Jump to content
സഹായം

"എസ് .ഡി. പി. എച്ച്. എസ്. ധർമ്മത്തടുക്ക/പ്രവർത്തനങ്ങൾ/2023-24" എന്ന താളിന്റെ പതിപ്പുകൾ തമ്മിലുള്ള വ്യത്യാസം

വരി 1: വരി 1:
<p style="text-align:justify">
<p style="text-align:justify">
<div style="box-shadow:10px 10px 5px #F90868;margin:0 auto; padding:0.9em 0.9em 0.5em 0.5em; border-radius:20px; border:3px solid blue; background-image:-webkit-radial-gradient(white, #F2F793); font-size:100%; text-align:justify; width:95%; color:black;">

== <b class="term"><font size="5" color="blue" face="Noto Serif Kannada" font>ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿ  ಅಂತಾರಾಷ್ಟ್ರೀಯ ಯೋಗ ದಿನಾಚರಣೆ</font></b> ==
<font size="5" color="black" face="Noto Serif Kannada" font>
ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿ ಹಮ್ಮಿಕೊಳ್ಳಲಾಯಿತು.ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.
ಶ್ರೀಮತಿ ಶಾರದಾ ಎಸ್ ಭಟ್ ಕಾಡಮನೆ ,ಯೋಗದ ಮಹತ್ವವನ್ನು ತಿಳಿಸುತ್ತಾ "ಯೋಗವು ಆರೋಗ್ಯವನ್ನು ವೃದ್ಧಿಸುತ್ತದೆ, ಯೋಗದಿಂದ ಶ್ವಾಸೋಚ್ವಾಸ ಸುಗಮ ಹರಿವು ಸಾಧ್ಯ, ನಿತ್ಯಯೋಗಾಭ್ಯಾಸಿಗಳಾಗಿ ಎಂದರು". ಶಾಲೆಯ ವ್ಯವಸ್ಥಾಪಕ ಶ್ರೀ ಎನ್ ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿ "ಜಗತ್ತಿಗೆ ಯೋಗವು ಭಾರತದ ಕೊಡುಗೆಯಾಗಿದೆ"ಎಂಬ ಸಂದೇಶ ನೀಡಿದರು.
ಮುಖ್ಯೋಪಾಧ್ಯಾಯ ಶ್ರೀ ಇ ಎಚ್ ಗೋವಿಂದ ಭಟ್ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಾಪಿಕೆ ಶ್ರೀಮತಿ ಎನ್ ಗಂಗಮ್ಮ ಶುಭಾಶಂಸನೆಗೈದರು.
ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು, ಶಿವಪ್ರಸಾದ್ ಸಿ ನಿರೂಪಿಸಿದರು, ಸೂರ್ಯನಾರಾಯಣ ಭಟ್ ಪಿ ವಂದಿಸಿದರು. ಸಂತೋಷ್ ಕುಮಾರ್ ಎಂ, ಈಶ್ವರಿ ಡಿ, ವಿಚೇತಾ ಬಿ,ಸುನೀತ, ಶಶಿಕುಮಾರ್, ರಾಜಕುಮಾರ್ ಕೆ, ಕೇಶವ ಪ್ರಸಾದ್ ಇ, ದಿನೇಶ್ ಕೆ, ಸಹಕರಿಸಿದರು.
ನಂತರ ಯೋಗ ಗುರು ಶ್ರೀಮತಿ ಶಾರದಾ ಕಾಡಮನೆ ಅವರು ವಿವಿಧ ಯೋಗಾಸನಗಳ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಕೊಟ್ಟರು.</font>

== <b class="term"><font size="5" color="blue" face="Noto Serif Kannada" font>DISTRIBUTION OF EDUCATIONAL kIT</font></b> ==
== <b class="term"><font size="5" color="blue" face="Noto Serif Kannada" font>DISTRIBUTION OF EDUCATIONAL kIT</font></b> ==
4,830

തിരുത്തലുകൾ

"https://schoolwiki.in/പ്രത്യേകം:മൊബൈൽവ്യത്യാസം/2563491" എന്ന താളിൽനിന്ന് ശേഖരിച്ചത്