"Schoolwiki:എഴുത്തുകളരി/Pch" എന്ന താളിന്റെ പതിപ്പുകൾ തമ്മിലുള്ള വ്യത്യാസം
(entered details) |
No edit summary |
||
| (ഒരേ ഉപയോക്താവ് ചെയ്ത ഇടയ്ക്കുള്ള 8 നാൾപ്പതിപ്പുകൾ പ്രദർശിപ്പിക്കുന്നില്ല) | |||
| വരി 1: | വരി 1: | ||
ನಾನು ಪ್ರಿಯ. ಕಾಸರಗೋಡು ಜಿಲ್ಲೆಯ ಮೊಗ್ರಾಲ್ ಪುತ್ತೂರು ಗ್ರಾಮದಲ್ಲಿರುವ ಮೊಗ್ರಾಲ್ ಪುತ್ತೂರು ಸರಕಾರಿ ಉನ್ನತ ಪ್ರೌಢಶಾಲೆಯಲ್ಲಿ ಅಧ್ಯಾಪಿಕೆಯಾಗಿದ್ದೇನೆ. ಇದೀಗ ಎರಡು ವರ್ಷಗಳಿಂದ ಕೈಟ್ ಎಂಬ ಸಂಸ್ಥೆಯ ಕಾಸರಗೋಡು ಶಾಖೆಯಲ್ಲಿ ಮಾಸ್ಟರ್ ಟ್ರೈನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. | [[പ്രമാണം:Photohhh1.jpg|ലഘുചിത്രം]] | ||
ನಾನು ಪ್ರಿಯ. ಕಾಸರಗೋಡು ಜಿಲ್ಲೆಯ ಮೊಗ್ರಾಲ್ ಪುತ್ತೂರು ಗ್ರಾಮದಲ್ಲಿರುವ ಮೊಗ್ರಾಲ್ ಪುತ್ತೂರು ಸರಕಾರಿ ಉನ್ನತ ಪ್ರೌಢಶಾಲೆಯಲ್ಲಿ ಅಧ್ಯಾಪಿಕೆಯಾಗಿದ್ದೇನೆ. ಇದೀಗ ಎರಡು ವರ್ಷಗಳಿಂದ '''ಕೈಟ್''' ಎಂಬ ಸಂಸ್ಥೆಯ ಕಾಸರಗೋಡು ಶಾಖೆಯಲ್ಲಿ ಮಾಸ್ಟರ್ ಟ್ರೈನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಮಂಜೇಶ್ವರ ಉಪಜಿಲ್ಲೆಯ ಅಧ್ಯಾಪಕರಿಗೆ ಐ.ಸಿ.ಟಿ ತರಬೇತಿಯನ್ನು ನೀಡುವುದು ಹಾಗೂ ಮಂಜೇಶ್ವರ ಉಪಜಿಲ್ಲೆಯ ಶಾಲೆಗಳಲ್ಲಿರುವ ಲಿಟ್‌ಲ್ ಕೈಟ್ಸ್ ಕ್ಲಬ್ಬಿನ ಚಟುವಟಿಕೆಗಳ ಮೇಲ್ನೋಟ ವಹಿಸುವುದು ನನ್ನ ಜವಾಬ್ದಾರಿಯಾಗಿದೆ. | |||
[[https://schoolwiki.in/11028 ನನ್ನ ಶಾಲೆ]] | |||
14:29, 25 ഏപ്രിൽ 2025-നു നിലവിലുള്ള രൂപം
ನಾನು ಪ್ರಿಯ. ಕಾಸರಗೋಡು ಜಿಲ್ಲೆಯ ಮೊಗ್ರಾಲ್ ಪುತ್ತೂರು ಗ್ರಾಮದಲ್ಲಿರುವ ಮೊಗ್ರಾಲ್ ಪುತ್ತೂರು ಸರಕಾರಿ ಉನ್ನತ ಪ್ರೌಢಶಾಲೆಯಲ್ಲಿ ಅಧ್ಯಾಪಿಕೆಯಾಗಿದ್ದೇನೆ. ಇದೀಗ ಎರಡು ವರ್ಷಗಳಿಂದ ಕೈಟ್ ಎಂಬ ಸಂಸ್ಥೆಯ ಕಾಸರಗೋಡು ಶಾಖೆಯಲ್ಲಿ ಮಾಸ್ಟರ್ ಟ್ರೈನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಮಂಜೇಶ್ವರ ಉಪಜಿಲ್ಲೆಯ ಅಧ್ಯಾಪಕರಿಗೆ ಐ.ಸಿ.ಟಿ ತರಬೇತಿಯನ್ನು ನೀಡುವುದು ಹಾಗೂ ಮಂಜೇಶ್ವರ ಉಪಜಿಲ್ಲೆಯ ಶಾಲೆಗಳಲ್ಲಿರುವ ಲಿಟ್‌ಲ್ ಕೈಟ್ಸ್ ಕ್ಲಬ್ಬಿನ ಚಟುವಟಿಕೆಗಳ ಮೇಲ್ನೋಟ ವಹಿಸುವುದು ನನ್ನ ಜವಾಬ್ದಾರಿಯಾಗಿದೆ.