"എ യു പി എസ് യേതട്ക ಎ.ಯು.ಪಿ.ಎಸ್.ಏತಡ್ಕ/സൗകര്യങ്ങൾ" എന്ന താളിന്റെ പതിപ്പുകൾ തമ്മിലുള്ള വ്യത്യാസം
No edit summary |
|||
വരി 29: | വരി 29: | ||
# ಸುಸ್ಸಜ್ಜಿತ ಗ್ರಂಥಾಲಯ | # ಸುಸ್ಸಜ್ಜಿತ ಗ್ರಂಥಾಲಯ | ||
# ಶಾಲಾ ಸಹಕಾರಿ ಸಂಘ | # ಶಾಲಾ ಸಹಕಾರಿ ಸಂಘ | ||
== ಶಾಶ್ವತ ಚಪ್ಪರ == | |||
[[പ്രമാണം:11363 shashwathachappara.jpeg|ഇടത്ത്|ലഘുചിത്രം|'''ಶಾಲಾ ಮಕ್ಕಳಿಗೆ ಅಸೆಂಬ್ಲಿಯ ಸೌಕರ್ಯಕ್ಕೋಸ್ಕರ ಹಳೆ ವಿದ್ಯಾರ್ಥಿಗಳು ನೀಡಿದ ಶಾಶ್ವತ ಚಪ್ಪರ''']] |
21:30, 14 മാർച്ച് 2022-നു നിലവിലുള്ള രൂപം
സ്കൂൾ | സൗകര്യങ്ങൾ | പ്രവർത്തനങ്ങൾ | ക്ലബ്ബുകൾ | ചരിത്രം | അംഗീകാരം |
ಮೂಲಭೂತ ಸೌಕರ್ಯಗಳು
ಶಾಲೆಗೆ ಸ್ವಂತವಾಗಿ ಮೂರು ಎಕ್ರೆ ಸ್ಧಳವಿದೆ. ಶಾಲೆಗೆ ಮೂರು ಕಟ್ಟಡಗಳಿದ್ದು, ಎರಡು ಕಟ್ಟಡಗಳು ಹಂಚಿನ ಮಾಡು ಹಾಗು ಇನ್ನೊಂದು ಆರ್. ಸಿ.ಸಿ.ಕಟ್ಟಡವಾಗಿದೆ. ಒಟ್ಟು ಒಂಭತ್ತು ತರಗತಿಗಳು ಕಾರ್ಯವೆಸಗಲು ಬೇಕಾದ ತರಗತಿ ಕೋಣೆಗಳು ಇವೆ.
ಶಾಲೆಗೆ ಎರಡು ಆಟದ ಬಯಲುಗಳಿವೆ. ಶಾಲೆಯಲ್ಲಿ ನೀರಿಗಾಗಿ ಒಂದು ಬಾವಿ ಇದೆ. ಒಂದು ತೂತುಬಾವಿಯೂ ಇದೆ. ಟ್ಯಾಂಕಿ ಮತ್ತು ನಳ್ಳಿ ನೀರಿನ ವ್ಯವಸ್ಧೆ ಇದೆ. ಶಾಲೆಗೆ ವಿದ್ಯುತ್ತು ವ್ಯವಸ್ಧೆ ಇದೆ. ನಾಲ್ಕು ಡೆಸ್ಕುಟೋಪ್ ಹಾಗು ಎರಡು ಲ್ಯಾಪ್ ಟೋಪ್ ಕಂಪ್ಯೂಟರ್ ಗಳಿವೆ. ಇಂಟರ್ ನೆಟ್ ಸೌಕರ್ಯ ಹಾಗೂ ಎಲ್.ಸಿ.ಡಿ. ಪ್ರೋಜೆಕ್ಟರ್ ಕೂಡಾ ಇದೆ. ಸಾಕಷ್ಟು ಯೂರಿನಲ್ ಗಳು ಟಾಯ್ಲಿಟ್ ಗಳು ಇವೆ. ಶಾಲೆಯ ಸುತ್ತಮುತ್ತಲೂ ಹೂ ಹಾಗೂ ತರಕಾರಿಯ ಹಸುರು ಗಿಡಗಳು ಕಂಗೊಳಿಸುತ್ತವೆ.
- IT ಲಾಬ್
- ವಿಜ್ಞಾನ ಪ್ರಯೋಗಾಲಯ
- ಗಣಿತ ಲಾಬ್
- ಸುಸ್ಸಜ್ಜಿತ ಅಡುಗೆ ಮನೆ
ಅಡುಗೆ ಕೋಣೆ
- ವಿಶಾಲವಾದ ಆಟದ ಮೈದಾನ
- ಶಾಲಾ ವಾಹನ ಸೌಕರ್ಯ
- ಹೈ ಟೆಕ್ ತರಗತಿ ಕೋಣೆಗಳು
- ಶೌಚಾಲಯಗಳು
- ಸ್ತ್ರೀ ಸೌಹಾರ್ದ ಶೌಚಾಲಯಗಳು
- ಸುಸ್ಸಜ್ಜಿತ ಗ್ರಂಥಾಲಯ
- ಶಾಲಾ ಸಹಕಾರಿ ಸಂಘ