"GLPS Kuloor" എന്ന താളിന്റെ പതിപ്പുകൾ തമ്മിലുള്ള വ്യത്യാസം
No edit summary |
No edit summary |
||
വരി 58: | വരി 58: | ||
== പ്രശസ്തരായ പൂര്വവിദ്യാര്ത്ഥികള് (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)== | == പ്രശസ്തരായ പൂര്വവിദ്യാര്ത്ഥികള് (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)== | ||
*ದಾಸಣ್ಣ ಆಳ್ವ ಕುಳೂರು | |||
*ಚಂದ್ರಹಾಸ ಶೆಟ್ಟಿ | |||
*ಗೋಪಾ¯ ಶೆಟ್ಟಿ ಪೆÇಯ್ಯೆಲ್ | |||
*. ಬಾಲಕೃಷ್ಣ ಶೆತ್ತಿ ಪೆÇಯ್ಯೆಲ್ | |||
* ಪಿ. ಆರ್ ಶೆಟ್ಟಿ ಪೆÇಯ್ಯೆಲ್ | |||
* ಜಗದೀಶ ಶೆಟ್ಟಿ ಎಲಿಯಾನ | |||
* ಶೇಖ್ ಅಬ್ದುಲ್ ಮಜೀದ್ | |||
* ಸದಾಶಿವ ಶೆಟ್ಟಿ ಕನ್ಯಾನ | |||
* ಪ್ರಭಾಕರ ರೈ ನಡಿಹಿತ್ಲು | |||
* ವೇಣುಗೋಪಾಲ್ ನಡಿಹಿತ್ಲು | |||
* ಮಾರಪ್ಪ ಶೆಟ್ಟೀ ಕೊಡಿಮಾರ್ | |||
*ಗುಣಕರ ಮಾಸ್ಟರ್ | |||
*ಮೊಹಮ್ಮದ್ ಕಂಚಿಲ | |||
* ಹರಿನಾಥ್ ಪೂಂಜ | |||
* ಸೀತಾರಾಮ ಶೆಟ್ಟಿ ಮಾನೂರು | |||
* ಯೋಗೀಶ್ ಕಲ್ಯಾಣಿತ್ತಾಯ | |||
* ಮಜ್ಜಾರ್ ಬಾಬು ಶೆಟ್ಟಿ | |||
* ಸದಾಶಿವ ಶೆಟ್ಟಿ ಎಲಿಯಾನ | |||
*ನಿತ್ಯಾನಂದ ಶೆಟ್ಟಿ ಕುಳೂರು | |||
* ಬಾಲಕೃಷ್ಣ ಶೆಟ್ಟಿ ಎಲಿಯಾನ | |||
* ಜಗನ್ನಾಥ ಆಳ್ವ ಕರಿಪ್ಪಾರ್ | |||
* ಜಯರಾಮ್ ಶೆಟ್ಟಿ ಎಲಿಯಾನ | |||
* ರಘುರಾಮ್ ಶೆಟ್ಟಿ ಕನ್ಯಾನ | |||
*. ಮೋಹನ್ ದಾಸ್ ಶೆಟ್ಟಿ ಮಜ್ಜಲ್ | |||
* ನಾರಾಯಣ ನೈಕ್ ನಡಿಹಿತ್ಲು | |||
*. ಚೆನ್ನಪ್ಪ ಪೂಜಾರಿ ಚಿಗುರುಪಾದೆ | |||
* ಗೋಪಾಲ ಪೂಜಾರಿ ಚಿಗುರುಪಾದೆ | |||
* ಜಯಪ್ರಕಾಶ್ ಭಟ್ | |||
* ಬಾಬು ಬೆಲ್ಚಾಡ ಕರಿಪ್ಪಾರ್ | |||
* ಸುರೇಶ್ ಶೆಟ್ಟಿ ಚಾರ್ಲ |
14:15, 17 ജനുവരി 2017-നു നിലവിലുണ്ടായിരുന്ന രൂപം
GLPS Kuloor | |||
Established | |||
School Code | |||
Place | Kumbala | ||
Address | |||
PIN Code | |||
School Phone | |||
School Email | |||
Web Site | |||
District | Kasargod | ||
Educational District | Kasargod | ||
Sub District | Manjeshwaram
| ||
Catogery | |||
Type | General | ||
Sections | |||
Medium | Kannada | ||
No of Boys | |||
No of Girls | |||
Total Students | |||
No of Teachers | |||
Principal | |||
Head Master | |||
P.T.A. President | |||
പ്രോജക്ടുകൾ | |||
---|---|---|---|
E-Vidhyarangam | Help | ||
17/ 01/ 2017 ന് Ajamalne ഈ താളിൽ അവസാനമായി മാറ്റം വരുത്തി |
അക്ഷരവൃക്ഷം | സഹായം |
ചരിത്രം (ಇತಿಹಾಸ)
Àರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಳೂರು ಪ್ರಕೃತಿ ಸೌಂದರ್ಯದಿಂದ ಕೂಡಿದ ಶೈಕ್ಷಣಿಕ ಕೇಂದ್ರವಾಗಿದೆ. ಸುತ್ತಲೂ ಗುಡ್ಡ, ಗದ್ದೆ, ನದಿ-ತೋಡುಗಳಿಂದ ಕೂಡಿದ್ದು ನಿಸರ್ಗದ ಮಡಿಲಲ್ಲಿ ತಲೆಯೆತ್ತಿ ನಿಂತಿದೆ. ಇಲ್ಲಿನ ಹಿರಿಯರ ಸಹಕಾರದಿಂದ 10-02-1924 ರಲ್ಲಿ ಸ್ಥಾಪಿವಾದ ಈ ವಿದ್ಯಾಕೇಂದ್ರ ಬಳಿಕ 22-10-1982 ರಲ್ಲಿ ಸುಸಜ್ಜಿತ ಕಟ್ಟಡದೊಂದಿಗೆ ಪುನರ್ ನಿರ್ಮಾಣಗೊಂಡಿತು. ಪ್ರಸ್ತುತ ಈ ಶಾಲೆಯು ಮೀಂಜ ಪಂಚಾಯತಿನಲ್ಲಿದ್ದು Iಘಿ ನೇ ವಾರ್ಡಿನಲ್ಲಿದ್ದು ಸುಮಾರು 1.50 ಎಕರೆ ವಿಸ್ತೀರ್ಣದಲ್ಲಿ ನೆಲೆಗೊಂಡಿದೆ.
ഭൗതികസൗകര്യങ്ങള് (ಭೌತಿಕ ಸೌಕರ್ಯಗಳು)
ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಾದ ಕುಳೂರು ಶಾಲೆಯು ಒಂದು ಸಭಾಂಗಣದಲ್ಲಿ4 ಕ್ಲಾಸುಗಳು ಇದ್ದು ತರಗತಿಗಳು ನಡೆಯುತ್ತಿವೆ. ಮಕ್ಕಳಿಗೆ ಬೇಕಾಗುವಷ್ಟು ಆಸನದ ವ್ಯವಸ್ಥೆ ಇದೆ. ಅಡುಗೆ ಕೋಣೆಯು ಸುಸಜ್ಜಿತವಲ್ಲದಿದ್ದರೂ ಅನುಕೂಲಕರವಾಗಿದೆ. ನೀರಿನ ಪೂರೈಕೆಗಾಗಿ ಬಾವಿಯಿಂದ ನೀರಿನ ಪಂಪ್’ಗಳ ಮೂಲಕ ನೀರಿನ ಟ್ಯಾಂಕ್’ಗಳಿಗೆ ತುಂಬಿಸುವ ವ್ಯವಸ್ಥೆ ಇದೆ. ಮಕ್ಕಳಿಗೆ ಬೇಕಾಗುವಷ್ಟು ಶೌಚಾಲಯದ ವ್ಯವಸ್ಥೆ ಇದೆ.
പാഠ്യേതര പ്രവര്ത്തനങ്ങള് (ಪಾಠ್ಯೇತರ ಚಟುವಟಿಕೆಗಳು)
ಪ್ರತೀ ದಿನ ಶಾಲಾ ಅಸೆಂಬ್ಲಿಯನ್ನು ನಡೆಸಿ ವಾರ್ತೆ ಓದುವುದು, ನುಡಿಮುತ್ತು ಹೇಳುವುದು, ಗಾದೆ-ಒಗಟು ಹೇಳುವಂತಹ ಚಟುವಟಿಕೆಯನ್ನು ಅಸೆಂಬ್ಲಿಯಲ್ಲಿ ನಡೆಸಲಾಗುತ್ತಿದೆ. ಮಕ್ಕಳಿಗೆ ವೃತ್ತಿ ಪರಿಚಯದ ಅಭ್ಯಾಸವನ್ನು ನೀಡಲಾಗುತ್ತಿದೆ. ಕೃಷಿ ಮಾಡುವುದರೊಂದಿಗೆ ಮಕ್ಕಳಿಗೆ ಸ್ವ-ಅನುಭವಕ್ಕೆ ಅವಕಾಶವನ್ನು ಕಲ್ಪಿಸಿಕೊಡಲಾಗುತ್ತಿದೆ.
മാനേജ്മെന്റ് (ಆಡಳಿತ ವರ್ಗ)
മുന്സാരഥികള് (ಹಿಂದಿನ ಮುಖ್ಯೋಪಾಧ್ಯಾಯರುಗಳು)
1. ಎಂ. ಕೃಷ್ಣನ್ 2. ಎಂ. ಆನಂದ 3. ಕೆ. ಶ್ರೀ ವಲ್ಲಭ ರಾವ್ 4. ಕೆ.ಯನ್ ಕೃಷ್ಣನ್ 5. ಕೆ. ರಾಮನಾಥ ಕಲ್ಯಾಣತ್ತಾಯ 6. ಡಿ ತಿಮ್ಮಪ್ಪ 7. ಬಿ ಶಂಕರ 8. ಶ್ರೀನಿವಾಸ ರಾವ್ ಯಂ 9. ಆನಂದ ಮೂಲ್ಯ 10. ಎ ಬಾಬು ರಾಯ ಆಚಾರ್ಯ 11. ಎಸ್ ವಿಷ್ಣು ಭಟ್ 12. ಮಹಾಬಲ ನೈಕ್ 13. ಕೆ ವೆಂಕಟರಮಣ ಭಟ್ 14. ಪೂವಣಿ ಪೂಜಾರಿ 15. ಸುಬ್ರಹ್ಮಣ್ಯ ಭಟ್ ಕೆ 16. ಗಣೇಶ್ ರಾವ್
പ്രശസ്തരായ പൂര്വവിദ്യാര്ത്ഥികള് (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)
- ದಾಸಣ್ಣ ಆಳ್ವ ಕುಳೂರು
- ಚಂದ್ರಹಾಸ ಶೆಟ್ಟಿ
- ಗೋಪಾ¯ ಶೆಟ್ಟಿ ಪೆÇಯ್ಯೆಲ್
- . ಬಾಲಕೃಷ್ಣ ಶೆತ್ತಿ ಪೆÇಯ್ಯೆಲ್
- ಪಿ. ಆರ್ ಶೆಟ್ಟಿ ಪೆÇಯ್ಯೆಲ್
- ಜಗದೀಶ ಶೆಟ್ಟಿ ಎಲಿಯಾನ
- ಶೇಖ್ ಅಬ್ದುಲ್ ಮಜೀದ್
- ಸದಾಶಿವ ಶೆಟ್ಟಿ ಕನ್ಯಾನ
- ಪ್ರಭಾಕರ ರೈ ನಡಿಹಿತ್ಲು
- ವೇಣುಗೋಪಾಲ್ ನಡಿಹಿತ್ಲು
- ಮಾರಪ್ಪ ಶೆಟ್ಟೀ ಕೊಡಿಮಾರ್
- ಗುಣಕರ ಮಾಸ್ಟರ್
- ಮೊಹಮ್ಮದ್ ಕಂಚಿಲ
- ಹರಿನಾಥ್ ಪೂಂಜ
- ಸೀತಾರಾಮ ಶೆಟ್ಟಿ ಮಾನೂರು
- ಯೋಗೀಶ್ ಕಲ್ಯಾಣಿತ್ತಾಯ
- ಮಜ್ಜಾರ್ ಬಾಬು ಶೆಟ್ಟಿ
- ಸದಾಶಿವ ಶೆಟ್ಟಿ ಎಲಿಯಾನ
- ನಿತ್ಯಾನಂದ ಶೆಟ್ಟಿ ಕುಳೂರು
- ಬಾಲಕೃಷ್ಣ ಶೆಟ್ಟಿ ಎಲಿಯಾನ
- ಜಗನ್ನಾಥ ಆಳ್ವ ಕರಿಪ್ಪಾರ್
- ಜಯರಾಮ್ ಶೆಟ್ಟಿ ಎಲಿಯಾನ
- ರಘುರಾಮ್ ಶೆಟ್ಟಿ ಕನ್ಯಾನ
- . ಮೋಹನ್ ದಾಸ್ ಶೆಟ್ಟಿ ಮಜ್ಜಲ್
- ನಾರಾಯಣ ನೈಕ್ ನಡಿಹಿತ್ಲು
- . ಚೆನ್ನಪ್ಪ ಪೂಜಾರಿ ಚಿಗುರುಪಾದೆ
- ಗೋಪಾಲ ಪೂಜಾರಿ ಚಿಗುರುಪಾದೆ
- ಜಯಪ್ರಕಾಶ್ ಭಟ್
- ಬಾಬು ಬೆಲ್ಚಾಡ ಕರಿಪ್ಪಾರ್
- ಸುರೇಶ್ ಶೆಟ್ಟಿ ಚಾರ್ಲ