Jump to content
സഹായം

"എസ് .ഡി. പി. എച്ച്. എസ്. ധർമ്മത്തടുക്ക/പ്രവർത്തനങ്ങൾ/2024-25" എന്ന താളിന്റെ പതിപ്പുകൾ തമ്മിലുള്ള വ്യത്യാസം

വരി 16: വരി 16:
2022-23 ನೇ ಸಾಲಿನ USS ಪರೀಕ್ಷೆಯನ್ನು ತೇರ್ಗಡೆ ಹೊಂದಿದ ಎಲ್ಲಾ 8 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 2023-24 ನೇ ಸಾಲಿನ ರಾಷ್ಟ್ರೀಯ ಮಟ್ಟದ NMMS ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು Scholarship ಗೆ ಅರ್ಹತೆಯನ್ನು ಪಡೆದ ಈಶಾನ್ ಶರ್ಮ ಈತನನ್ನು ಅಭಿನಂದಿಸಲಾಯಿತು. ಇದರೊಂದಿಗೆ ಸುಮಾರು 15  ವರ್ಷಗಳ ಕಾಲ ನಮ್ಮ ಶಾಲೆಯಲ್ಲಿ ಅಡುಗೆ ಸಹಾಯಕರಾಗಿ ಕರ್ತವ್ಯವನ್ನು ನಿರ್ವಹಿಸಿ ಇದೀಗ ನಿವೃತ್ತಿಹೊಂದುತ್ತಿರುವ ಶ್ರೀ ಸುಬ್ರಹ್ಮಣ್ಯ ಭಟ್ ಇವರನ್ನು ಗೌರವಿಸಲಾಯಿತು.

ಪಿ.ಟಿ.ಎ ಅಧ್ಯಕ್ಷ ಶ್ರೀ ಶಿವಪ್ರಸಾದ್ ಶೆಟ್ಟಿ ಕುಡಾಲು ಇವರು ಸಭಾಧ್ಯಕ್ಷತೆಯನ್ನು ವಹಿಸಿದರು. ಮುಖ್ಯೋಪಾಧ್ಯಾಯ ಶ್ರೀ ಇ.ಎಚ್ ಗೋವಿಂದ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಶಾಲಾ‌‌ ಮೇನೇಜರ್ ಶಂಕರನಾರಾಯಣ ಭಟ್ ಶುಭ ಹಾರೈಸಿದರು.ಮೂಡಂಬೈಲ್ ಶಾಲೆಯ ಮುಖ್ಯೋಪಾಧ್ಯಾಯ ಶ್ರೀ ಜೋರ್ಜ್ ಕ್ರಾಸ್ತಾ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಶುಭವನ್ನು ಕೋರಿದರು. ಪ್ರಾಂಶುಪಾಲ ಶ್ರೀ ರಾಮಚಂದ್ರ ಭಟ್,ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಕಮಲಾಕ್ಷ, ಪಿ.ಟಿ.ಎ ಉಪಾಧ್ಯಕ್ಷ ಶ್ರೀ ವೇಣುಗೋಪಾಲ ಶೆಟ್ಟಿ‌,ಶಿಕ್ಷಕಿ ಶ್ರೀಮತಿ ಉಮಾದೇವಿ ಶುಭನುಡಿಗಳನ್ನಾಡಿದರು. ಶ್ರೀಮತಿ ಸುನಿತಾ ಸ್ವಾಗತಿಸಿ ,ಶ್ರೀ ಪ್ರದೀಪ್ ವಂದಿಸಿದರು.ಶ್ರೀ ಪ್ರಶಾಂತ್ ಹೊಳ್ಳ ಎನ್ ನಿರೂಪಿಸಿದರು.ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು.</font>

<center><gallery mode="packed-overlay" widths="350" heights="280">
പ്രമാണം:11051 ACHIEVMENT119.jpg|alt=|'''<b class="term"><font size="3" color="blue" face="Noto Serif Kannada" font>ಪ್ರತಿಭಾ ಪುರಸ್ಕಾರ ಮತ್ತು ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ</font></b></h1>'''
പ്രമാണം:11051 ACHIEVMENT117.jpg|alt=
പ്രമാണം:11051 ACHIEVMENT118.jpg|alt=
പ്രമാണം:11051 ACHIEVMENT116.jpg|alt=
പ്രമാണം:11051 ACHIEVMENT115.jpg|alt=
പ്രമാണം:11051 ACHIEVMENT114.jpg|alt=
പ്രമാണം:11051 ACHIEVMENT113.jpg|alt=
പ്രമാണം:11051 ACHIEVMENT112.jpg|alt=
പ്രമാണം:11051 ACHIEVMENT111.jpg|alt=
പ്രമാണം:11051 ACHIEVMENT110.jpg|alt=
പ്രമാണം:11051 ACHIEVMENT19.jpg|alt=
പ്രമാണം:11051 ACHIEVMENT18.jpg|alt=
പ്രമാണം:11051 ACHIEVMENT17.jpg|alt=
പ്രമാണം:11051 ACHIEVMENT16.jpg|alt=
പ്രമാണം:11051 ACHIEVMENT15.jpg|alt=
പ്രമാണം:11051 ACHIEVMENT14.jpg|alt=
പ്രമാണം:11051 ACHIEVMENT13.jpg|alt=
പ്രമാണം:11051 ACHIEVMENT12.jpg|alt=
പ്രമാണം:11051 ACHIEVMENT1.jpg|alt=
പ്രമാണം:11051 ACHIEVMENT114.jpg|alt=
</gallery></CENTER>

== <b class="term"><font size="5" color="blue" face="Noto Serif Kannada" font>ವಿವಿಧ ಕ್ಲಬ್ ಗಳ ಉದ್ಘಾಟನೆ 2024</font></b> ==

4,831

തിരുത്തലുകൾ

"https://schoolwiki.in/പ്രത്യേകം:മൊബൈൽവ്യത്യാസം/2562425" എന്ന താളിൽനിന്ന് ശേഖരിച്ചത്