"എസ് .ഡി. പി. എച്ച്. എസ്. ധർമ്മത്തടുക്ക/2022-25" എന്ന താളിന്റെ പതിപ്പുകൾ തമ്മിലുള്ള വ്യത്യാസം

തിരുത്തലിനു സംഗ്രഹമില്ല
No edit summary
വരി 263: വരി 263:




Parent's Awareness class


[[പ്രമാണം:11051_Parent_conference_Meeting2022_25.jpg|ഇടത്ത്‌|ലഘുചിത്രം]][[പ്രമാണം:11051_SCHOOLLEVELCAMP_2022-25.jpg|വലത്ത്‌|ചട്ടരഹിതം|257x257ബിന്ദു]]
ಧರ್ಮತಡ್ಕ : ತಾ 6/01/2024 ಶನಿವಾರದಂದು ಧರ್ಮತ್ತಡ್ಕ ದುರ್ಗಾಪರಮೇಶ್ವರಿ ಪ್ರೌಢ ಶಾಲೆಯಲ್ಲಿ ಲೈಟ್ಲ್ ಕೈಟ್ಸ್ ಕ್ಲಬ್ ನ ಆಶ್ರಯದಲ್ಲಿ Parents Awareness ತರಗತಿಯು ನಡೆಯಿತು. ಸುಮಾರು ಒಂದು ಗಂಟೆಯ ತರಗತಿಯನ್ನು ಮಂಜೇಶ್ವರ Master Trainer ಆಗಿರುವ ಶ್ರೀಮತಿ ಪ್ರಿಯ ಟೀಚರ್ ಅವರು ನಡೆಸಿಕೊಟ್ಟರು. ವಿದ್ಯಾರ್ಥಿಗಳು Little Kites Club ನ ಸದಸ್ಯರಾಗುವುದರಿಂದ ಅವರಿಗೆ ಭವಿಷ್ಯದಲ್ಲಿ ಆಗುವ ಪ್ರಯೋಜನಗಳ ಬಗ್ಗೆ ರಕ್ಷಕರಿಗೆ ಮನವರಿಕೆ ಮಾಡಿಕೊಟ್ಟರು. 2018ರಿಂದ ಕೇರಳದಲ್ಲಿ ಪ್ರಾರಂಭವಾದ Little Kites ಎನ್ನುವ IT Clubನ ಇಂದಿನವರೆಗೆ ಇರುವ ಬೆಳವಣಿಗೆಯನ್ನು ವಿವರಿಸಿದರು.School level camp , sub district level camp , State level little kites camp ನ ಬಗ್ಗೆಯೂ ತಿಳಿಸಿದರು. ರಕ್ಷಕರು ತರಗತಿಯಲ್ಲಿ ಪಾಲ್ಗೊಂಡು ಪ್ರಯೋಜನವನ್ನು ಪಡೆದುಕೊಂಡರು.
 
 
 
 
 
 
 
 
[[പ്രമാണം:11051_SCHOOLLEVELCAMP_2022-25.jpg|വലത്ത്‌|ചട്ടരഹിതം|257x257ബിന്ദു]][[പ്രമാണം:11051_Parent_conference_Meeting2022_25.jpg|ഇടത്ത്‌|ലഘുചിത്രം]]
1,059

തിരുത്തലുകൾ

"https://schoolwiki.in/പ്രത്യേകം:മൊബൈൽവ്യത്യാസം/2542842" എന്ന താളിൽനിന്ന് ശേഖരിച്ചത്