സഹായം Reading Problems? Click here

GLPS Kuloor

Schoolwiki സംരംഭത്തിൽ നിന്ന്
(11213 എന്ന താളിൽ നിന്നും തിരിച്ചുവിട്ടതു പ്രകാരം)
സ്കൂളിനെക്കുറിച്ച്സൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരങ്ങൾ
GLPS Kuloor
11213 - School photo new.jpg
വിലാസം
Kuloor

Charla പി.ഒ.
,
671323
സ്ഥാപിതം1 - 6 - 1924
വിവരങ്ങൾ
ഫോൺ04998 252007
ഇമെയിൽ11213kuloor@gmail.com
വെബ്‍സൈറ്റ്
കോഡുകൾ
സ്കൂൾ കോഡ്11213 (സമേതം)
യുഡൈസ് കോഡ്32010100301
വിദ്യാഭ്യാസ ഭരണസംവിധാനം
റവന്യൂ ജില്ലകാസർഗോഡ്
വിദ്യാഭ്യാസ ജില്ല കാസർഗോഡ്
ഉപജില്ല മഞ്ചേശ്വരം
ഭരണസംവിധാനം
ലോകസഭാമണ്ഡലംകാസർഗോഡ്
നിയമസഭാമണ്ഡലംമഞ്ചേശ്വരം
താലൂക്ക്മഞ്ചേശ്വരം Manjeswar
ബ്ലോക്ക് പഞ്ചായത്ത്മഞ്ചേശ്വരം
തദ്ദേശസ്വയംഭരണസ്ഥാപനംമീഞ്ച MENJA പഞ്ചായത്ത് (Panchayath)
വാർഡ്9
സ്കൂൾ ഭരണ വിഭാഗം
സ്കൂൾ ഭരണ വിഭാഗംസർക്കാർ
സ്കൂൾ വിഭാഗംപൊതുവിദ്യാലയം GENERAL SCHOOL
പഠന വിഭാഗങ്ങൾ
എൽ.പി
സ്കൂൾ തലം1 മുതൽ 4 വരെ 1 to 4
മാദ്ധ്യമംകന്നട KANNADA
സ്ഥിതിവിവരക്കണക്ക്
ആൺകുട്ടികൾ32
പെൺകുട്ടികൾ28
ആകെ വിദ്യാർത്ഥികൾ60
അദ്ധ്യാപകർ4
സ്കൂൾ നേതൃത്വം
പ്രധാന അദ്ധ്യാപകൻSATHYANARAYANA SHARMA P
പി.ടി.എ. പ്രസിഡണ്ട്SATHEESH
എം.പി.ടി.എ. പ്രസിഡണ്ട്Rajalakshmi
അവസാനം തിരുത്തിയത്
04-02-202211213wiki


പ്രോജക്ടുകൾ
തിരികെ വിദ്യാലയത്തിലേക്ക്
(?)
എന്റെ നാട്
(?)
നാടോടി വിജ്ഞാനകോശം
(?)
സ്കൂൾ പത്രം
(?)
അക്ഷരവൃക്ഷം
(?)
പ്രമുഖരുടെ ഓർമ്മക്കുറിപ്പുകൾ
(?)
എന്റെ വിദ്യാലയം
(?)
Say No To Drugs Campaign
(?)
ഹൈടെക് വിദ്യാലയം
(?)കാസർഗോഡ് റവന്യൂ ജില്ലയിൽ മഞ്ചേശ്വരം ഉപ ജില്ലയിലെ പ്രസിദ്ധമായ ഒരു പൊതുവിദ്യാലയം ആണ് G L P S Kuloor . 1924 ലാണ് ഈ വിദ്യാലയം സ്ഥാപിതമായത്. മീഞ്ച MENJA പഞ്ചായത്തിലെ Kuloor എന്ന സ്ഥലത്താണ് ഈ സ്കൂൾ സ്ഥിതി ചെയ്യുന്നത്. ഇവിടെ 1 മുതൽ 4 വരെ 1 to 4 ക്ലാസുകൾ നിലവിലുണ്ട്.


ചരിത്രം (ಇತಿಹಾಸ)

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಳೂರು ಪ್ರಕೃತಿ ಸೌಂದರ್ಯದಿಂದ ಕೂಡಿದ ಶೈಕ್ಷಣಿಕ ಕೇಂದ್ರವಾಗಿದೆ. ಸುತ್ತಲೂ ಗುಡ್ಡ, ಗದ್ದೆ, ನದಿ-ತೋಡುಗಳಿಂದ ಕೂಡಿದ್ದು ನಿಸರ್ಗದ ಮಡಿಲಲ್ಲಿ ತಲೆಯೆತ್ತಿ ನಿಂತಿದೆ. ಇಲ್ಲಿನ ಹಿರಿಯರ ಸಹಕಾರದಿಂದ 10-02-1924 ರಲ್ಲಿ ಸ್ಥಾಪಿವಾದ ಈ ವಿದ್ಯಾಕೇಂದ್ರ ಬಳಿಕ 22-10-1982 ರಲ್ಲಿ ಸುಸಜ್ಜಿತ ಕಟ್ಟಡದೊಂದಿಗೆ ಪುನರ್ ನಿರ್ಮಾಣಗೊಂಡಿತು. ಪ್ರಸ್ತುತ ಈ ಶಾಲೆಯು ಮೀಂಜ ಪಂಚಾಯತಿನಲ್ಲಿದ್ದು 9 ನೇ ವಾರ್ಡಿನಲ್ಲಿದ್ದು ಸುಮಾರು 1.50 ಎಕರೆ ವಿಸ್ತೀರ್ಣದಲ್ಲಿ ನೆಲೆಗೊಂಡಿದೆ.

ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು)

ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಾದ ಕುಳೂರು ಶಾಲೆಯು ಒಂದು ಸಭಾಂಗಣದಲ್ಲಿ4 ಕ್ಲಾಸುಗಳು ಇದ್ದು ತರಗತಿಗಳು ನಡೆಯುತ್ತಿವೆ. ಮಕ್ಕಳಿಗೆ ಬೇಕಾಗುವಷ್ಟು ಆಸನದ ವ್ಯವಸ್ಥೆ ಇದೆ. ಅಡುಗೆ ಕೋಣೆಯು ಸುಸಜ್ಜಿತವಲ್ಲದಿದ್ದರೂ ಅನುಕೂಲಕರವಾಗಿದೆ. ನೀರಿನ ಪೂರೈಕೆಗಾಗಿ ಬಾವಿಯಿಂದ ನೀರಿನ ಪಂಪ್’ಗಳ ಮೂಲಕ ನೀರಿನ ಟ್ಯಾಂಕ್’ಗಳಿಗೆ ತುಂಬಿಸುವ ವ್ಯವಸ್ಥೆ ಇದೆ. ಮಕ್ಕಳಿಗೆ ಬೇಕಾಗುವಷ್ಟು ಶೌಚಾಲಯದ ವ್ಯವಸ್ಥೆ ಇದೆ.

പാഠ്യേതര പ്രവർത്തനങ്ങൾ (ಪಾಠ್ಯೇತರ ಚಟುವಟಿಕೆಗಳು)

ಪ್ರತೀ ದಿನ ಶಾಲಾ ಅಸೆಂಬ್ಲಿಯನ್ನು ನಡೆಸಿ ವಾರ್ತೆ ಓದುವುದು, ನುಡಿಮುತ್ತು ಹೇಳುವುದು, ಗಾದೆ-ಒಗಟು ಹೇಳುವಂತಹ ಚಟುವಟಿಕೆಯನ್ನು ಅಸೆಂಬ್ಲಿಯಲ್ಲಿ ನಡೆಸಲಾಗುತ್ತಿದೆ. ಮಕ್ಕಳಿಗೆ ವೃತ್ತಿ ಪರಿಚಯದ ಅಭ್ಯಾಸವನ್ನು ನೀಡಲಾಗುತ್ತಿದೆ. ಕೃಷಿ ಮಾಡುವುದರೊಂದಿಗೆ ಮಕ್ಕಳಿಗೆ ಸ್ವ-ಅನುಭವಕ್ಕೆ ಅವಕಾಶವನ್ನು ಕಲ್ಪಿಸಿಕೊಡಲಾಗುತ್ತಿದೆ.

മാനേജ്‌മെന്റ് (ಆಡಳಿತ ವರ್ಗ)

മുൻസാരഥികൾ (ಹಿಂದಿನ ಮುಖ್ಯೋಪಾಧ್ಯಾಯರುಗಳು)

Sl No Name of Headmaster Year
1 ಎಂ ಕೃಷ್ಣನ್ 31-10-1980 ರಿಂದ 17-11-1980
2 ಎಂ ಆನಂದ 18-11-1980 ರಿಂದ 31-03-1981
3 ಕೆ ಶ್ರೀವಲ್ಲಭ ರಾವ್ 12-01-1982 ರಿಂದ 30-06-1982
4 ಕೆ ಯನ್ ಕೃಷ್ಣನ್ 08-12-1982 ರಿಂದ 11-10-1983
5 ಕೆ ರಾಮನಾಥ ಕಲ್ಯಾಣತ್ತಾಯ 13-10-1983 (AN) ರಿಂದ 30-04-1988
6 ಡಿ ತಿಮ್ಮಪ್ಪ 04-06-1988 ರಿಂದ 31-03-1990
7 ಬಿ ಶಂಕರ 07-06-1990 ರಿಂದ
8 ಶ್ರೀನಿವಾಸ ರಾವ್ ಯಂ ರಿಂದ 31-05-2003
9 ಆನಂದ ಮೂಲ್ಯ ಕೆ 31-05-2003 ರಿಂದ 07-08-2003
10 ಎ ಬಾಬುರಾಯ ಆಚಾರ್ಯ 07-08-2003 ರಿಂದ 31-03-2004
11 ಎಸ್ ವಿಷ್ಣು ಭಟ್ 21-05-2004 ರಿಂದ 31-05-2004
12 ಮಹಾಬಲ ನೈಕ್ ಕೆ ಎಚ್ 01-06-2004 ರಿಂದ 07-07-2004
13 ಕೆ ವೆಂಕಟ್ರಮಣ ಭಟ್ 08-07-2004 ರಿಂದ 31-03-2008
14 ಪೂವಣಿ ಪೂಜಾರಿ ಎಸ್ 29-05-2008 ರಿಂದ 30-06-2008
15 ಸುಬ್ರಹ್ಮಣ್ಯ ಭಟ್ ಕೆ 30-06-2008 ರಿಂದ 30-04-2014
16 ಗಣೇಶ್ ರಾವ್ ಎಂ 14-07-2014 ರಿಂದ 26-07-2016 (FN)
17 ವಿನೋದ್ ಕುಮಾರ್ ಬಿ 26-07-2016 ರಿಂದ 07-06-2017 (FN)
18 ಪಿ ಸತ್ಯನಾರಾಯಣ ಶರ್ಮ 07-06-2017 ರಿಂದ

1. ಎಂ. ಕೃಷ್ಣನ್ 2. ಎಂ. ಆನಂದ 3. ಕೆ. ಶ್ರೀ ವಲ್ಲಭ ರಾವ್ 4. ಕೆ.ಯನ್ ಕೃಷ್ಣನ್ 5. ಕೆ. ರಾಮನಾಥ ಕಲ್ಯಾಣತ್ತಾಯ 6. ಡಿ ತಿಮ್ಮಪ್ಪ 7. ಬಿ ಶಂಕರ 8. ಶ್ರೀನಿವಾಸ ರಾವ್ ಯಂ 9. ಆನಂದ ಮೂಲ್ಯ 10. ಎ ಬಾಬು ರಾಯ ಆಚಾರ್ಯ 11. ಎಸ್ ವಿಷ್ಣು ಭಟ್ 12. ಮಹಾಬಲ ನೈಕ್ 13. ಕೆ ವೆಂಕಟರಮಣ ಭಟ್ 14. ಪೂವಣಿ ಪೂಜಾರಿ 15. ಸುಬ್ರಹ್ಮಣ್ಯ ಭಟ್ ಕೆ 16. ಗಣೇಶ್ ರಾವ್

പ്രശസ്തരായ പൂർവവിദ്യാർത്ഥികൾ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)

 • ದಾಸಣ್ಣ ಆಳ್ವ ಕುಳೂರು ಗುತ್ತು
 • ಸದಾಶಿವ ಶೆಟ್ಟಿ ಕುಳೂರು ಕನ್ಯಾನ
 • ರಘುರಾಮ ಶೆಟ್ಟಿ ಕುಳೂರು ಕನ್ಯಾನ
 • ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ
 • ಗೋಪಾಲ ಶೆಟ್ಟಿ ಪೊಯ್ಯೆಲ್
 • ಬಾಲಕೃಷ್ಣ ಶೆಟ್ಟಿ ಪೊಯ್ಯೆಲ್
 • ಪಿ. ಆರ್ ಶೆಟ್ಟಿ ಪೊಯ್ಯೆಲ್
 • ಮೋಹನ್ ಶೆಟ್ಟಿ ಮಜ್ಜಾರ್
 • ಜಗದೀಶ ಶೆಟ್ಟಿ ಎಲಿಯಾನ
 • ಪ್ರಭಾಕರ ರೈ ನಡಿಹಿತ್ಲು
 • ವೇಣುಗೋಪಾಲ್ ನಡಿಹಿತ್ಲು
 • ಮಾರಪ್ಪ ಶೆಟ್ಟಿ ಕೊಡಿಮಾರ್
 • ಗುಣಕರ ಮಾಸ್ಟರ್
 • ಮೊಹಮ್ಮದ್ ಕಂಚಿಲ
 • ಹರಿನಾಥ್ ಪೂಂಜ
 • ಸೀತಾರಾಮ ಶೆಟ್ಟಿ ಮಾನೂರು
 • ಯೋಗೀಶ್ ಕಲ್ಯಾಣಿತ್ತಾಯ
 • ಮಜ್ಜಾರ್ ಬಾಬು ಶೆಟ್ಟಿ
 • ಸದಾಶಿವ ಶೆಟ್ಟಿ ಎಲಿಯಾನ
 • ನಿತ್ಯಾನಂದ ಶೆಟ್ಟಿ ಕುಳೂರು ಕನ್ಯಾನ
 • ಬಾಲಕೃಷ್ಣ ಶೆಟ್ಟಿ ಎಲಿಯಾನ
 • ಜಗನ್ನಾಥ ಆಳ್ವ ಕರಿಪ್ಪಾರ್
 • ಜಯರಾಮ್ ಶೆಟ್ಟಿ ಎಲಿಯಾನ
 • ರಘುರಾಮ್ ಶೆಟ್ಟಿ ಕನ್ಯಾನ
 • ಮೋಹನ್ ದಾಸ್ ಶೆಟ್ಟಿ ಪೊಯ್ಯೆಲ್
 • ನಾರಾಯಣ ನೈಕ್ ನಡಿಹಿತ್ಲು
 • ಚೆನ್ನಪ್ಪ ಪೂಜಾರಿ ಚಿಗುರುಪಾದೆ
 • ಗೋಪಾಲ ಪೂಜಾರಿ ಚಿಗುರುಪಾದೆ
 • ಜಯಪ್ರಕಾಶ್ ಭಟ್
 • ಬಾಬು ಬೆಲ್ಚಾಡ ಕರಿಪ್ಪಾರ್
 • ಸುರೇಶ್ ಶೆಟ್ಟಿ ಚಾರ್ಲ

Picture Gallery

WAY TO REACH SCHOOL (ದಾರಿ)

 • ಹೊಸಂಗಡಿ - ಮೂಡಂಬೈಲ್ - ಚಿಗುರುಪಾದೆ - ಚಿನಾಲ - ಕುಳೂರು
 • ಉಪ್ಪಳ - ಪತ್ವಾಡಿ - ಬಾಳಿಯೂರು - ಚಿಗುರುಪಾದೆ - ಚಿನಾಲ - ಕುಳೂರು
 • ಪೈವಳಿಕೆ - ಬಾಯಿಕಟ್ಟೆ - ಬೇರಿಕೆ - ಚಿಗುರುಪಾದೆ - ಚಿನಾಲ - ಕುಳೂರು
 • ಮುರತ್ತನೆ - ಮೀಯಪದವು - ಚಿಗುರುಪಾದೆ - ಚಿನಾಲ - ಕುಳೂರು

Loading map...

"https://schoolwiki.in/index.php?title=GLPS_Kuloor&oldid=1587641" എന്ന താളിൽനിന്ന് ശേഖരിച്ചത്