എസ് .ഡി. പി. എച്ച്. എസ്. ധർമ്മത്തടുക്ക/കുഞ്ഞെഴുത്തുകൾ/2024-25

Schoolwiki സംരംഭത്തിൽ നിന്ന്

ಮುಂಗಾರು

ಬಂತು ಬಂತು ಮುಂಗಾರು

ಸಂತಸದಿ ಜನರೆಲ್ಲಾ ಕುಣಿದಾಡಿದರು

        ಮಿಂಚು ಗುಡುಗಿನ ಆರ್ಭಟವು

         ಗಾಳಿ ಮಳೆಯ ಸಿಂಚನವು

ಇಳೆಯಲಿ ತುಂಬಿದೆ ತಂಪು

ಕೇಳುತಿದೆ ಹಕ್ಕಿಗಳ ಇಂಪು

          ಕೃಷಿ ಮಾಡಲು ಉತ್ಸುಕರಾದ ರೈತರು

          ಭರವಸೆಯಲಿ ಬೆಳೆಯಲು ಪೈರು

ತುಂಬಿವೆ ನೋಡಲ್ಲಿ ಕೆರೆಕಟ್ಟೆಗಳು

ಅರಳುತ ನಗುತಿವೆ ಕಮಲಗಳು

            ಕಾಗದದ ದೋಣಿಯ ಮಾಡುವೆನು

             ಹರಿಯುವ ನದಿಯಲಿ ತೇಲಿ ಬಿಡುವೆನು

ಪೃಥ್ವಿಯ ತುಂಬಾ ತುಂಬಿದೆ ಹಸಿರು

ನಮ್ಮೆಲ್ಲರ ಜೀವಕೆ ಇದುವೇ ಉಸಿರು

C.H.Keerthi 8C



In morning's tender light,the day unfurls ,

A canvas bright with promise , softly swirled .

The sun ascends with golden, hopeful rays,

To paint the world anew in vibrant hues.


A walk through streets

where echoes softly tread,

Where dreams and whispers in the air are wed.

Each step a story, each glance a fleeting scence,

In this half-day tale , where life feels keen .

Noon arrives with bustling , lively cheer ,

In crowded markets , voices draw near .

Time dances on in fleeting , hurried grace ,

As shadows stretch and moments quicken pace.

Afternoon's embrace ,  a quiet spell ,

Where solitude and solace gently dwell .

Reflections linger in the fading light ,

And memories weave through the waning bright.

As dusk descends and colours gently fade ,

The day's half-story in our heart is laid.

In fleeting hours , a world both  vast and small ,

A half- day's journey , lived and felt by all .


Deepthi . R. S. Nayak 9B


ನನ್ನ ಶಾಲೆ

ಆಸೆಯಾಯಿತು ನನಗೂ ಶಾಲೆಯಲ್ಲಿ ಓದಲು

ಹೋದೆ ನಾನು ಖುಷಿ ಖುಷಿಯಿಂದ ಕಲಿಯಲು

ಕಂಡೆ ನಾನು ಅಲ್ಲಿ ಶಿಕ್ಷಕರು ಎಂಬ ದೇವರನ್ನು

ಮೊದಲ ದಿನ ಮೊದಲ ಅಕ್ಷರ ಕಲಿತೆ

ಅಲ್ಲಿಂದ ಚಿಗುರಿತು ನನ್ನ ಹೊಸ ಕನಸುಗಳು

ನೋವು ನಲಿವುಗಳಿದ್ದ ಆ ಪಯಣ

ಮರೆಯಲಾಗದು ಆ ಕ್ಷಣ

ಮನಮುಟ್ಟುವಂತಹ ಆ ದಿನ

ಸುಂದರವಾಗಿತ್ತು ಆ ಪಯಣ.

ಇಂದು ನನ್ನ ಹೊಸದೊಂದು ಜೀವನದ ಆರಂಭ

ಧರ್ಮದ ಅಡ್ಕದಲ್ಲಿ ನವ ಚೈತನ್ಯದ ಜೊತೆಗೆ

ಪ್ರಾರಂಭ ಹೊಸ ಶಿಕ್ಷಣದ ಜೀವನ.

ಹೇಗೋ ಕಳೆಯಿತು ಒಂದು ವರುಷ

ಅದರಲ್ಲಿತ್ತು ಹಲವು ರೀತಿಯ ಹರುಷ

ಇಂದು ತಲುಪಿದೆ ಪ್ರೌಢ ಜೀವನದ ಎರಡನೇ ವರುಷಕ್ಕೆ

ಬಾಕಿ ಉಳಿದಿರುವುದು ಇನ್ನೊಂದು ವರ್ಷ.

ವಿದ್ಯಾ ಜೀವನ ಸಾಗುತ್ತಿದೆ ಸರಸರ

ನಾವು ಸಾಗಬೇಕಿದೆ ಅದರ ಪರ

ಹಾಡಿದ್ದು ಕುಣಿದಿದ್ದು ಆಡಿದ್ದು ಕೂಡಿದ್ದು

ಎಲ್ಲವ ಜೀವಿಸುತ್ತಾ ಬಂದು ಮುಟ್ಟಿದೆ ಮಧ್ಯೆ ಮಳೆಯ ತಿಂಗಳಲ್ಲಿ

ಇನ್ನೆಷ್ಟು ದಿನ....! ಬೆರಳೆಣಿಕೆಯಷ್ಟು ಮಾತ್ರ

ಈ ವರ್ಷ ಸಾಗುತ್ತಿದೆ

ಮುಂದಿನ ಹೊಸ ಅನುಭವದ ಜಗತ್ತಿಗೆ

ಸಾಗುವುದು ವಿದ್ಯಾರ್ಥಿ ಜೀವನ ಹೀಗೆ ಮುಂದುವರಿದು.

          ಅನುವಿತ ಕೆ

             9 ಬಿ ತರಗತಿ


ನನ್ನ ಶಾಲೆ

ನನ್ನ ಸುತ್ತಲಿರುವ ಸುಂದರ ಜಾಗವೇ

                     ನನ್ನ ಶಾಲೆ...

ಪುಸ್ತಕ ಪೆನ್ನುಗಳೇ

                     ನನ್ನ ಗುರು...

ಯೋಚನೆಯೇ

                     ನನ್ನ ಜ್ಞಾನ...

ಶಿಕ್ಷಕನಗುವುದೇ

                     ನನ್ನ ಗುರಿ...


ಸೌಜನ್ಯ.ಟಿ.

IX A


ನೀತು ಮತ್ತು ನಿಶಾನ ಗೆಳೆತನ

ಒಂದು ಊರಿನಲ್ಲಿ ಇಬ್ಬರು ಪ್ರಾಣ ಸ್ನೇಹಿತೆಯರಿದ್ದರು. ಒಬ್ಬರನ್ನು ಬಿಟ್ಟು ಇನ್ನೊಬ್ಬರಿಲ್ಲ ಎನ್ನುವ ರೀತಿ ಅವರ ಸ್ನೇಹವಿತ್ತು. ಅದರಲ್ಲಿ ಒಬ್ಬಳ ಹೆಸರು ನೀತು ಇನ್ನೊಬ್ಬರ ಹೆಸರು ನಿಶಾ. ಇವರು ಹತ್ತನೇ ತರಗತಿಯಲ್ಲಿ ಇವರ ವಿದ್ಯಾಭ್ಯಾಸ ಮಾಡುತ್ತಾ ಇದ್ದರು. ಇವರ ಗೆಳೆತನವನ್ನು ನೋಡಿ ಕೆಲವರಿಗೆ ಹೊಟ್ಟೆಕಿಚ್ಚು ಇತ್ತು. ಇವರ ಇಬ್ಬರ ಮಧ್ಯೆ ಜಗಳ ತರಬೇಕು ಎನ್ನುವ ಕೆಟ್ಟ ಆಲೋಚನೆ ಇತ್ತು. ಯಾವಾಗಲೂ ಪರೀಕ್ಷೆಯಲ್ಲಿ ಇಬ್ಬರು ಒಳ್ಳೆಯ ಅಂಕಗಳನ್ನು ಗಳಿಸುತ್ತಾ ಇದ್ದರು. ಆದರೆ ಒಂದು ದಿನ ಒಂದು ವಿಷಯದಲ್ಲಿ ನೀತುವಿಗೆ ಕಡಿಮೆ ಅಂಕ ಬರುತ್ತದೆ. ಇದರಿಂದ ತುಂಬಾ ನೊಂದುಕೊಳ್ಳುತ್ತಾಳೆ. ಇನ್ನೊಂದು ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಬರುತ್ತದೆ ಎಂದು ಸಮಾಧಾನ ಪಡಿಸುತ್ತಾಳೆ ನಿಶಾ. ನಂತರ ಇಬ್ಬರು ಮುಂದಿನ ಪರೀಕ್ಷೆಗೆ ಸಿದ್ಧವಾಗುತ್ತಾರೆ.

ಒಂದು ದಿನ ಪರೀಕ್ಷೆಗೆ ಓದುವಾಗ ಅವರ ತರಗತಿಯ ವಿದ್ಯಾರ್ಥಿನಿಯರು ನೀತುರಿನ ಪುಸ್ತಕಕ್ಕೆ ನಿಶಾನ ಬಾಟಲಿನಲ್ಲಿರುವ ನೀರನ್ನು ಚೆಲುತ್ತಾರೆ. ಅಲ್ಲಿಗೆ ನೀತು ಬಂದು ನೋಡಿದಾಗ ಅನಿಷಾ ಅವಳ ಪುಸ್ತಕವನ್ನು ತೆಗೆದು ಒಣಗಿಸುತ್ತಾ ಇರುತ್ತಾಳೆ. ಇದನ್ನು ನೋಡಿದ ನೀತು ತಪ್ಪು ಅರ್ಥಮಾಡಿಕೊಳ್ಳುತ್ತಾಳೆ. ಇದನ್ನು ನೋಡಿದ ಅವಳ ತರಗತಿಯ ವಿದ್ಯಾರ್ಥಿನಿಯರು ಇದೇ ಒಳ್ಳೆಯ ಸಮಯ ಎಂದು ಅವರು ನಿಶಾನ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸುತ್ತಾರೆ. ಇದನ್ನು ನೀತು ನಂಬುತ್ತಾಳೆ. ನನ್ನ ಗೆಳತಿ ಮೋಸ ಮಾಡಿದಳು ಎಂದು ನೊಂದುಕೊಳ್ಳುತ್ತಾಳೆ. ಹೀಗೆ ಅವಳು ಪರೀಕ್ಷೆಯ ಮೊದಲ ದಿನ ನಿಶಾನು ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಗಳಿಸಬಾರದು ಎಂದು ಅವಳ ಪುಸ್ತಕವನ್ನು ಹರಿಯುತ್ತಾಳೆ. ಇದನ್ನು ನೋಡಿದ ನಿಶಾ ತುಂಬಾ ನೊಂದುಕೊಳ್ಳುತ್ತಾಳೆ. ಆದರೂ ಪರೀಕ್ಷೆಯಲ್ಲಿ ಇಬ್ಬರು ಪಠ್ಯಪುಸ್ತಕ ಓದಿ ಒಳ್ಳೆಯ ಅಂಕಗಳಿಸುತ್ತಾರೆ. ಪರೀಕ್ಷೆ ಮುಗಿದ ಮೇಲೆ ನೀತುಗೆ ಯಾರೋ ಒಬ್ಬರು ನಿಶಾ ಪುಸ್ತಕಕ್ಕೆ ನೀರು ಹಾಕಿದ್ದು ಅಲ್ಲ ಎಂದು ಹೇಳುತ್ತಾರೆ. ಇದನ್ನು ಕೇಳಿದ ನೀತು ತುಂಬಾ ನೊಂದುಕೊಂಡು ಯಾರೋ ಹೇಳಿದ ಮಾತಿಗೆ ನಾನು ನನ್ನ ಪ್ರಾಣ ಸ್ನೇಹಿತೆಯ ಮೇಲೆ ಅನುಮಾನ ಪಟ್ಟೆ ಎಂದು ನಿಶಾನ ಬಳಿಗೆ ಹೋಗಿ ತಪ್ಪಾಯಿತು ಎಂದು ಕೇಳಿಕೊಳ್ಳುತ್ತಾಳೆ. ನಿಶಾನ ಒಳ್ಳೆಯ ಮನಸ್ಸು ಇದರಿಂದ ಅವಳು ನೀತು ವನ್ನು ಕ್ಷಮಿಸಿ, ಅವರಿಬ್ಬರು ಅನ್ಯೋನ್ಯವಾಗಿ  ಬಾಳುತ್ತಾರೆ.

Sinchana.B


NATURE

A word nature is related to our enjoyment, feeling,sadness etc. It is a art of God,it is very expensive gift,nature has its own beauty,we can the listen the beauty of nature. It is like a heaven .In this universe earth is a only one planet which has a beautiful nature.

      Nowadays people are destroying the nature.but they don't know that if they destroy the nature ,nature will harm us by in different ways like landslide,earthquake etc.People ar destroying  the nature for their needs,not only that pollution,climate change ,polluting of water,throwing plastic is also a reason for destroying of nature so Govt has declared June 5th has world Environment Day,in this day we should plant more and more plants to save the nature .

       Nature is a very helpful to us like it provides medicine,fruits,vegetables etc.So we should want to understand what is nature? What is the importance of nature? If we respect the nature,nature will respect us,that is the facts of the nature , so let's take the pledge that we should never harm the nature.

Yuktha L Ail 9D


𝓔𝓷𝓰𝓵𝓲𝓼𝓱 𝓹𝓸𝓮𝓶:

    𝗪𝗼𝗿𝗹𝗱 𝗘𝗻𝘃𝗶𝗿𝗼𝗻𝗺𝗲𝗻𝘁 𝗗𝗮𝘆

𝘛𝘩𝘦 𝘧𝘪𝘧𝘵𝘩 𝘫𝘶𝘯𝘦 is

𝘝𝘦𝘳𝘺 𝘴𝘱𝘦𝘤𝘪𝘢𝘭 𝘥𝘢𝘺 𝘧𝘰𝘳

𝘈 𝘮𝘦𝘮𝘰𝘳𝘪𝘢𝘣𝘭𝘦 𝘥𝘢𝘺 𝘧𝘰𝘳

𝘈𝘭𝘭 𝘵𝘶𝘳𝘦 𝘯𝘢𝘵𝘶𝘳𝘦 𝘭𝘰𝘷𝘦𝘳𝘴

      𝘗𝘭𝘦𝘢𝘴𝘦 𝘴𝘢𝘷𝘦 𝘨𝘳𝘦𝘦𝘯 𝘵𝘳𝘦𝘦𝘴

     𝘛𝘩𝘦𝘺 𝘢𝘳𝘦 𝘰𝘶𝘳 𝘭𝘪𝘧𝘦

     𝘛𝘳𝘦𝘦𝘴 𝘪𝘴 𝘢 𝘱𝘢𝘳𝘵 𝘰𝘧 𝘰𝘶𝘳 𝘭𝘪𝘧𝘦

     𝘕𝘢𝘵𝘶𝘳𝘢𝘭 𝘩𝘦𝘢𝘭𝘵𝘩 𝘴𝘰𝘶𝘳𝘤𝘦

𝘋𝘰 𝘯𝘰𝘵 𝘧𝘰𝘳𝘨𝘦𝘵 𝘮𝘦 𝘢𝘧𝘵𝘦𝘳 𝘵𝘰𝘥𝘢𝘺

𝘛𝘪𝘭𝘭 𝘵𝘩𝘦 𝘯𝘦𝘹𝘵 𝘺𝘦𝘢𝘳 𝘤𝘰𝘮𝘦𝘴

𝘋𝘰𝘯'𝘵 𝘱𝘰𝘭𝘭𝘶𝘵𝘦 𝘮𝘦

𝘋𝘰𝘯'𝘵 𝘥𝘦𝘴𝘵𝘰𝘳𝘺 𝘮𝘦

     𝘗𝘭𝘦𝘢𝘴𝘦 𝘭𝘰𝘷𝘦 𝘮𝘦

     𝘗𝘭𝘢𝘯𝘵 𝘵𝘩𝘦 𝘱𝘭𝘢𝘯𝘵𝘴

     𝘈𝘯𝘥 𝘧𝘦𝘦𝘥 𝘮𝘦

     𝘛𝘩𝘪𝘴 𝘥𝘢𝘺 𝘤𝘰𝘮𝘦𝘴

     𝘖𝘯𝘤𝘦𝘴 𝘪𝘯 𝘢 𝘺𝘦𝘢𝘳

         ᴡᴏʀʟᴅ ᴇɴᴠɪʀᴏɴᴍᴇɴᴛ ᴅᴀʏ!

                             𝘉𝘺:

                𝘝𝘐𝘕𝘠𝘈𝘚𝘏𝘙𝘌𝘌. 𝘎. 𝘈𝘓𝘝𝘈


CLOUDS


It is hot

the sky is blue

A little clouds come looking for you

More clouds  come

They bring rain

They bring  sun

It's cool  again

IT is cool

the sky is blue

A little clouds come looking for you.

the rain comes  first next after the rainbow  comes

It's  cool again

Srishti .8 th E


ದುರಾಸೆ

       ಸಿದ್ದಾಪುರ ಎಂಬ ಒಂದು  ದೊಡ್ಡ ಗ್ರಾಮ.ಆ ಗ್ರಾಮ ತುಂಬ ಸುಂದರವಾಗಿದೆ.ಅಲ್ಲಿಗೆ ಬೇರೆ ಬೇರೆ ಊರಿನಿಂದ ಜನರು ಪ್ರವಾಸಕ್ಕೆ ಬರುತಿದ್ದರು. ಅಲ್ಲಿದೊಡ್ಡದೊಡ್ಡಬೆಟ್ಟಗಳು, ಗಿಡ-ಮರಗಳು,ಬಯಲುಗಳು,ಹಾಗೂಗದ್ದೆಗಳಲ್ಲಿಕೃಷಿಮಾಡುವ ರೈತರು.ಇವೆಲ್ಲವುಗಳು ಆ ಗ್ರಾಮದ ವಿಶೇಷತೆ. ಇಲ್ಲಿ ವಾಸಮಾಡುವ ಜನರು ಯಾವುದೇ ಬೇಧ ಭಾವ ಇಲ್ಲದೇ ಎಲ್ಲರೂ ಒಂದೇ ರೀತಿ ಜೀವಿಸುತ್ತಿದ್ದರು. ಈ ಗ್ರಾಮವು ಯಾವಾಗಲು ಹಚ್ಚ ಹಸಿರಿನಿಂದ ಕೂಡಿರುತ್ತದೆ. ಈ ಗ್ರಾಮದ ಮಧ್ಯದಲ್ಲಿ ಒಂದು ದೊಡ್ಡ ದೇವಾಲಯವಿದೆ. ಆ ದೇವಾಲಯದಲ್ಲಿ ಸುಂದರವಾದ ಚಿನ್ನದ ದೇವರ ವಿಗ್ರಹ ಇದೆ. ಆ ದೇವಾಲಯದ ಪಕ್ಕದಲ್ಲಿ ಒಂದು ಸುಂದರವಾದ ಹೂ ತೋಟವಿದೆ.ಅಲ್ಲಿಗೆ ತುಂಬ ಜನರು ಸಂಜೆಯ ಹೊತ್ತಿನಲ್ಲಿ ನೋಡಲು ಬರುತ್ತಾರೆ. ಹೀಗಿರುವಾಗ ಒಂದು ದಿನ ಪಕ್ಕದ ಊರಿನ ದುರಾಸೆ ವ್ಯಕ್ತಿಯೊಬ್ಬ ಬಂದನು. ಅವನು ಆ ಗ್ರಾಮದಲ್ಲಿಯೆ ಒಂದು ಮನೆ ಮಾಡಿದನು .ಒಂದು ದಿನ ಆ ವ್ಯಕ್ತಿ ಆ ಗ್ರಾಮದಲ್ಲಿರುವ ದೇವಾಲಯಕ್ಕೆಹೂದನು .ಅಲ್ಲಿ ಇರುವ ಚಿನ್ನದ ದೇವರ ವಿಗ್ರಹ ದ ಮೇಲೆ ಅವನಿಗೆ ಅದನ್ನು ಪಡೆಯಬೇಕು ಎನ್ನುವ ದುರಾಸೆ ಹುಟ್ಟಿತು. ಸ್ವಲ್ಪ ದಿನ ಕಳೆಯಿತು. ಒಂದು ದಿನ ರಾತ್ರಿ ಹೊತ್ತು ಎಲ್ಲರೂ ಮಲಗಿದ ನಂತರ ಅವನು ದೇವಾಲಯದ ಹತ್ತಿರ ಬಂದು ದೇವರ ಗುಡಿಯೊಳಗೆ ನುಗ್ಗಿ ಅಲ್ಲಿರುವ ಚಿನ್ನದ ದೇವರ ವಿಗ್ರಹವನ್ನು ತೆಗೆಯಲು ಪ್ರಯತ್ನಿಸಿದನು .ಆಗ ನೀರು ಕುಡಿಯಲು ಎದ್ದ ಪೂಜಾರಿಯ ಮಗನಿಗೆ ಏನೋ ಶಬ್ದ ಕೇಳಿತು. ಅವನು ದೇವಾಲಯದ ಹತ್ತಿರ ಬಂದು ನೋಡಿದಾಗ ,ದುರಾಸೆ ವ್ಯಕ್ತಿ ವಿಗ್ರಹವನ್ನು ತೆಗೆಯಲು ಪ್ರಯತ್ನಿಸುತ್ತಿದನು.ಅದನ್ನು ನೋಡಿ ಪೂಜಾರಿಯ ಮಗ ಕೋಗಿ ಎಲ್ಲರನ್ನು ಕರೆದು ದುರಾಸೆ ವ್ಯಕ್ತಿಯ ಕೈ ಯಲ್ಲಿರುವ ವಿಗ್ರಹವನ್ನು ತೆಗೆದು ಅವನನ್ನು ಪೋಲಿಷ್ ಗೆ ಕರೆದು ಅವರಿಗೆ ಒಪ್ಪಿಸಿದರು

ನೀತಿ:ಹೆಚ್ಚು ದುರಾಸೆ ಇರಬಾರದು

Kshanika 9A