ಭಟ್ ರವರ ಮೊಮ್ಮಗ  ಡಾ. ದಿನೇಶ್ ನಾರಾಯಣ್ ರವರು ಶಾಲೆಯ ಮೆನೇಜರ್ ರಾಗಿರುತ್ತಾರೆ.


== FORMAR HEADMASTERS ==
== FORMAR HEADMASTERS ==
*ಬಾಬು ಯನ್
*
*ಮಾನ
 
*ಯಶೋಧಾ ಯು
*ನಾರಾಯಣ ಸಿ ಎಚ್
*ಶಂಕರ ಸಿ ಎಚ್
*ಪ್ರೇಮಾ ಬ
==FAMOUS OLD STUDENTS==
==FAMOUS OLD STUDENTS==
*ಶ್ರೀರಾಮ ಟಿ (ಡಿ. ವೈ. ಎಸ್. ಪಿ. ಕಣ್ಣೂರು)
 
*ಯು ಗೋಪಾಲ್ (ವೈಸ್ ಚಾನ್ಸೆಲರ್, ಮಂಗಳೂರು ವಿಶ್ವವಿದ್ಯಾನಿಲಯ)
*ಟಿ ನಾರಾಯಣ ಭಟ್ (ನಿವೃತ್ತ ಜಿಲ್ಲಾ ವಿದ್ಯಾಧಿಕಾರಿಗಳು)
*ದಿ| ಮದನಕೋಡಿ ಅಬ್ದುಲ್ಲ (ನಿವೃತ್ತ ಉಪಜಿಲ್ಲಾ ವಿದ್ಯಾಧಿಕಾರಿಗಳು)
*ಡಾ. ಮೂಸಬ್ಬ
*ಡಾ. ಷರೀಫ್
*ಡಾ. ಕೃಷ್ಣ ಶರ್ಮ
*ಸಿದ್ದೀಕ್ ಎಂಜಿನಿಯರ್
==WAY TO REACH SCHOOL==
==WAY TO REACH SCHOOL==
{{#multimaps:12.6924,74.9954|zoom=13}}
{{Slippymap|lat=12.6924|lon=74.9954|zoom=16|width=full|height=400|marker=yes}}


{| class="infobox collapsible collapsed" style="clear:left; width:50%; font-size:90%;"
{| class="infobox collapsible collapsed" style="clear:left; width:50%; font-size:90%;"
| style="background: #ccf; text-align: center; font-size:99%;" |  
| style="background: #ccf; text-align: center; font-size:99%;" |  
|-
|-
|style="background-color:#A1C2CF; " | '''വിദ്യാലയത്തിലേക്ക് എത്തുന്നതിനുള്ള മാര്‍ഗ്ഗങ്ങള്‍'''
|style="background-color:#A1C2CF; " | '''വിദ്യാലയത്തിലേക്ക് എത്തുന്നതിനുള്ള മാർഗ്ഗങ്ങൾ'''
{| cellpadding="2" cellspacing="0"  border="1" style=" border-collapse: collapse; border: 1px #BEE8F1 solid; font-size: small "
{| cellpadding="2" cellspacing="0"  border="1" style=" border-collapse: collapse; border: 1px #BEE8F1 solid; font-size: small "
*ಈ ಶಾಲೆಯು ಉಪ್ಪಳ ಪೇಟೆಯಲ್ಲಿರುವ NH 47 ಹಾದುಹೋಗುವ ಕೈಕಂಬ ಜಂಕ್ಷನ್ ನಿಂದ 15 ಕಿಲೋಮೀಟರ್ ಒಳಗಡೆ ನೆಲೆಗೊಂಡಿದೆ  
*ಈ ಶಾಲೆಯು ಉಪ್ಪಳ ಪೇಟೆಯಲ್ಲಿರುವ NH 47 ಹಾದುಹೋಗುವ ಕೈಕಂಬ ಜಂಕ್ಷನ್ ನಿಂದ 15 ಕಿಲೋಮೀಟರ್ ಒಳಗಡೆ ನೆಲೆಗೊಂಡಿದೆ  
"https://schoolwiki.in/Heddari._A._U._P._S._Bayar" എന്ന താളിൽനിന്ന് ശേഖരിച്ചത്