"ജി എൽ പി എസ് പാത്തൂർ/ചരിത്രം" എന്ന താളിന്റെ പതിപ്പുകൾ തമ്മിലുള്ള വ്യത്യാസം
ദൃശ്യരൂപം
'{{PSchoolFrame/Pages}}' താൾ സൃഷ്ടിച്ചിരിക്കുന്നു |
(ചെ.) Schoolwikihelpdesk എന്ന ഉപയോക്താവ് G. L. P. S. Pathur/ചരിത്രം എന്ന താൾ ജി എൽ പി എസ് പാത്തൂർ/ചരിത്രം എന്നാക്കി മാറ്റിയിരിക്കുന്നു |
||
| (മറ്റൊരു ഉപയോക്താവ് ചെയ്ത ഇടയ്ക്കുള്ള ഒരു നാൾപ്പതിപ്പ് പ്രദർശിപ്പിക്കുന്നില്ല) | |||
| വരി 1: | വരി 1: | ||
{{PSchoolFrame/Pages}} | {{PSchoolFrame/Pages}} | ||
ಪಾತೂರ್ ಎಂಬ ಸ್ಥಳ ನಾಮದಲ್ಲಿ ಮಿತ್ತಾವು ಎಂಬ ಊರಿನಲ್ಲಿ ನೆಲೆಗೊಂಡಿರುವುದೇ ಪಾತೂರ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ.ಈ ಶಾಲೆಯಲ್ಲಿ ೧ರಿಂದ೪ ತರಗತಿಗಳ ತನಕವಿದ್ದು ಕನ್ನಡ ಮಾದ್ಯಮ ಶಾಲೆಯಾಗಿದೆ.ಈ ಶಾಲೆಯು ಸುಮಾರು ೨ಎಕ್ರೆ೩೪ಸೆಂಟ್ಸು ಸ್ಥಳವನ್ನು ತನ್ನ ಒಡಲಿನಲ್ಲಿಟ್ಟುಕೊಂಡು ತನ್ನ ಸಿರಿವಂತಿಕೆಯನ್ನು ಸಾರುತಿದೆ.ಈ ಶಾಲೆಯನ್ನು ಶ್ರೀಮಂತಗೊಳಿಸಿದವರು ಈ ಊರಿನ ಕೊಡುಗೈ ದಾನಿ ಶ್ರೀ ಬಾಲಕೃಷ್ಣ ಪೊಯ್ಯತ್ತಾಯರು.ಈ ಶಾಲೆಯು ಇತೀಚಿನ ದಿನಗಳಲ್ಲಿ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಿದೆ.೨ ಕಿ.ಮೀ ಸುತ್ತಳತೆಗಳಲ್ಲಿ ಕರ್ನಾಟಕದ ಶಾಲೆಗಳೂ ,೧ ಶಾಲೆ ಸುತ್ತಳತೆಯಲ್ಲಿ ಯಂ.ಜಿ.ಯಲ್.ಸಿ ಶಾಲೆಯೂ ಈ ಶಾಲೆಯ ಮಕ್ಕಳನ್ನು ತನ್ನತ್ತ ಸೆಳೆದು ಮಕ್ಕಳ ಸಂಖ್ಯೆಯಲ್ಲಿ ಶ್ರೀಮಂತವಾಗಿದ್ದ ಹಿರಿಯಣ್ಣನಾದ ಈ ಶಾಲೆಯು ಬಡವಾಗಿಸುತ್ತಿದೆ. | |||
21:54, 25 ജൂലൈ 2025-നു നിലവിലുള്ള രൂപം
| സ്കൂൾ | സൗകര്യങ്ങൾ | പ്രവർത്തനങ്ങൾ | ക്ലബ്ബുകൾ | ചരിത്രം | അംഗീകാരം |
ಪಾತೂರ್ ಎಂಬ ಸ್ಥಳ ನಾಮದಲ್ಲಿ ಮಿತ್ತಾವು ಎಂಬ ಊರಿನಲ್ಲಿ ನೆಲೆಗೊಂಡಿರುವುದೇ ಪಾತೂರ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ.ಈ ಶಾಲೆಯಲ್ಲಿ ೧ರಿಂದ೪ ತರಗತಿಗಳ ತನಕವಿದ್ದು ಕನ್ನಡ ಮಾದ್ಯಮ ಶಾಲೆಯಾಗಿದೆ.ಈ ಶಾಲೆಯು ಸುಮಾರು ೨ಎಕ್ರೆ೩೪ಸೆಂಟ್ಸು ಸ್ಥಳವನ್ನು ತನ್ನ ಒಡಲಿನಲ್ಲಿಟ್ಟುಕೊಂಡು ತನ್ನ ಸಿರಿವಂತಿಕೆಯನ್ನು ಸಾರುತಿದೆ.ಈ ಶಾಲೆಯನ್ನು ಶ್ರೀಮಂತಗೊಳಿಸಿದವರು ಈ ಊರಿನ ಕೊಡುಗೈ ದಾನಿ ಶ್ರೀ ಬಾಲಕೃಷ್ಣ ಪೊಯ್ಯತ್ತಾಯರು.ಈ ಶಾಲೆಯು ಇತೀಚಿನ ದಿನಗಳಲ್ಲಿ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಿದೆ.೨ ಕಿ.ಮೀ ಸುತ್ತಳತೆಗಳಲ್ಲಿ ಕರ್ನಾಟಕದ ಶಾಲೆಗಳೂ ,೧ ಶಾಲೆ ಸುತ್ತಳತೆಯಲ್ಲಿ ಯಂ.ಜಿ.ಯಲ್.ಸಿ ಶಾಲೆಯೂ ಈ ಶಾಲೆಯ ಮಕ್ಕಳನ್ನು ತನ್ನತ್ತ ಸೆಳೆದು ಮಕ್ಕಳ ಸಂಖ್ಯೆಯಲ್ಲಿ ಶ್ರೀಮಂತವಾಗಿದ್ದ ಹಿರಿಯಣ್ಣನಾದ ಈ ಶಾಲೆಯು ಬಡವಾಗಿಸುತ್ತಿದೆ.