"എ യു പി എസ് യേതട്ക ಎ.ಯು.ಪಿ.ಎಸ್.ಏತಡ್ಕ" എന്ന താളിന്റെ പതിപ്പുകൾ തമ്മിലുള്ള വ്യത്യാസം

No edit summary
(ചെ.) (Bot Update Map Code!)
 
(4 ഉപയോക്താക്കൾ ചെയ്ത ഇടയ്ക്കുള്ള 21 നാൾപ്പതിപ്പുകൾ പ്രദർശിപ്പിക്കുന്നില്ല)
വരി 1: വരി 1:
{{Infobox enSchool
{{Schoolwiki award applicant}}
| Place= Yethadka
{{PSchoolFrame/Header}}
| Rev District= Kasargod
{{prettyurl|AUPS Yethadka}}
| EDN District= Kasargod
{{Infobox School
| School Code= 11363
|സ്ഥലപ്പേര്=Yethadka
| Established= 1918
|വിദ്യാഭ്യാസ ജില്ല=കാസർഗോഡ്
| Address= A U P School Yethadka. Post Yethadka
|റവന്യൂ ജില്ല=കാസർഗോഡ്
| PIN Code= 671551
|സ്കൂൾ കോഡ്=11363
| Phone= 04998260010
|എച്ച് എസ് എസ് കോഡ്=
| Email= aupsyethadka@gmail.com
|വി എച്ച് എസ് എസ് കോഡ്=
| Web Site= 11363aupsyethadka.blogspot.in
|വിക്കിഡാറ്റ ക്യു ഐഡി=Q64399066
| EDN Subdistrict= Kumbala
|യുഡൈസ് കോഡ്=32010200503
| Catogery= Aided
|സ്ഥാപിതദിവസം=
| Type= General
|സ്ഥാപിതമാസം=
| Section1= I std to VII Std
|സ്ഥാപിതവർഷം=1918
| Section2=  
|സ്കൂൾ വിലാസം=AUPS YETHADKA, PO Yethadka, 671551, Kumbadaje
| Section3=
|പോസ്റ്റോഫീസ്=Yethadka
| Medium= Kannada
|പിൻ കോഡ്=671551
| No of Boys= 68
|സ്കൂൾ ഫോൺ=9495344552
| No of Girls= 72
|സ്കൂൾ ഇമെയിൽ=aupsyethadka@gmail.com
| Total Students= 140
|സ്കൂൾ വെബ് സൈറ്റ്=
| No of Teachers= 9
|ഉപജില്ല=കുമ്പള
| Principal=      
|തദ്ദേശസ്വയംഭരണസ്ഥാപനം =കുംബഡാജെ പഞ്ചായത്ത്
| Head Master= Saroja P         
|വാർഡ്=4
| P.T.A. President=   Raviraj sharma K          
|ലോകസഭാമണ്ഡലം=കാസർഗോഡ്
| School_Photo=school-photo.png‎‎ |
|നിയമസഭാമണ്ഡലം=കാസർഗോഡ്
|താലൂക്ക്=കാസർഗോഡ്
|ബ്ലോക്ക് പഞ്ചായത്ത്=Karadka
|ഭരണവിഭാഗം=എയ്ഡഡ്
|സ്കൂൾ വിഭാഗം=പൊതുവിദ്യാലയം
|പഠന വിഭാഗങ്ങൾ1=എൽ.പി
|പഠന വിഭാഗങ്ങൾ2=യു.പി
|പഠന വിഭാഗങ്ങൾ3=
|പഠന വിഭാഗങ്ങൾ4=
|പഠന വിഭാഗങ്ങൾ5=
|സ്കൂൾ തലം=1 മുതൽ 7 വരെ 1 to 7
|മാദ്ധ്യമം=കന്നട KANNADA
|ആൺകുട്ടികളുടെ എണ്ണം 1-10=60
|പെൺകുട്ടികളുടെ എണ്ണം 1-10=59
|വിദ്യാർത്ഥികളുടെ എണ്ണം 1-10=109
|അദ്ധ്യാപകരുടെ എണ്ണം 1-10=9
|ആൺകുട്ടികളുടെ എണ്ണം എച്ച്. എസ്. എസ്=
|പെൺകുട്ടികളുടെ എണ്ണം എച്ച്. എസ്. എസ്=
|വിദ്യാർത്ഥികളുടെ എണ്ണം എച്ച്. എസ്. എസ്=0
|അദ്ധ്യാപകരുടെ എണ്ണം എച്ച്. എസ്. എസ്=
|ആൺകുട്ടികളുടെ എണ്ണം വി. എച്ച്. എസ്. എസ്=
|പെൺകുട്ടികളുടെ എണ്ണം വി. എച്ച്. എസ്. എസ്=
|വിദ്യാർത്ഥികളുടെ എണ്ണം വി. എച്ച്. എസ്. എസ്=
|അദ്ധ്യാപകരുടെ എണ്ണം വി. എച്ച്. എസ്. എസ്=
|പ്രിൻസിപ്പൽ=
|വിഎച്ച്എസ്എസ് പ്രിൻസിപ്പൽ=
|വൈസ് പ്രിൻസിപ്പൽ=
|പ്രധാന അദ്ധ്യാപിക=
|പ്രധാന അദ്ധ്യാപകൻ=Subrahmanya Bhat K
|പി.ടി.എ. പ്രസിഡണ്ട്=Ishwara Moolya
|എം.പി.ടി.എ. പ്രസിഡണ്ട്=Sharmila Ilanthody
|സ്കൂൾ ചിത്രം=School image 4.jpeg
|size=350px
|caption=
|ലോഗോ=
|logo_size=50px
}}
}}


== ചരിത്രം (ಇತಿಹಾಸ) ==ಎ. ಯು. ಪಿ. ಶಾಲೆ ಏತಡ್ಕ.
== '''''ಇತಿಹಾಸ''''' ==
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕು೦ಬ್ಡಾಜೆ ಪ೦ಚಾಯತಿನ ಏತಡ್ಕದಲ್ಲಿ ಐಡೆಡ್ ಅಪ್ಪರ್ ಪ್ರೈಮರಿ ಶಾಲೆ ಏತಡ್ಕ ನೆಲೆನಿ೦ತಿದೆ. ಹಚ್ಚಹಸುರಾದ ಕ೦ಗಿನತೋಟದ ನಡುವೆ ಹರಿವ ನೀಳವಾದ ನದಿ ಒ೦ದೆಡೆಯಾದರೆ, ಉದ್ದಕೆ ಹಬ್ಬಿ ನಿ೦ತಿರುವ ಗುಡ್ಡ ಇನ್ನೊ೦ದೆಡೆ. ಇವುಗಳ ನಡುವೆ ಪುಟ್ಟ ಹಳ್ಳಿ ಏತಡ್ಕ. ಇಲ್ಲಿನ ಗುಡ್ಡದ ತಪ್ಪಲಲ್ಲಿ ಕ೦ಗೊಳಿಸುತ್ತಿದೆ ಎ.ಯು. ಪಿ. ಶಾಲೆ ಏತಡ್ಕ.
ಎ. ಯು. ಪಿ. ಶಾಲೆ ಏತಡ್ಕ.ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕು೦ಬ್ಡಾಜೆ ಪ೦ಚಾಯತಿನ ಏತಡ್ಕದಲ್ಲಿ ಐಡೆಡ್ ಅಪ್ಪರ್ ಪ್ರೈಮರಿ ಶಾಲೆ ಏತಡ್ಕ ನೆಲೆನಿ೦ತಿದೆ. ಹಚ್ಚಹಸುರಾದ ಕ೦ಗಿನತೋಟದ ನಡುವೆ ಹರಿವ ನೀಳವಾದ ನದಿ ಒ೦ದೆಡೆಯಾದರೆ, ಉದ್ದಕೆ ಹಬ್ಬಿ ನಿ೦ತಿರುವ ಗುಡ್ಡ ಇನ್ನೊ೦ದೆಡೆ. ಇವುಗಳ ನಡುವೆ ಪುಟ್ಟ ಹಳ್ಳಿ ಏತಡ್ಕ. ಇಲ್ಲಿನ ಗುಡ್ಡದ ತಪ್ಪಲಲ್ಲಿ ಕ೦ಗೊಳಿಸುತ್ತಿದೆ ಎ.ಯು. ಪಿ. ಶಾಲೆ ಏತಡ್ಕ.


ಹೊಳೆ ಮತ್ತು ಗುಡ್ಡಗಳಿ೦ದ ಆವರಿಸಿ ಸ೦ಚಾರಾನುಕೂಲತೆಯಿಲ್ಲದೆ ಹೊರಪ್ರಪ೦ಚದಿ೦ದ ಬೇರೆಯಾಗಿದ್ದ ಏತಡ್ಕ. ಇಲ್ಲಿನ ಮಕ್ಕಳು ವಿದ್ಯಾರ್ಜನೆಯ ಅನುಕೂಲತೆಯಿಲ್ಲದೆ ಕ೦ಗೆಡುತ್ತಿರುವುದನ್ನು ಮನಗ೦ಡು ಸ೦ಸ್ಕೃತ, ಗಣಿತ,ಜೋತಿಷ್ಯಗಳಲ್ಲಿ ಪ್ರಸಿದ್ಧ ವಿದ್ವಾ೦ಸರಾಗಿದ್ದ ಅಳಕ್ಕೆ ದಿ| ಕೆ.ಕೃಷ್ಣ ಭಟ್ಟರು 1918ರಲ್ಲಿ ಇಲ್ಲಿ೦ದ ಒ೦ದು ಕೀಲೋಮೀಟರ್ ದೂರದ ನೀರಡ್ಕದಲ್ಲಿ ಶಾಲೆಯೊ೦ದನ್ನು ಸ್ಥಾಪಿಸುವುದರೊ೦ದಿಗೆ ಏತಡ್ಕ ಶಾಲೆ ಉದಯಿಸಿತು. ದಿ| ಕೆ.ಕೃಷ್ಣ ಭಟ್ಟರು ಶಾಲೆಯ ಮೊದಲ ಅಧ್ಯಾಪಕರಾದರು.ಕಟ್ಟದಕೋರಿಕ್ಕಾರು ದಿ| ಕೆ.ಕೃಷ್ಣ ಭಟ್ಟರು ಶಾಲೆ ನಿರ್ಮಿಸಲು ಸ್ಧಳ ನೀಡಿ ಪ್ರೋತ್ಸಾಹಿಸಿದರು. ದಿ| ವೈ. ಸುಬ್ರಾಯ ಭಟ್ಟರು ಶಾಲೆ ಸ್ಥಾಪಿಸುವ ಕಾಯಕದಲ್ಲಿ ಸಹಕರಿಸಿದರು.
ದಿನಾ೦ಕ 28-12-1920ರಲ್ಲಿ ಮದ್ರಾಸು ರಾಜ್ಯದ ವಿದ್ಯಾ ಇಲಾಖೆಯ ತಾತ್ಕಲಿಕ ಮ೦ಜೂರಾತಿ ದೊರಕಿತು. ದಿ| ವೈ. ಸುಬ್ರಾಯ ಭಟ್ಟರು ಶಾಲೆಯ ಮೊದಲ ಮೆನೇಜರರಾಗಿ ನೇಮಕಗೊ೦ಡರು.1926ರಲ್ಲಿ ಏತಡ್ಕ ಸಮೀಪದ ಶಾಲೆಡ್ಕ ಎ೦ಬಲ್ಲಿಗೆ ಸ್ಧಳಾ೦ತರವಾಯಿತು.1928ರಲ್ಲಿ ವಿದ್ಯಾ ಇಲಾಖೆಯ ಖಾಯ೦ ಮ೦ಜೂರಾತಿ ದೊರಕಿತು.
ದಿನಾ೦ಕ 19-10-1955ರಲ್ಲಿ ಈಗ ಇರುವ ಸ್ಡಳಕ್ಕೆ ವರ್ಗಾವಣೆಗೊ೦ಡಿತು.
ಐದನೇ ತರಗತಿ ವರೆಗೆ ಶಿಕ್ಷಣ ನೀಡುತ್ತಿದ್ದ ಶಾಲೆಗೆ 1960ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ತಾತ್ಕಾಲಿಕ ಮ೦ಜೂರಾತಿ ದೊರಕಿತು.1964ರಲ್ಲಿ ಖಾಯ೦ ಮ೦ಜೂರಾತಿ ದೊರಕಿತು. 1964ರಲ್ಲಿ ಪೂರ್ವ ಭಾಗಕ್ಕೂ, 1977ರಲ್ಲಿ ದಕ್ಷಿಣ ಭಾಗಕ್ಕೂ
ವಿಸ್ತರಿಸಲಾಯಿತು.
1920 ರಿ೦ದ1956 ರ ವರೆಗೆ ದಿ| ವೈ. ಸುಬ್ರಾಯ ಭಟ್ಟರು ಮತ್ತು 1956 ರಿ೦ದ1989ರ ವರೆಗೆ ದಿ| ವೈ. ಮಹಾಲಿ೦ಗ ಭಟ್ಟರು ಮೆನೇಜರರಾಗಿ ಶಾಲೆಯ ಅಭಿವೃದ್ಧಿಗೆ ಶ್ರಮಿಸಿದರು. 1989ರಿ೦ದ ಶ್ರೀ ವೈ. ಶ್ರೀಧರ್ ಅವರು ಶಾಲಾ ಮೆನೇಜರ್ ಆಗಿದ್ದು ಶಾಲಾಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ.
25 ವರ್ಷ ಮುಖ್ಯಾಧ್ಯಾಪಕರಾಗಿ,16 ವರ್ಷ ಸಹಾಯಕ ಅಧ್ಯಾಪಕರಾಗಿ ಶಾಲಾಭಿವೃದ್ಧಿಗಾಗಿ ದುಡಿದವರು ದಿ| ವೈ.ಸುಬ್ರಾಯ ಭಟ್ಟರು ಅಳಕ್ಕೆ . ದಿ| ವೈ.ಕೇಶವ ಭಟ್ಟರು ಐದುವರೆ ವರ್ಷ ಮುಖ್ಯಾಧ್ಯಾಪಕರಾಗಿ ಸೇವೆಸಲ್ಲಿಸಿದ ಹಿರಿಯರು. ಆರು ವರ್ಷ ಮುಖ್ಯಾಧ್ಯಾಪಕರಾಗಿ,31 ವರ್ಷ ಸಹಾಯಕ ಅಧ್ಯಾಪಕರಾಗಿ ಸೇವೆಸಲ್ಲಿಸಿದ ಇನ್ನೊರ್ವ ಹಿರಿಯರು ದಿ| ವಳಕ್ಕು೦ಜ ಸುಬ್ರಹ್ಮಣ್ಯ ಭಟ್ಟರು. 1967ರಿ೦ದ 1999ರ ವರೆಗೆ ಶ್ರೀ ವೈ.ಎಸ್.ಕೇಶವ ಶರ್ಮ ಮುಖ್ಯಾಧ್ಯಾಪಕರಾಗಿ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದರು. ಸುದೀರ್ಘ ಕಾಲ ಅಧ್ಯಾಪಕರಾಗಿ ಸೇವೆಸಲ್ಲಿಸಿದ ಶ್ರೀ ಗಣಪತಿ ಭಟ್ಟರು 1999 ರಿ೦ದ 2007 ವರೆಗೆ ಮುಖ್ಯಾಧ್ಯಾಪಕರಾಗಿ ಸೇವೆಸಲ್ಲಿಸಿದರು.
ದಿ| ಡಿ. ಈಶ್ವರ ಭಟ್ಟ,ದಿ| ಎನ್. ವಾಸುದೇವ ಭಟ್ಟ, ದಿ| ಎನ್.ರಾಮಚ೦ದ್ರ ಅಲೆವೂರಾಯ, ವಿ.ಎಲ್. ಸು೦ದರಿ, ಶ್ರೀ ವೈ.ಗ೦ಗಾಧರ ಮೂಲ್ಯ, ಶ್ರೀ ಎ೦.ಗೋಪಾಲ ಕೃಷ್ಣ ಭಟ್, ಶ್ರೀಮತಿ ವಿಶಾಲಾಕ್ಷಿ ವಿ. ಭಟ್ ಈ ಶಾಲೆಯಲ್ಲಿ ಸುದೀರ್ಘ ಕಾಲ ಅಧ್ಯಾಪಕರಾಗಿ ಸೇವೆಸಲ್ಲಿಸಿದ ಹಿರಿಯರು. ದಿ| ವೈ. ಬಟ್ಯ ಸುದೀರ್ಘ ಕಾಲ ಶಾಲಾ ಸಿಬ್ಬ೦ದಿಯಾಗಿ ಕಾರ್ಯ ನಿರ್ವಹಿಸಿದ್ದರು.
1969ರಲ್ಲಿ ಸುವರ್ಣ ಮಹೋತ್ಸವವನ್ನು ಎರಡು ದಿನಗಳಲ್ಲಾಗಿ ಸ೦ಭ್ರಮದಿ೦ದ ಆಚರಿಸಲಾಯಿತು. ಸುವರ್ಣ ಮಹೋತ್ಸವ ಸ್ಮಾರಕ ರ೦ಗಮಟ೦ಪವನ್ನು ನಿರ್ಮಿಸಲಾಯಿತು. 1995ರಲ್ಲಿ ಅಮೃತ ಮಹೋತ್ಸವವನ್ನು ವಿಜೃ೦ಭಣೆಯಿ೦ದ ಎರಡು ದಿನ ಆಚರಿಸಲಾಯಿತು. ಎರಡು ತರಗತಿ ಕೋಣೆಗಳನ್ನು ಅಮೃತ ಮಹೋತ್ಸವದ ಸವಿನೆನಪಿಗಾಗಿ ನಿರ್ಮಿಸಲಾಯಿತು.




==  '''''ಪಾಠ್ಯೇತರ ಚಟುವಟಿಕೆಗಳು''''' ==
1963 ರಿಂದ ಸತತವಾಗಿ ಪ್ರತಿ ವರ್ಷ ನಿರಂತರವಾಗಿ ಬಿಡುಗಡೆಗೊಳ್ಳುತ್ತಿರುವ ಶಾಲಾ ಮಕ್ಕಳ ಹಸ್ತಪತ್ರಿಕೆ ತೊದಲ್ನುಡಿ.


ಕ್ಲಬ್ ಚಟುವಟಿಕೆಗಳು


== ഭൗതികസൗകര്യങ്ങള്‍ (ಭೌತಿಕ ಸೌಕರ್ಯಗಳು) == ಶಾಲೆಗೆ ಸ್ವಂತವಾಗಿ ಮೂರು ಎಕ್ರೆ ಸ್ಧಳವಿದೆ. ಶಾಲೆಗೆ ಮೂರು ಕಟ್ಟಡಗಳಿದ್ದು, ಎರಡು ಕಟ್ಟಡಗಳು ಹಂಚಿನ ಮಾಡು ಹಾಗು ಇನ್ನೊಂದು ಆರ್. ಸಿ.ಸಿ.ಕಟ್ಟಡವಾಗಿದೆ. ಒಟ್ಟು ಒಂಭತ್ತು ತರಗತಿಗಳು ಕಾರ್ಯವೆಸಗಲು ಬೇಕಾದ ತರಗತಿ ಕೋಣೆಗಳು ಇವೆ.
ವಿದ್ಯಾರಂಗ ಕಲಾ ಸಾಹಿತ್ಯ ವೇದಿ
          ಶಾಲೆಗೆ ಎರಡು ಆಟದ ಬಯಲುಗಳಿವೆ. ಶಾಲೆಯಲ್ಲಿ ನೀರಿಗಾಗಿ  ಒಂದು  ಬಾವಿ ಇದೆ. ಒಂದು ತೂತುಬಾವಿಯೂ ಇದೆ. ಟ್ಯಾಂಕಿ ಮತ್ತು ನಳ್ಳಿ ನೀರಿನ ವ್ಯವಸ್ಧೆ ಇದೆ.    ಶಾಲೆಗೆ ವಿದ್ಯುತ್ತು ವ್ಯವಸ್ಧೆ ಇದೆ. ನಾಲ್ಕು ಡೆಸ್ಕುಟೋಪ್ ಹಾಗು ಎರಡು ಲ್ಯಾಪ್ ಟೋಪ್ ಕಂಪ್ಯೂಟರ್ ಗಳಿವೆ. ಇಂಟರ್ ನೆಟ್ ಸೌಕರ್ಯ ಹಾಗೂ ಎಲ್.ಸಿ.ಡಿ. ಪ್ರೋಜೆಕ್ಟರ್ ಕೂಡಾ ಇದೆ. ಸಾಕಷ್ಟು ಯೂರಿನಲ್ ಗಳು ಟಾಯ್ಲಿಟ್ ಗಳು ಇವೆ. ಶಾಲೆಯ ಸುತ್ತಮುತ್ತಲೂ ಹೂ ಹಾಗೂ ತರಕಾರಿಯ ಹಸುರು ಗಿಡಗಳು ಕಂಗೊಳಿಸುತ್ತವೆ.


ಹೆಣ್ಮಕ್ಕಳ ಕೌನ್ಸಿಲಿಂಗ್ ಕೇಂದ್ರ


ತರಗತಿ ಹಸ್ತಪತ್ರಿಕೆ


== പാഠ്യേതര പ്രവര്‍ത്തനങ്ങള്‍ (ಪಾಠ್ಯೇತರ ಚಟುವಟಿಕೆಗಳು)==1963 ರಿಂದ ಸತತವಾಗಿ ಪ್ರತಿ ವರ್ಷ ನಿರಂತರವಾಗಿ ಬಿಡುಗಡೆಗೊಳ್ಳುತ್ತಿರುವ ಶಾಲಾ ಮಕ್ಕಳ ಹಸ್ತಪತ್ರಿಕೆ ತೊದಲ್ನುಡಿ.
ಕ್ಲಬ್ ಚಟುವಟಿಕೆಗಳು
ವಿದ್ಯಾರಂಗ ಕಲಾ ಸಾಹಿತ್ಯ ವೇದಿ
ಹೆಣ್ಮಕ್ಕಳ ಕೌನ್ಸಿಲಿಂಗ್ ಕೇಂದ್ರ
ತರಗತಿ ಹಸ್ತಪತ್ರಿಕೆ
ಶಿಬಿರಗಳು
ಶಿಬಿರಗಳು
ಪ್ರತಿ ವರ್ಷ ಆಚರಿಸುವ ಶಾಲಾ ವಾರ್ಷಿಕೋತ್ಸವ
ಪ್ರತಿ ವರ್ಷ ಆಚರಿಸುವ ಶಾಲಾ ವಾರ್ಷಿಕೋತ್ಸವ
ಶೈಕ್ಷಣಿಕ ಪ್ರವಾಸ
ಶೈಕ್ಷಣಿಕ ಪ್ರವಾಸ
ಶಾಲಾ ಪಾರ್ಲಿಮೆಂಟ್
 
ಸಂಚಯಿಕಾ
ಸಂಚಯಿಕ
 
ಶಾಲಾ ಪಾರ್ಲಿಮೆಂಟ್  
 
ಶಾಲಾ ಸಹಕಾರಿ ಸಂಘ
ಶಾಲಾ ಸಹಕಾರಿ ಸಂಘ






== മാനേജ്‌മെന്റ് (ಆಡಳಿತ ವರ್ಗ)==ಶ್ರೀ ಶ್ರೀಧರ್  ಶಾಲೆಯ  ಪ್ರಬಂಧಕರಾಗಿದ್ದಾರೆ.
== '''''ಆಡಳಿತ ವರ್ಗ''''' ==
 
==== ''ಶ್ರೀ ಶ್ರೀಧರ್  ಶಾಲೆಯ  ಪ್ರಬಂಧಕರಾಗಿದ್ದಾರೆ.'' ====
 
== '''ಹಿಂದಿನ ಮುಖ್ಯೋಪಾಧ್ಯಾಯರುಗಳು''' ==
{| class="wikitable"
|+
!Sl.No
!Name
!Academic year
|-
|1
|Saroja P
|2007-2019
|-
|2
|Saroja N K
|2019/04-05
|-
|3
|Susheela V
|2019-2021
|-
|4
|Subrahmanya Bhat K
|2021-present
|}


{| class="wikitable"
|+STAFF 2021-2022
!Sl NO
!Name of the Teachers
|-
|1
|RAJARAMA K V
|-
|2
|VINAYA S
|-
|3
|SUDHIR KRISHNA P L
|-
|4
|AKSHATHA K
|-
|5
|DIVYA S
|-
|6
|SANDYA P
|-
|7
|ANAGHA K
|-
|9
|SWATHI P
|-
|10
|RAVI Y B
(Office Attendent)
|}


== മുന്‍സാരഥികള്‍ (ಹಿಂದಿನ ಮುಖ್ಯೋಪಾಧ್ಯಾಯರುಗಳು)==ದಿ| ವೈ. ಸುಬ್ರಾಯ ಭಟ್ಟ
ದಿ| ವೈ.ಕೇಶವ ಭಟ್ಟ
ದಿ| ವಿ. ಸುಬ್ರಹ್ಮಣ್ಯ ಭಟ್ಟ
ಶ್ರೀ ವೈ.ಎಸ್.ಕೇಶವ ಶರ್ಮ
ಶ್ರೀ ಗಣಪತಿ ಭಟ್ಟ




   
   


== പ്രശസ്തരായ പൂര്‍വവിദ്യാര്‍ത്ഥികള്‍ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)==
== '''ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು'''==
ಗಾನ ಸಮೃದ್ಧಿ (ಚೆಸ್  ಪಂದ್ಯಾಟ )


==വഴികാട്ടി ( ಮಾರ್ಗದರ್ಶಿ )==
ಶ್ರೀಧರ ಏತಡ್ಕ (ಡಾಕ್ಟ್ಯಾರಟ್ )


<!-- #multimaps:എന്നതിനുശേഷം സ്കൂള്‍ സ്ഥിതിചെയ്യുന്ന പ്രദേശത്തിന്റെ ശരിയായ അക്ഷാംശവും രേഖാംശവും (കോമയിട്ട് വേര്‍തിരിച്ച്) നല്കുക. -->
== '''ಮಾರ್ಗದರ್ಶಿ''' ==12.60929,75.12430 ==<!-- #multimaps:എന്നതിനുശേഷം സ്കൂൾ സ്ഥിതിചെയ്യുന്ന പ്രദേശത്തിന്റെ ശരിയായ അക്ഷാംശവും രേഖാംശവും (കോമയിട്ട് വേർതിരിച്ച്) നല്കുക. -->
{{#multimaps:12.6028,75.0504 |zoom=13}}
{{Slippymap|lat=12.60929|lon=75.12430|zoom=18|width=800|height=400|marker=yes}}

16:42, 27 ജൂലൈ 2024-നു നിലവിലുള്ള രൂപം

2021-22 ലെ സ്കൂൾവിക്കി പുരസ്കാരം നേടുന്നതിനായി മൽസരിച്ച വിദ്യാലയം.
സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം
എ യു പി എസ് യേതട്ക ಎ.ಯು.ಪಿ.ಎಸ್.ಏತಡ್ಕ
വിലാസം
Yethadka

AUPS YETHADKA, PO Yethadka, 671551, Kumbadaje
,
Yethadka പി.ഒ.
,
671551
,
കാസർഗോഡ് ജില്ല
സ്ഥാപിതം1918
വിവരങ്ങൾ
ഫോൺ9495344552
ഇമെയിൽaupsyethadka@gmail.com
കോഡുകൾ
സ്കൂൾ കോഡ്11363 (സമേതം)
യുഡൈസ് കോഡ്32010200503
വിക്കിഡാറ്റQ64399066
വിദ്യാഭ്യാസ ഭരണസംവിധാനം
റവന്യൂ ജില്ലകാസർഗോഡ്
വിദ്യാഭ്യാസ ജില്ല കാസർഗോഡ്
ഉപജില്ല കുമ്പള
ഭരണസംവിധാനം
ലോകസഭാമണ്ഡലംകാസർഗോഡ്
നിയമസഭാമണ്ഡലംകാസർഗോഡ്
താലൂക്ക്കാസർഗോഡ്
ബ്ലോക്ക് പഞ്ചായത്ത്Karadka
തദ്ദേശസ്വയംഭരണസ്ഥാപനംകുംബഡാജെ പഞ്ചായത്ത്
വാർഡ്4
സ്കൂൾ ഭരണ വിഭാഗം
സ്കൂൾ ഭരണ വിഭാഗംഎയ്ഡഡ്
സ്കൂൾ വിഭാഗംപൊതുവിദ്യാലയം
പഠന വിഭാഗങ്ങൾ
എൽ.പി

യു.പി
സ്കൂൾ തലം1 മുതൽ 7 വരെ 1 to 7
മാദ്ധ്യമംകന്നട KANNADA
സ്ഥിതിവിവരക്കണക്ക്
ആൺകുട്ടികൾ60
പെൺകുട്ടികൾ59
ആകെ വിദ്യാർത്ഥികൾ109
അദ്ധ്യാപകർ9
ഹയർസെക്കന്ററി
ആകെ വിദ്യാർത്ഥികൾ0
സ്കൂൾ നേതൃത്വം
പ്രധാന അദ്ധ്യാപകൻSubrahmanya Bhat K
പി.ടി.എ. പ്രസിഡണ്ട്Ishwara Moolya
എം.പി.ടി.എ. പ്രസിഡണ്ട്Sharmila Ilanthody
അവസാനം തിരുത്തിയത്
27-07-2024Ranjithsiji


പ്രോജക്ടുകൾ
തിരികെ വിദ്യാലയത്തിലേക്ക്
എന്റെ ഗ്രാമം
നാടോടി വിജ്ഞാനകോശം
സ്കൂൾ പത്രം
അക്ഷരവൃക്ഷം
ഓർമ്മക്കുറിപ്പുകൾ
എന്റെ വിദ്യാലയം
Say No To Drugs Campaign
ഹൈടെക് വിദ്യാലയം
കുഞ്ഞെഴുത്തുകൾ



ಇತಿಹಾಸ

ಎ. ಯು. ಪಿ. ಶಾಲೆ ಏತಡ್ಕ.ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕು೦ಬ್ಡಾಜೆ ಪ೦ಚಾಯತಿನ ಏತಡ್ಕದಲ್ಲಿ ಐಡೆಡ್ ಅಪ್ಪರ್ ಪ್ರೈಮರಿ ಶಾಲೆ ಏತಡ್ಕ ನೆಲೆನಿ೦ತಿದೆ. ಹಚ್ಚಹಸುರಾದ ಕ೦ಗಿನತೋಟದ ನಡುವೆ ಹರಿವ ನೀಳವಾದ ನದಿ ಒ೦ದೆಡೆಯಾದರೆ, ಉದ್ದಕೆ ಹಬ್ಬಿ ನಿ೦ತಿರುವ ಗುಡ್ಡ ಇನ್ನೊ೦ದೆಡೆ. ಇವುಗಳ ನಡುವೆ ಪುಟ್ಟ ಹಳ್ಳಿ ಏತಡ್ಕ. ಇಲ್ಲಿನ ಗುಡ್ಡದ ತಪ್ಪಲಲ್ಲಿ ಕ೦ಗೊಳಿಸುತ್ತಿದೆ ಎ.ಯು. ಪಿ. ಶಾಲೆ ಏತಡ್ಕ.


ಪಾಠ್ಯೇತರ ಚಟುವಟಿಕೆಗಳು

1963 ರಿಂದ ಸತತವಾಗಿ ಪ್ರತಿ ವರ್ಷ ನಿರಂತರವಾಗಿ ಬಿಡುಗಡೆಗೊಳ್ಳುತ್ತಿರುವ ಶಾಲಾ ಮಕ್ಕಳ ಹಸ್ತಪತ್ರಿಕೆ ತೊದಲ್ನುಡಿ.

ಕ್ಲಬ್ ಚಟುವಟಿಕೆಗಳು

ವಿದ್ಯಾರಂಗ ಕಲಾ ಸಾಹಿತ್ಯ ವೇದಿ

ಹೆಣ್ಮಕ್ಕಳ ಕೌನ್ಸಿಲಿಂಗ್ ಕೇಂದ್ರ

ತರಗತಿ ಹಸ್ತಪತ್ರಿಕೆ

ಶಿಬಿರಗಳು

ಪ್ರತಿ ವರ್ಷ ಆಚರಿಸುವ ಶಾಲಾ ವಾರ್ಷಿಕೋತ್ಸವ

ಶೈಕ್ಷಣಿಕ ಪ್ರವಾಸ

ಸಂಚಯಿಕ

ಶಾಲಾ ಪಾರ್ಲಿಮೆಂಟ್

ಶಾಲಾ ಸಹಕಾರಿ ಸಂಘ


ಆಡಳಿತ ವರ್ಗ

ಶ್ರೀ ಶ್ರೀಧರ್ ಶಾಲೆಯ ಪ್ರಬಂಧಕರಾಗಿದ್ದಾರೆ.

ಹಿಂದಿನ ಮುಖ್ಯೋಪಾಧ್ಯಾಯರುಗಳು

Sl.No Name Academic year
1 Saroja P 2007-2019
2 Saroja N K 2019/04-05
3 Susheela V 2019-2021
4 Subrahmanya Bhat K 2021-present


STAFF 2021-2022
Sl NO Name of the Teachers
1 RAJARAMA K V
2 VINAYA S
3 SUDHIR KRISHNA P L
4 AKSHATHA K
5 DIVYA S
6 SANDYA P
7 ANAGHA K
9 SWATHI P
10 RAVI Y B

(Office Attendent)



ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು

ಗಾನ ಸಮೃದ್ಧಿ (ಚೆಸ್ ಪಂದ್ಯಾಟ )

ಶ್ರೀಧರ ಏತಡ್ಕ (ಡಾಕ್ಟ್ಯಾರಟ್ )

ಮಾರ್ಗದರ್ಶಿ ==12.60929,75.12430