"ജി.വി. എച്ച്. എസ്. കുഞ്ചത്തൂർ/പ്രവർത്തനങ്ങൾ" എന്ന താളിന്റെ പതിപ്പുകൾ തമ്മിലുള്ള വ്യത്യാസം
ദൃശ്യരൂപം
No edit summary |
(ചെ.)No edit summary |
||
| (ഒരേ ഉപയോക്താവ് ചെയ്ത ഇടയ്ക്കുള്ള ഒരു നാൾപ്പതിപ്പ് പ്രദർശിപ്പിക്കുന്നില്ല) | |||
| വരി 4: | വരി 4: | ||
=== ಕುಂಜತ್ತೂರು ಶಾಲೆಯಲ್ಲಿ ಸಂಭ್ರಮದ ಪ್ರವೇಶೋತ್ಸವ 2025-26: === | === ಕುಂಜತ್ತೂರು ಶಾಲೆಯಲ್ಲಿ ಸಂಭ್ರಮದ ಪ್ರವೇಶೋತ್ಸವ 2025-26: === | ||
==== 2025-26 ನೇ ಶೈಕ್ಷಣಿಕ ವರ್ಷದ ಪ್ರವೇಶೋತ್ಸವ ಜೂನ್ 2ರ ಸೋಮವಾರ ಜಿ. ವಿ. ಹೆಚ್. ಎಸ್. ಎಸ್ ಕುಂಜತ್ತೂರು ಶಾಲೆಯಲ್ಲಿ ಸಂಭ್ರಮದಿಂದ ಜರಗಿತು. ನೂತನವಾಗಿ ಶಾಲೆಗೆ ದಾಖಲಾತಿಗೊಂಡ ಮಕ್ಕಳನ್ನು ಪ್ರೀತಿಯಿಂದ ಸ್ವಾಗತಿಸಲಾಯಿತು. ಶಾಲಾ ಅಸೆಂಬ್ಲಿಯಲ್ಲಿ SSLC ಪರೀಕ್ಷೆಯಲ್ಲಿ ಅರ್ಹತೆ ಪಡೆದ ವಿದ್ಯಾರ್ಥಿಗಳಿಗೆ ನೋಟ್ಸ್ ಪುಸ್ತಕಗಳನ್ನು ವಿತರಿಸುವ ಮೂಲಕ ಅಭಿನಂದಿಸಲಾಯಿತು. ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಅಶ್ರಫ್ ರವರು ನೆರವೇರಿಸಿದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ನೀಡುವುದರ ಮೂಲಕ ಹೊಸ ಶೈಕ್ಷಣಿಕ ವರ್ಷಕ್ಕೆ ಅರ್ಥಪೂರ್ಣವಾದ ಚಾಲನೆಯನ್ನು ನೀಡಲಾಯಿತು. ಜಿ.ವಿ. ಎಚ್. ಎಸ್. ಸಿ ಪ್ರಾಚಾರ್ಯರಾದ ಶ್ರೀ ಶಿಶುಪಾಲನ್ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಪೊಲೀಸ್ ಠಾಣೆಯ ಎ.ಎಸ್. ಐ ದಿನೇಶ್, ಎಸ್.ಎಮ್.ಸಿ ಸದಸ್ಯರಾದ ಶ್ರೀ ಈಶ್ವರ ಎಂ, ಹಿರಿಯ ಶಿಕ್ಷಕಿ ಶ್ರೀಮತಿ ರಾಣಿ ವಾಸುದೇವನ್, ಶ್ರೀಮತಿ ಅನಿತಾ ಪಿ.ಜಿ ಉಪಸ್ಥಿತರಿದ್ದು ಶುಭ ಹಾರೈಸಿದರು. | ==== 2025-26 ನೇ ಶೈಕ್ಷಣಿಕ ವರ್ಷದ ಪ್ರವೇಶೋತ್ಸವ ಜೂನ್ 2ರ ಸೋಮವಾರ ಜಿ. ವಿ. ಹೆಚ್. ಎಸ್. ಎಸ್ ಕುಂಜತ್ತೂರು ಶಾಲೆಯಲ್ಲಿ ಸಂಭ್ರಮದಿಂದ ಜರಗಿತು. ನೂತನವಾಗಿ ಶಾಲೆಗೆ ದಾಖಲಾತಿಗೊಂಡ ಮಕ್ಕಳನ್ನು ಪ್ರೀತಿಯಿಂದ ಸ್ವಾಗತಿಸಲಾಯಿತು. ಶಾಲಾ ಅಸೆಂಬ್ಲಿಯಲ್ಲಿ SSLC ಪರೀಕ್ಷೆಯಲ್ಲಿ ಅರ್ಹತೆ ಪಡೆದ ವಿದ್ಯಾರ್ಥಿಗಳಿಗೆ ನೋಟ್ಸ್ ಪುಸ್ತಕಗಳನ್ನು ವಿತರಿಸುವ ಮೂಲಕ ಅಭಿನಂದಿಸಲಾಯಿತು. ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಅಶ್ರಫ್ ರವರು ನೆರವೇರಿಸಿದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ನೀಡುವುದರ ಮೂಲಕ ಹೊಸ ಶೈಕ್ಷಣಿಕ ವರ್ಷಕ್ಕೆ ಅರ್ಥಪೂರ್ಣವಾದ ಚಾಲನೆಯನ್ನು ನೀಡಲಾಯಿತು. ಜಿ.ವಿ. ಎಚ್. ಎಸ್. ಸಿ ಪ್ರಾಚಾರ್ಯರಾದ ಶ್ರೀ ಶಿಶುಪಾಲನ್ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಪೊಲೀಸ್ ಠಾಣೆಯ ಎ.ಎಸ್. ಐ ದಿನೇಶ್, ಎಸ್.ಎಮ್.ಸಿ ಸದಸ್ಯರಾದ ಶ್ರೀ ಈಶ್ವರ ಎಂ, ಹಿರಿಯ ಶಿಕ್ಷಕಿ ಶ್ರೀಮತಿ ರಾಣಿ ವಾಸುದೇವನ್, ಶ್ರೀಮತಿ ಅನಿತಾ ಪಿ.ಜಿ ಉಪಸ್ಥಿತರಿದ್ದು ಶುಭ ಹಾರೈಸಿದರು. https://schoolwiki.in/sw/76e7ಪ್ರಭಾರ ಮುಖ್ಯೋಪಾಧ್ಯಾಯನಿಯಾದ ಶ್ರೀಮತಿ ಸಿಂಧು .ಪಿ ಯವರು ಸ್ವಾಗತಿಸಿ, ಶಿಕ್ಷಕಿ ರಾಣಿವಾಸುದೇವನ್ ರವರು ವಂದಿಸಿದರು. ಶ್ರೀ ದಿವಾಕರ ಬಳ್ಳಾಲ್ ಎ.ಬಿ ಹಾಗೂ ಅಶ್ರಫ್. ಸಿ ಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿತಿಂಡಿಯನ್ನು ವಿತರಿಸಲಾಯಿತು. ==== | ||
<div class="thumb" style="width: 150px; height: 150px;">[[പ്രമാണം:Praveshostava1.jpg|120x120px]]</div><gallery> | <div class="thumb" style="width: 150px; height: 150px;">[[പ്രമാണം:Praveshostava1.jpg|120x120px]]</div><gallery> | ||
പ്രമാണം:Praveshostava1.jpg | പ്രമാണം:Praveshostava1.jpg | ||
| വരി 91: | വരി 91: | ||
പ്രമാണം:Independence day 11009.jpeg | പ്രമാണം:Independence day 11009.jpeg | ||
പ്രമാണം:Independence day3 11009).jpeg | പ്രമാണം:Independence day3 11009).jpeg | ||
</gallery> | |||
== 11009-ONAM CELEBRATION_2025-26 == | |||
<gallery> | |||
പ്രമാണം:1000309710.jpg | |||
പ്രമാണം:1000309647.jpg | |||
പ്രമാണം:1000308925.jpg | |||
</gallery> | </gallery> | ||
| വരി 105: | വരി 112: | ||
പ്രമാണം:109853.jpg | പ്രമാണം:109853.jpg | ||
പ്രമാണം:109834(1).jpg | പ്രമാണം:109834(1).jpg | ||
</gallery> | |||
== TRAFFIC SIGNAL AWAARENESS CLASS FOR SPC STUDENTS-17/01/2026 == | |||
<gallery> | |||
പ്രമാണം:IMG 20260117 123751.jpg | |||
പ്രമാണം:IMG 20260117 123622.jpg | |||
പ്രമാണം:IMG 20260117 123531.jpg | |||
പ്രമാണം:IMG 20260117 123745.jpg | |||
</gallery> | </gallery> | ||
15:27, 20 ജനുവരി 2026-നു നിലവിലുള്ള രൂപം
11009-SCHOOL PRAVESHOTHSAVA 2025-26
ಕುಂಜತ್ತೂರು ಶಾಲೆಯಲ್ಲಿ ಸಂಭ್ರಮದ ಪ್ರವೇಶೋತ್ಸವ 2025-26:
2025-26 ನೇ ಶೈಕ್ಷಣಿಕ ವರ್ಷದ ಪ್ರವೇಶೋತ್ಸವ ಜೂನ್ 2ರ ಸೋಮವಾರ ಜಿ. ವಿ. ಹೆಚ್. ಎಸ್. ಎಸ್ ಕುಂಜತ್ತೂರು ಶಾಲೆಯಲ್ಲಿ ಸಂಭ್ರಮದಿಂದ ಜರಗಿತು. ನೂತನವಾಗಿ ಶಾಲೆಗೆ ದಾಖಲಾತಿಗೊಂಡ ಮಕ್ಕಳನ್ನು ಪ್ರೀತಿಯಿಂದ ಸ್ವಾಗತಿಸಲಾಯಿತು. ಶಾಲಾ ಅಸೆಂಬ್ಲಿಯಲ್ಲಿ SSLC ಪರೀಕ್ಷೆಯಲ್ಲಿ ಅರ್ಹತೆ ಪಡೆದ ವಿದ್ಯಾರ್ಥಿಗಳಿಗೆ ನೋಟ್ಸ್ ಪುಸ್ತಕಗಳನ್ನು ವಿತರಿಸುವ ಮೂಲಕ ಅಭಿನಂದಿಸಲಾಯಿತು. ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಅಶ್ರಫ್ ರವರು ನೆರವೇರಿಸಿದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ನೀಡುವುದರ ಮೂಲಕ ಹೊಸ ಶೈಕ್ಷಣಿಕ ವರ್ಷಕ್ಕೆ ಅರ್ಥಪೂರ್ಣವಾದ ಚಾಲನೆಯನ್ನು ನೀಡಲಾಯಿತು. ಜಿ.ವಿ. ಎಚ್. ಎಸ್. ಸಿ ಪ್ರಾಚಾರ್ಯರಾದ ಶ್ರೀ ಶಿಶುಪಾಲನ್ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಪೊಲೀಸ್ ಠಾಣೆಯ ಎ.ಎಸ್. ಐ ದಿನೇಶ್, ಎಸ್.ಎಮ್.ಸಿ ಸದಸ್ಯರಾದ ಶ್ರೀ ಈಶ್ವರ ಎಂ, ಹಿರಿಯ ಶಿಕ್ಷಕಿ ಶ್ರೀಮತಿ ರಾಣಿ ವಾಸುದೇವನ್, ಶ್ರೀಮತಿ ಅನಿತಾ ಪಿ.ಜಿ ಉಪಸ್ಥಿತರಿದ್ದು ಶುಭ ಹಾರೈಸಿದರು. https://schoolwiki.in/sw/76e7ಪ್ರಭಾರ ಮುಖ್ಯೋಪಾಧ್ಯಾಯನಿಯಾದ ಶ್ರೀಮತಿ ಸಿಂಧು .ಪಿ ಯವರು ಸ್ವಾಗತಿಸಿ, ಶಿಕ್ಷಕಿ ರಾಣಿವಾಸುದೇವನ್ ರವರು ವಂದಿಸಿದರು. ಶ್ರೀ ದಿವಾಕರ ಬಳ್ಳಾಲ್ ಎ.ಬಿ ಹಾಗೂ ಅಶ್ರಫ್. ಸಿ ಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿತಿಂಡಿಯನ್ನು ವಿತರಿಸಲಾಯಿತು.
11009-WORLD ENVIRONMENT DAY-2025-26
ಪರಿಸರ ದಿನಾಚರಣೆ:
ಕುಂಜತ್ತೂರು: ಜಿ. ವಿ. ಎಚ್.ಎಸ್.ಎಸ್. ಕುಂಜತ್ತೂರು ಶಾಲೆಯಲ್ಲಿ ಜೂನ್ 5 ಗುರುವಾರದಂದು ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ಅಸ್ಸೆಂಬ್ಲಿಯಲ್ಲಿ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಮಾಡುವ ಕುರಿತು ಪ್ರತಿಜ್ಞೆ ಕೈಗೊಂಡರು. ಶಾಲೆಯ ಪ್ರಭಾರ ಮುಖ್ಯೋಪಾಧ್ಯಯಿನಿಯಾದ ಶ್ರೀಮತಿ ಸಿಂಧು ಪಿ ಹಾಗೂ ಅನಿತಾ ಪಿ . ಜಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಿದರು. ಪರಿಸರ ಸಂರಕ್ಷಣೆಯ ಮಹತ್ವವನ್ನು ಬಿಂಬಿಸುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ನೀಡಿದರು. ಶಿಕ್ಷಕ ಶ್ರೀ ಅಶ್ರಫ್.ಸಿ ಹಾಗೂ ಶಿಕ್ಷಕಿ ಅನ್ಬಿಡಿ ದಾಸ್ ಕಾರ್ಯಕ್ರಮಗಳನ್ನು ನಿರೂಪಿಸಿದರು. ಪರಿಸರ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು. ಶಿಕ್ಷಕಿ ಸೌಮ್ಯ ಮೋಲ್ ಹಾಗೂ ಶ್ರೀಮತಿ ಮುಮ್ತಾಜ್ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿಕೊಟ್ಟರು. ಮಂಜೇಶ್ವರ ಪೊಲೀಸ್ ಠಾಣೆಯ ಎ.ಎಸ್.ಐ ಶ್ರೀ ಉಮೇಶ್ ಹಾಗೂ ಡ್ರಿಲ್ ಇನ್ಸಪೆಕ್ಟರ್ ಶ್ರೀ ನಿತಿಶ್ ಇವರ ನೇತೃತ್ವದಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ನಡೆಸಲಾಯಿತು.
11009-LITTLE KITE SCHOOL CAMP 2025-26
GVHSS KUNJATHUR ಶಾಲೆಯಲ್ಲಿ ಜೂನ್ 10 ಮಂಗಳವಾರ Little kite ನ ಶಾಲಾ ಮಟ್ಟದ ಒಂದು ದಿನದ camp ಜರಗಿತು. Camp ನ್ನು ಪ್ರಭಾರ ಮುಖ್ಯೋಪಾಧ್ಯಾಯಣಿ ಸಿಂಧು ಉದ್ಘಾಟಿಸಿದರು. GHS Udyawara ಶಾಲೆಗೆಯ Little kite master JAYARAJ camp ನ್ನು ನಡೆಸಿಕೊಟ್ಟರು.
11009-PROGRAM AGAINST DRUG ABUSE 2025-26