"കെ എം എ യു പി എസ് കല്ലക്കട്ട/ചരിത്രം" എന്ന താളിന്റെ പതിപ്പുകൾ തമ്മിലുള്ള വ്യത്യാസം
കെ എം എ യു പി എസ് കല്ലക്കട്ട/ചരിത്രം (മൂലരൂപം കാണുക)
15:45, 4 മാർച്ച് 2024-നു നിലവിലുണ്ടായിരുന്ന രൂപം
, 4 മാർച്ച് 2024തിരുത്തലിനു സംഗ്രഹമില്ല
No edit summary |
No edit summary |
||
വരി 1: | വരി 1: | ||
{{PSchoolFrame/Pages}} | |||
''ಹಲವಾರು ಗ್ರಾಮೀಣ ಪ್ರದೇಶಗಳ ಮಧ್ಯದಲ್ಲಿ ಶೋಭಿಸುವ ಮಲೆಯನಡ್ಕ ಎಂಬ ಜಾಗದಲ್ಲಿ ಜನವರಿ 1, 1946 ರಂದು "ಕೂಲಿಗಳ ಪ್ರಾಥಮಿಕ ಶಾಲೆ" ಪ್ರಾರಂಭವಾಯಿತು. ಕಲ್ಲಕಟ್ಟ ವೆಂಕಪ್ಪ ಭಟ್ ಹಾಗೂ ಗಣಪತಿ ಭಟ್ಟರ ಪೂರ್ಣ ಸಹಕಾರದಿಂದ ಪಳ್ಳತ್ತಡ್ಕ ಕೇಶವಭಟ್ಟ ವ್ಯವಸ್ಥಾಪಕತ್ವದಲ್ಲಿ ಪಳ್ಳತ್ತಡ್ಕ ಚಿತ್ತಾರಿ ವೆಂಕಟರಮಣ ಭಟ್ಟರು ಪ್ರಥಮ ಮುಖ್ಯೋಪಾಧ್ಯಾಯರಾದರು . ಮುಂದೆ ಹಿರಿಯ ಪ್ರಾಥಮಿಕ ಶಾಲೆಯಾಗಿ ಬಡ್ತಿ ಹೊಂದಿ ಕಲಕಟ್ಟ ಮಜದೂರ ಹಿರಿಯ ಪ್ರಾಥಮಿಕ ಶಾಲೆ ಎಂಬ ಹೆಸರಲ್ಲಿ ಪ್ರಖ್ಯಾತವಾಯಿತು. 2014 ಜೂನ್ ಒಂದರಿಂದ ಊರ ಮಹನೀಯರ ಅಪೇಕ್ಷೆಯಂತೆ ಮಲಯಾಳಂ ಮಾಧ್ಯಮ ತರಗತಿಯು ಆರಂಭವಾಯಿತು. 1987 ರಿಂದ 1991 ರವರೆಗೆ ಮುಖ್ಯೋಪಾಧ್ಯಾಯ ಹುದ್ದೆಯನ್ನು ಅಲಂಕರಿಸಿದ ಶ್ರೀಮಾನ್ ಉಮೇಶ್ ರಾವ್ ಮರ್ದಂಬೈಲ್ ಉತ್ತಮ ಶಿಕ್ಷಕ ರಾಜ್ಯಪ್ರಶಸ್ತಿಯನ್ನು ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಶಾಲೆಯ ಅಗತ್ಯಕ್ಕೆ ತಕ್ಕಂತೆ 1.36 ಎಕ್ರೆ ಆವರಣ ನಿರ್ಮಿತ ಸ್ಥಳಾವಕಾಶದಲ್ಲಿ ಕೇರಳ ಶೈಕ್ಷಣಿಕ ನಿಯಮ ಜಾರಿಯಾಗುವ ಮೊದಲಿನ ಕಟ್ಟಡಗಳು, ನೂತನ ಕಟ್ಟಡಗಳು, ಸುಸಜ್ಜಿತ ಅಡುಗೆ ಕೋಣೆ ಹಾಗೂ ಕರ್ನಾಟಕ ಸರಕಾರದ ಗಡಿ ಅಭಿವೃದ್ಧಿ ಪ್ರಾಧಿಕಾರ ಕೊಡುಗೆ ಮಾಡಿದ ನಿಧಿಯಿಂದ ನಿರ್ಮಿಸಲಾದ ಕ್ರೀಡಾ ಕೊಠಡಿಯೂ ಇದ್ದು ಉತ್ತಮ ಕಲಿಕೆಯ ಪರಿಸರವನ್ನು ಹೊಂದಿದೆ.'' | ''ಹಲವಾರು ಗ್ರಾಮೀಣ ಪ್ರದೇಶಗಳ ಮಧ್ಯದಲ್ಲಿ ಶೋಭಿಸುವ ಮಲೆಯನಡ್ಕ ಎಂಬ ಜಾಗದಲ್ಲಿ ಜನವರಿ 1, 1946 ರಂದು "ಕೂಲಿಗಳ ಪ್ರಾಥಮಿಕ ಶಾಲೆ" ಪ್ರಾರಂಭವಾಯಿತು. ಕಲ್ಲಕಟ್ಟ ವೆಂಕಪ್ಪ ಭಟ್ ಹಾಗೂ ಗಣಪತಿ ಭಟ್ಟರ ಪೂರ್ಣ ಸಹಕಾರದಿಂದ ಪಳ್ಳತ್ತಡ್ಕ ಕೇಶವಭಟ್ಟ ವ್ಯವಸ್ಥಾಪಕತ್ವದಲ್ಲಿ ಪಳ್ಳತ್ತಡ್ಕ ಚಿತ್ತಾರಿ ವೆಂಕಟರಮಣ ಭಟ್ಟರು ಪ್ರಥಮ ಮುಖ್ಯೋಪಾಧ್ಯಾಯರಾದರು . ಮುಂದೆ ಹಿರಿಯ ಪ್ರಾಥಮಿಕ ಶಾಲೆಯಾಗಿ ಬಡ್ತಿ ಹೊಂದಿ ಕಲಕಟ್ಟ ಮಜದೂರ ಹಿರಿಯ ಪ್ರಾಥಮಿಕ ಶಾಲೆ ಎಂಬ ಹೆಸರಲ್ಲಿ ಪ್ರಖ್ಯಾತವಾಯಿತು. 2014 ಜೂನ್ ಒಂದರಿಂದ ಊರ ಮಹನೀಯರ ಅಪೇಕ್ಷೆಯಂತೆ ಮಲಯಾಳಂ ಮಾಧ್ಯಮ ತರಗತಿಯು ಆರಂಭವಾಯಿತು. 1987 ರಿಂದ 1991 ರವರೆಗೆ ಮುಖ್ಯೋಪಾಧ್ಯಾಯ ಹುದ್ದೆಯನ್ನು ಅಲಂಕರಿಸಿದ ಶ್ರೀಮಾನ್ ಉಮೇಶ್ ರಾವ್ ಮರ್ದಂಬೈಲ್ ಉತ್ತಮ ಶಿಕ್ಷಕ ರಾಜ್ಯಪ್ರಶಸ್ತಿಯನ್ನು ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಶಾಲೆಯ ಅಗತ್ಯಕ್ಕೆ ತಕ್ಕಂತೆ 1.36 ಎಕ್ರೆ ಆವರಣ ನಿರ್ಮಿತ ಸ್ಥಳಾವಕಾಶದಲ್ಲಿ ಕೇರಳ ಶೈಕ್ಷಣಿಕ ನಿಯಮ ಜಾರಿಯಾಗುವ ಮೊದಲಿನ ಕಟ್ಟಡಗಳು, ನೂತನ ಕಟ್ಟಡಗಳು, ಸುಸಜ್ಜಿತ ಅಡುಗೆ ಕೋಣೆ ಹಾಗೂ ಕರ್ನಾಟಕ ಸರಕಾರದ ಗಡಿ ಅಭಿವೃದ್ಧಿ ಪ್ರಾಧಿಕಾರ ಕೊಡುಗೆ ಮಾಡಿದ ನಿಧಿಯಿಂದ ನಿರ್ಮಿಸಲಾದ ಕ್ರೀಡಾ ಕೊಠಡಿಯೂ ಇದ್ದು ಉತ್ತಮ ಕಲಿಕೆಯ ಪರಿಸರವನ್ನು ಹೊಂದಿದೆ.'' | ||