Jump to content

"സെന്റ് ജോസഫ് എ യു പി എസ് കളിയൂർ(ಸೈಂಟ್ ಜೋಸೆಫ್ಸ್ ಎ.ಯು.ಪಿ.ಎಸ್ ಕಳಿಯೂರು)" എന്ന താളിന്റെ പതിപ്പുകൾ തമ്മിലുള്ള വ്യത്യാസം

('{{Infobox enSchool | Place= Kumbala | Rev District= Kasargod | EDN District= Kasargod | School Code= | Established= |...' താൾ സൃഷ്ടിച്ചിരിക്കുന്നു)
 
വരി 28: വരി 28:


== ചരിത്രം (ಇತಿಹಾಸ) ==
== ചരിത്രം (ಇತಿಹಾಸ) ==
 
ಕಳಿಯೂರು ವರ್ಕಾಡಿ ಪಾವೂರು ಎಂಬೀ ಮೂರು  ಗ್ರಾಮೀಣ ಪ್ರದೇಶಗಳ ಸಂಗಮ ಕೇಂದ್ರವೂ, ಪ್ರಕೃತಿಯ ಸೊಬಗನ್ನೆಲ್ಲಾ ತನ್ನೊಡಲಲ್ಲಿರಿಸಿ ಕಂಗೊಳಿಸುವ ಪ್ರಶಾಂತ  ರಮ್ಯ ತಾಣವೂ ಆಗಿರುವ ವರ್ಕಾಡಿಯಲ್ಲಿ ಅಂದಿನ  ಧರ್ಮಗುರುಗಳಾಗಿದ್ದ ವಂ| ಸ್ವಾಮಿ ಸಿಪ್ರಿಯನ್ ಕುವೆಲ್ಲೊರವರು ಈ ವಿದ್ಯಾದೇಗುಲವನ್ನು ಕ್ರಿ.ಶ 1898ರಲ್ಲಿ ನಿರ್ಮಿಸಿದರು. ಕ್ರಿ.ಶ 1955 ರಲ್ಲಿ ಹಿರಿಯ ಫ್ರಾಥಮಿಕ ಶಾಲೆಯಾಗಿ ಭಢ್ತಿಗೊಂಡಿತು. ಈ ಶಾಲೆಯ ಪೂರ್ವ ಭಾಗದಲ್ಲಿ ಇತಿಹಾಸ  ಪ್ರಸಿದ್ಧವಾದ ಏಸುಕ್ರಿಸ್ತರ ತಿರುಹೃದಯದ ದೇವಾಲಯವು ಶೋಭಿಸುತ್ತಿದೆ. ಸುಮಾರು 119 ವರ್ಷಗಳ ಸುದೀರ್ಘ ಇತಿಹಾಸವಿರುವ ಈ ವಿದ್ಯಾ ಸಂಸ್ಥೆಯಲ್ಲಿ 21 ಶಿಕ್ಷಕರೂ, 2 ಕಂಪ್ಯೂಟರ್ ಶಿಕ್ಷಕಿಯರೂ ಓರ್ವ office attendent ಸೇವೆ ಸಲ್ಲಿಸುತ್ತಿರುವರು.


== ഭൗതികസൗകര്യങ്ങള്‍ (ಭೌತಿಕ ಸೌಕರ್ಯಗಳು) ==
== ഭൗതികസൗകര്യങ്ങള്‍ (ಭೌತಿಕ ಸೌಕರ್ಯಗಳು) ==
23

തിരുത്തലുകൾ

"https://schoolwiki.in/പ്രത്യേകം:മൊബൈൽവ്യത്യാസം/236579" എന്ന താളിൽനിന്ന് ശേഖരിച്ചത്