Jump to content
സഹായം

"G. L. P. S. Mulinja/അംഗീകാരങ്ങൾ" എന്ന താളിന്റെ പതിപ്പുകൾ തമ്മിലുള്ള വ്യത്യാസം

1,294 ബൈറ്റുകൾ നീക്കംചെയ്തിരിക്കുന്നു ,  10 ഫെബ്രുവരി 2022
വരി 84: വരി 84:




'''ಜಿಲ್ಲಾ ಮಟ್ಟದ ಅದ್ಯಾಪಕರ  ಕಲೋತ್ಸವದಲ್ಲಿ  ಜನಪದ ಗೀತೆ ಹಾಗೂ ಕನ್ನಡ ಕಾವ್ಯ ವಾಚನದಲ್ಲಿ  ಮುಖ್ಯ ಶಿಕ್ಷಕಿ ಚಿತ್ರಾವತಿ  ಪ್ರಥಮ ಬಹುಮಾನ ಗಳಿಸಿದರು,.  ಮಂಜೇಶ್ವರ ಉಪ ಜಿಲ್ಲಾ ವಿದ್ಯಾಧಿಕಾರಿ  ದಿನೇಶ  ಅವರು  ಬಹುಮಾನವನ್ನು ನೀಡಿದರು., "ಕೇರಳ ರಾಜ್ಯ ಅಧ್ಯಾಪಕ ಸಂಘಟನೆ" ಅಧ್ಯಾಪಕರಿಗಾಗಿ ಹೊಸದುರ್ಗದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಕಾವ್ಯವಾಚನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಜಾನಪದ ಗೀತೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ  ಲಭಿಸಿದ್ದು ಬಹುಮಾನವನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ. ವಿ. ಅವರಿಂದ ಸ್ವೀಕರಿಸಿದ ಸಂತಸದ ಕ್ಷಣ. ಅವಕಾಶ ನೀಡಿದ ಸಂಘಟಕರಿಗೆ ಕೃತಜ್ಞತೆಗಳು'''




697

തിരുത്തലുകൾ

"https://schoolwiki.in/പ്രത്യേകം:മൊബൈൽവ്യത്യാസം/1642078" എന്ന താളിൽനിന്ന് ശേഖരിച്ചത്