"G. L. P. S. Mulinja/അംഗീകാരങ്ങൾ" എന്ന താളിന്റെ പതിപ്പുകൾ തമ്മിലുള്ള വ്യത്യാസം
No edit summary |
|||
വരി 1: | വരി 1: | ||
<h1 style="background-color:DodgerBlue;"><font color=white>ನಮ್ಮ ಶಾಲೆಗೆ ಜಿಲ್ಲಾ ಮಟ್ಟದಲ್ಲಿ ತೃತೀಯ ಬಹುಮಾನ</font></h1> | |||
<h1 style="background-color:DodgerBlue;">ನಮ್ಮ ಶಾಲೆಗೆ ಜಿಲ್ಲಾ ಮಟ್ಟದಲ್ಲಿ ತೃತೀಯ ಬಹುಮಾನ</h1> | |||
ಕೊರೊನಾ ಕಾಲದ ದೀರ್ಘಕಾಲದ ಶಾಲಾ ರಜೆಯ ಬಳಿಕ ಶಾಲೆ ಪುನರಾರಂಭ ಗೊಂಡಾಗ ಕೇರಳದಲ್ಲಿ ಮರಳಿ ಶಾಲೆಗೆ ಎನ್ನುವ ಘೋಷಣೆ ಯೊಂದಿಗೆ ಪ್ರವೇಶೋತ್ಸವದ ಮೂಲಕ ಶಾಲೆ ಆರಂಭ ಗೊಂಡಿತ್ತು. ಕೇರಳ ಸರಕಾರ ವಿದ್ಯಾಭ್ಯಾಸ ಇಲಾಖೆಯ KITE (Kerala Infra Structure and Technology for Education) ಸಂಸ್ಥೆಯು ಆ ಬಗ್ಗೆ ರಾಜ್ಯದಾದ್ಯಂತ ಶಾಲೆಗಳಿಂದ ಪ್ರವೇಶೋತ್ಸವದ ಉತ್ತಮ ಫೊಟೊ ದಾಖಲೆ ಇಲಾಖೆ ಆಹ್ವಾನಿಸಿತ್ತು. ಬಂದ ಚಿತ್ರಗಳಲ್ಲಿ ರಾಜ್ಯಮಟ್ಟದ ಹಾಗೂ ಜಿಲ್ಲಾಮಟ್ಟದ ಬಹುಮಾನಗಳ ಘೋಷಣೆ ಇಂದು ಪ್ರಕಟವಾಗಿದ್ದು ಕಾಸರಗೋಡು ಜಿಲ್ಲಾ ಮಟ್ಟದಲ್ಲಿ 12400 ಚಿತ್ರಗಳು ಬಂದಿದ್ದು ಅದರಲ್ಲಿ ಆಯ್ಕೆಗೊಂಡ ಮೂರು ಫೋಟೋಗಳಿಗೆ ಬಹುಮಾನ ಘೋಷಿಸಲಾಗಿದೆ. ನಮ್ಮ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳಿಂಜ ವಿದ್ಯಾಸಂಸ್ಥೆಗೆ ತೃತೀಯ ಬಹುಮಾನ ಲಭಿಸಿರುತ್ತದೆ. | ಕೊರೊನಾ ಕಾಲದ ದೀರ್ಘಕಾಲದ ಶಾಲಾ ರಜೆಯ ಬಳಿಕ ಶಾಲೆ ಪುನರಾರಂಭ ಗೊಂಡಾಗ ಕೇರಳದಲ್ಲಿ ಮರಳಿ ಶಾಲೆಗೆ ಎನ್ನುವ ಘೋಷಣೆ ಯೊಂದಿಗೆ ಪ್ರವೇಶೋತ್ಸವದ ಮೂಲಕ ಶಾಲೆ ಆರಂಭ ಗೊಂಡಿತ್ತು. ಕೇರಳ ಸರಕಾರ ವಿದ್ಯಾಭ್ಯಾಸ ಇಲಾಖೆಯ KITE (Kerala Infra Structure and Technology for Education) ಸಂಸ್ಥೆಯು ಆ ಬಗ್ಗೆ ರಾಜ್ಯದಾದ್ಯಂತ ಶಾಲೆಗಳಿಂದ ಪ್ರವೇಶೋತ್ಸವದ ಉತ್ತಮ ಫೊಟೊ ದಾಖಲೆ ಇಲಾಖೆ ಆಹ್ವಾನಿಸಿತ್ತು. ಬಂದ ಚಿತ್ರಗಳಲ್ಲಿ ರಾಜ್ಯಮಟ್ಟದ ಹಾಗೂ ಜಿಲ್ಲಾಮಟ್ಟದ ಬಹುಮಾನಗಳ ಘೋಷಣೆ ಇಂದು ಪ್ರಕಟವಾಗಿದ್ದು ಕಾಸರಗೋಡು ಜಿಲ್ಲಾ ಮಟ್ಟದಲ್ಲಿ 12400 ಚಿತ್ರಗಳು ಬಂದಿದ್ದು ಅದರಲ್ಲಿ ಆಯ್ಕೆಗೊಂಡ ಮೂರು ಫೋಟೋಗಳಿಗೆ ಬಹುಮಾನ ಘೋಷಿಸಲಾಗಿದೆ. ನಮ್ಮ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳಿಂಜ ವಿದ್ಯಾಸಂಸ್ಥೆಗೆ ತೃತೀಯ ಬಹುಮಾನ ಲಭಿಸಿರುತ್ತದೆ. | ||
[[പ്രമാണം:Mulinja.jpeg|നടുവിൽ|ലഘുചിത്രം|516x516ബിന്ദു]] | [[പ്രമാണം:Mulinja.jpeg|നടുവിൽ|ലഘുചിത്രം|516x516ബിന്ദു]] |
10:58, 8 ഫെബ്രുവരി 2022-നു നിലവിലുണ്ടായിരുന്ന രൂപം
ನಮ್ಮ ಶಾಲೆಗೆ ಜಿಲ್ಲಾ ಮಟ್ಟದಲ್ಲಿ ತೃತೀಯ ಬಹುಮಾನ
ಕೊರೊನಾ ಕಾಲದ ದೀರ್ಘಕಾಲದ ಶಾಲಾ ರಜೆಯ ಬಳಿಕ ಶಾಲೆ ಪುನರಾರಂಭ ಗೊಂಡಾಗ ಕೇರಳದಲ್ಲಿ ಮರಳಿ ಶಾಲೆಗೆ ಎನ್ನುವ ಘೋಷಣೆ ಯೊಂದಿಗೆ ಪ್ರವೇಶೋತ್ಸವದ ಮೂಲಕ ಶಾಲೆ ಆರಂಭ ಗೊಂಡಿತ್ತು. ಕೇರಳ ಸರಕಾರ ವಿದ್ಯಾಭ್ಯಾಸ ಇಲಾಖೆಯ KITE (Kerala Infra Structure and Technology for Education) ಸಂಸ್ಥೆಯು ಆ ಬಗ್ಗೆ ರಾಜ್ಯದಾದ್ಯಂತ ಶಾಲೆಗಳಿಂದ ಪ್ರವೇಶೋತ್ಸವದ ಉತ್ತಮ ಫೊಟೊ ದಾಖಲೆ ಇಲಾಖೆ ಆಹ್ವಾನಿಸಿತ್ತು. ಬಂದ ಚಿತ್ರಗಳಲ್ಲಿ ರಾಜ್ಯಮಟ್ಟದ ಹಾಗೂ ಜಿಲ್ಲಾಮಟ್ಟದ ಬಹುಮಾನಗಳ ಘೋಷಣೆ ಇಂದು ಪ್ರಕಟವಾಗಿದ್ದು ಕಾಸರಗೋಡು ಜಿಲ್ಲಾ ಮಟ್ಟದಲ್ಲಿ 12400 ಚಿತ್ರಗಳು ಬಂದಿದ್ದು ಅದರಲ್ಲಿ ಆಯ್ಕೆಗೊಂಡ ಮೂರು ಫೋಟೋಗಳಿಗೆ ಬಹುಮಾನ ಘೋಷಿಸಲಾಗಿದೆ. ನಮ್ಮ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳಿಂಜ ವಿದ್ಯಾಸಂಸ್ಥೆಗೆ ತೃತೀಯ ಬಹುಮಾನ ಲಭಿಸಿರುತ್ತದೆ.
ನಮ್ಮ ಶಾಲೆ ಅಧ್ಯಾಪಕರು ಅಂಗೀಕಾರ
ಕೇರಳ ರಾಜ್ಯ ಅಧ್ಯಾಪಕ ಸಂಘಟನೆ : ಅಧ್ಯಾಪಕರಿಗಾಗಿ ಮಂಜೇಶ್ವರ ವಿದ್ಯಾಭ್ಯಾಸ ಜಿಲ್ಲೆಯಲ್ಲಿ ಏರ್ಪಡಿಸಿದ ವಿವಿಧ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಎಲ್ಲಾ ಅಧ್ಯಾಪಕರು ಭಾಗವಹಿಸಿ ಬಹುಮಾನ ಗಳಿಸಿದ್ದಾರೆನಲು ಹೆಮ್ಮೆಯಿದೆ . ಕನ್ನಡದ ಜನಪದ ಗೀತೆ ಕಾವ್ಯ ವಾಚನ ಲಘುಸಂಗೀತ ದಲ್ಲಿ ಪುಷ್ಪಲತಾ ಚಿತ್ರಾವತಿ ಪ್ರಥಮ ದ್ವಿತೀಯ ಬಹುಮಾನಗಳಿಸಿದರೆ ರೆಹಮತ್ ಮಾಪಿಲಪಾಟು ಕಾವ್ಯವಾಚನದಲ್ಲಿ ಪ್ರಥಮ ಸ್ಥಾನ ಗಳಿಸಿದ್ದು ಬಹಳ ಸಂತೋಷದ ವಿಷಯ. ಹಾಗೆಯೇ ನಮ್ಮ ಶಾಲಾ ತಂಡಕ್ಕೆ ಗ್ರೂಪ್ ಸಾಂಗ್ ನಲ್ಲಿ ಪ್ರಥಮ ಸ್ಥಾನ ಲಭಿಸಿರುತ್ತದೆ ..