"എസ് .ഡി. പി. എച്ച്. എസ്. ധർമ്മത്തടുക്ക/others/ ರಜೆಯ ದಿನದಿ" എന്ന താളിന്റെ പതിപ്പുകൾ തമ്മിലുള്ള വ്യത്യാസം

No edit summary
No edit summary
 
(ഒരേ ഉപയോക്താവ് ചെയ്ത ഇടയ്ക്കുള്ള ഒരു നാൾപ്പതിപ്പ് പ്രദർശിപ്പിക്കുന്നില്ല)
വരി 1: വരി 1:
{{BoxTop1
{{BoxTop1
| തലക്കെട്ട്= ಕಾಡಿನ ಯುದ್ಧ
| തലക്കെട്ട്= ಪ್ರಕೃತಿ ಮುನಿದರೆ.....
| color= 4
| color= 4
}}
}}


ಒಂದಾನೊಂದು ಕಾಲದಲ್ಲಿ ಒಂದು ಕಾಡಿನಲ್ಲಿ ಒಂದು ಸಿಂಹ ನೀರು ಕುಡಿಯಲು ಕೊಳಕ್ಕೆ  ಹೋಗಿತ್ತು. ಅದೇ ವೇಳೆಗೆ ಒಂದು ಕಾಡು ಹಂದಿ ಕೂಡ ಅಲ್ಲಿಗೆ ನೀರು ಕುಡಿಯಲು ಬಂತು. ನಾನು ಕಾಡಿನ ರಾಜ. ಮೊದಲು ನಾನೇ ನೀರು ಕುಡಿಯುತ್ತೇನೆ ಎಂದು ಸಿಂಹ ಗರ್ಜಿಸಿತು.ಮೊದಲು ಬಂದದ್ದು ನಾನು. ನಾನು ನೀರು ಕುಡಿದ ಬಳಿಕ ನೀನು ಬಾ ಎಂದು ಕಾಡುಹಂದಿ ಎದುರಾಡಿತು. ಎರಡೂ ಪ್ರಾಣಿಗಳು  ಕೊಳದ  ಬದಿಯಲ್ಲೇ ಜಗಳಾಡಿದವು. ಒಂದರ ಮೇಲೊಂದು  ನುಗ್ಗಿ , ಪರಚಿ , ಇರಿದು ಹೊಡೆದಾಡಿಕೊಂಡವು. ಬಹಳ ಹೊತ್ತಿನವರೆಗೆ ಕಾದಾಟ ನಡೆಯಿತು. ಎರಡೂ ಪ್ರಾಣಿಗಳಿಗೆ ಬಲವಾದ ಏಟು ಬಿತ್ತು. ಕೊನೆಗೆ ಎರಡಕ್ಕೂ ಸುಸ್ತಾಯಿತು. ಅವು ದಣಿವಾರಿಸಿಕೊಳ್ಳಲೆಂದು ಒಂದು ಕ್ಷಣ ಹಿಮ್ಮೆಟ್ಟಿದವು. ಆಗಲೇ ಅವುಗಳಿಗೆ  ತಿರುಗುವ ನೆರಳುಗಳು ಕಾಣಿಸಿದವು. ಅವೆರಡೂ ತಲೆ ಮೇಲೆತ್ತಿ ನೋಡಿದವು.ಮೇಲೆ ಸುತ್ತು ಹೊಡೆಯುತ್ತಿದ್ದ ರಣಹದ್ದುಗಳು ಕಾಣಿಸಿದವು. ರಣಹದ್ದುಗಳು ತಮ್ಮ ಸಾವನ್ನೇ ಕಾಯುತ್ತಿವೆ  ಎಂದು ಸಿಂಹ ಮತ್ತು ಕಾಡುಹಂದಿಗೆ ತಿಳಿಯಿತು. ನಾವು ಹೊಡೆದಾಡಿ ಹದ್ದುಗಳಿಗೆ ಆಹಾರವಾಗುವ ಬದಲು ಶಾಂತಿಯಿಂದ ನೀರು ಕುಡಿದು ಹೋಗುವುದು ಲೇಸು ಎಂದು ಅವು ಆಲೋಚಿಸಿದವು.ಎರಡೂ ಜತೆಯಾಗಿ ನೀರು ಕುಡಿದು ಶಾಂತಿಯಿಂದ ಹೊರಟು ಹೋದವು. ಇದೊಂದು ನೀತಿ ಕಥೆಯಾಗಿ ಕಂಡರೂ ನಮ್ಮ ಜೀವನದಲ್ಲಿಯೂ ಹೀಗೆಯೇ ನಾವು ಪರಸ್ಪರ ದ್ವೇಷ ಅಸೂಯೆಗಳಿಂದ ಹೊಡೆದಾಡಿಕೊಂಡಿದ್ದರೆ ನಮ್ಮ ಅವನತಿಯನ್ನೇ ಬಯಸುವ ಹಲವಾರು ಜನರು ನಮ್ಮ ನಡುವೆಯೇ ಇರಬಹುದು ಆದ್ದರಿಂದ ದ್ವೇಷ ಅಸೂಯೆಗಳನ್ನು ಬಿಟ್ಟು ಸಹಬಾಳ್ವೆಯಿಂದ ಕಷ್ಟದಲ್ಲಿರುವವರಿಗೆ ಸಹಾಯಮಾಡುತ್ತಾ ಉತ್ತಮ ಪ್ರಜೆಗಳಾಗಿ ಬದುಕುವ.
ಮಳೆಯ ರಭಸಕೆ


ಮುಳುಗಿ ಹೋಯಿತು
ದೇವನಾಡು ಕೇರಳ||
ಮುಗ್ಧ ಜನರದು
ಪ್ರಾಣ ತಿಂದಿತು
ಕ್ರೂರನಾಗಿಹ ವರುಣನು||
ಏನು ತಿಳಿಯದ
ಜನರ ಜೀವವ
ಕಸಿದುಕೊಂಡು ಹೋದೆಯಾ||
ಗೂಡು ಗುಡಿಸಲು
ಏನು ಇಲ್ಲದೆ
ಬದುಕುತಿಹರು ಈ  ದಿನ ||
ತೋಡಿನಂತ ನೀರ
ಝರಿಯಲಿ
ಪ್ರಳಯವನ್ನೇ ಸೃಷ್ಟಿಸಿ||
ಸ್ವರ್ಗದಂತಹ
ನಾಡನಿಂದು
ನಾಶ ಮಾಡಿ ಬಿಟ್ಟೆಯ||
ಗಾಢ ನಿದ್ದೆಯಲಿ
ಇರುವ ಜನರನು
ದೋಚಿಕೊಂಡು ಹೋದೆಯಾ||
ಯಾವ ದ್ವೇಷವ
ಇಲ್ಲಿ ತೋರಿದೆ
ಕುರುಣಿ ಇಲ್ಲವೆ ನಿನಗಿದು||
ಕಳೆದು ಹೋದವರ
ಹುಡುಕುತಲಿಹರು
ನಮ್ಮ ಹೆಮ್ಮೆಯ ಸೈನ್ಯವು||
ಕೇಸರ ಅಡಿಯಲಿ
ಜನರ ರಾಶಿಯ
ತೆಗೆದರೆಲ್ಲವೂ ಹೆಣಗಳು ||
ಇಂದಿನ ಮಕ್ಕಳೇ
ಕೇಳಿ ತಿಳಿಯಿರಿ
ಪ್ರಕೃತಿ ನಮ್ಮ" ಗೆಳೆಯರು"||
ಸ್ನೇಹ ಪ್ರೀತಿ ತೋರದಿದ್ದರೆ
ಮುಂದೆ ಒಂದು ದಿನ
ಇದೇ ಗತಿ||


                                                    
                                                    


{{BoxBottom1
{{BoxBottom1
| പേര്= Sinchana lakshmi
| പേര്= ಗಾನವಿ
| ക്ലാസ്സ്=  10C
| ക്ലാസ്സ്=  9C
| പദ്ധതി= അക്ഷരവൃക്ഷം  
| പദ്ധതി= അക്ഷരവൃക്ഷം  
| വർഷം=2024  
| വർഷം=2024  

17:04, 6 ഓഗസ്റ്റ് 2024-നു നിലവിലുള്ള രൂപം

ಪ್ರಕೃತಿ ಮುನಿದರೆ.....

ಮಳೆಯ ರಭಸಕೆ

ಮುಳುಗಿ ಹೋಯಿತು

ದೇವನಾಡು ಕೇರಳ||

ಮುಗ್ಧ ಜನರದು

ಪ್ರಾಣ ತಿಂದಿತು

ಕ್ರೂರನಾಗಿಹ ವರುಣನು||

ಏನು ತಿಳಿಯದ

ಜನರ ಜೀವವ

ಕಸಿದುಕೊಂಡು ಹೋದೆಯಾ||

ಗೂಡು ಗುಡಿಸಲು

ಏನು ಇಲ್ಲದೆ

ಬದುಕುತಿಹರು ಈ ದಿನ ||

ತೋಡಿನಂತ ನೀರ

ಝರಿಯಲಿ

ಪ್ರಳಯವನ್ನೇ ಸೃಷ್ಟಿಸಿ||

ಸ್ವರ್ಗದಂತಹ

ನಾಡನಿಂದು

ನಾಶ ಮಾಡಿ ಬಿಟ್ಟೆಯ||

ಗಾಢ ನಿದ್ದೆಯಲಿ

ಇರುವ ಜನರನು

ದೋಚಿಕೊಂಡು ಹೋದೆಯಾ||

ಯಾವ ದ್ವೇಷವ

ಇಲ್ಲಿ ತೋರಿದೆ

ಕುರುಣಿ ಇಲ್ಲವೆ ನಿನಗಿದು||

ಕಳೆದು ಹೋದವರ

ಹುಡುಕುತಲಿಹರು

ನಮ್ಮ ಹೆಮ್ಮೆಯ ಸೈನ್ಯವು||

ಕೇಸರ ಅಡಿಯಲಿ

ಜನರ ರಾಶಿಯ

ತೆಗೆದರೆಲ್ಲವೂ ಹೆಣಗಳು ||

ಇಂದಿನ ಮಕ್ಕಳೇ

ಕೇಳಿ ತಿಳಿಯಿರಿ

ಪ್ರಕೃತಿ ನಮ್ಮ" ಗೆಳೆಯರು"||

ಸ್ನೇಹ ಪ್ರೀತಿ ತೋರದಿದ್ದರೆ

ಮುಂದೆ ಒಂದು ದಿನ

ಇದೇ ಗತಿ||


ಗಾನವಿ
9C എസ് .ഡി. പി. എച്ച്. എസ്. ധർമ്മത്തടുക്ക
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2024
കവിത