Jump to content
സഹായം

"എസ് .ഡി. പി. എച്ച്. എസ്. ധർമ്മത്തടുക്ക" എന്ന താളിന്റെ പതിപ്പുകൾ തമ്മിലുള്ള വ്യത്യാസം

വരി 230: വരി 230:


== '''Previous SSLC Results''' ==
== '''Previous SSLC Results''' ==
'''<u><big>The SSLC Results  for the year 2021-22</big></u>'''
[[പ്രമാണം:288730794 611627363628194 9137748636963378891 n.jpg|പകരം=|ഇടത്ത്‌|528x528ബിന്ദു]]
<big>Congratulations to all students for historic achievement in the SSLC Exam ,March 2022,during this covid pandemic.Heartful of thanks to everyone behind this success, Especially Parents,HM and all the staff.216out of 216  ts Eligible for Higher studies.16 students got full A+,4 students just missed in one subject and got 9  A+.All the best for future studies.</big>
'''<u><big>The SSLC Results  for the year 2020-21</big></u>'''
'''<u><big>The SSLC Results  for the year 2020-21</big></u>'''


വരി 243: വരി 254:
== '''Programmes''' ==
== '''Programmes''' ==


# Mrs. Prameela Teacher's farewell program for a mathematics teacher at our high school took place in the school hall
# '''<u>International Yoga Day celebrations:</u>'''  *ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿ  ಅಂತಾರಾಷ್ಟ್ರೀಯ ಯೋಗ ದಿನಾಚರಣೆ* ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿ ಹಮ್ಮಿಕೊಳ್ಳಲಾಯಿತು.ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.  ಯೋಗ ಗುರುವಾಗಿರುವ ಪ್ರವೀಣ್  ಸೊಂಕಲ್  ,ಯೋಗದ ಮಹತ್ವವನ್ನು ತಿಳಿಸುತ್ತಾ "ಯೋಗದಿಂದ ರೋಗ ದೂರ, ನಮ್ಮ ದೇಹ ಹುಟ್ಟಿನಿಂದ ಸಾವಿನ ವರೆಗೆ ಸಮತೋಲನದಿಂದ ಸಾಗಲು ಯೋಗವು ಪ್ರಧಾನ ಪಾತ್ರವಹಿಸುತ್ತದೆ, ನಿತ್ಯಯೋಗಾಭ್ಯಾಸಿಗಳಾಗಿ ಎಂದರು". ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲೆಯ ವ್ಯವಸ್ಥಾಪಕ ಶ್ರೀ ಎನ್ ಶಂಕರನಾರಾಯಣ ಭಟ್ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ - "ವಿಶ್ವಕ್ಕೆ ಯೋಗವು ಭಾರತದ ಕೊಡುಗೆಯಾಗಿದೆ, ಆಧ್ಯಾತ್ಮದೊಂದಿಗೆ ಸಮ್ಮಿಳಿತವಾದ ವಿಜ್ಞಾನವೇ ಯೋಗ"ಎಂಬ ಸಂದೇಶ ನೀಡಿದರು.  ಮುಖ್ಯೋಪಾಧ್ಯಾಯ ಶ್ರೀ ಇ ಎಚ್ ಗೋವಿಂದ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಾಪಕ ಶ್ರೀ ರಾಮಕೃಷ್ಣ ಭಟ್ ಶುಭಾಶಂಸನೆಗೈದರು.  ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು, ಶಿವನಾರಾಯಣ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು, ಶ್ರೀಮತಿ ವಿಚೇತ ಸ್ವಾಗತಿಸಿ, ಸಂತೋಷ್ ಕುಮಾರ್ ಎಂ ವಂದಿಸಿದರು. ಬಳಿಕ ಪ್ರವೀಣ್ ಆಚಾರ್ಯ ಅವರು ವಿವಿಧ ಯೋಗಾಸನಗಳ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಕೊಟ್ಟರು.
# <sup>The National Achievement Survey, conducted by the Ministry of Education of the Government of India in select schools across the country, was also conducted at the Sri Durgapameshwari High School Dharmathadka. The National Achievement Survey (NAS) was administered to a select group of 60 teachers in 8th and 10th grade classes and some selected subject teachers.e kite</sup>
# '''<u>School level club inaugurations:</u>'''  ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿಯ ಪ್ರೌಢಶಾಲಾ ವಿಭಾಗದ 2022-23 ಶೈಕ್ಷಣಿಕ ವರ್ಷದ ವಿವಿಧ ಕ್ಲಬ್ ಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು.ಶಾಲಾ ಮುಖ್ಯೋಪಾಧ್ಯಾಯರಾಗಿರುವ "ಇ.ಎಚ್  ಗೋವಿಂದ ಭಟ್" ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ - "ತರಗತಿ ಕೊಠಡಿಯಲ್ಲಿ ಅಭ್ಯಸಿಸುವ ವಿಷಯಗಳ  ಪ್ರಾಯೋಗಿಕ ಉಪಯೋಗವನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಕ್ಲಬ್ ‌ಗಳು ಉಪಯುಕ್ತವಾದುದು , ಇಂತಹ ಚಟುವಟಿಕೆಗಳ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು" ಎಂದು ಹುರಿದುಂಬಿಸಿದರು.ಜೀವಶಾಸ್ತ್ರ ಅಧ್ಯಾಪಕ ರಾಮಕೃಷ್ಣ ಭಟ್,ಸಂಸ್ಕೃತ ಅಧ್ಯಾಪಕ ಶಿವನಾರಾಯಣ ಭಟ್ ಇವರು ಶುಭಾಶಂಸನೆಗೈದರು. ವಿಜ್ಞಾನ,ಗಣಿತ,ಸಮಾಜ ವಿಜ್ಞಾನ,ವಿದ್ಯಾರಂಗ,ಸಂಸ್ಕೃತ,ಐ.ಟಿ,ಆರೋಗ್ಯ,ಆರ್ಟ್ಸ್ ಕ್ಲಬ್,ಸ್ಪೋರ್ಟ್ಸ್ ಕ್ಲಬ್, ಎಕೋ ಕ್ಲಬ್,ಎಂಬೀ ಕ್ಲಬ್ ಗಳಿಗೆ ವಿದ್ಯಾರ್ಥಿ ಪದಾಧಿಕಾರಿಗಳನ್ನು ಈ‌ ಸಂದರ್ಭದಲ್ಲಿ ಆರಿಸಲಾಯಿತು. ಗಣಿತ ಅಧ್ಯಾಪಕ ಶಶಿಕುಮಾರ್, ಸಮಾಜ ವಿಜ್ಞಾನ ಶಿಕ್ಷಕಿ ಸುನಿತಾ ,ಕನ್ನಡ ಅಧ್ಯಾಪಿಕೆ ಶ್ವೇತಕುಮಾರಿ ಇವರು ಉಪಸ್ಥಿತರಿದ್ದರು.  ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭಗೊಂಡ  ಕಾರ್ಯಕ್ರದಲ್ಲಿ ರಾಮ್ ಸ್ವರೂಪ ಆಳ್ವ ಸ್ವಾಗತಿಸಿ  ಕು.ಲಾಸ್ಯ  ವಂದಿಸಿದಳು.ಕು.ಪ್ರವೀಕ್ಷಾ ಕಾರ್ಯಕ್ರಮವನ್ನು ನಿರೂಪಿಸಿದಳು.  ಎಲ್ಲಾ ಶಿಕ್ಷಕ,ಸಿಬ್ಬಂದಿ ವರ್ಗದವರ ಸಹಕಾರದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.
# A school level workshop has been conducted for Little kite has been conducted at SDPHSS Dharmathadka on 19--01-2022.
# '''<u>School Pravesholthavam 2022:</u>''' ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಹೈಯರ್‌ಸೆಕೆಂಡರಿ ಶಾಲೆಯ ಪ್ರೌಢಶಾಲಾ ವಿಭಾಗದ  ಪ್ರವೇಶೋತ್ಸವವು ಇಂದು ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ ಇವರು ವಹಿಸಿದರು. ಪಠ್ಯಾಧಾರಿತ  ಕಲಿಕೆಯ ಜೊತೆಗೆ ವಿದ್ಯಾರ್ಥಿಗಳು ಶಿಸ್ತು - ಪ್ರೌಢಿಮತೆಯನ್ನೂ ಮೈಗೂಡಿಸಿಕೊಳ್ಳಬೇಕು  ಎಂಬುದಾಗಿ ಉಪದೇಶಿಸಿದರು. ಶಾಲಾ ವ್ಯವಸ್ಥಾಪಕರಾಗಿರುವ ಎನ್ ಶಂಕರನಾರಾಯಣ ಭಟ್ ಇವರು " ಸಮರ್ಪಕ ಸಂಪನ್ಮೂಲಗಳ ಬಳಕೆಯ ಮೂಲಕ ವಿದ್ಯಾರ್ಥಿಗಳು ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸಬೇಕು" ಎಂದು ಕರೆ ನೀಡಿದರು. ಶಾಲಾ ಮುಖ್ಯೋಪಾಧ್ಯಾಯರಾಗಿರುವ "ಇ.ಎಚ್ ಗೋವಿಂದ ಭಟ್" ಪ್ರಾಸ್ತಾವಿಕ ಮಾತುಗಳನ್ನಾಡಿ  ಈ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಅನುಸರಿಸಬೇಕಾದ ನಡೆಯ ಬಗ್ಗೆ ಸಲಹೆ ಸೂಚನೆಗಳನ್ನು ಇತ್ತರು. ಪ್ರವೇಶೋತ್ಸವ ಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ "ಶಶಿಧರ ಕೆ" ಸ್ವಾಗತಿಸಿ "ವಿಚೇತ. ಬಿ" ವಂದಿಸಿದರು.  ಮಧ್ಯಾನ ಪಾಯಸದ ಊಟವನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು
# In connection with the grou project work presentation of little kites ,A webinar for the parents of SDPHSS Dharmathadka , has been given a covid -19 awareness class through Google meet on 26-1-2022
=='''വഴികാട്ടി'''==
=='''വഴികാട്ടി'''==


2,890

തിരുത്തലുകൾ

"https://schoolwiki.in/പ്രത്യേകം:മൊബൈൽവ്യത്യാസം/1814435" എന്ന താളിൽനിന്ന് ശേഖരിച്ചത്