"ജി.എച്ച്.എസ്. എസ്. കുമ്പള/ഹൈടെക് വിദ്യാലയം" എന്ന താളിന്റെ പതിപ്പുകൾ തമ്മിലുള്ള വ്യത്യാസം
ജി.എച്ച്.എസ്. എസ്. കുമ്പള/ഹൈടെക് വിദ്യാലയം (മൂലരൂപം കാണുക)
22:07, 18 ഏപ്രിൽ 2024-നു നിലവിലുണ്ടായിരുന്ന രൂപം
, 18 ഏപ്രിൽതിരുത്തലിനു സംഗ്രഹമില്ല
No edit summary |
No edit summary |
||
വരി 1: | വരി 1: | ||
ನಮ್ಮ ತುಳುನಾಡು | <ref></ref>ನಮ್ಮ ತುಳುನಾಡು | ||
ಪ್ರಕೃತಿದತ್ತವಾದ ನೈಸರ್ಗಿಕ ವೈವಿಧ್ಯತೆ ಗಳಿಂದೊಡಗೂಡಿದ ಒಂದು ಸುಂದರವಾದ ತಾಣವಾಗಿದೆ ನಮ್ಮ ತುಳುನಾಡು. ಎಲ್ಲೆಲ್ಲೂ ನೋಡಿದರೆ ಹಚ್ಚಹಸುರಾದ ಗದ್ದೆಗಳು, ತೆಂಗು ಕಂಗುಗಳು, ನದಿಗಳು ,ಹೊಳೆಗಳು ನಮ್ಮ ಕಣ್ ಸೆಳೆಯುತ್ತದೆ ಪಕ್ಕದಲ್ಲಿ ಅರಬಿ ಸಮುದ್ರ ಭೋರ್ಗರೆಯುತ್ತದೆ. ಪುರಾಣದಲ್ಲಿ ಈ ತುಳುನಾಡು ಸಾಕ್ಷಾತ್ ಪರಶುರಾಮನಿಂದಲೇ ಸೃಷ್ಟಿಯಾಗಿದೆ ಎಂಬ ಐತಿಹ್ಯವಿದೆ. ತುಳು ,ಕನ್ನಡ ,ಮಲಯಾಳಂ, ಕೊಂಕಣಿ ,ಬ್ಯಾರಿ ಮೊದಲಾದ ನಾನಾ ಭಾಷೆಗಳ ನಾಡುವ ವಿಶಿಷ್ಟ ಸಂಸ್ಕೃತಿಯನ್ನು ಹೊಂದಿರುವ ಅಪರೂಪದ ನಾಡು ಈ ತುಳುನಾಡು. ಇಲ್ಲಿ ದೇವಾಲಯ, ಇಗರ್ಜಿ ,ಮಸೀದಿಗಳಿದ್ದು ನಾನಾ ಧರ್ಮಗಳಿಗೆ ಸೇರಿದ ಜನರು ಒಂದೇ ತಾಯಿಯ ಮಕ್ಕಳಂತೆ ಬದುಕುತ್ತಿದ್ದಾರೆ | ಪ್ರಕೃತಿದತ್ತವಾದ ನೈಸರ್ಗಿಕ ವೈವಿಧ್ಯತೆ ಗಳಿಂದೊಡಗೂಡಿದ ಒಂದು ಸುಂದರವಾದ ತಾಣವಾಗಿದೆ ನಮ್ಮ ತುಳುನಾಡು. ಎಲ್ಲೆಲ್ಲೂ ನೋಡಿದರೆ ಹಚ್ಚಹಸುರಾದ ಗದ್ದೆಗಳು, ತೆಂಗು ಕಂಗುಗಳು, ನದಿಗಳು ,ಹೊಳೆಗಳು ನಮ್ಮ ಕಣ್ ಸೆಳೆಯುತ್ತದೆ ಪಕ್ಕದಲ್ಲಿ ಅರಬಿ ಸಮುದ್ರ ಭೋರ್ಗರೆಯುತ್ತದೆ. ಪುರಾಣದಲ್ಲಿ ಈ ತುಳುನಾಡು ಸಾಕ್ಷಾತ್ ಪರಶುರಾಮನಿಂದಲೇ ಸೃಷ್ಟಿಯಾಗಿದೆ ಎಂಬ ಐತಿಹ್ಯವಿದೆ. ತುಳು ,ಕನ್ನಡ ,ಮಲಯಾಳಂ, ಕೊಂಕಣಿ ,ಬ್ಯಾರಿ ಮೊದಲಾದ ನಾನಾ ಭಾಷೆಗಳ ನಾಡುವ ವಿಶಿಷ್ಟ ಸಂಸ್ಕೃತಿಯನ್ನು ಹೊಂದಿರುವ ಅಪರೂಪದ ನಾಡು ಈ ತುಳುನಾಡು. ಇಲ್ಲಿ ದೇವಾಲಯ, ಇಗರ್ಜಿ ,ಮಸೀದಿಗಳಿದ್ದು ನಾನಾ ಧರ್ಮಗಳಿಗೆ ಸೇರಿದ ಜನರು ಒಂದೇ ತಾಯಿಯ ಮಕ್ಕಳಂತೆ ಬದುಕುತ್ತಿದ್ದಾರೆ |