"എസ് .ഡി. പി. എച്ച്. എസ്. ധർമ്മത്തടുക്ക/Sub Dist Kalolsavam" എന്ന താളിന്റെ പതിപ്പുകൾ തമ്മിലുള്ള വ്യത്യാസം
എസ് .ഡി. പി. എച്ച്. എസ്. ധർമ്മത്തടുക്ക/Sub Dist Kalolsavam (മൂലരൂപം കാണുക)
21:35, 7 സെപ്റ്റംബർ 2024-നു നിലവിലുണ്ടായിരുന്ന രൂപം
, 7 സെപ്റ്റംബർ 2024→ಧರ್ಮತ್ತಡ್ಕದಲ್ಲಿ ವಿವಿಧ ಸಮಿತಿಗಳ ಸಮಾಲೋಚನಾ ಸಭೆ
വരി 7: | വരി 7: | ||
== <b class="term"><font size="5" color="#FF029F" face="Noto Serif Kannada" font>ಧರ್ಮತ್ತಡ್ಕದಲ್ಲಿ ವಿವಿಧ ಸಮಿತಿಗಳ ಸಮಾಲೋಚನಾ ಸಭೆ</font></b> == | == <b class="term"><font size="5" color="#FF029F" face="Noto Serif Kannada" font>ಧರ್ಮತ್ತಡ್ಕದಲ್ಲಿ ವಿವಿಧ ಸಮಿತಿಗಳ ಸಮಾಲೋಚನಾ ಸಭೆ</font></b> == | ||
<font size="5" color="black" face="Noto Serif Kannada"> | <font size="5" color="black" face="Noto Serif Kannada"> | ||
ಧರ್ಮತ್ತಡ್ಕ | ಧರ್ಮತ್ತಡ್ಕ: ನವಂಬರ್ 7ರಿಂದ 10ರ ವರೆಗೆ ಶ್ರೀ ದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಗಳಲ್ಲಿ ನಡೆಯಲಿರುವ 62 ನೇ ಕೇರಳ ರಾಜ್ಯ ಉಪಜಿಲ್ಲಾ ಶಾಲಾ ಕಲೋತ್ಸವದ ಅಂಗವಾಗಿ ರೂಪುಗೊಂಡ ವಿವಿಧ ಸಮಿತಿಗಳ ಸಮಾಲೋಚನಾ ಸಭೆ ಇಂದು ಇಲ್ಲಿನ ಹೈಸ್ಕೂಲ್ ಸಭಾಂಗಣದಲ್ಲಿ ನಡೆಯಿತು. ಮಂಜೇಶ್ವರ ವಿದ್ಯಾಭ್ಯಾಸ ಉಪಜಿಲ್ಲೆಯ ಪ್ರಭಾರ ಸಹಾಯಕ ವಿದ್ಯಾಧಿಕಾರಿ ಶ್ರೀ ಜಿತೇಂದ್ರ ಸಭಾಧ್ಯಕ್ಷತೆಯನ್ನು ವಹಿಸಿ ಸೂಕ್ತವಾದ ಸಲಹೆ ಸೂಚನೆಗಳನ್ನು ಇತ್ತರು. ಕಲೋತ್ಸವದಾದ್ಯಂತ ತಾನು ಜೊತೆಗಿರುವುದಾಗಿ ಪ್ರೋತ್ಸಾಹದ ನುಡಿಗಳನ್ನಾಡಿದರು. ಸಂಘಟನಾ ಸಮಿತಿಗಳ ಕಾರ್ಯವೈಖರಿಯ ಪ್ರಗತಿಯ ದಾಖಲೀಕರಣದ ಮಹತ್ವವನ್ನು ತಿಳಿಸಿದರು. | ||
ಇದೇ ಸಂದರ್ಭ ಅಧ್ಯಾಪಕ ಶ್ರೀ ಶಿವಪ್ರಸಾದ್ ನಿರ್ಮಿಸಿದ ಲೋಗೋವನ್ನು ಪುತ್ತಿಗೆ ಪಂಚಾಯತ್ ಅಧ್ಯಕ್ಷ ಶ್ರೀ ಡಿ ಸುಬ್ಬಣ್ಣ ಆಳ್ವ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಇವರು ದೇಶ ವಿದೇಶಗಳಲ್ಲಿ ಉತ್ತಮ ನೆಲೆಯಲ್ಲಿರುವ ಸಂಸ್ಥೆಯ ಹಳೆ ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗಾಗಿ ಕೈಜೋಡಿಸಬೇಕೆಂದು ಕೋರಿದರು. ಶಾಲಾ ವ್ಯವಸ್ಥಾಪಕ ಶ್ರೀ ಶಂಕರನಾರಾಯಣ ಭಟ್ ವಿನಂತಿ ಪತ್ರವನ್ನು ಬಿಡುಗಡೆಗೊಳಿಸಿ ಸರ್ವರೂ ತನು ಮನ ಧನಗಳಿಂದ ಸಹಕರಿಸಬೇಕೆಂದು ವಿನಂತಿಸಿದರು. | ಇದೇ ಸಂದರ್ಭ ಅಧ್ಯಾಪಕ ಶ್ರೀ ಶಿವಪ್ರಸಾದ್ ನಿರ್ಮಿಸಿದ ಲೋಗೋವನ್ನು ಪುತ್ತಿಗೆ ಪಂಚಾಯತ್ ಅಧ್ಯಕ್ಷ ಶ್ರೀ ಡಿ ಸುಬ್ಬಣ್ಣ ಆಳ್ವ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಇವರು ದೇಶ ವಿದೇಶಗಳಲ್ಲಿ ಉತ್ತಮ ನೆಲೆಯಲ್ಲಿರುವ ಸಂಸ್ಥೆಯ ಹಳೆ ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗಾಗಿ ಕೈಜೋಡಿಸಬೇಕೆಂದು ಕೋರಿದರು. ಶಾಲಾ ವ್ಯವಸ್ಥಾಪಕ ಶ್ರೀ ಶಂಕರನಾರಾಯಣ ಭಟ್ ವಿನಂತಿ ಪತ್ರವನ್ನು ಬಿಡುಗಡೆಗೊಳಿಸಿ ಸರ್ವರೂ ತನು ಮನ ಧನಗಳಿಂದ ಸಹಕರಿಸಬೇಕೆಂದು ವಿನಂತಿಸಿದರು. | ||
ಈ ಸಂದರ್ಭ ಸಾಂಕೇತಿಕವಾಗಿ ರಶೀದಿ ಹಸ್ತಾಂತರವನ್ನು ಮಾಡಲಾಯಿತು. ಶಂಕರ ರಾವ್, ಡಾ. ಗೋಪಾಲಕೃಷ್ಣ ಭಟ್, ಎಂ ಮಾಧವ ಭಟ್ ಇವರಿಗೆ ವಾರ್ಡ್ ಸದಸ್ಯರುಗಳಾದ ಶ್ರೀಮತಿ ಶಾಂತಿ ವೈ, ಶ್ರೀ ಗಂಗಾಧರ, ಶ್ರೀ ಪಾಲಾಕ್ಷ ಇವರು ರಶೀದಿಯನ್ನು ಹಸ್ತಾಂತರಿಸಿದರು. | ಈ ಸಂದರ್ಭ ಸಾಂಕೇತಿಕವಾಗಿ ರಶೀದಿ ಹಸ್ತಾಂತರವನ್ನು ಮಾಡಲಾಯಿತು. ಶಂಕರ ರಾವ್, ಡಾ. ಗೋಪಾಲಕೃಷ್ಣ ಭಟ್, ಎಂ ಮಾಧವ ಭಟ್ ಇವರಿಗೆ ವಾರ್ಡ್ ಸದಸ್ಯರುಗಳಾದ ಶ್ರೀಮತಿ ಶಾಂತಿ ವೈ, ಶ್ರೀ ಗಂಗಾಧರ, ಶ್ರೀ ಪಾಲಾಕ್ಷ ಇವರು ರಶೀದಿಯನ್ನು ಹಸ್ತಾಂತರಿಸಿದರು. | ||
വരി 21: | വരി 21: | ||
പ്രമാണം:11051 ಸಮಾಲೋಚನಾ ಸಭೆ 6.jpg|alt= | പ്രമാണം:11051 ಸಮಾಲೋಚನಾ ಸಭೆ 6.jpg|alt= | ||
</gallery></CENTER> | </gallery></CENTER> | ||