Jump to content
സഹായം

"G. L. P. S. Mulinja" എന്ന താളിന്റെ പതിപ്പുകൾ തമ്മിലുള്ള വ്യത്യാസം

317 ബൈറ്റുകൾ നീക്കംചെയ്തിരിക്കുന്നു ,  10 ഫെബ്രുവരി 2022
തിരുത്തലിനു സംഗ്രഹമില്ല
No edit summary
No edit summary
വരി 65: വരി 65:

കാസർഗോഡ് റവന്യൂ ജില്ലയിൽ മഞ്ചേശ്വരം ഉപ ജില്ലയിലെ പ്രസിദ്ധമായ ഒരു പൊതുവിദ്യാലയം ആണ് GLPS Mulinja .  1951 ലാണ് ഈ വിദ്യാലയം സ്ഥാപിതമായത്. മംഗൽപാടി MANGALPADY  പഞ്ചായത്തിലെ Mulinja എന്ന സ്ഥലത്താണ്  ഈ സ്കൂൾ സ്ഥിതി ചെയ്യുന്നത്. ഇവിടെ 1 മുതൽ 4 വരെ 1 to 4 ക്ലാസുകൾ നിലവിലുണ്ട്.

കാസർഗോഡ് റവന്യൂ ജില്ലയിൽ മഞ്ചേശ്വരം ഉപ ജില്ലയിലെ പ്രസിദ്ധമായ ഒരു പൊതുവിദ്യാലയം ആണ് GLPS Mulinja .  1951 ലാണ് ഈ വിദ്യാലയം സ്ഥാപിതമായത്. മംഗൽപാടി MANGALPADY  പഞ്ചായത്തിലെ Mulinja എന്ന സ്ഥലത്താണ്  ഈ സ്കൂൾ സ്ഥിതി ചെയ്യുന്നത്. ഇവിടെ 1 മുതൽ 4 വരെ 1 to 4 ക്ലാസുകൾ നിലവിലുണ്ട്.

HISTORY

==HISTORY==

ನಮ್ಮೀ  ಮುಳಿಂಜ ಜಿ. ಎಲ್.ಪಿ.ಶಾಲೆ ಮೊತ್ತ  ಮೊದಲು ಏಕೋಪಾಧ್ಯಾಯ ಶಾಲೆಯಾಗಿ 1951 ರಲ್ಲಿ ಪ್ರಾರಂಭವಾಯಿತು. ಈಗಿನ ಉಪ್ಪಳ ಬಸ್ ಸ್ಟಾಂಡ್ ನ ಹತ್ತಿರ ಎಸ್. ಬಿ. ಐ. ಬ್ಯಾಂಕಿನ ಕಟ್ಟಡದ ಕೆಳಗೆ ಮುಳಿಯ ತಾರಸಿನ ಎರಡು ಭಾಗಗಳಲ್ಲಿ ಒಂದು ಇದಾಗಿತ್ತು. ಮತ್ತೊಂದು ಉಪ್ಪಳ ಶಾಲೆಯಾಗಿತ್ತು.  ಕನ್ನಡ ಮಾಧ್ಯಮ ಶಾಲೆಯಾಗಿ ಪ್ರಾರಂಭಗೊಂಡು ಬಿ.ಎ೦. ನಾರಾಯಣ ಬಂಗ್ರ ಮಂಜೇಶ್ವರ ಮೊದಲ ಮುಖ್ಯೋಪಾಧ್ಯಾಯರಾಗಿದ್ದರು. ಕೆಲವು ವರ್ಷಗಳನಂತರ 4 ಅಧ್ಯಾಪಕರು ಕೆಲಸ ಮಾಡ ತೊಡಗಿದರು. 01-01-1950 ರಿಂದ ಏಕೋಪಾಧ್ಯಾಯ ಶಾಲೆಯಾಗಿ ಬದಲಾಯಿತು. ಆಗ ಇಲ್ಲಿ ಮದ್ರಾಸ್ ಸಂಸ್ಥಾನದ ಆಡಳಿತವಾಗಿತ್ತು. ಅವರು ಹೋದ ನಂತರ ಮುಖ್ಯೋಪಾಧ್ಯಾಯರಾಗಿ ಬಂದ ಶ್ರೀ ಎ. ಸದಾಶಿವ ಆಳ್ವ ಶಾಲೆಗೆ ಪ್ರತ್ಯೇಕ ಭೂಮಿ ಸಿಗಲು ಸರಕಾರಕ್ಕೆ ಅರ್ಜಿ ಹಾಕಿ ಶ್ರೀ ಬಾಲಕೃಷ್ಣರೊಂದಿಗೆ ಮಾತುಕತೆ ಮಾಡಿ, ಸ್ವಂತ ಸ್ಥಳಕ್ಕಾಗಿ ಹೋರಾಡಿದರು. 1965ರಲ್ಲಿ ಉಪ್ಪಳ ದಿಂದ ಮುಳಿಂಜಕ್ಕೆ ಶಾಲೆಯು ಸ್ಥಳಾಂತರವಾಯಿತು.ಇವರ ವರ್ಗಾವಣೆಯ ನಂತರ ಶ್ರೀ ಐತಪ್ಪ ಶೆಟ್ಟಿಯವರು ಮುಖ್ಯೋಪಾಧ್ಯಾಯರಾದರು ಪುನಃ 1974 ರಲ್ಲಿ ಎ. ಸದಾಶಿವ ಆಳ್ವರು ಇಲ್ಲಿಗೆ ಬಂದಾಗ ಶಾಲೆಯ ಸ್ಥಳಕ್ಕಾಗಿ ಹಾಕಿದ ಅರ್ಜಿ ಪಾಸಾಗಿ ಶಾಲೆಗೆಂದು 2 ಎಕರೆ ಸ್ಥಳ ಮಂಜೂರಾಯಿತು.
== ನಮ್ಮೀ  ಮುಳಿಂಜ ಜಿ. ಎಲ್.ಪಿ.ಶಾಲೆ ಮೊತ್ತ  ಮೊದಲು ಏಕೋಪಾಧ್ಯಾಯ ಶಾಲೆಯಾಗಿ 1951 ರಲ್ಲಿ ಪ್ರಾರಂಭವಾಯಿತು. ಈಗಿನ ಉಪ್ಪಳ ಬಸ್ ಸ್ಟಾಂಡ್ ನ ಹತ್ತಿರ ಎಸ್. ಬಿ. ಐ. ಬ್ಯಾಂಕಿನ ಕಟ್ಟಡದ ಕೆಳಗೆ ಮುಳಿಯ ತಾರಸಿನ ಎರಡು ಭಾಗಗಳಲ್ಲಿ ಒಂದು ಇದಾಗಿತ್ತು. ಮತ್ತೊಂದು ಉಪ್ಪಳ ಶಾಲೆಯಾಗಿತ್ತು.  ಕನ್ನಡ ಮಾಧ್ಯಮ ಶಾಲೆಯಾಗಿ ಪ್ರಾರಂಭಗೊಂಡು ಬಿ.ಎ೦. ನಾರಾಯಣ ಬಂಗ್ರ ಮಂಜೇಶ್ವರ ಮೊದಲ ಮುಖ್ಯೋಪಾಧ್ಯಾಯರಾಗಿದ್ದರು. ಕೆಲವು ವರ್ಷಗಳನಂತರ 4 ಅಧ್ಯಾಪಕರು ಕೆಲಸ ಮಾಡ ತೊಡಗಿದರು. 01-01-1950 ರಿಂದ ಏಕೋಪಾಧ್ಯಾಯ ಶಾಲೆಯಾಗಿ ಬದಲಾಯಿತು. ಆಗ ಇಲ್ಲಿ ಮದ್ರಾಸ್ ಸಂಸ್ಥಾನದ ಆಡಳಿತವಾಗಿತ್ತು. ಅವರು ಹೋದ ನಂತರ ಮುಖ್ಯೋಪಾಧ್ಯಾಯರಾಗಿ ಬಂದ ಶ್ರೀ ಎ. ಸದಾಶಿವ ಆಳ್ವ ಶಾಲೆಗೆ ಪ್ರತ್ಯೇಕ ಭೂಮಿ ಸಿಗಲು ಸರಕಾರಕ್ಕೆ ಅರ್ಜಿ ಹಾಕಿ ಶ್ರೀ ಬಾಲಕೃಷ್ಣರೊಂದಿಗೆ ಮಾತುಕತೆ ಮಾಡಿ, ಸ್ವಂತ ಸ್ಥಳಕ್ಕಾಗಿ ಹೋರಾಡಿದರು. 1965ರಲ್ಲಿ ಉಪ್ಪಳ ದಿಂದ ಮುಳಿಂಜಕ್ಕೆ ಶಾಲೆಯು ಸ್ಥಳಾಂತರವಾಯಿತು.ಇವರ ವರ್ಗಾವಣೆಯ ನಂತರ ಶ್ರೀ ಐತಪ್ಪ ಶೆಟ್ಟಿಯವರು ಮುಖ್ಯೋಪಾಧ್ಯಾಯರಾದರು ಪುನಃ 1974 ರಲ್ಲಿ ಎ. ಸದಾಶಿವ ಆಳ್ವರು ಇಲ್ಲಿಗೆ ಬಂದಾಗ ಶಾಲೆಯ ಸ್ಥಳಕ್ಕಾಗಿ ಹಾಕಿದ ಅರ್ಜಿ ಪಾಸಾಗಿ ಶಾಲೆಗೆಂದು 2 ಎಕರೆ ಸ್ಥಳ ಮಂಜೂರಾಯಿತು. ==
==INFRASTRUCTURE==

ಶಾಲೆಯಲ್ಲಿ ೫ ಕಟ್ಟಡಗಲಿದ್ದು ಅದರಲ್ಲಿ ೭ ತರಗತಿಗಳಿದ್ದು ಒಂದು ಸಭಾಮಂಟಪ ಮತ್ತು ೧ ಕಛೇರಿ ಕೊಠಡಿಗಳಿವೆ,. ಇದ್ದು ಮಕ್ಕಳ ಕಲಿಕೆಗೆ ಪ್ರೇರ. ಹುಡುಗರಿಗೂ ಹುಡಿಗಿಯರಿಗೂ  ಪ್ರತ್ಯೇಕ  ಶೌಚಾಲಯವಿದೆಯಾದರೂ ಅವುಗಳ ಮಾಡು ಹಾಳಾಗಿದೆ. ಎರಡು  smart Class Room ಇದೆ. ಸಿಮೆಂಟು ಶೀಟಿನ  ಅಡುಗೆ ಕೋಣೆಇದೆ. . ಬಾವಿಮತ್ತು ಕೊಳವೆ ಬಾವಿ ಇದೆ.  .ಶಾಲೆಗೆ ರಕ್ಷಣೆ ನೀಡುವ ಆವರಣ ಗೋಡೆಯ ಅಗತ್ಯವಿದೆ. ಮಕ್ಕಳ ಕಲಿಕೆಗೆ ಪೂರಕವಾಗುವ ಪೀಠೋಪಕರಣಗಳ ಹಾಗೂ ಕಲಿಕೋಪರಣಗಳು ಮಿತವಾಗಿದೆ ಚಿಕ್ಕ ಗ್ರಂಥಾಲಯವಿದೆ. ಆದರೆ ನಮ್ಮ ಮಕ್ಕಳ  ಮಟ್ಟದ  ಪುಸ್ತಕಗಳ ಕೊರತೆಯಿದೆ.

==ನಮ್ಮ  ಕನಸಿನ ಶಾಲೆ==

ವಿದ್ಯಾರ್ಥಿಗಳ  ಉತ್ತಮ ಕಲಿಕೆಗೆ ಸುಸಜ್ಜಿತ  ಭೌತಿಕ  ಸೌಕರ್ಯ ಅತ್ಯಗತ್ಯ  ಅವರನ್ನು ಆಕರ್ಷಿಸುವ ಮತ್ತು ಸಂರಕ್ಷಣೆ ನೀಡುವುದರ ಜೊತೆಗೆ ಉತ್ತಮವಾದ ವಿದ್ಯಾರ್ಜನೆ ನೀಡುವ  ತಾಣ    ಆಗಬೇಕಾದರೆ  ಆಧುನಿಕ ವ್ಯವಸ್ಶೆಯನ್ನು ಒಳಗೊಂಡ  ಕಲಿಕಾ ಪರಿಸರ ಇರಬೇಕು. ಅದನ್ನು ಒದಗಿಸುವ ಜವಾಬ್ದಾರಿ  ರಕ್ಷಕರಿಗೆ ಶಿಕ್ಷಕರಿಗೆ, ಶಾಲಾ ನಿರ್ವಾಹಕ ಸಮಿತಿ  ( smc )  ಶಾಲಾ ಬೆಂಬಲಿತ ಗ್ರೂಪ್ ( ssg )  ಸಾರ್ವಜನಿಕ ಸಂರಕ್ಷಣಾ ಯಜ್ಝದ ಸಮಿತಿ , ಸ್ಥಳೀಯಾಡಳೀತ ಸಂಸ್ಥೆ.  (Panchayat )  ಹಾಗೂ ಸರಕಾರಗಳಿಗಿದೆ

INFRASTRUCTURE

== ಶಾಲೆಯಲ್ಲಿ ೫ ಕಟ್ಟಡಗಲಿದ್ದು ಅದರಲ್ಲಿ ೭ ತರಗತಿಗಳಿದ್ದು ಒಂದು ಸಭಾಮಂಟಪ ಮತ್ತು ೧ ಕಛೇರಿ ಕೊಠಡಿಗಳಿವೆ,. ಇದ್ದು ಮಕ್ಕಳ ಕಲಿಕೆಗೆ ಪ್ರೇರ. ಹುಡುಗರಿಗೂ ಹುಡಿಗಿಯರಿಗೂ  ಪ್ರತ್ಯೇಕ  ಶೌಚಾಲಯವಿದೆಯಾದರೂ ಅವುಗಳ ಮಾಡು ಹಾಳಾಗಿದೆ. ಎರಡು  smart Class Room ಇದೆ. ಸಿಮೆಂಟು ಶೀಟಿನ  ಅಡುಗೆ ಕೋಣೆಇದೆ. . ಬಾವಿಮತ್ತು ಕೊಳವೆ ಬಾವಿ ಇದೆ.  .ಶಾಲೆಗೆ ರಕ್ಷಣೆ ನೀಡುವ ಆವರಣ ಗೋಡೆಯ ಅಗತ್ಯವಿದೆ. ಮಕ್ಕಳ ಕಲಿಕೆಗೆ ಪೂರಕವಾಗುವ ಪೀಠೋಪಕರಣಗಳ ಹಾಗೂ ಕಲಿಕೋಪರಣಗಳು ಮಿತವಾಗಿದೆ ಚಿಕ್ಕ ಗ್ರಂಥಾಲಯವಿದೆ. ಆದರೆ ನಮ್ಮ ಮಕ್ಕಳ  ಮಟ್ಟದ  ಪುಸ್ತಕಗಳ ಕೊರತೆಯಿದೆ. ==

ನಮ್ಮ  ಕನಸಿನ ಶಾಲೆ

== ವಿದ್ಯಾರ್ಥಿಗಳ  ಉತ್ತಮ ಕಲಿಕೆಗೆ ಸುಸಜ್ಜಿತ  ಭೌತಿಕ  ಸೌಕರ್ಯ ಅತ್ಯಗತ್ಯ  ಅವರನ್ನು ಆಕರ್ಷಿಸುವ ಮತ್ತು ಸಂರಕ್ಷಣೆ ನೀಡುವುದರ ಜೊತೆಗೆ ಉತ್ತಮವಾದ ವಿದ್ಯಾರ್ಜನೆ ನೀಡುವ  ತಾಣ    ಆಗಬೇಕಾದರೆ  ಆಧುನಿಕ ವ್ಯವಸ್ಶೆಯನ್ನು ಒಳಗೊಂಡ  ಕಲಿಕಾ ಪರಿಸರ ಇರಬೇಕು. ಅದನ್ನು ಒದಗಿಸುವ ಜವಾಬ್ದಾರಿ  ರಕ್ಷಕರಿಗೆ ಶಿಕ್ಷಕರಿಗೆ, ಶಾಲಾ ನಿರ್ವಾಹಕ ಸಮಿತಿ  ( smc )  ಶಾಲಾ ಬೆಂಬಲಿತ ಗ್ರೂಪ್ ( ssg )  ಸಾರ್ವಜನಿಕ ಸಂರಕ್ಷಣಾ ಯಜ್ಝದ ಸಮಿತಿ , ಸ್ಥಳೀಯಾಡಳೀತ ಸಂಸ್ಥೆ.  (Panchayat )  ಹಾಗೂ ಸರಕಾರಗಳಿಗಿದೆ ==

ಈ  ಕೆಳಗಿನ ಸೌಕರ್ಯಗಳು ನಮ್ಮ ಶಾಲೆಗೆ ಅತೀ ಅಗತ್ಯವಿದೆ.

ಈ  ಕೆಳಗಿನ ಸೌಕರ್ಯಗಳು ನಮ್ಮ ಶಾಲೆಗೆ ಅತೀ ಅಗತ್ಯವಿದೆ.

"https://schoolwiki.in/പ്രത്യേകം:മൊബൈൽവ്യത്യാസം/1639645" എന്ന താളിൽനിന്ന് ശേഖരിച്ചത്