Jump to content
സഹായം

"എസ് .ഡി. പി. എച്ച്. എസ്. ധർമ്മത്തടുക്ക/ലിറ്റിൽകൈറ്റ്സ്/2024-27" എന്ന താളിന്റെ പതിപ്പുകൾ തമ്മിലുള്ള വ്യത്യാസം

വരി 47: വരി 47:

[[പ്രമാണം:11051_LK_Parent_meeting.jpg|ഇടത്ത്‌|ചട്ടരഹിതം|328x328ബിന്ദു]]
[[പ്രമാണം:11051_LK_Parent_meeting.jpg|ഇടത്ത്‌|ചട്ടരഹിതം|328x328ബിന്ദു]]
<font size="8" font color="black" face="Navilu"> ಧರ್ಮತಡ್ಕ: ತಾ 26/07/2024 ಶುಕ್ರವಾರದಂದು ಧರ್ಮತ್ತಡ್ಕ ದುರ್ಗಾಪರಮೇಶ್ವರಿ ಪ್ರೌಢ ಶಾಲೆಯಲ್ಲಿ ಲೈಟ್ಲ್ ಕೈಟ್ಸ್ ಕ್ಲಬ್ ನ ಆಶ್ರಯದಲ್ಲಿ 8ನೇ ತರಗತಿ ವಿಭಾಗದ ಮಕ್ಕಳ ರಕ್ಷಕರಿಗೆ Parents Awareness ತರಗತಿಯು ನಡೆಯಿತು.
<font size="6" font color="black" face="Navilu"> ಧರ್ಮತಡ್ಕ: ತಾ 26/07/2024 ಶುಕ್ರವಾರದಂದು ಧರ್ಮತ್ತಡ್ಕ ದುರ್ಗಾಪರಮೇಶ್ವರಿ ಪ್ರೌಢ ಶಾಲೆಯಲ್ಲಿ ಲೈಟ್ಲ್ ಕೈಟ್ಸ್ ಕ್ಲಬ್ ನ ಆಶ್ರಯದಲ್ಲಿ 8ನೇ ತರಗತಿ ವಿಭಾಗದ ಮಕ್ಕಳ ರಕ್ಷಕರಿಗೆ Parents Awareness ತರಗತಿಯು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ವ್ಯವಸ್ಥಾಪಕರಾದ ಶ್ರೀ ಎನ್ ಶಂಕರನಾರಾಯಣ ಭಟ್ ವಹಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಮಂಜೇಶ್ವರ ಉಪ ಜಿಲ್ಲಾ ಕೈಟ್  ಕೋ ಆರ್ಡಿನೇಟರ್ ಮತ್ತು ಮಾಸ್ಟರ್ ಟ್ರೈನರ್ ಆಗಿರುವ ಶ್ರೀಮತಿ ಪ್ರಿಯ ಸಿ ಯಚ್ ಅವರು ತರಗತಿಯನ್ನು ನಡೆಸಿಕೊಟ್ಟರು. ಮುಖ್ಯೋಪಾಧ್ಯಾಯರಾದ ಶ್ರೀ ಇ ಎಚ್ ಗೋವಿಂದ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀ ಶಶಿಕುಮಾರ್ ಶುಭಾಶಂಸನೆಗೈದರು. ಲಿಟ್ಲ್ ಕೈಟ್ ಮಾಸ್ಟರ್ ಪ್ರದೀಪ್ ಸ್ವಾಗತಿಸಿದರು. ಲಿಟ್ಲ್ ಕೈಟ್ ಮಿಸ್ಟ್ರೆಸ್ ಸೌಮ್ಯ ವಂದಿಸಿದರು.

4,655

തിരുത്തലുകൾ

"https://schoolwiki.in/പ്രത്യേകം:മൊബൈൽവ്യത്യാസം/2543371" എന്ന താളിൽനിന്ന് ശേഖരിച്ചത്