"Click here for more" എന്ന താളിന്റെ പതിപ്പുകൾ തമ്മിലുള്ള വ്യത്യാസം

Schoolwiki സംരംഭത്തിൽ നിന്ന്
 
(ഒരേ ഉപയോക്താവ് ചെയ്ത ഇടയ്ക്കുള്ള ഒരു നാൾപ്പതിപ്പ് പ്രദർശിപ്പിക്കുന്നില്ല)
വരി 16: വരി 16:
ಕಲಿಕೆಯಲ್ಲಿ ಕಷ್ಟಗಳನ್ನು ಎದುರಿಸುವ ಮಕ್ಕಳನ್ನು ಕಂಡುಕೊಂಡು ಹತ್ತಿರದ ಅಂಗನವಾಡಿಗಳನ್ನು ಕಲಿಕಾ ಕೇಂದ್ರವಾಗಿರಿಸಿ ವಿದ್ಯಾರ್ಥಿಗಳು ಅಲ್ಲಿ ಬಂದು ಕಲಿಯುವಂತಹ ಸಂದರ್ಭಗಳನ್ನು ಒದಗಿಸಲಾಯಿತು'''.''' ಇಲ್ಲಿ ಅಧ್ಯಾಪಕರುಗಳನ್ನು ಗುಂಪುಗಳಾಗಿಸಿ ಈ ಕಲಿಕಾ ಕೇಂದ್ರಗಳಿಗೆ ತಲುಪುವಂತೆ ಮಾಡಿ ಹಾಜರಾದ ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳುವಂತೆಯೂ ಓನ್'''-'''ಲೈನ್ ತರಗತಿಗಳನ್ನು ವೀಕ್ಷಿಸಿ ಚಟುವಟಿಕೆಗಳಲ್ಲಿ ಏರ್ಪಡುವಂತೆ ಮಾಡಲಾಯಿತು'''.'''
ಕಲಿಕೆಯಲ್ಲಿ ಕಷ್ಟಗಳನ್ನು ಎದುರಿಸುವ ಮಕ್ಕಳನ್ನು ಕಂಡುಕೊಂಡು ಹತ್ತಿರದ ಅಂಗನವಾಡಿಗಳನ್ನು ಕಲಿಕಾ ಕೇಂದ್ರವಾಗಿರಿಸಿ ವಿದ್ಯಾರ್ಥಿಗಳು ಅಲ್ಲಿ ಬಂದು ಕಲಿಯುವಂತಹ ಸಂದರ್ಭಗಳನ್ನು ಒದಗಿಸಲಾಯಿತು'''.''' ಇಲ್ಲಿ ಅಧ್ಯಾಪಕರುಗಳನ್ನು ಗುಂಪುಗಳಾಗಿಸಿ ಈ ಕಲಿಕಾ ಕೇಂದ್ರಗಳಿಗೆ ತಲುಪುವಂತೆ ಮಾಡಿ ಹಾಜರಾದ ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳುವಂತೆಯೂ ಓನ್'''-'''ಲೈನ್ ತರಗತಿಗಳನ್ನು ವೀಕ್ಷಿಸಿ ಚಟುವಟಿಕೆಗಳಲ್ಲಿ ಏರ್ಪಡುವಂತೆ ಮಾಡಲಾಯಿತು'''.'''


ಮನೆ ಭೇಟಿ ಕಾರ್ಯಕ್ರಮವು ಪ್ರತಿಯೊಬ್ಬ ಅಧ್ಯಾಪಕರಿಗೂ ತಮ್ಮ ಪ್ರತಿಯೊಂದು ಮಗುವಿನ ಮನೆಯ ವಾತಾವರಣ''',''' ಅಲ್ಲಿನ ಕಲಿಕಾ ವಾತಾವರಣವನ್ನು ಕೂಲಂಕುಶವಾಗಿ ತಿಳಿಯಲು ಸಾಧ್ಯವಾಗಿದೆ'''.''' ಕಲಿಕೆಯಲ್ಲಿ ಹಿನ್ನಡೆಯಲ್ಲಿರುವ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಗಮನಿಸಿಕೊಂಡು ಅಂತಹ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪರಿಗಣನೆ ಇತ್ತು ಕಲಿಕಾ ಚಟುವಟಿಕೆಗಳನ್ನು ನೀಡಲಾಯಿತು'''.''' ಇದೊಂದು ಉತ್ತಮ ಕಾರ್ಯಾಕ್ರಮವಾಗಿತ್ತು'''.'''
ಮನೆ ಭೇಟಿ ಕಾರ್ಯಕ್ರಮವು ಪ್ರತಿಯೊಬ್ಬ ಅಧ್ಯಾಪಕರಿಗೂ ತಮ್ಮ ಪ್ರತಿಯೊಂದು ಮಗುವಿನ ಮನೆಯ ವಾತಾವರಣ''',''' ಅಲ್ಲಿನ ಕಲಿಕಾ ವಾತಾವರಣವನ್ನು ಕೂಲಂಕುಶವಾಗಿ ತಿಳಿಯಲು ಸಾಧ್ಯವಾಗಿದೆ'''.''' ಕಲಿಕೆಯಲ್ಲಿ ಹಿನ್ನಡೆಯಲ್ಲಿರುವ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಗಮನಿಸಿಕೊಂಡು ಅಂತಹ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪರಿಗಣನೆ ಇತ್ತು ಕಲಿಕಾ ಚಟುವಟಿಕೆಗಳನ್ನು ನೀಡಲಾಯಿತು'''.''' ಇದೊಂದು ಉತ್ತಮ ಕಾರ್ಯಾಕ್ರಮವಾಗಿತ್ತು'''.'''<gallery>
പ്രമാണം:WhatsApp Image 2022-03-12 at 8.37.12 PM.jpg
പ്രമാണം:WhatsApp Image 2022-03-12 at 8.37.12 PM (1).jpg
പ്രമാണം:WhatsApp Image 2022-03-12 at 8.37.12 PM (2).jpg
പ്രമാണം:WhatsApp Image 2022-03-12 at 8.37.13 PM.jpg
പ്രമാണം:WhatsApp Image 2022-03-12 at 8.37.13 PM (4).jpg
പ്രമാണം:WhatsApp Image 2022-03-12 at 8.37.13 PM (1).jpg
പ്രമാണം:WhatsApp Image 2022-03-12 at 8.37.13 PM (4).jpg
</gallery>

23:13, 14 മാർച്ച് 2022-നു നിലവിലുള്ള രൂപം

ಕೋವಿಡ್ ಕಾಲದ ಅಂತರ್ಜಾಲ  ಕಲಿಕೆ

ಡಿಜಿಟಲ್ ಉಪಕರಣ ಒದಗಿಸಿದ್ದು

ಕೋವಿಡ್ ಕಾಲದಲ್ಲಿ ಕಲಿಕೆ ಎಲ್ಲವೂ ಓನ್ ಲೈನ್ ಮೂಲಕವಾದುದರಿಂದ ಎಲ್ಲಾ ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ಒಂದೇ ರೀತಿ ತೊಡಗಿಸಿಕೊಳ್ಳುವುದು ಬಹಳ ಪ್ರಯಾಸಕರವಾದ ವಿಷಯವಾಗಿದೆ. ಓನ್ ಲೈನ್ ಮೂಲಕ ತರಗತಿಗಳು ನಡೆಯುವುದರಿಂದ ವಿದ್ಯಾರ್ಥಿಗಳೊಂದಿಗೆ ನೇರವಾಗಿ ಸಂಪರ್ಕದಲ್ಲಿ ಅಂದರೆ ತರಗತಿಯಲ್ಲಿ ನಡೆಯುವಂತೆ ಮುಖಾಮುಖಿಯಾಗಿ ವಿಚಾರಗಳನ್ನು ವಿನಿಮಯ ಮಾಡಲು ಸಾಧ್ಯವಾಗುವುದಿಲ್ಲ. ಆದರೂ ಒಂದು ಹಂತದ ವರೆಗೆ ಕೋವಿಡ್ ನಿಂದಾಗಿ ಮಕ್ಕಳ ಕಲಿಕೆಯಲ್ಲಿ ಯಾವುದೇ ಕೊರತೆಗಳು ಉಂಟಾಗಬಾರದು ಎಂಬ ಉದ್ದೇಶದಿಂದ ಓನ್ ಲೈನ್ ಕಲಿಕೆ ಆರಂಭವಾಗಿತ್ತು. ಆದರೂ ಇಂತಹಾ ತರಗತಿಗಳ ಪ್ರಯೋಜನ ಪಡೆಯಲು ಸಾಧ್ಯವಾಗದ ಅನೇಕ ವಿದ್ಯಾರ್ಥಿಗಳಿದ್ದರು.

ಆರ್ಥಿಕ ತೊಂದರೆಗಳನ್ನೆದುರುಸುವ ಹೆತ್ತವರಿಗೆ ತಮ್ಮ ಮಕ್ಕಳ ಕಲಿಕೆಗಳಿಗಾಗಿ ಡಿಜಿಟಲ್ ಉಪಕರಣಗಳ ಖರೀದಿಯು ಕಷ್ಟ ಸಾಧ್ಯವಾಗಿದೆ.

ಇಂತಹಾ ಸಂದರ್ಭದಲ್ಲಿ ಆರ್ಥಿಕ ಹಿನ್ನಡೆಯಲ್ಲಿರುವ ವಿದ್ಯಾರ್ಥಿಗಳನ್ನು ಗಮನಿಸಿಕೊಂಡು ಒಂದು ಪಟ್ಟಿ ತಯಾರಿಸಲಾಯಿತು. ಈ ಪಟ್ಟಿಯನ್ನು ಉಪಜಿಲ್ಲಾ ವಿದ್ಯಾಧಿಕಾರಿ ಕುಂಬಳೆ ಇವರಿಗೆ ಸಮರ್ಪಿಸಲಾಯಿತು. ಇತರಲ್ಲಿ ಆಯ್ಕೆಯಾದ 9 ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಗಳನ್ನು ಒದಗಿಸಲಾಯಿತು. ಹಾಗೂ ನಮ್ಮೀ ವಿದ್ಯಾ ಸಂಸ್ಥೆಯಿಂದ ರಕ್ಷಕ-ಶಿಕ್ಷಕ ಸಂಘ, ಅಧ್ಯಾಪಕರುಗಳು, ಎಸ್.ಎಸ್. ಗುಂಪು ಹೀಗೆ ಎಲ್ಲರ ಸಹಾಯ ಸಹಕಾರದಿಂದ ಸ್ಮಾರ್ಟ್ ಪೋನನ್ನು ಒದಗಿಸಲಾಯಿತು. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಇದೊಂದು ಸಹಾಯವಾಯಿತು.


2) ಮನೆಯಲ್ಲಿನ ಕಲಿಕಾ ಚಟುವಟಿಕೆಗಳು:

ಕೋವಿಡ್ ಕಾಲದಲ್ಲಿ ಮಕ್ಕಳ ಕಲಿಕೆಯನ್ನು ಖಾತರಿ ಪಡಿಸಲು ತರಗತಿಯ ಪ್ರತೀ ಮಗುವಿನ ಮನೆಗೆ ತರಗತಿಯ ಅಧ್ಯಾಪಕರಿಂದ ಮನೆ ಭೇಟಿಯನ್ನು ಮಾಡಲಾಯಿತು. ಪ್ರತೀ ಮಗುವಿನ ಮನೆಗೆ ಭೇಟಿ ನೀಡಿ ತನ್ನ ಮನೆಯಲ್ಲಿ ಮಗುವಿನ ಕಲಿಕೆಗಿರುವ ವಾತಾವರಣವನ್ನು ತಿಳಿದುಕೊಳ್ಳುವುದು ಹಾಗೂ ಓನ್-ಲೈನ್ ತರಗತಿಗಳನ್ನು ಸಮಯ ಬಂಧಿತವಾಗಿ ವೀಕ್ಷಿಸಿ ಪುಸ್ತಕದಲ್ಲಿ ಬರೆಯುತ್ತಾರೆ ಎಂಬುದನ್ನು ಖಾತರಿಪಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ತರಗತಿ ವೀಕ್ಷಿಸದಿದ್ದಲ್ಲಿ ಅದರ ಕಾರಣಗಳನ್ನು ತಿಳಿದುಕೊಂಡು ಸಾಧ್ಯವಾಗುವ ರೀತಿಯಲ್ಲಿ ಪರಿಹಾರಮಾರ್ಗಗಳನ್ನು ಸೂಚಿಸಲಾಯಿತು. ಪಾಠಗಳಲ್ಲಿ ಬಂದಂತಹ ಮಕ್ಕಳ ಸಂಶಯಗಳನ್ನು ನಿವಾರಣೆಮಾಡಿ ಯಾವಾಗಲೂ ಕಲಿಕೆಯಲ್ಲಿ ಮಕ್ಕಳು ಏರ್ಪಡುವಂತಹ ಎಲ್ಲಾ ಚಟುವಟಿಕೆಗಳನ್ನು ಹೆತ್ತವರಲ್ಲೂ ವಿದ್ಯಾರ್ಥಿಗಳಲ್ಲೂ ತಿಳಿಯಪಡಿಸಲಾಯಿತು.

ಕಲಿಕೆಯಲ್ಲಿ ಕಷ್ಟಗಳನ್ನು ಎದುರಿಸುವ ಮಕ್ಕಳನ್ನು ಕಂಡುಕೊಂಡು ಹತ್ತಿರದ ಅಂಗನವಾಡಿಗಳನ್ನು ಕಲಿಕಾ ಕೇಂದ್ರವಾಗಿರಿಸಿ ವಿದ್ಯಾರ್ಥಿಗಳು ಅಲ್ಲಿ ಬಂದು ಕಲಿಯುವಂತಹ ಸಂದರ್ಭಗಳನ್ನು ಒದಗಿಸಲಾಯಿತು. ಇಲ್ಲಿ ಅಧ್ಯಾಪಕರುಗಳನ್ನು ಗುಂಪುಗಳಾಗಿಸಿ ಈ ಕಲಿಕಾ ಕೇಂದ್ರಗಳಿಗೆ ತಲುಪುವಂತೆ ಮಾಡಿ ಹಾಜರಾದ ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳುವಂತೆಯೂ ಓನ್-ಲೈನ್ ತರಗತಿಗಳನ್ನು ವೀಕ್ಷಿಸಿ ಚಟುವಟಿಕೆಗಳಲ್ಲಿ ಏರ್ಪಡುವಂತೆ ಮಾಡಲಾಯಿತು.

ಮನೆ ಭೇಟಿ ಕಾರ್ಯಕ್ರಮವು ಪ್ರತಿಯೊಬ್ಬ ಅಧ್ಯಾಪಕರಿಗೂ ತಮ್ಮ ಪ್ರತಿಯೊಂದು ಮಗುವಿನ ಮನೆಯ ವಾತಾವರಣ, ಅಲ್ಲಿನ ಕಲಿಕಾ ವಾತಾವರಣವನ್ನು ಕೂಲಂಕುಶವಾಗಿ ತಿಳಿಯಲು ಸಾಧ್ಯವಾಗಿದೆ. ಕಲಿಕೆಯಲ್ಲಿ ಹಿನ್ನಡೆಯಲ್ಲಿರುವ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಗಮನಿಸಿಕೊಂಡು ಅಂತಹ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪರಿಗಣನೆ ಇತ್ತು ಕಲಿಕಾ ಚಟುವಟಿಕೆಗಳನ್ನು ನೀಡಲಾಯಿತು. ಇದೊಂದು ಉತ್ತಮ ಕಾರ್ಯಾಕ್ರಮವಾಗಿತ್ತು.

"https://schoolwiki.in/index.php?title=Click_here_for_more&oldid=1780089" എന്ന താളിൽനിന്ന് ശേഖരിച്ചത്