"എസ് എസ് എ എൽ പി എസ് മുഡൂർ തോക്കെ/ചരിത്രം" എന്ന താളിന്റെ പതിപ്പുകൾ തമ്മിലുള്ള വ്യത്യാസം
old teachers |
(ചെ.) Schoolwikihelpdesk എന്ന ഉപയോക്താവ് എസ് എസ് എ എൽ പി എസ് മുഡൂർ തോക്കെ(ಎಸ್.ಎಸ್ಎ.ಎಲ್.ಪಿ.ಎಸ್ ಮೂಡೂರುತೋಕೆ)/ചരിത്രം എന്ന താൾ എസ് എസ് എ എൽ പി എസ് മുഡൂർ തോക്കെ/ചരിത്രം എന്നാക്കി മാറ്റിയിരിക്കുന്നു |
||
| (മറ്റൊരു ഉപയോക്താവ് ചെയ്ത ഇടയ്ക്കുള്ള 3 നാൾപ്പതിപ്പുകൾ പ്രദർശിപ്പിക്കുന്നില്ല) | |||
| വരി 3: | വരി 3: | ||
=== '''ಚರಿತ್ರೆ''' === | === '''ಚರಿತ್ರೆ''' === | ||
ನಮ್ಮ ಈ ಶಾಲೆಗೆ ಕಾಸರಗೋಡು ತಾಲೂಕಿನ ಮಂಜೇಶ್ವರ ಉಪಜಿಲ್ಲೆಯ ವರ್ಕಾಡಿ ಗ್ರಾಮದಲ್ಲಿ ಮುಡೂರು ತೋಕೆ ಎಂಬಲ್ಲಿ ತೌಡುಗೋಳಿಗೆ ಹತ್ತಿರವಾಗಿ ಕರ್ನಾಟಕ ರಾಜ್ಯದಗಡಿಪ್ರದೇಶದಲ್ಲಿದೆ. | |||
ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಮುಡೂರ್ ತೋಕೆ ಇದು ಕಾಸರಗೋಡು ತಾಲೂಕಿನ ಮಂಜೇಶ್ವರ ಉಪಜಿಲ್ಲೆಯ ವೊರ್ಕಾಡಿ ಗ್ರಾಮದ ಮೂರನೇ ವಾರ್ಡ್ ನ ಮುಡೂರ್ ತೋಕೆ ಎಂಬಲ್ಲಿ ತೌಡು ಗೋಳಿ ಗೆ ಹತ್ತಿರವಾಗಿ ಕರ್ನಾಟಕ ರಾಜ್ಯದ ಗಡಿಪ್ರದೇಶದಲ್ಲಿದೆ. ತೀರಾ ಗ್ರಾಮೀಣ ಪ್ರದೇಶವೂ ಆರ್ಥಿಕವಾಗಿ ಹಿಂದುಳಿದ ಪ್ರದೇಶವೂ, ಅನಕ್ಷರಸ್ಥ ರೂ ಕೂಡಿದ್ದ ಈ ಪ್ರದೇಶದಲ್ಲಿ ಊರವರ ಶ್ರಮದ ಫಲವಾಗಿ ಒಂದು ಹುಲ್ಲಿನ ಮಾಡಿನ ಶಾಲೆ ಆರಂಭವಾಯಿತು. ಆ ಸಮಯದಲ್ಲಿ ಒಬ್ಬರು ಅಧ್ಯಾಪಕರು ಮಾತ್ರ ಅಧ್ಯಾಪನ ಮಾಡುತಿದ್ದರು. ಅವರ ನಿಧನದ ಬಳಿಕ ಶಾಲೆಯನ್ನು ಒಂದು ಸುವ್ಯವಸ್ಥೆ ಯಿರುವ ಸಂಸ್ಥೆಯನ್ನಾಗಿಸಬೇಕೆಂದು ಮನಗಂಡ ಶ್ರೀಯುತ ಚಾವಡಿಬೈಲು ಜಯರಾಮ ಶೆಟ್ಟಿಯವರು 1954ರಲ್ಲಿ ತೌಡುಗೋಳಿಯ ಈ ಸ್ಥಳದಲ್ಲಿ ಶಾಲೆಯನ್ನು ಕಟ್ಟಿಸಿದರು. | ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಮುಡೂರ್ ತೋಕೆ ಇದು ಕಾಸರಗೋಡು ತಾಲೂಕಿನ ಮಂಜೇಶ್ವರ ಉಪಜಿಲ್ಲೆಯ ವೊರ್ಕಾಡಿ ಗ್ರಾಮದ ಮೂರನೇ ವಾರ್ಡ್ ನ ಮುಡೂರ್ ತೋಕೆ ಎಂಬಲ್ಲಿ ತೌಡು ಗೋಳಿ ಗೆ ಹತ್ತಿರವಾಗಿ ಕರ್ನಾಟಕ ರಾಜ್ಯದ ಗಡಿಪ್ರದೇಶದಲ್ಲಿದೆ. ತೀರಾ ಗ್ರಾಮೀಣ ಪ್ರದೇಶವೂ ಆರ್ಥಿಕವಾಗಿ ಹಿಂದುಳಿದ ಪ್ರದೇಶವೂ, ಅನಕ್ಷರಸ್ಥ ರೂ ಕೂಡಿದ್ದ ಈ ಪ್ರದೇಶದಲ್ಲಿ ಊರವರ ಶ್ರಮದ ಫಲವಾಗಿ ಒಂದು ಹುಲ್ಲಿನ ಮಾಡಿನ ಶಾಲೆ ಆರಂಭವಾಯಿತು. ಆ ಸಮಯದಲ್ಲಿ ಒಬ್ಬರು ಅಧ್ಯಾಪಕರು ಮಾತ್ರ ಅಧ್ಯಾಪನ ಮಾಡುತಿದ್ದರು. ಅವರ ನಿಧನದ ಬಳಿಕ ಶಾಲೆಯನ್ನು ಒಂದು ಸುವ್ಯವಸ್ಥೆ ಯಿರುವ ಸಂಸ್ಥೆಯನ್ನಾಗಿಸಬೇಕೆಂದು ಮನಗಂಡ ಶ್ರೀಯುತ ಚಾವಡಿಬೈಲು ಜಯರಾಮ ಶೆಟ್ಟಿಯವರು 1954ರಲ್ಲಿ ತೌಡುಗೋಳಿಯ ಈ ಸ್ಥಳದಲ್ಲಿ ಶಾಲೆಯನ್ನು ಕಟ್ಟಿಸಿದರು. | ||
| വരി 61: | വരി 61: | ||
|10 | |10 | ||
|ಶ್ರೀ ಕುಟ್ಟಿ ಅಲಿ | |ಶ್ರೀ ಕುಟ್ಟಿ ಅಲಿ | ||
| | |1974-2009 | ||
|- | |- | ||
|11 | |11 | ||
| വരി 81: | വരി 81: | ||
|15 | |15 | ||
|ಶ್ರೀಮತಿ ಚಂದ್ರಾವತಿ | |ಶ್ರೀಮತಿ ಚಂದ್ರಾವತಿ | ||
| | |1985-2019 | ||
|- | |- | ||
|16 | |16 | ||