എം.ജി.എൽ.സി കെടുമ്പാടി
എം.ജി.എൽ.സി കെടുമ്പാടി | |
---|---|
വിലാസം | |
Kedumbady PAVOOR പി.ഒ. , 671323 , കാസർഗോഡ് ജില്ല | |
സ്ഥാപിതം | July 1 - July - 2000 |
വിവരങ്ങൾ | |
ഫോൺ | 6238513297 |
ഇമെയിൽ | bkkelot@gmail.com |
കോഡുകൾ | |
സ്കൂൾ കോഡ് | 11082 (സമേതം) |
വിദ്യാഭ്യാസ ഭരണസംവിധാനം | |
റവന്യൂ ജില്ല | കാസർഗോഡ് |
വിദ്യാഭ്യാസ ജില്ല | കാസർഗോഡ് |
ഉപജില്ല | മഞ്ചേശ്വരം |
സ്കൂൾ ഭരണ വിഭാഗം | |
സ്കൂൾ വിഭാഗം | MGLC |
പഠന വിഭാഗങ്ങൾ | എൽ.പി |
മാദ്ധ്യമം | Kannada |
സ്ഥിതിവിവരക്കണക്ക് | |
ആൺകുട്ടികൾ | 10 |
പെൺകുട്ടികൾ | 8 |
ആകെ വിദ്യാർത്ഥികൾ | 2 |
സ്കൂൾ നേതൃത്വം | |
പി.ടി.എ. പ്രസിഡണ്ട് | Umesha. M |
എം.പി.ടി.എ. പ്രസിഡണ്ട് | Sarita m |
അവസാനം തിരുത്തിയത് | |
27-07-2024 | Ranjithsiji |
ചരിത്രം (History
1997 ലാണ് മൾട്ടി ഗ്രേഡ് ലേണിങ്ങ് സെന്ററുകൾ ഡി.പി.ഇ.പി യുടെ കീഴിൽ നിലവിൽ വന്നത്. കാസർഗോഡ്, പാലക്കാട്, മലപ്പുറം, തൃശൂർ, വയനാട്, കോഴിക്കോട്, കണ്ണൂർ, എറണാകുളം, ഇടുക്കി, പത്തനംതിട്ട, തിരുവനന്തപുരം എന്നീ ജില്ലകളിലാണ് പ്രധാനമായും ഇത്തരം ഏകാധ്യാപക വിദ്യാലയങ്ങൾ നിലവിലുള്ളത് ಕೇರಳ ಕರ್ನಾಟಕ ಗಡಿಪ್ರದೇಶ ವಾದ ಕಾಸರಗೋಡು ಜಿಲ್ಲೆಯ ವೊರ್ಕಡಿ ಪಂಚಾಯತಿನ ಕೆದುಂಬಾಡಿ ಯ 2 ನೇ ವಾರ್ಡಿನಲ್ಲಿ MGLC kedumbady ಯು ಪ್ರಕೃತಿ ರಮಣೀಯ ಸ್ಥಳ ದಲ್ಲಿ ನೆಲೆ ನಿಂತಿರುತ್ತದೆ.2000 ನೇ ಇಸವಿಯಲ್ಲಿ ಅಂದಿನಕೇರಳ ಸರಕಾರ ದ DPEP ಯೋಜನೆಯ ಅಡಿಯಲ್ಲಿ ವಿದ್ಯಾಭ್ಯಾಸದಲ್ಲಿ ತೀರಾ ಹಿಂದುಳಿದು ಶಾಲೆಗಳಿಗೆ ಹೋಗಲು ಸಾಧ್ಯ ವಾಗದ ಪರಿಸ್ಥಿತಿ ಯಲ್ಲಿ ಊರವರ ಸಹಕಾರ ದೊಂದಿಗೆ ಈ ಶಾಲೆಯ ಆರಂಭಗೊಂಡಿತು. ಅಂದು ಕಟ್ಟಡ ಇಲ್ಲದೇ ಇರುವುದರಿಂದ ಅಂದು ಆ ಊರಿನ ರಹಮಾನಿಯಮ ಜುಮಾಮಸೀದಿಯ ಮದರಸ ಕಟ್ಟಡದಲ್ಲಿ ಸ್ಥಳ ಒದಗಿಸಿ ಮಕ್ಕಳಿಗೆ ವಿದ್ಯಭ್ಯಾಸಕ್ಕೆ ಸೌಕ ರ್ಯ ಒದಗಿಸಿದು ಊರಿನ ಮತ ಸೌಹಾರ್ದದದ ಸಂಕೇತ ಹಾಗೂ ಶ್ಲಾಕನಿಯ. ಆ ನಂತರ ಊರವರ ನಿರಂತರ ಪರಿಶ್ರಮದ ಫಲ ವಾಗಿ ವೊರ್ಕಡಿ ಪಂಚಾಯತ್ 2003 ರಲ್ಲಿ ಸುಸಜ್ಜಿತ ವಾದ 2 ಕಟ್ಟಗಳನ್ನು ಒದಗಿಸಿ ಕೊಟ್ಟದ್ದು ವಿದ್ಯಾಭಿ ಮಾನಿಗಳಿಗೆ ಸಂತೋಷ ತರುವಂತಯಿತು ಆರಂಭ ದಲ್ಲಿ ಒಬ್ಬರೇ ಅಧ್ಯಾಪಕರಿದ್ದು ಮುಂದಿನ ದಿನಗಲ್ಲಿ 55 ಮಕ್ಕಳು ಶಾಲೆ ಗೆ ಸೇರಿ 3 ವರು ಅಧ್ಯಾಪಕರನೊಳಗೊಂಡು ಆ ಊರಿಗೆ ಅಕ್ಷರ ದೀಪ ವಾಗಿ kedumbady ಶಾಲೆಯು ನೆಲೆ ನೀತಿರುತ್ತದೆ. ಪ್ರಸ್ತುತ ಶಾಲೆ ಯಲ್ಲಿ ಶೌಚಾಲಯ, ಆವರಣಗೋಡೆ, ವಿದ್ಯುತ್. ಕುಡಿನೀರು, ಅಡುಗೆಕೋಣೆ ಹಾಗೂ ಇಬ್ಬರು ಅಧ್ಯಾಪಕರುಗಳ ಸೇವೆಯೊಂದಿಗೆ 22 ವರ್ಷಗಳ ಸಂಭ್ರಮ ದಲ್ಲಿದೆ.
INFRASTRUCTURE
- ಸುರಕ್ಷಿತವಾದ ಕಟ್ಟಡ
- ಮೂತ್ರ ದೊಡ್ಡಿ 2
- ಸೌಚಾಲಯ 3
- ನೂತನ ಅಡುಗೆ ಕೋಣೆ
- ವಿದ್ಯುತ್ ಸೌಕರ್ಯ
- ಕುಡಿಯುವ ನೀರಿನ ವ್ಯವಸ್ಥೆ (ಫಿಲ್ಟರ್ ಮಾಡುವ ವ್ಯವಸ್ಥೆ ಇದೆ )
Former Instructor
- Leelavathi.C (2000to2003 March)
- Patrick origoni (2003to2005 August)
- Jabbar. B (2004to2005 March)
Present Instructors
- Balakrishna. K
- Shashikala. B
WAY TO REACH SCHOOL
Kasaragod --> Manjeshwara --> KEDUMBADY