"G. L. P. S. Mulinja" എന്ന താളിന്റെ പതിപ്പുകൾ തമ്മിലുള്ള വ്യത്യാസം
G. L. P. S. Mulinja (മൂലരൂപം കാണുക)
20:21, 13 ഫെബ്രുവരി 2022-നു നിലവിലുണ്ടായിരുന്ന രൂപം
, 13 ഫെബ്രുവരി 2022→HISTORY
No edit summary |
|||
വരി 64: | വരി 64: | ||
==HISTORY== | ==HISTORY== | ||
ನಮ್ಮೀ ಮುಳಿಂಜ ಜಿ. ಎಲ್.ಪಿ.ಶಾಲೆ ಮೊತ್ತ ಮೊದಲು ಏಕೋಪಾಧ್ಯಾಯ ಶಾಲೆಯಾಗಿ 1951 ರಲ್ಲಿ ಪ್ರಾರಂಭವಾಯಿತು. ಈಗಿನ ಉಪ್ಪಳ ಬಸ್ ಸ್ಟಾಂಡ್ ನ ಹತ್ತಿರ ಎಸ್. ಬಿ. ಐ. ಬ್ಯಾಂಕಿನ ಕಟ್ಟಡದ ಕೆಳಗೆ ಮುಳಿಯ ತಾರಸಿನ ಎರಡು ಭಾಗಗಳಲ್ಲಿ ಒಂದು ಇದಾಗಿತ್ತು. ಮತ್ತೊಂದು ಉಪ್ಪಳ ಶಾಲೆಯಾಗಿತ್ತು. ಕನ್ನಡ ಮಾಧ್ಯಮ ಶಾಲೆಯಾಗಿ ಪ್ರಾರಂಭಗೊಂಡು ಬಿ.ಎ೦. ನಾರಾಯಣ ಬಂಗ್ರ ಮಂಜೇಶ್ವರ ಮೊದಲ ಮುಖ್ಯೋಪಾಧ್ಯಾಯರಾಗಿದ್ದರು. ಕೆಲವು ವರ್ಷಗಳನಂತರ 4 ಅಧ್ಯಾಪಕರು ಕೆಲಸ ಮಾಡ ತೊಡಗಿದರು. 01-01-1950 ರಿಂದ ಏಕೋಪಾಧ್ಯಾಯ ಶಾಲೆಯಾಗಿ ಬದಲಾಯಿತು. ಆಗ ಇಲ್ಲಿ ಮದ್ರಾಸ್ ಸಂಸ್ಥಾನದ ಆಡಳಿತವಾಗಿತ್ತು. ಅವರು ಹೋದ ನಂತರ ಮುಖ್ಯೋಪಾಧ್ಯಾಯರಾಗಿ ಬಂದ ಶ್ರೀ ಎ. ಸದಾಶಿವ ಆಳ್ವ ಶಾಲೆಗೆ ಪ್ರತ್ಯೇಕ ಭೂಮಿ ಸಿಗಲು ಸರಕಾರಕ್ಕೆ ಅರ್ಜಿ ಹಾಕಿ ಶ್ರೀ ಬಾಲಕೃಷ್ಣರೊಂದಿಗೆ ಮಾತುಕತೆ ಮಾಡಿ, ಸ್ವಂತ ಸ್ಥಳಕ್ಕಾಗಿ ಹೋರಾಡಿದರು. 1965ರಲ್ಲಿ ಉಪ್ಪಳ ದಿಂದ ಮುಳಿಂಜಕ್ಕೆ ಶಾಲೆಯು ಸ್ಥಳಾಂತರವಾಯಿತು.ಇವರ ವರ್ಗಾವಣೆಯ ನಂತರ ಶ್ರೀ ಐತಪ್ಪ ಶೆಟ್ಟಿಯವರು ಮುಖ್ಯೋಪಾಧ್ಯಾಯರಾದರು ಪುನಃ 1974 ರಲ್ಲಿ ಎ. ಸದಾಶಿವ ಆಳ್ವರು ಇಲ್ಲಿಗೆ ಬಂದಾಗ ಶಾಲೆಯ ಸ್ಥಳಕ್ಕಾಗಿ ಹಾಕಿದ ಅರ್ಜಿ ಪಾಸಾಗಿ ಶಾಲೆಗೆಂದು 2 ಎಕರೆ ಸ್ಥಳ ಮಂಜೂರಾಯಿತು. | |||
== ನಮ್ಮೀ ಮುಳಿಂಜ ಜಿ. ಎಲ್.ಪಿ.ಶಾಲೆ ಮೊತ್ತ ಮೊದಲು ಏಕೋಪಾಧ್ಯಾಯ ಶಾಲೆಯಾಗಿ 1951 ರಲ್ಲಿ ಪ್ರಾರಂಭವಾಯಿತು. ಈಗಿನ ಉಪ್ಪಳ ಬಸ್ ಸ್ಟಾಂಡ್ ನ ಹತ್ತಿರ ಎಸ್. ಬಿ. ಐ. ಬ್ಯಾಂಕಿನ ಕಟ್ಟಡದ ಕೆಳಗೆ ಮುಳಿಯ ತಾರಸಿನ ಎರಡು ಭಾಗಗಳಲ್ಲಿ ಒಂದು ಇದಾಗಿತ್ತು. ಮತ್ತೊಂದು ಉಪ್ಪಳ ಶಾಲೆಯಾಗಿತ್ತು. ಕನ್ನಡ ಮಾಧ್ಯಮ ಶಾಲೆಯಾಗಿ ಪ್ರಾರಂಭಗೊಂಡು ಬಿ.ಎ೦. ನಾರಾಯಣ ಬಂಗ್ರ ಮಂಜೇಶ್ವರ ಮೊದಲ ಮುಖ್ಯೋಪಾಧ್ಯಾಯರಾಗಿದ್ದರು. ಕೆಲವು ವರ್ಷಗಳನಂತರ 4 ಅಧ್ಯಾಪಕರು ಕೆಲಸ ಮಾಡ ತೊಡಗಿದರು. 01-01-1950 ರಿಂದ ಏಕೋಪಾಧ್ಯಾಯ ಶಾಲೆಯಾಗಿ ಬದಲಾಯಿತು. ಆಗ ಇಲ್ಲಿ ಮದ್ರಾಸ್ ಸಂಸ್ಥಾನದ ಆಡಳಿತವಾಗಿತ್ತು. ಅವರು ಹೋದ ನಂತರ ಮುಖ್ಯೋಪಾಧ್ಯಾಯರಾಗಿ ಬಂದ ಶ್ರೀ ಎ. ಸದಾಶಿವ ಆಳ್ವ ಶಾಲೆಗೆ ಪ್ರತ್ಯೇಕ ಭೂಮಿ ಸಿಗಲು ಸರಕಾರಕ್ಕೆ ಅರ್ಜಿ ಹಾಕಿ ಶ್ರೀ ಬಾಲಕೃಷ್ಣರೊಂದಿಗೆ ಮಾತುಕತೆ ಮಾಡಿ, ಸ್ವಂತ ಸ್ಥಳಕ್ಕಾಗಿ ಹೋರಾಡಿದರು. 1965ರಲ್ಲಿ ಉಪ್ಪಳ ದಿಂದ ಮುಳಿಂಜಕ್ಕೆ ಶಾಲೆಯು ಸ್ಥಳಾಂತರವಾಯಿತು.ಇವರ ವರ್ಗಾವಣೆಯ ನಂತರ ಶ್ರೀ ಐತಪ್ಪ ಶೆಟ್ಟಿಯವರು ಮುಖ್ಯೋಪಾಧ್ಯಾಯರಾದರು ಪುನಃ 1974 ರಲ್ಲಿ ಎ. ಸದಾಶಿವ ಆಳ್ವರು ಇಲ್ಲಿಗೆ ಬಂದಾಗ ಶಾಲೆಯ ಸ್ಥಳಕ್ಕಾಗಿ ಹಾಕಿದ ಅರ್ಜಿ ಪಾಸಾಗಿ ಶಾಲೆಗೆಂದು 2 ಎಕರೆ ಸ್ಥಳ ಮಂಜೂರಾಯಿತು. == | |||
==INFRASTRUCTURE== | ==INFRASTRUCTURE== | ||
ಶಾಲೆಯಲ್ಲಿ ೫ ಕಟ್ಟಡಗಲಿದ್ದು ಅದರಲ್ಲಿ ೭ ತರಗತಿಗಳಿದ್ದು ಒಂದು ಸಭಾಮಂಟಪ ಮತ್ತು ೧ ಕಛೇರಿ ಕೊಠಡಿಗಳಿವೆ,. ಇದ್ದು ಮಕ್ಕಳ ಕಲಿಕೆಗೆ ಪ್ರೇರ. ಹುಡುಗರಿಗೂ ಹುಡಿಗಿಯರಿಗೂ ಪ್ರತ್ಯೇಕ ಶೌಚಾಲಯವಿದೆಯಾದರೂ ಅವುಗಳ ಮಾಡು ಹಾಳಾಗಿದೆ. ಎರಡು smart Class Room ಇದೆ. ಸಿಮೆಂಟು ಶೀಟಿನ ಅಡುಗೆ ಕೋಣೆಇದೆ. . ಬಾವಿಮತ್ತು ಕೊಳವೆ ಬಾವಿ ಇದೆ. .ಶಾಲೆಗೆ ರಕ್ಷಣೆ ನೀಡುವ ಆವರಣ ಗೋಡೆಯ ಅಗತ್ಯವಿದೆ. ಮಕ್ಕಳ ಕಲಿಕೆಗೆ ಪೂರಕವಾಗುವ ಪೀಠೋಪಕರಣಗಳ ಹಾಗೂ ಕಲಿಕೋಪರಣಗಳು ಮಿತವಾಗಿದೆ ಚಿಕ್ಕ ಗ್ರಂಥಾಲಯವಿದೆ. ಆದರೆ ನಮ್ಮ ಮಕ್ಕಳ ಮಟ್ಟದ ಪುಸ್ತಕಗಳ ಕೊರತೆಯಿದೆ. | ಶಾಲೆಯಲ್ಲಿ ೫ ಕಟ್ಟಡಗಲಿದ್ದು ಅದರಲ್ಲಿ ೭ ತರಗತಿಗಳಿದ್ದು ಒಂದು ಸಭಾಮಂಟಪ ಮತ್ತು ೧ ಕಛೇರಿ ಕೊಠಡಿಗಳಿವೆ,. ಇದ್ದು ಮಕ್ಕಳ ಕಲಿಕೆಗೆ ಪ್ರೇರ. ಹುಡುಗರಿಗೂ ಹುಡಿಗಿಯರಿಗೂ ಪ್ರತ್ಯೇಕ ಶೌಚಾಲಯವಿದೆಯಾದರೂ ಅವುಗಳ ಮಾಡು ಹಾಳಾಗಿದೆ. ಎರಡು smart Class Room ಇದೆ. ಸಿಮೆಂಟು ಶೀಟಿನ ಅಡುಗೆ ಕೋಣೆಇದೆ. . ಬಾವಿಮತ್ತು ಕೊಳವೆ ಬಾವಿ ಇದೆ. .ಶಾಲೆಗೆ ರಕ್ಷಣೆ ನೀಡುವ ಆವರಣ ಗೋಡೆಯ ಅಗತ್ಯವಿದೆ. ಮಕ್ಕಳ ಕಲಿಕೆಗೆ ಪೂರಕವಾಗುವ ಪೀಠೋಪಕರಣಗಳ ಹಾಗೂ ಕಲಿಕೋಪರಣಗಳು ಮಿತವಾಗಿದೆ ಚಿಕ್ಕ ಗ್ರಂಥಾಲಯವಿದೆ. ಆದರೆ ನಮ್ಮ ಮಕ್ಕಳ ಮಟ್ಟದ ಪುಸ್ತಕಗಳ ಕೊರತೆಯಿದೆ. |